ಉತ್ತಮ ಸುದ್ದಿಗಳನ್ನು ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಒದಗಿಸುತ್ತಿರುವ ನಿಮಗೂ ನಿಮ್ಮ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಶ್ರೀ ರಸ್ತು ಶುಭ ಮಸ್ತು
@fakkireshbasur61764 күн бұрын
ತುಂಬಾ ದಿನಗಳ ನಂತರ ನಿಮ್ಮನ್ನ ಮತ್ತು ಪ್ರಕೃತಿಯನ್ನ ಎರಡು ನೋಡಿದ ಹಾಗೆ ಆಯತು ಗುರುಗಳೇ....❤
@kannadigaentertainment3 күн бұрын
😊
@ManjulaGorabal4 күн бұрын
ರಾಘಣ್ಣಾ ನಿಮ್ಮ ಧ್ವನಿ ಮಾತು ಕೇಳೋದೇ ಒಂದು ಆನಂದ
@rathangowda93764 күн бұрын
ಕಾಫಿ ನಾಡು ಚಿಕ್ಕಮಗಳೂರಿಗೆ ಸುಸ್ವಾಗತ ❤️💛
@veeresh37834 күн бұрын
ಮಾತೇ ಹೊರಡ್ತಾ ಇಲ್ಲಾ ಅಷ್ಟು ಚನ್ನಾಗಿದೆ ಈ ಎಪಿಸೋಡ್ 👌👌👌🙏🙏🙏ನಿಜಕ್ಕೂ ಅದ್ಭುತ ಪ್ರಕೃತಿ... ನೀವು ಅದನ್ನ ಎಲ್ಲರಿಗೂ ತೋರಿಸೋ ಅದರ ಬಗ್ಗೆ ತಿಳಿಸೋ ಪ್ರಯತ್ನ ಇನ್ನು ಅದ್ಭುತ... ತುಂಬಾ ಧನ್ಯವಾದಗಳು ತಮಗೆ 🙏🙏
@NaveenKumar-tq3ft4 күн бұрын
ಪ್ರಕೃತಿ ಸೊಬಗನ್ನು ಉಣಬಡಿಸುತ್ತಿರುವ ನಿಮಗೆ ಪ್ರೀತಿಯ ಶುಭಕಾಮನೆಗಳು. ನಿಮ್ಮ ಧ್ವನಿ👌
@apoorvashree51544 күн бұрын
ಸರ್ ನಮ್ಮೂರು ಚಿಕ್ಕಮಗಳೂರು ವಿಡಿಯೋ ಬಹಳ ಚೆನ್ನಾಗಿದೆ, 10 ವರ್ಷಗಳ ಹಿಂದೆ ಮುಳ್ಳಯ್ಯನಗಿರಿಲಿ ಯಾವ ಅಂಗಡಿಗಳು ಇರಲಿಲ್ಲ ಗ್ರಾಮ ಪಂಚಾಯತಿ ಅವರು ಅನುಮತಿ ಕೊಟ್ಟಿರಲಿಲ್ಲ ಈಗ ಐದಾರು ವರ್ಷಗಳಿಂದ ಅಲ್ಲಿ ಅಂಗಡಿಗಳು ಆಗಿದೆ, ಚಿಕ್ಕಮಗಳೂರು ನಮ್ಮೂರು ಒಂದು ಅದ್ಭುತ ಸರ್
@doddahonnappa4 күн бұрын
ಪ್ರವಾಸೋದ್ಯಮ ಇಲಾಖೆ ಮತ್ತು ಪರಿಸರ ರಕ್ಷಣಾ ಇಲಾಖೆಯವರು ಆ ದತ್ತಪೀಠ ಮಾರ್ಗದ ಆರಂಭದಲ್ಲೇ ವಾಹನಗಳನ್ನು ತಪಾಸಣೆ ಮಾಡಿ ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಿದರೆ ಅನುಕೂಲ ಆಗುತ್ತದೆ ಸರ್
@summakkasummakka57274 күн бұрын
ನಿಮ್ಮ ಧ್ವನಿಗಾಗಿ ಕಾಯುತ್ತಿದೆವು ಗುರುಗಳೆ. ನೋಡುವುದಕ್ಕೆ ಎರುಡು ಕಣ್ಣು ಸಾಲದು.🙏🙏🙏🙏🙏👌👌👌
@babubabunaidhubabunaidhuna10144 күн бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು 🚩🚩🚩🚩🚩🚩🚩🚩🚩🚩🚩
