ಹೌದು ನೀವು ಹೇಳ್ತಿರೋದು ಕರೆಕ್ಟಾಗಿದೆ 👍 ನೈಜ ಅಪಾರ್ದಿಗಳಿಗೆ ಶಿಕ್ಷೆ ಆಗಲೇಬೇಕು 👍 ಆದ್ರೆ ನಮ್ದೇ ರಾಜ್ಯದಲ್ಲಿ ಆದ ಧರ್ಮಸ್ಥಳ ಸೌಜನ್ಯ ರೇಪ್ ಅಂಡ್ ಮರ್ಡರ್ ಬಗ್ಗೆ ಮೇನ್ ಸ್ಟ್ರೀಮ್ ಮಾಧ್ಯಮದೋರು ನೀವು ಯಾರ್ ಕೂಡ ಇದುವರೆಗೂ ಧ್ವನಿ ಎತ್ತಾನೆ ಇಲ್ವಲ ಅವ್ಳು ಹೆಣ್ಣು ಮಗಳಲ್ವಾ ಅವ್ಳುಬಗ್ಗೆನೂ ಧ್ವನಿ ಎತ್ತಲೇಬೇಕು 👍
@satheeshacharya56344 ай бұрын
Nivu heliddu correct yella maadyamadavaru sowjanya case na bagge mathadthidre yavaglo aropigalige shikshe agthithu
@Ananthanag5 ай бұрын
ಪ್ರಜಾಪ್ರಭುತ್ವ ಇರೋ ಸ್ವತಂತ್ರ ಭಾರತಕ್ಕೆ ಹೊಡಿರಿ ಚಪ್ಪಾಳೆ....... ನಾಳೆ ನಮ್ಮ ಅಕ್ಕಾ ತಂಗಿಗೂ ಈಗೆಆಗುತ್ತೆ....... ಆಗಲು ನಾವು ಸಂತೋಷ ಪಡೋಣ....... ಸರ್ಕಾರಕ್ಕೆ ರಾಜಕಾರಣಿಗಳಿಗೆ ಜೈ ಅನ್ನೋಣ...... ಇದನೆಲ್ಲ ನೋಡಿಕೊಂಡು ಈ ದೇಶದಲ್ಲಿ ಇರೋ ನಾವೆಲ್ಲರೂ ಧನ್ಯರು........... ಹೊಟ್ಟೆಗೆ ಬೆಂಕಿ ಬಿದ್ದಂಗೆ ಆಗ್ತಿದೆ....... ನಾವೆಲ್ಲರೂ ಈಗ ಏನು ಮಾಡೋಣ ಹೇಳಿ?
@vijayakumardhotargavi61765 ай бұрын
Reply by 👞👟👞👟👞👟 Tor n BOOTS on Central Govt Law Makers ,,,,,,
@niranjankumarshimoga17734 ай бұрын
Hennumakkale hinge yake . Kanneru baruthe o devare kapadu
@snehabijapur27244 ай бұрын
ಆ ಎಲ್ಲಾ ಪಾಪಿಗಳಿಗೆ ಶಿಕ್ಷೆ ಆಗಬೇಕು ಯಾರೆ ಇರಲಿ ಅವರಿಗೆ ಶಿಕ್ಷೆ ಆಗಬೇಕು
@SavithaVaagu2 ай бұрын
Illa illi yenu maadalla politics ashte illi . Yaava maneya hennu sayhre ivarigenu
@vittalnaik18715 ай бұрын
ದೇವರೇ ಅವಳ ತಂದೆಗೆ ಸಹಿಸುವ ಶಕ್ತಿ ಕೊಡಲಿ 😢
@arjunraghav0075 ай бұрын
Avara tande ge ah kolegadukara janma jaladuvantha shakti segali, avare e deshada henumakkala surakshateya jagruta horatakke naandi agali.
