ಇದು ಚೆನ್ನಾಗಿರೋ ಹಿನ್ನೆಲೆ ಸಂಗೀತ, ಇದು ಇದ್ರೆ ಮಾತ್ರ ಮೀಡಿಯಾ ಮಾಸ್ಟರ್ 👌
@siddustar8272 жыл бұрын
ಗುರುಗಳೇ ನಾನು ಸದ್ಯಕ್ಕೆ ತೈವಾನಿನಲ್ಲಿ ಸಂಶೋಧನ ವಿದ್ಯಾರ್ಥಿ..ಚೀಪ್ ತೈಯಾರಿಕಾ ಘಟಕ ನಮ್ಮ ರಾಜ್ಯದಲ್ಲಿ ಸ್ಥಾಪನೆ ಆಗ್ತಿರೋದನ್ನ ಕೇಳಿ ತುಂಬಾ ಖುಷಿಯಾಯಿತು.
@dmanoj1522 жыл бұрын
ನಮಗಾಗಿ ಹಿನ್ನೆಲೆ ಸಂಗೀತವನ್ನು ಬದಲಾಯಿಸಿದಕ್ಕೆ ಧನ್ಯವಾದಗಳು ಗುರುಗಳೇ 🤝💐
@nagarajab43532 жыл бұрын
Good👍
@choureddy3962 жыл бұрын
ಜ್ಞಾನದ ಅಮೃತ್ ವನ್ನು ನಮ್ಮೆಲ್ಲರಿಗೂ ನೀಡುವದಕ್ಕೆ ಧನ್ಯವಾದಗಳು
@ಗವಿಶ್ರೀಕರ್ನಾಟಕ2 жыл бұрын
ಭಾರತದಲ್ಲಿ ನಮ್ಮ ಕರ್ನಾಟಕ ಒಂದೇ ಉತ್ಪಾದಿಸಿದಷ್ಟು ಚೈನಾ ಉತ್ಪಾದಿಸಲು ಸಾಧ್ಯವಿಲ್ಲ , ನಾವು ಇದರಲ್ಲಿ ಗೆಲುವು ಸಾಧಿಸೇ ಸಾಧಿಸುತ್ತೇವೆ 🇮🇳🇮🇳 ಜೈ ಹಿಂದ್🚩🚩❤️
@world37252 жыл бұрын
ಬದಲಾವಣೆ ಜೊತಗೆ ಭಾರತ ❤❤❤🇮🇳🇮🇳🇮🇳🌹🌹🌹
@channukori18432 жыл бұрын
ಚಿಪ್ಪು ತಯಾರಿಕೆಗೆ ನೀರು ಬೇಕು , ಅದೇ ವಸ್ತುಗಳು ನೀರಲ್ಲಿ ಬಿದ್ದರೆ ಕೆಟ್ಟು ಹೋಗುತ್ತದೆ😀😀😀
@poojanagendra56732 жыл бұрын
ನಮಸ್ತೇ ಗುರುಗಳೇ ಹಿನ್ನೆಲೆ ಸಂಗೀತ ನಿಮ್ಮ ವಿವರಣೆಗೆ ತೊಡಕಾಗದಿರಲಿ🙏🏻
@manjunath123kotin82 жыл бұрын
ಉತ್ತರ ಕರ್ನಾಟಕದಲ್ಲಿ ಆಗಬೇಕಾಗಿತ್ತು
@PROUDSANATANI19872 жыл бұрын
Sir ನಾನು Payroll (Salary Work) Oursourcing ನ ಶುರು ಮಾಡಿದ್ದೀನಿ ಆದರೆ ನನಗೆ Client ಗಳು ಸಿಗುತ್ತಿಲ್ಲ. ತಾವೇನೇದಾರು ತಮಗೆ ಗೊತ್ತಿರೋ Company ಗಳ Reference ಕೊಟ್ಟರೆ ತುಂಬಾ ಸಹಾಯ ಆಗುತ್ತೆ sir. ನಾನು Payroll ಜೊತೆಗೆ TDS PT PF ESIC Service ಕೂಡ ಮಾಡಿಕೊಡುತ್ತೀನಿ sir. ಏನಪ್ಪಾ Comment Section ನಲ್ಲಿ ಈ ಥರ ಕೇಳ್ತಾ ಇದ್ದಾನೆ ಅಂತ ಅನ್ಕೋಬೇಡಿ. ನಿಮ್ಮನ್ನ ನೇರ ಭೇಟಿಯಾಗೋ ದಾರಿ ಗೊತ್ತಾಗದೆ ಈ ರೀತಿ ಮಾಡುತ್ತಿದ್ದೀನಿ. ತುಂಬಾ ಆಸೆ ಇಂದ ನಿಮ್ಮಿಂದ ಸಹಾಯವನ್ನ ಕೇಳ್ತಾ ಇದ್ದೀನಿ sir. ಬಡತನದಿಂದ ಮೇಲೇಳೋದಕ್ಕೆ ಹಾಗೂ ನನ್ನ ಜೀವನಕ್ಕೆ ಒಂದು ಆಧಾರ ಮಾಡಿಕೊಳ್ಳೋದಕ್ಕೆ ದಯವಿಟ್ಟು ಸಹಾಯ ಮಾಡಿ Please 🙏. ನನ್ನ Contact No.9036471857 (Whatsapp Number). ಜೈ ಹಿಂದ್ ಜೈ ಕರ್ನಾಟಕ.