@apoorvashree51544 күн бұрын
ಸರ್ ನಮ್ಮೂರು ಚಿಕ್ಕಮಗಳೂರು ಮುಳ್ಳಯ್ಯನಗಿರಿ ವಿಡಿಯೋ ಬಹಳ ಚೆನ್ನಾಗಿದೆ, 10 ವರ್ಷಗಳ ಹಿಂದೆ ಮುಳ್ಳಯ್ಯನಗಿರಿಲಿ ಯಾವ ಅಂಗಡಿಗಳು ಇರಲಿಲ್ಲ ಗ್ರಾಮ ಪಂಚಾಯತಿ ಅವರು ಅನುಮತಿ ಕೊಟ್ಟಿರಲಿಲ್ಲ ಈಗ ಐದಾರು ವರ್ಷಗಳಿಂದ ಅಲ್ಲಿ ಅಂಗಡಿಗಳು ಆಗಿದೆ, ಸರ್ ನಾನು 20 ವರ್ಷಗಳ ಹಿಂದೆ ಕಾಲೇಜಿಗೆ ಹೋಗುತ್ತಾ ಇರುವಾಗ ಪ್ರತಿ ತಿಂಗಳಿಗೆ ಒಂದು ಭಾನುವಾರ ನಾನು ನಮ್ಮ ಸ್ನೇಹಿತರು ಮುಳ್ಳಯ್ಯನಗಿರಿಗೆ ಸರ್ಪ ಹಾದಿ ಅಂತ ಇದೆ ಕಾಲು ದಾರಿಲಿ ಹೋಗುತ್ತಾ ಇದ್ವಿ. ಸರ್ 20 ವರ್ಷದ ಹಿಂದೆ ಆಗ ಹೆಚ್ಚಾಗಿ ಯಾರು ಮುಳ್ಳಯ್ಯನಗಿರಿಗೆ ಹೋಗುತ್ತಾ ಇರಲಿಲ್ಲ ದೇವಸ್ಥಾನಕ್ಕೆ ಹೋದ ಜನರಿಗೆ ಊಟ ಹಾಕಿ ಹಣ್ಣು ಕೊಟ್ಟು ಕುಡಿಯಕ್ಕೆ ರಾಗಿ ಅಂಬಲಿ ಕೊಡುತ್ತಾ ಇದ್ದರು. ಇಂಟರ್ನೆಟ್ ಬಂದು Smart Mobile ಬಂದಮೇಲೆ ಜನ ಹೋಗೋದು ಜಾಸ್ತಿ ಆಗಿದೆ ಸರ್, ಸರ್ ಚಿಕ್ಕಮಗಳೂರು ಇಂದ ಮುಳ್ಳಯ್ಯನಗಿರಿಗೆ ನೇರವಾಗಿ ಬರಕ್ಕೆ ಕಾಲು ದಾರಿ ಇದೆ.
@vinayakdesai9690Күн бұрын
ಪಂಚಾಯಿತಿಗೆ ಒಂದು ಅರ್ಜಿ ಕೊಡಿ ಅಂಗಡಿಗಳಿಗೆ ಪೇರ್ಮಿಷನ್ ಕೊಡಬೇಡಿ ಪರಿಸರ ಹಾಳಾಗ್ತಿದೆ ಅಂತ.. ಅಥವಾ ಪ್ಲಾಸ್ಟಿಕ್ ಬಳಕೆ ನಿಷೇದಿಸಿ ಅಂತ 👍🏻
@RaviSurya-m8z4 күн бұрын
ಶುಭೋದಯ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ ಮಾತೆ ಜೈ ಶ್ರೀ ರಾಮ್
@BheemuNelogi-r6c3 күн бұрын
ನಿಮ್ಮನ್ನ ನೋಡಿದರೆ ದೇವರ ಪುತ್ರರು ಅನ್ಸುತ್ತೆ 🙏🙏🙏🙏🙏🙏🙏🙏👏👏👏👏👏👏👏👏🌻🌻🌻🌻🌻
@HEARTBeat-el9co4 күн бұрын
ರಾಜ್ಯದ ಪ್ರಕೃತಿ ಸೊಬಗನ್ನು ನಿಮ್ಮ ಧ್ವನಿಯಿಂದ ಆಲಿಸಿದ್ರೆ ಮೈ ರೋರೋಮಾಂಚನ ಅನಿಸುತ್ತೆ.😊
@DKV__24official4 күн бұрын
ಕುಂಚಿಕಲ್ ಜಲಪಾತ ಕ್ಕೆ ಹೋಗಿ ವಿಡಿಯೋ ಮಾಡಿ ಸರ್ ಇದು ನಮ್ಮ ರಾಜ್ಯಕ್ಕೆ ಗೊತ್ತಾಗಬೇಕು ವಿಡಿಯೋ ಮಾಡಿ ಸರ್ 🙏
@dhananjayadhananjaya61274 күн бұрын
🏞️👌
@Vishwanath-lz4tt4 күн бұрын
ಗೊತ್ತಾಗುವುದು ಬೇಡ. ಸಾಹಸಿಗಳು ನೋಡಲಿ. ಪ್ರಕೃತಿ ಹಾಳಾಗುವುದು ಬೇಡ.
