ಗುರುರಾಜ್ ಬುಲ್ ಬುಲೆ ಸರ್ ನಿಮ್ಮ ಈ ಬೋಧನೆಗೆ ನಾನು ಚಿರರುಣಿ ಸರ್ . ತುಂಬಾ ಧನ್ಯವಾದಗಳು ಸರ್ ನಿಮ್ಮ ಅತ್ಯುತ್ತಮ ಬೋಧನೆಗೆ.
@pavankumarm4513 жыл бұрын
ತುಂಬಾ ಕಷ್ಟವಾದ ಪ್ರಶ್ನೆಗಳನ್ನು ತುಂಬಾ ಸರಳವಾಗಿ ಬೀಡಿಸಿ ಅರ್ಥವಾಗುವಂತೆ ಮಾಡಿಸಿದ್ದೀರಿ ಹಾಗು ಗ್ರಾಮೀಣ ಮಕ್ಕಳಿಗೆ ತುಂಬಾ ಸಹಾಯವಾಗುತ್ತಿದೆ ನಿಮಗೆ ತುಂಬಾ ದನ್ಯಾವಾದಗಳು ಸರ್.🙏
@deepachougala34502 жыл бұрын
Nimm style of teaching is awesome sir nanage maths easy madi kottiddakke tq sir
@asmcreation71463 жыл бұрын
ನಾನು ಮೊದಲನೆಯದಾಗಿ ಮಂಜುನಾಥ್ ಸರ್ ಗೆ ತುಂಬಾ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ. ಯಾಕಂದರೆ ಅವರ ಈ ನಿಸ್ವಾರ್ಥ ಸೇವೆ ಬಹಳ ಬಡ ಮಕ್ಕಳಿಗೆ ಉಪಯೋಗ ಆಗ್ತಾ ಇದೆ. ಹಾಗೂ ಗುರುರಾಜ್ ಸರ್ ಗೆ ಕೂಡ ತುಂಬಾ ಧನ್ಯವಾದಗಳು , ಅವರ ಬೋಧನೆ ತುಂಬಾ ಅದ್ಬುತ.
Sir super heltira sir nanige bahala easy anisutu tq so much sir.
@UttamShetty-tf6ut2 жыл бұрын
Sir 👌👌👌👌👌👌 thank you sir interesting channel
@anubhakari18002 жыл бұрын
Your classis very easy method adult the solved the problem thanks sir
@avinashpoojar78863 жыл бұрын
ನಿಮ್ಮ ಭಾಷ ಶೈಲಿ ಅದ್ಭುತ ಗುರುಗಳೇ
@hanamantkattimani54063 жыл бұрын
Super class sir
@shrutidesai53182 жыл бұрын
Superb sir amazing ur class tricks very nice tq sir tq so much for this class 🙏🙏
@savithasavi52702 жыл бұрын
Super explaination sir
@shakuntala-tr5yt Жыл бұрын
Super sir Ur teaching method
@ashwiniandanshetti2129 Жыл бұрын
Really very nice explanation sir....
@sheelatk2271 Жыл бұрын
Wow👌👌👌🤭 sir maths is wonderful from you .
@MyPedia91 Жыл бұрын
Amazing Brilliant ನಮ್ ಬುಲ್ ಬುಲೇ ಸರ್
@sushmagowdap75213 жыл бұрын
Sir class tumba chennag ede plz eege class madi tumba help aagtide tq u Sir
@chandanhn4253 жыл бұрын
ತುಂಬಾ ತುಂಬಾ ಧನ್ಯವಾದ ಸರ್, ಈ ನಿಮ್ಮ ತರಗತಿಗಳಿಂದ ತುಂಬಾ ಉಪಯೋಗವಾಯ್ತು. 🙏🙏 ಹಾಗೆಯೇ ಮಂಜುನಾಥ್ ಸರ್ ಸಾಧನಾ ಅಕಾಡೆಮಿಯನ್ನ ಬೆಂಗಳೂರಿನಲ್ಲು ಪ್ರಾರಂಭಿಸಿ ಸರ್, ಇದರಿಂದ ನಮ್ಮಂತವರಿಗೆ ಮತ್ತಷ್ಟು ಉಪಯೋಗವಾಗುತ್ತೆ 🙏🙏🙏
@timmayyayadav14983 жыл бұрын
Brilliant sir
@chidanandag39063 жыл бұрын
ನಿಮ್ಮ ಈ ತರಗತಿಗಳಿಗೆ ನನ್ನ ಕಡೆ ಇಂದ 🙏🙏 ಸರ್ ಸೆಪ್ಟೆಂಬರ್ 18th ಹಾಗೂ 19th KPSC ಯ SDA exam ಬರಿಯಲು ತುಂಬಾ ಅಭ್ಯರ್ಥಿಗಳು ಹೋಗ್ತಾ ಇದ್ದಾರೆ ಅವ್ರಿಗೆ ಈಗ ಇರೋ time ಜಸ್ಟ್ 3 days ಅಷ್ಟೇ ಅದಕ್ಕೆ ಅಷ್ಟರಲ್ಲಿ ಯಾವದಾದ್ರು old ಪೇಪರ್ ನಾ explain ಮಾಡಿ ಸರ್. ಅದು ಅವ್ರಿಗೆ ತುಂಬಾ ಸಹಾಯ ಆಗಬಹುದು. ದನ್ಯವಾದಗಳು🙏
@kirankiru38582 жыл бұрын