@pralhadbajantri4 ай бұрын
ಇಂತಹ ಅತ್ಯಾಚಾರ ಮಾಡಿದವರ್ ಮರ್ಮಂಗ ಕಟ್ ಮಾಡಿ ರುಂಡ ಕಡಿಬೇಕು
ಜನರಿಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಭಾರದ್ವಾಜ ಅವರೇ ಪ್ರತಿಭಟನಾ ಅವರೊಂದಿಗೆ ನಾವು ಕೂಡ ಇರುತ್ತೇವೆ ನಿಮ್ಮ tv9 ತುಂಬಾ ಚೆನ್ನಾಗಿ ವಿಷಯವನ್ನು ತಿಳಿಸಿಕೊಡುತ್ತದೆ ಮತ್ತೊಮ್ಮೆ ನಿಮಗೆ ಧನ್ಯವಾದಗಳು
@sunni_meadia5 ай бұрын
😭 story ಕೇಳಿ ತುಂಬಾನೆ ನೋವಾಯ್ತು ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ
ಗುರು ಮೀಡಿಯಾ ದವರೇ ಕರ್ಣನ್ ಮಕ್ಳು ಗುರು ಟಿ ಆರ್ ಪಿ ಗೋಸ್ಕರ ಆ ಕಡೆನೇ ತಿರುಗುತ್ತಾರೆ ಏನಂತ ಹೇಳೋದು ಈ ಬೆವರ್ಸಿ ಗಳಿಗೆ
@ramesh54465 ай бұрын
ಮಮತಾ ಬ್ಯಾನರ್ಜಿಯನು ಒದು ಓಡಿಸಬೇಕು ಇವಳನೇ ಗಲಿಗೇರಿಸಬೇಕು
@bikerpritam-k7j4 ай бұрын
Mamta banerjee finished, the end
@savikishu35975 ай бұрын
ಇದೆಲ್ಲಾ ನೋಡಿಕೊಂಡು ದರ್ಶನ್ ಮಾಡಿರೋದು ಸರಿ ಇದೆ
@huligowda19035 ай бұрын
S 👏👏👏👏
@nagalakshmis19475 ай бұрын
Yes ✔
@SHOONYA000095 ай бұрын
Nimamma na thunne ge madidre chennagirthithu🎉
@shrinidhis18295 ай бұрын
@@SHOONYA00009@cybercrimecid
@hasinahasi33045 ай бұрын
Yes
@sumanthprakashna13765 ай бұрын
Super Thq My brother God bless you
@sowmyarai58345 ай бұрын
ಸೌಜನ್ಯ ಸಾವಿನ ಬಗ್ಗೆ ಧ್ವನಿ ಎತ್ತಿ
@shariffpadikal80665 ай бұрын
100% saujanya balqees banu all rapists muat be punished.
@mohanramakrish915 ай бұрын
ನಾವು ಎತ್ತೋಲ್ಲ ಯಾರು ದುಡ್ಡು ಕೊಡಲ್ಲ
@bettertoaloneАй бұрын
Exactly sir
@pradeepgrpradeepgr5 ай бұрын
ಗಲ್ಲು ಶಿಕ್ಷೆ ಕಡಿಮೆ ,ಹೈದರಬಾದ್ ನಲ್ಲಿ ಮಾಡಿದಂತೆ ಎನ್ಕೌಂಟರ್ ಮಾಡಬೇಕು
@NagendraMd-f3v4 ай бұрын
ಎನ್ಕೌಂಟರ್ ಬಹಳ ಕಡಿಮೆ ಆಗಬಹುದೇನೊ ಇವರಿಗೆ ಇರೋ ತನಕ ನೆನಪು ಇರ್ಬೇಕು ಆತರದ್ದು ಏನಾದರೂ ಕೊಡಬೇಕು 😡😡😡😡😡
@Kannadadjsong-n4o4 ай бұрын
👍👍
@lawrencericharddsouza98643 ай бұрын
@@pradeepgrpradeepgr 100%Right
@AshaShetty-iy9dx3 ай бұрын
Oooooooo
@SavithaNC-p5q5 ай бұрын
21 ನೇ ಶತಮಾನದಲ್ಲಿ ಇದ್ದೀವ ನಾವು ಅನ್ಸುತ್ತೆ ಆಧುನಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರಿದರು ಹೆಣ್ಣಿಗೆ ಸುರಕ್ಷಾತೆ ಇಲ್ಲ ಇದನ್ನು ಸಾಮಾಜಿಕವಾಗಿ ಯೋಚ್ನೆ ಮಾಡಬೇಕು.