@SachinSm-ir2qv4 күн бұрын
ಯಾರು ಮುಳ್ಳಯ್ಯನ ಗಿರಿ ನೋಡಿಲ್ಲವೋ ಬೇಗ ಹೋಗಿ ಬನ್ನಿ, ಮುಂದೊಂದು ದಿನ ಮುಲ್ಲಾನ ಗಿರಿ ಆದೀತು,,😂😂
@Vishwanath-lz4tt4 күн бұрын
ನಿಜ, ಯಾವುದಾದರೂ ಹೆಣ ಸಿಕ್ಕಿದರೆ ಸಹೋದರರ ಸಮಾಧಿ ಸೃಷ್ಟಿಯಾಗುತ್ತದಲ್ಲವೇ?.
@mahendragoudapatil21854 күн бұрын
Correct sir..
@coorgabhi3 күн бұрын
Mullah saabi idda adake Mullah giri antha barboodu so called Shanti priyaru
@vinayakdesai9690Күн бұрын
😂
@parthamttukaram52724 күн бұрын
ಮಾಹಿತಿಗಾಗಿ ಧನ್ಯವಾದಗಳು ಸಾರ್ 🌹👋👋👋
@lalithab28164 күн бұрын
ಸುಮಾರು 2 ಅಥವಾ 3 ವರ್ಷಗಳ ಹಿಂದೆ ನಾವು ಅಲ್ಲಿಗೆ ಹೋಗಿದ್ದೆವು. ನನಗೆ ಆಗ ನಾನು ಇದನ್ನು ಹತ್ತುತ್ತೇನೋ ಹೇಗೋ ಅಂತ ಅನ್ನಿಸಿತ್ತು ಏಕೆಂದ್ರೆ ನನಗಾಗ 70 ಆರ್ 71 ವರ್ಷಗಳಾಗಿತ್ತು. ಆದ್ರೂ ನಾನು ಹತ್ತಿಬಿಟ್ಟೆ ಅಂತ ಹೇಳೋಕೆ ಬಹಳ ಸಂತೋಷ ಆಗತ್ತೆ.
@shatish-qo7tk4 күн бұрын
ಅತ್ಯದ್ಭುತ ಸರ್ 👌👌 ♥️♥️
@chandupyari4 күн бұрын
ಸರ್ ನಿಮ್ಮ ಚಾನೆಲ್ ಆಡಿಯೋ ಕ್ವಾಲಿಟಿ ತುಂಬಾ ಚೆನ್ನಾಗಿದೆ.
@pradeepm35404 күн бұрын
ನಮಸ್ತೆ ಗುರುಗಳೇ 💞💞 ನಮ್ಮ ಊರಿಗೆ ಬರುವವರು ಜಾಗೃತಿ ಇಂದ ಬನ್ನಿ ಹಾಗೆ ಬಂದು ಹೋಗುವ ದಾರಿಯಲ್ಲಿ, ಹಾಗೆ ಹೋದ ಕಡೆ ಸ್ವಲ್ಪ ಸ್ವಚ್ಛತೆ ಬಗ್ಗೆ ಗಮನವಿರಲಿ. ಪ್ಲಾಸ್ಟಿಕ್ ಕವರ್ ವಾಟರ್ ಬಾಟಲ್ ಇತ್ಯಾದಿ ವಸ್ತುಗಳನ್ನು ಏಲ್ಲಿ ಅಂದರಲ್ಲಿ ಬಿಸಾಕಬೇಡಿ. Pls ಧನ್ಯವಾದಗಳು 💚💚
@udaykumarrkumar4 күн бұрын
ಜೈ ಶ್ರೀ ರಾಮ್ ಸರ್ 💯 ನಿಜ ಸತ್ಯ 💐💐💐💐💐💐
@niteshsn57384 күн бұрын
ಜೈ ಶ್ರೀ ರಾಮ್ 🚩 ಶುಭದಿನ ಗುರುಗಳೇ
@hemanthgowda27034 күн бұрын
Sir... ನಾನು ಕಳೆದ ವಾರ ಅಲ್ಲಿಗೆ ಹೋಗಿದ್ದೆ ...ತುಂಬಾ ಸುಂದರವಾದ ಜಾಗ...bike ರೈಡಿಂಗ್ ಗೆ ಚೆನ್ನಾಗಿದೆ❤
@ravikanthrathod39714 күн бұрын
ನಮ್ಮ ಚಿಕ್ಕಮಗಳೂರು!!! ❤❤❤❤❤
@mohankumarguru4 күн бұрын
Jai Hind Jai Karnataka Jai Shri Ram
@kalleshb3134 күн бұрын
Namma ckm😊... I m From Chikmagalur, good old memories 🎉
@jayaramnayak23434 күн бұрын
ನಮಸ್ಕಾರ
@manjunathmeti67223 күн бұрын
Nice information sir 🙏
@manjunathmeti67223 күн бұрын
Excellent information video sir 🙏🙏👍💯☑️
@nageshanu72894 күн бұрын
ಧನ್ಯವಾದಗಳು ಸರ್
@nandininandita994 күн бұрын
ಸರ್ ನಿಮ್ಮ in person ನಿರೂಪಣಾ ಶೈಲಿ, ವಿಚಾರಗಳೂ ಚೆನ್ನಾಗಿ ಬರ್ತಿವೆ
@appuappuappuappu80574 күн бұрын
ಎರಡು ದಿನಗಳ ಹಿಂದೆ ಮುಳ್ಳಯ್ಯನಗಿರಿ.ಗೆ ಭೇಟಿ ಮಾಡಿದ್ದೆವು ಸರ್ ❤
@jalendrajalli62044 күн бұрын
ರಾಘವೇಂದ್ರ ಅಣ್ಣಾ ನಮಸ್ಕಾರ ❤️❤️🙏🙏
@shridharbhat51204 күн бұрын
ಜೈ ಹಿಂದ್ ಜೈ ಕರ್ನಾಟಕ
@manjunathac.r63674 күн бұрын