@eshwarmng4332 жыл бұрын
S, your suggestion of rain water harvesting and treated water for agriculture purposes should be considered by our authorities, so that we can reduce water shortages. Useful information 🙏🏻
@basavarajmathapati13152 жыл бұрын
ಶುಭೋದಯ ರಾಘಣ್ಣ 🙏 Background music is super 👌 Encouraging ⚡ Energetic ✨. Thank you 💐
@MAHIMS-ni4lt2 жыл бұрын
💛♥️🇮🇳ಜೈ ಹಿಂದ್ ಜೈ ಕನ್ನಡಾಂಬೆ🇮🇳💛❤️
@shanmukhm91902 жыл бұрын
ಶುಭ ಮುಂಜಾನೆ ಗುರುಗಳೇ
@rudreshm31342 жыл бұрын
40 ಸಾವಿರ ಸೆಮಿಕಂಡಕ್ಟರ್ ಗಳ ತಯಾರಿಕ ಘಟಕ ದೇಶದ ಒಂದೇ ಕಡೆ ಸ್ಥಾಪನೆ ಆಗುವುದರ ಬದಲಿಗೆ... 10 ಸಾವಿರ ಸೆಮಿಕಂಡಕ್ಟರ್ ತಯಾರಿಕಾ ದಕ್ಷತೆ ಇರುವ ಘಟಕಗಳು ದೇಶದ 4 ವಿವಿಧ ಭಾಗಗಳಲ್ಲಿ.. ಏಕೆ ಸ್ಥಾಪನೆಯಾಗಬಾರದು???
@rajeshls15712 жыл бұрын
Karju jasthi aguthy
@jagadeeshpujari81152 жыл бұрын
ಇದು ಮೊದಲ ಹೆಜ್ಜೆ. ಕಾದು ನೋಡೋಣ.
@veerunayari2 жыл бұрын
Neerina labyathe ella kade illa bro
@pavansomannavar90272 жыл бұрын
Karnataka govt should make a reservation policy to recruit 100% employees from karnataka itself.
@marutitotad61722 жыл бұрын
😳 ನೀರು.... ನೀರು ........ ಅನ್ನೋ ಹಾಗೆ ಆಗುತ್ತೆ ಗುರುಗಳೇ
@sumanthnh73272 жыл бұрын
Karnataka and especially Kaveri basin does not have this amount of water …better they move this project to Krishna basin as they can provide sufficient water and industries can be encouraged in North Karnataka zone as well …
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@santhoshahnsanthu36832 жыл бұрын
Background music disturbing madthidhe thagiri adhna
@chandrakanthmoodanadambur48712 жыл бұрын
Harvesting maaduva onde option,aadre sir namma problem onde, rajakaranigalu duddina harvest maadikolluttiddare
@ನವೀನ್ಕುಮಾರ್ಎಂಚಾಲುಕ್ಯ2 жыл бұрын
ಈ ಬಿಜಿಎಂ ಸೂಪರ್
@dineshgowdamp85242 жыл бұрын
Sir, Good Morning Good News.
@shivaprakash54032 жыл бұрын
ಪ್ರಜಾಕಿಯ ವಿಚಾರಗಳನ್ನ ತಿಳಿಸಿ
@abhijain232 жыл бұрын
music 🎶 🎵 👌
@marutijalihal2342 жыл бұрын
Super music
@rameshmanegar66752 жыл бұрын
Good morning sir
@SRV4982 жыл бұрын
Chip gala maru balake adre e haani yannu swalpa vadaru thadibodu
@anilkumarbiradar5262 жыл бұрын
Mysure yake???uttara karantaka dalli yake beda kalaburagi yadaguri yake beda???