@Editing_Sphere4505 ай бұрын
ಇದೆಲ್ಲ ನೋಡಿದ್ರೆ ದರ್ಶನ್ ಸರ್ ಮಾಡಿರೋದೇ ಸರಿ ಅನ್ಸುತ್ತೆ.
@nagarajnaik15635 ай бұрын
ಹಾಗಾದ್ರೆ ನೀವು ನಿಮ್ಮನೆ ಯವರನ್ನ ಬೇರೆಯವರೊಂದಿಗೆ ಶೇರ್ ಮಾಡ್ಕೊಳ್ತೀರಾ
@shobhaanchan-z6e4 ай бұрын
@@nagarajnaik1563 ಸರಿಯಾದ ಪ್ರಶ್ಣೆ ಕೇಳಿದ್ದೀರಿ ಸರ್ . ನಿಮಗೊಂದು ಸಲಾಮ್.🎉🎉🎉🎉🎉
@arunahn13484 ай бұрын
Howdhu❤
@shilpa11114 ай бұрын
Swalpa muchkondirtiraa... yeradu hesige kelsane.. yellanu avr evr case ge compare madbedi..PERIOD
@sharanayyasaraganajari29054 ай бұрын
Ley Avneynu rep mdiedana darshana oba kolley gaduka murkha sulley maga
@gombegowda-tc8ew5 ай бұрын
Thank you so much sir 🙏
@muerelprema72705 ай бұрын
ತುಂಬಾನೇ ಬೇಜಾರಾಗ್ತಿದೆ 😢😢 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆವು ಆದರೆ ನಮ್ಮ ಈ ಸ್ವತಂತ್ರ ಭಾರತದಲ್ಲಿ ಒಂದು ಹೆಣ್ಣುಮಗಳಿಗೆ ಸ್ವಾತಂತ್ರ್ಯ ಇಲ್ಲ ಅವಳಿಗೆ ರಕ್ಷಣೆ ಇಲ್ಲ ಧೈರ್ಯದಿಂದ ಕೆಲಸ ಮಾಡುವ ಹಕ್ಕು ಕೂಡ ಇಲ್ಲ.. ಒಂದು ಬಡಕುಟುಂಬದ ಹುಡುಗಿ ಅಷ್ಟು ಕಷ್ಟಪಟ್ಟು ಓದಿ ವೈದ್ಯ ಆಗಿ ಏನು ಪ್ರಯೋಜನ..?? ಅವಳ ತಂದೆ ತಾಯಿಗೆ ಅವಳ ಪರಿಸ್ಥಿತಿ ನೋಡಿ ಹೇಗೆ ಆಗಿರಬಹುದು😢 ಯಾಕೆ ನಮ್ಮ ಸಮಾಜ ಇಷ್ಟು ಕ್ರೂರ.. ಮನುಷ್ಯ ಜನ್ಮ ದೇವರ ಎಲ್ಲಾ ಸೃಷ್ಟಿ ಗಿಂತ ಮೇಲು ಎಂದು ಹೇಳುತ್ತಾರೆ ಆದರೆ ಇದೆಲ್ಲಾ ನೋಡುವಾಗ ಮನುಷ್ಯನಿಗಿಂತ ಪ್ರಾಣಿಗಳು ಎಷ್ಟು ವಾಸಿ ಎಂದು ಅನಿಸುತ್ತದೆ. ದೇವರು ಅವಳ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವಳ ಹೆತ್ತವರಿಗೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ.