ಜೈ ಶ್ರೀ ರಾಮ್
@rajucbrajannacb18534 күн бұрын
ಪರಿಸರ ರಕ್ಷಣೆ ನಮ್ಮಯಲಾರ ಜವಾಬ್ದಾರಿ
@ArunghArungh4 күн бұрын
Hi sir good morning⛅ love from chickamagaluru❤
@pruthvi61164 күн бұрын
Sir many u tubers always glorify the foreign places . U r doing good work for making the effort to show our beautiful places and their significance thank u sir
@manjunaths44974 күн бұрын
Respected sir In all respect I like u Ur lecture ur voice ur contend of subject etc. Ur the Best,to me in U.tube
@swamypandith62944 күн бұрын
ಅದ್ಭುತ
@coffeegockm4 күн бұрын
ನಮ್ಮ ಊರು ಚಿಕ್ಕಮಗಳೂರು ❤️☕🙏
@giridharvthitte68694 күн бұрын
Tourist s Please respect the NATURE, pl don't pollute the place, don't throw any plastic and other waste.
@anandcoolboy80784 күн бұрын
ಚಿಕ್ಕಮಗಳೂರಿನಿಂದ ಯಾರಾದ್ರೂ ವೀಕ್ಷಣೆ ಮಾಡುತ್ತಿದ್ರೆ ಒಂದು 👍 ಕೊಡಿ...❤
@naveenkumar-zo1cj4 күн бұрын
Jai hind Gurugale ❤🎉
@AbhishekAbhi-dv9ql4 күн бұрын
Sir nam Gadag (North Karnataka) nalli Kappat Gudda bage vedio madii..... Adi asia dalli 2ne fresh air siguva jaaga gurugale
@padmavathibhemanna74162 күн бұрын
❤🙏 ಗುರುಗಳೇ ನಿಮ್ಮ ಧ್ವನಿ ಕೇಳಿಸ್ಕೊಂಬಿಟ್ರೆ ಏನೋ ಒಂದು ಆನಂದ 👌👍🙏💐❤
@BheemuNelogi-r6c4 күн бұрын
👏👏👌👌👌👌🌻🌻🌻
@rsrinivasamurtysrinivas36034 күн бұрын
Very good sir wonderful place super thank you very much your team ❤❤❤❤❤🎉🎉🎉🎉🎉
@madappalgowda27834 күн бұрын
E Adhbhutha Ramaniya Prakruti Anantha Kaaladavaregu Hige nammanu Ashirvadhisali🙏🙏☝
@Rama868634 күн бұрын
Namaste gurugale 🙏🙏🙏🚩
@GynendraSharma4 күн бұрын
Jai hind jai karnataka
@manjunathmeti67223 күн бұрын
Good morning sir 🌅🙏
@dilipdilipgowda45503 күн бұрын
Namma ckm ❤
@sadanandaappu4 күн бұрын
❤ಜೈ ಸನಾತನ ಧರ್ಮ ❤
@rekhabr90594 күн бұрын
Beautiful ❤️
@MaheshgowdaGowda-bb6hk4 күн бұрын
Nimma voice super sir
@venugopala22594 күн бұрын
Vioice fine god bless
@ravikiran2532Күн бұрын
ಅಣ್ಣಾ ನಿಮ್ಮ ಜ್ಙಾನಕ್ಕೆ ಕೋಟಿ ಕೋಟಿ ನಮನಗಳು❤
@Trekker8264 күн бұрын
Ckm❤
@manjunathmeti67223 күн бұрын
Very good morning all friends 🙏
@prafulhs20863 күн бұрын
Please show more places like this in Karnataka sir.