@mahadevurankar72472 жыл бұрын
Sir baground music beda sir ninna voice nenda sir
@virup19952 жыл бұрын
Mysore
@veereshs95762 жыл бұрын
It's want to India to develop IT sector
@vijayarkasali77472 жыл бұрын
Ee factory na open maadoke bittu Kere li iro mannu na tegibeku antarjala hecchagutte allige allige sama aagutte
@govindakrishna56432 жыл бұрын
Yess e background music
@prajnami2 жыл бұрын
ಮಾಹಿತಿಯನ್ನು ನೀಡುವಾಗ ಜೊತೆಗೆ play ಆಗುತ್ತಿರುವ ಹಿನ್ನೆಲೆ ಸಂಗೀತ ತುಂಬಾ disturb ಮಾಡುತ್ತಿದೆ.
@santoshreddy49572 жыл бұрын
Jai HIND sir ji 💞❤
@poornimaa90802 жыл бұрын
🙏🙏🙏
@hasurap6942 жыл бұрын
Yes, it requires more water that's why China builted more dam as well
@UniversalEntrprises2 жыл бұрын
Gurugale BGM Halede Use Maadi Gurugale Dayavittu
@shankargjshankar43222 жыл бұрын
Jai hind
@manjunathab31772 жыл бұрын
💯👌
@manojs66472 жыл бұрын
What will happen to used water is not reusable ?
@Sathishgowda-r7z2 жыл бұрын
Good morning
@venkatesh.mvenkatesh.m16032 жыл бұрын
ವಂದನೆ ಗಳು
@malateshgouda37492 жыл бұрын
Konege helid matu antu 💯nija sir
@YuvarajuKmYuvarajuKmGowda2 жыл бұрын
Kaveri nadhi enda kodthara
@pradeep78292 жыл бұрын
Shimoga da lingamamakki li madbodu alva sir
@amruthshushrutha89752 жыл бұрын
ಲಿಂಗನಮಕ್ಕಿ ಜಲಾಶಯ ಪ್ರದೇಶದಲ್ಲೆ ನೆಟ್ಟಗೆ ವಾಡಿಕೆಯ ಮಳೆ ಇಲ್ಲ...
@Smrdvnanmaklu2 жыл бұрын
beda navu nam sagardalli intavella madoke kodalla munde ivella namge kantaka🤬
@Smrdvnanmaklu2 жыл бұрын
illi raitru jasti idare hage nam kade thoota jasti thootakke neeru channgi beku nav illi compny madake bidalla
@mahiti15122 жыл бұрын
❤
@allsame22742 жыл бұрын
ಮೈಸೂರ್ ನಲ್ಲಿ ನೀರು guarantee ಹಾಳು aguthe. Worst situation agoo chance ಇದ್ದೇ..
@rajucbrajannacb18532 жыл бұрын
Nimma voice ge background music set agitilla sir
@basavarajbagali36052 жыл бұрын
Thanks sir keep going...
@AshrayGiri2 жыл бұрын
🏠🙏🌹🌹🌹🌹🌹 Sir
@BOSSDI2 жыл бұрын
ಏಷ್ಟು ಬೇಕು?
@highway96912 жыл бұрын
Media masters please reduce your music duration, 7 minutes will be wasted for music, and only we will get 7 minutes good content.
@pointofview54362 жыл бұрын
#protest agenest semi conducted manufacturing industry placing in mysore 🙏 to save our nature and future of karnataka #save water V don't nead a ths type of industry in any corner of our India 🇮🇳
@fazecoldzera92122 жыл бұрын
Aha nivo nim thale no 😂😂😂😂,,, adke nam desha e sthithi ge bandide 🤣🤣🤣🤣,,, amele swalpa time adhmele job illa anno dabba galu neeve 🤣🤣🤣
@behappykarnataka64592 жыл бұрын
Maid in India
@bhavishkumar25792 жыл бұрын
Elli chip tayaru madi neerana nasha madi
@WellDoneST2 жыл бұрын
Hi
@sreenivasbabu78142 жыл бұрын
what about pollution
@kanasuacademy2992 жыл бұрын
Nim nirina lekka arta agilla mysurige kudiya nirina lekka roapa li ಹೇಳಿ
40% commission and 3rd rate beaucrats are responsible for this. Cant the drainage water be purified and used for irrigation and pond water used for this types of Industrial purposes?
@Pavansgame2 жыл бұрын
Water pollution adre chip tintira 😡
@salvamurugan59132 жыл бұрын
Kudilike nerila
@darshandarshan25332 жыл бұрын
Kashmiru namde esala cupu namde
@madhumangala30752 жыл бұрын
Sir 6:47 BGM it's not good
@anilkumarbiradar5262 жыл бұрын
Modalu gujaratha uttarapradesh ಆದರೆ karanataka dalli yake baratha uladida gstska galu??? 😔😔
@bellunicorn2 жыл бұрын
It is not good for people, they should plan this project to UP or odisha states. In my opinion 99.9% purely not good.