@vijayakumardhotargavi61765 ай бұрын
Central and State Governments are Having Power TO Control all These ,,,,,,,,B coz They Collect Tax by Every Indian ,,,,,,,,
@muttappamalasiddanavar5255 ай бұрын
ದಶ೯ನ ಸರಮಾಡಿದ್ದು, ಸರಿ ಇದೆ ಅವರನ್ನು ಜ್ಞೆಲಿದ್ದ. ರೀಲಿಸ್ ಮಾಡಿಸಿ ಸರ್
@ShashikalaHD5 ай бұрын
No ನೀವು ಇನ್ನೂಂದು ಹೆಣ್ಣಿನ ಜೀವನದಲ್ಲಿ ಆಟವಾಡುತ್ತಿದೀಯ ಬೇಡ ಅಂತ ತಿಳಿಸಿದ ಅದರೆ ತಿಳಿಸಿದ ರೀತಿ ಎಲ್ಲೇ ಮೀರಿತು ಅಷ್ಟೇ. ದರ್ಶನ್ ಹೆಂಡತಿಯು ಹೆಣ್ಣು.ಆ ಹೆಣ್ಣು ಮಗಳು ಸ್ಥಿತಿ ನಿನ್ನ ತಂಗಿಗೆ ಅಥವಾ ಅಕ್ಕನಿಗೆ ಬಂದಿದ್ದರೆ ನೀನು ಏನೂ ಮಾಡುತ್ತಿದೆ ಅದನ್ನೇ ಸತ್ತ ವ್ಯಕ್ತಿಯ ಮಾಡಿದ್ದು. ದರ್ಶನ್ ಹೆಂಡತಿ ಪರವಾಗಿ " ನಮ್ಮ ಅಣ್ಣ ಅತ್ತಿಗೆ ಸಂತೋಷದಿಂದ ಇರಲು ಬಿಡು ಎಂದು
ನೀವು ಹೇಳುತ್ತಿರುವುದನ್ನೇ ನಾವು ಕೇಳುವುದಕ್ಕೆ ಆಗುತ್ತಿಲ್ಲ. ಪಾಪ ಆ ಬಡ ತಂದೆ, ಮಗಳ ದೇಹವನ್ನು ನೋಡಿ ಅದು ಹೇಗೆ ಸಹಿಸಿಕೊಂಡರು 😢😢ನಿಜವಾಗಿಯೂ ಹೆಣ್ಣು ಮಗು ಹುಟ್ಟಬಾರದು ಅಂತ ಪ್ರತಿ ತಾಯಿಯು ಕೇಳಿಕೊಳ್ಳುವುದು ಇದಕ್ಕೆ 😢😢ಬೇಡಪ್ಪ ಬೇಡ ಹೆಣ್ಣಿನ ಜೀವನ
@ignitemind29965 ай бұрын
😭😭
@Cheluva92345 ай бұрын
ನಿಮ್ಮ ಮಾತು ನಿಜ😢
@nannahadu5 ай бұрын
😢😢😢
@Yashwaternet5 ай бұрын
🙏🙏
@heerapoojary36215 ай бұрын
Yes
@chartaddictedtrader19985 ай бұрын
Good Journalism Sir.. Public aware this
@superman70705 ай бұрын
Ua the first person talk in Kannada news sir.,,, really grt hatts of to you sir🙏🙏🙏
@vimalashenoy6360Ай бұрын
Justice for ledy doctor
@Aimtomatka-yo7bo5 ай бұрын
ರಂಗನಾಥ ಸರ್ ಅಂತ ದೂಡ್ಡ ಸಿಟೆಯಲ್ಲೆ ಅ ರೀತಿ ಹಾಗಿರಬೇಕಾದರೆ ಇನ್ನು ಬೇರೆ ಬೇರೆ ಊರುಗಳಲ್ಲಿ ಇನ್ಯಾವ ರೀತಿ ಆಗಬಹುದು ಹೇಳಿ ಸಾರ್ ಮತ್ತು ನಾವು ಮಕ್ಕಳನ್ನೂ ಹೇಗೆ ಓದಿಸಬೇಕು ಇನ್ನ ಮಕ್ಕಳನ್ನು ಯಾವ ರೀತಿ ಕಾಲೇಜಿಗೆ ಯಾವ ರೀತಿ ಕಳಿಸುವುದಕೆ ಭಯ ಅಗುತ್ತದೆ ರಂಗನಾಥ ಸರ್
@parvathammabm11534 ай бұрын
ಹೇಗೆ ನಂಬಿ ಮಕ್ಕಳನ್ನ ದೂರ ಕಳಿ ಸಬೇಕು ಸರ್. ಎಂತಾ ಸಮಾಜದಲ್ಲಿ ನಾವಿದೀವಿ ಸರ್. ಕೇಳಿ ಕರುಳು ಕಿತ್ತು ಬಂತು ಸರ್. 😭😭😭
@ramegowdaumaramegowda37224 ай бұрын
Nija
@sunilkumaracsuni11755 ай бұрын
ನಮ್ಮ ಬಾಸ್ ಹೋಗಿ ಆದಿತ್ಯನಾಥ್ ಕೋಡಿ
@manikantamani75084 ай бұрын
ಅ ಕ್ರೂರಿ ಮೃಗಗಳಿಗೆ ಗಲ್ಲು ಶಿಕ್ಷೆ ಆಗಲೇಬೇಕು ಸರ್.😢😂
@Jannath1745 ай бұрын
ಸೌಜನ್ಯ ವಿಷಯದಲ್ಲೂ ಹೀಗೆ ಆಗಿದ್ದು ಅದು ಯಾಕೆ ಮಾತನಾಡಲ್ಲ
@abhishekganigar21315 ай бұрын
Tq for covering this story...