@shankargjshankar43224 күн бұрын
ನಮ್ಮ ಪರಿಸರ
@realsonreels8854 күн бұрын
Superb sir
@kishorehoysal13324 күн бұрын
Thanks
@JvgJvg-l2r4 күн бұрын
Om namaha shivaya
@anandak44914 күн бұрын
Nice information sir
@pratibhavikram174Күн бұрын
Superrrrrrr sir. Thank u so much 👍👍🙏🙏🙏🙏
@yashaswisampathayashaswisa81053 күн бұрын
Sir please show the shasana clearly. Super se upper hai AAP ki video
@Sada123784 күн бұрын
Live with nature..
@vishnusvishnus19554 күн бұрын
Good morning gurugale
@gangadhar.b.s74194 күн бұрын
Superb voice
@ranjithkumar-oz2gc4 күн бұрын
👍👌👌👌Nice sir🙏🌹🇮🇳🚩🙏
@prashanthshetty7244 күн бұрын
ನಿಮ್ಮ ವೀಡಿಯೋ ನೊಡ್ತಿದ್ರೆ ಕೆಲ್ಸಕ್ಕೆ ಹೊಗೊದೆ ಬೇಡ ಅನ್ಸ್ತಿದೆ...😂
@DivyaHm-t2w4 күн бұрын
Jai mulayanagiri,sethakayanagiri 🙏🙏🙏
@bhishma8894 күн бұрын
Sir nivu yav mice use madthira???? Voice clarity thumba channagide.
@ajayairani35462 күн бұрын
ಗುರುಗಳೇ 🙏🙏
@sharanabasava15604 күн бұрын
Sir ಒಂದು ಒಂದು ವಿಡಿಯೋಗಳಲ್ಲಿ. Members only ಅಂತ ತೂರಿಸುತ್ತಿದೆ ಯಾಕೆ sir....
@pushpa2054 күн бұрын
Jai Krishna
@kumaryadhu84194 күн бұрын
ಅಧುನಿಕಭಗೀರಥ
@raghavendragm68584 күн бұрын
❤💚...
@nsjayagopal14074 күн бұрын
Good morning guruji
@subburaymond4 күн бұрын
Jai hind jai karnataka 👍
@mohangali53144 күн бұрын
Nam uru ❤
@basavarajm.p.nugadoni31454 күн бұрын
👌👌👌👌
@prashanthshetty7244 күн бұрын
834 view❤
@doddaiahn68344 күн бұрын
ಸರ್ ನಮ್ಮ ತುಮಕೂರು ಜಿಲ್ಲೆಯ ಸಿದ್ದರ ಬೆಟ್ಟದಲ್ಲಿ ಇದ್ದರು ಹೆಂಬ ಮಾಹಿತಿ ಇದೆ
@SEmanjuManjunatha.S.E4 күн бұрын
ಸಾರ್ ನೀವಲ್ಲಿ ಕೂತಿದ್ರಲ್ಲ ಅದಕ್ಕೆ ಕೆಳಗಡೆ ಒಂದು ನಂದಿ ವಿಗ್ರಹ ಇದೆ ಅದರ ಮುಂದೆ ಸಣ್ಣ ದಾರಿಯಲ್ಲಿ ಹೋದರೆ ಅಲ್ಲಿ ಒಂದು ಗುಹೆ ಕಾಣಿಸುತ್ತದೆ. ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್. 🙏
@hruthikhruthikpgowda92714 күн бұрын
ನಮ್ಮ ಚಿಕ್ಕಮಗಳೂರು❤️🫶
@BKKrish9994 күн бұрын
Jai sri ram 🙏🏽🚩🕉️.
@96865566084 күн бұрын
Gurugale adikke mullayyangiri name heg banthu thilisi