@raviimmannavar71815 ай бұрын
ಮಮತಾ ಬ್ಯಾನರ್ಜಿ ನ ಮೊದಲ ಕೋಲಬೇಕು
@prabhasarathy66765 ай бұрын
She is the most hopeless person in power...how many things against her
@YogeshaSt-sv6pp5 ай бұрын
💯
@sugandhihegde40025 ай бұрын
She is mad woman
@chandramathisomegowda31214 ай бұрын
Jathi hesaranne badalaisi iroru
@harishgowda5404 ай бұрын
Yes
@Dnabkhz5 ай бұрын
super, great information video
@jessykurien5 ай бұрын
ನಿರ್ಭಯ ಘಟನೆ ಗಿಂತ ಘೋರ ಅನ್ಯಾಯ, ಜೀವಂತ ಸುಡಬೇಕು.
@Nanw235 ай бұрын
Kerala dalli nurse madidange maad beku. Panchayat leader pade pade tondare koditidda...one day called him offered drinks and gave an injection.aava negedu bidda ...Kathe mugeetu !
@cdshanmukha71374 ай бұрын
ಅಂತ ಪಾಪಿಗಳಿಗೆ ಜೀವಂತವಾಗಿ ಸುಡಬೇಕು 😂😂😂😂😂😂😂😂
@gourihegde645 ай бұрын
ಸರ್ ಸಂಬಂಧಪಟ್ಟವರಿಗೆ ಗಲ್ಲು ಶಿಕ್ಷೆ ಆಗಬೇಕು.😢😢
@jyothijo82504 ай бұрын
ದರ್ಶನ್ ಮಾಡಿರೋದೇ ಸರಿ...ಜೈ ದರ್ಶನ್ ಸರ್......
@prashanthakalleri36265 ай бұрын
ಟಿವಿ 9 ಧರ್ಮಸ್ಥಳ ಸೌಜನ್ಯಾ ಪ್ರಕರಣದ ಬಗ್ಗೆ ಹೋರಾಟ ಯಾಕೆ ಮಾಡುತ್ತಿಲ್ಲ?
@haidarsaqafi28375 ай бұрын
Politics
@manavadarma.k82995 ай бұрын
ಅದು ಇವರ ಪಾರ್ಟಿ
@GRSJN4 ай бұрын
Yaava chanel galu matadtilla
@raghurao47184 ай бұрын
Thimarodi taken contract
@Ashokg-wu5kw4 ай бұрын
ಅವರ ಹತ್ತಿರ ಹಣ ಬಲ ಜನ ಬಲ ಇದೆ ಅಂತ ಇ ಘಟನೆ ಹಾದ್ರೆ 😭 ನಾಳೆ ಇನ್ನೊಬ್ರ ಹತ್ತಿರ ಹಣ ಜನ ಇರ್ತಾರೆ ಹಾಗ ಮತ್ತೊಂದು ಘಟನೆ 😭 ಹಾಗಬಾರದು ಅಂದ್ರೆ ಕಾನೂನಲ್ಲಿ ಪ್ರಬಲವಾದ ಬದಲಾವಣೆ ಹಾಗಲೇಬೇಕು 🙏 ಭಾರತ್ ಮಾತಾ ಕೀ ಜೈ 🙏
@PushpaGowda-jc8nq5 ай бұрын
Pls all of karnataka people support this doctor incident we all support pls come forward to give support to that doctor parents we want justice for this doctor
@venkatentertainment56505 ай бұрын
😢
@savitham77144 ай бұрын
ದರ್ಶನ್ ಬಗ್ಗೆ ಬೆಳಿಗ್ಗೆಯಿಂದ ರಾತ್ರಿವರೆಗೆ ಪ್ರಚಾರ ಮಾಡಿದ್ರಲ್ಲ ಇದನ್ನು ಒಂದು ಎರಡು ಮೂರು ತಿಂಗಳು ಮಾಡಿ ಸರ್
@dayamaya43645 ай бұрын
ಪ.ಬಂಗಾಳದಲ್ಲಿ ಮತ್ತೇನನ್ನೂ ನಿರೀಕ್ಷಿಸಬೇಡಿ.
@Jsnwth5 ай бұрын
Up.yall.ikooda.seam.ade thara.agitthe.jai.india
@anithahuded92085 ай бұрын
No more words🤐 Tears came out😢
@rajshekarkambar62005 ай бұрын
ನಮ್ಮ ದೇಶ ಬದಲಾಗಲ್ಲ ನಾವು ಸೌದಿ ಅರೇಬಿಯಾ ನೋಡಿ ಕಲಿಯಬೇಕಾದ್ದು ಬಹಳ ಇದೆ
@namithabaskar52434 ай бұрын
ಅಲ್ಲಿಯ ಕಾನೂನು ಬರಬೇಕು ಇಲ್ಲಿ
@ganesh92874 ай бұрын
Yess
@pundikrishna21364 ай бұрын
Good of your support
@RaziqSamshu5 ай бұрын
Justice 🙏😭
@amareshbiradar-y5i29 күн бұрын
Very well ranganath sir.
@PrasannaVegetable5 ай бұрын
Jai d bosssssss 🎉🎉🎉🎉🎉🎉🎉🎉🎉🎉🎉🎉🎉
@sharathkumargg62224 ай бұрын
Hats off to you sir, standing for the right cause & sending the right message to the society
@mohanramakrish915 ай бұрын
ಸೇಮ್ ಸೌಜನ್ಯ ಕೇಸ್ 😔😔
@Abdul-nl6nh4 ай бұрын
Ranganath sir 👌👌
@c.p.v5 ай бұрын
ಇಂತಹ ಕ್ರೂರ ಕೃತ್ಯ ನೋಡಿದ ಮೇಲೆ ದರ್ಶನ್ ಕೊಲೆ ಕೇಸ್ ಇದರ ಮುಂದೆ ಏನು ಅಲ್ಲ
@arunahn13484 ай бұрын
Sssss
@shreemahakalitoursandtrave23515 ай бұрын
ಅಲಿಯ ಪ್ರಿನ್ಸಿಪಾಲ್ ಅನ್ನು ಒದ್ದು ವಿಚಾರಿಸಿ ಅವಾಗ ಎಲ್ಲಾ ವಿಷಯವು ಹೊರಗೆ ಬರುತ್ತೆ
@dhaneshwarchonde98355 ай бұрын
Justice ⚖️
@dattaatreya35875 ай бұрын
ತಮಿಳಿನಲ್ಲಿ ಸಿನಿಮಾ ಕಥೆಯನ್ನು ನೋಡಿದ್ದೆವು ಈಗ ನಿಜಜೀವನದಲ್ಲಿಯೂ ಸಿನಿಮಾ ದಲ್ಲಿ ಇರುವ ಕಥೆಯಂತೆಯೇ ಸತ್ಯದ ಘಟನೆಯು ನಡೆಯಿತು
@shaliniarun48595 ай бұрын
Yav film
@Kirancc-x2q5 ай бұрын
@@shaliniarun4859Bairava Vijay's film
@namithabaskar52434 ай бұрын
Yege yenu madabeku antha yella filmnalli helikodthare avarige sulaba ayithu Hale film heggiddavu
@deepuhk-f4k4 ай бұрын
Movie name
@dr.govindappagips68775 ай бұрын
Excellent informations to public
@vijayakumarbadari29505 ай бұрын
🙏🙏 super speech Sir
@shariffpadikal80665 ай бұрын
why was he silent on balqees banu gang rape case and remission by gujarat govt and home ministry. ?
@hemavathyraj83875 ай бұрын
Very well said Ranganathavare
@vinodkoravar85895 ай бұрын
ಇದು ನಮ್ಮ ದೇಶ ಹೊಡೀರಿ ಚಪ್ಪಾಳೆ 🤦♂️🤦♂️😭😢😥😭
@Shubha0775 ай бұрын
😢
@RagaPrakruthi4 ай бұрын
ಬಹಳ ಉತ್ತಮವಾದ ಮಾನವೀಯತಯ ವರದಿ 🙏🏼🙏🏼
@vittalnaik18715 ай бұрын
ಡಾಕ್ಟರ್ ಗಳಿಗೆ ಹೀಗೆ ಆದರೆ ನಮ್ಮಂತ ಜನ ಸಾಮಾನ್ಯra paadenu 😢😢😢😢😢
@Nanw235 ай бұрын
Everybody should take law on to their hands ! .....when govt ,courts fail, that is the only way out !!!
@shreedurgaparameshwari.47085 ай бұрын
ಸೌಜನ್ಯ ಪ್ರಕರಣದಲ್ಲಿ ಮಾತ್ರ ಟಿವಿ 9 ಇರಲಿಲ್ಲ
@overlord282gaming54 ай бұрын
We are with you we want justice
@pradeepgb48185 ай бұрын
Fucking independence day for Politicians, Govt officers and for Rich peoples.
@shyamalakamath68944 ай бұрын
Really pathetic situation for girls and parents how to protect them from these cruel monsters, this should be strictly forbidden and necessary steps should be strictly taken
@ambrammasidra-mb1ij5 ай бұрын
ಆ ಪಾಪಿಗಳಿಗೆ ದೊಡ್ಡ ಶಿಕ್ಷೆ ಅಗಬೇಕು sr
@hemashiv80395 ай бұрын
You told right sir I am very much happy you saying you to that girl
@rajureddy55895 ай бұрын
We are with sir please pray for justice
@wealthVcreate5 ай бұрын
ಒಂದು ವಾರದ ಮೇಲೆ ನಿವ್ಸ್ ಕೊಡ್ತೀರಲ್ರಿ?
@vijayathingalaya80195 ай бұрын
Ishtu dina yelli idri ranganath avre. After 1 week news kodthiddira. Darshan news nalli busy idra
@IrkyMan5 ай бұрын
Yes, late aytu
@GOWRAMMATS-y7c5 ай бұрын
ತನಿಖೆ ದಾರಿ ತಪ್ಪಿಸುವ ಕೆಲಸ ಸರ್
@narashimag67815 ай бұрын
Thank.you.Tv.9.D.for.this..imfomation.Thakyou.Sir
@sumithrachandrashekar65065 ай бұрын
ಸೌಜನ್ಯ ಸಹ ವೊಂದು ಹೆಣ್ಣಲ್ಲವೇ
@ChinnaraniChare4 ай бұрын
Adell e tv avru helalla
@venkatalakshammadevarajaia6115 ай бұрын
ಅತ್ಯಾಚಾರ, ಕೊಲೆ...ಇಂತಾ ಕೃತ್ಯಕ್ಕೆ ಅಲ್ಲಿಯ ಮುಖ್ಯಮಂತ್ರಿಯೇ ಹೊಣೆ... ಆಕೆ ಜನರ ಕ್ಷೇಮಕ್ಕಾಗಿ ಇಲ್ಲಾ... ಇಂತಾ ಕೃತ್ಯ ಎಸಗಿರೋರು ಯಾರೇ ಇರಲಿ.... ಎಷ್ಟೇ ಪ್ರಭಾವಿ ಇರಲಿ... ಎಷ್ಟೇ ಮೃಗಗಳು ಇರಲಿ ಕಠಿಣ ಶಿಕ್ಷೆಯಾಗಬೇಕು.... ನ್ಯಾಯಾಲಯ ಇಂತವರಿಗೆ ಘೋರ ಶಿಕ್ಷೆ ವಿದಿಸಬೇಕು. 🙏🙏
@manjz7hm5 ай бұрын
ಇದು ನಮ್ಮ ದೇಶ ಅಸಯ್ಯ, ನಮ್ಮ constitution ಅಷ್ಟು weak ಇದೆ.
@farooqsf63744 ай бұрын
We want justice 😢
@jaihindurashtra54415 ай бұрын
ಇಂಥಾ ಕೃರತೆಗೆ ಕಾರಣವೇ ಅಲ್ಲಿಯ ಮಮತಾ ಬೆಗಂ ಸರ್ಕಾರ ಕಾರಣ ಸರ್ ಅ ಸಿಎಂ ಇಸ್ಟು ವರ್ಷ ಮಾಡಿದ ಇಂಥಾ ಜನರನ್ನ ಬೆನ್ನಿಗೆ ನಿಂತಿದ್ದೆ ಈ ಕೃತ್ಯಕ್ಕೆ ಕಾರಣ ಅಲ್ಲಿಯ ಕೃರಿ ಸಿಎಂ ರಾಜಿನಾಮೆ ಕೊಡಲಿ ಇಲ್ಲಾ ರಾಷ್ಟ್ರಪತಿ ಶಾಸನ ಜಾರಿಗೆ ಮಾಡ ಬೇಕು ಹೆರ ಬೇಕಿದೆ ಹಿಂದುಗಳಿಗೆ ರಾಜ್ಯದಲ್ಲಿ ಇರಲಿಕ್ಕೆ ಅಲ್ಲಿಯ ಸರ್ಕಾರ ಬಿಡುತ್ತಿಲ್ಲ ಬಾಂಗ್ಲಾ ದೇಶದ ಜನ ಹೊಕ್ಕು ರಾಜ್ಯವನ್ನೇ ಹಾಳು ಮಾಡಿದ್ದಾರೆ ಮಮತಾನೆ ಓಟು ಬೇಕು ಯಾರು ಸತ್ತರು ಲೆಕ್ಕನೇ ಇಲ್ಲ ಮಮತಾ ಬೆಗಂ ನಾಯಿ ಅವಳಿಗೂ ನಾಳೊಂದು ದಿನ ಜಯಲಲಿತಾಳ ಥರಾ ಕೃರ ಮರಣ ಬರಲಿ ಅವಳೂ ಒಬ್ಬ ಮಹಿಳೆಯೋ ಸೋಳೆಯೋ ನಾಚಿಕೆ ಆಗ ಬೇಕು 🙈🙉🙊😠😠😠
@kannada-lz4my5 ай бұрын
ಅಲ್ಲಿಯ ಜನ ಈಗಲೂ ಆ ರಾಕ್ಷಸಿ ಮಮ್ತಾಜ್ ಗೆ ವೋಟ್ ಮಾಡುತ್ತಾರೆ ಅಂದರೆ ಅವರು ಅದೆಂತಾ ಲಜ್ಜೆಗೆಟ್ಟವರು....
@zenithdsouza57334 ай бұрын
We want justice.
@lawrencericharddsouza98645 ай бұрын
Very sad sir 😭😭😭 E paapi ge direct encounter maada beku sir 🙏
@prasannagopalrajagopaliyen40123 ай бұрын
😊
@amreenamreen23035 ай бұрын
Justice
@dwarakastudio28295 ай бұрын
ಸಿಕ್ಕ ತಕ್ಷಣ ಶೂಟ್ ಮಾಡಿ ಬಿಸಾಕಿ
@rakshmithapoojaryksappu95275 ай бұрын
👍Hu
@chidanandachida5 ай бұрын
ಸರ್ ನಿಮಗೆ ಈಗ ಗೊತ್ತಗಿರೊದ. ನಮ್ಮ ಕರ್ನಾಟಕದದಲ್ಲಿಯು ಅಗಿದೆ. ಸರ್ ಎಸ್ ಡಿ ಎಮ್ ಕಾಲೇಜಿನಲ್ಲಿ ಗೊತ್ತಿಲ್ವ ಸರ್😢
@Foalab5 ай бұрын
Karnataka dali yava district ali...
@meerakotian41974 ай бұрын
What happened to kavya of Mangalore student of alvas school