Sir ನೀವು ನನ್ನ ಪಾಲಿನ ದೇವರು ಅಂಥ ಎಲಿದ್ರು ತಪ್ಪಾಗಲ್ಲ ಸರ್ 🙏🙏🙏🙏ನಂಗೆ ಇಲ್ಲಿವಾರ್ಗು ಮೆಂಟಲ್ ability question nodudre baya ಆಗೋದು ಆದ್ರೆ ನಿಮ್ಮ ಕ್ಲಾಸ್ keludmele.🔥🔥🔥confidence bandide 🙏🙏🙏 ಇದೆ ಥರ ಮುಂದುವರೆಸಿ sir 🎉🎉🥳🥳🥳🥳🥳🥳
@anjinayyanayak29832 жыл бұрын
Sir daily class madidre chenbagittu.this is our Request sir plz
@priyankadevaki98003 жыл бұрын
Really Impressed sir .. your style of teaching makes us to feel as maths so easy ... Tq sir 🤩 owesom .. tq sadhana ..🙏🙏
@sidramshingade87132 жыл бұрын
Greateful sir
@deepupaapu28673 жыл бұрын
Nice class sir... Very nice it's very useful... And he was don't fentastic clss...
@ashalatha1373 жыл бұрын
Super sir ನಿಮ್ಮ teaching
@golugolageri2800 Жыл бұрын
Fantastic sir plz continue sir
@kavitabhajantri50833 жыл бұрын
ತುಂಬಾ ತುಂಬಾ ಚೆನ್ನಾಗಿ ಕ್ಲಾಸ್ ಹೇಳತೀರಾ ಸರ್ ಧನ್ಯವಾದಗಳು 🙏🙏👌👌
@sanjeevturamari3063 жыл бұрын
Kannadadalli teaching heltidira tumba danyavadagalu gururaj sir , helstiruva manjunath sir gu danyavadagalu
@shekarh.m20232 жыл бұрын
Really your information is lot of useful so again continue taking a class sir..
@shankarbpatil25332 жыл бұрын
ಸೂಪರ್ ಕ್ಲಾಸ್ ಸರ್
@shailajamukarmbi68453 жыл бұрын
Outstanding sir
@veereshhm77973 жыл бұрын
Sir ನಿಮ್ಮ method ಕೇಳಿ ಮಾನಸಿಕ ಅದೇ ಸಾರ್ ನಾನು ❤️❤️ ನಿಜ ಜಗತ್ತಿನಲ್ಲಿ ಅತ್ಯಂತ ಸುಲಭವಾಗಿ ಇರುವುದು ಗಣಿತ
@prakashvaggar0073 жыл бұрын
Fantastic👍😻👍
@geetha37952 жыл бұрын
Wonderful session sir. Thank you.
@Shorts-video1522 жыл бұрын
ಸರ್ ನಿಮ್ಮ ಬೋಧನೆ ಸೂಪರ್ sir🙏🙏🙏🙏
@hanumanthappam3790 Жыл бұрын
ಸೂಪರ್
@ff171gaming22 жыл бұрын
Thank you very much sir 🙏👍
@rameshdesaigescom3030 Жыл бұрын
ಧನ್ಯವಾದಗಳು
@murali64313 жыл бұрын
First time I watched your class sir it was amazing thank you so much sir
@Mohankumar-pd6tn2 жыл бұрын
King of mathematics
@priyankahp9836 Жыл бұрын
ಸೂಪರ್ ಟೀಚಿಂಗ್ ಸರ್
@arunaaruna73773 жыл бұрын
Super super super sir cls tummba channgi artha agta Ede sir Nanu mental ability class andre bhal taff erutte ant nang bhal tenshan agitu sir Nim calss keld Mele bhal Chand artha agta Ede sir superrrrrrr sir tqqqqqqq sir
@laxmiputravp84053 жыл бұрын
Thank you so much sir...
@mallikarjunbannigeri90023 жыл бұрын
Ur smile is,,,, amezing
@ambikaambika61592 жыл бұрын
ನಮ್ಗೂ ಸ್ಕೂಲ್ ನಲ್ಲಿ ಗಣಿತ ಮೇಷ್ಟ್ರು ಇದ್ರು ಪಾಪ ಅವರನ್ನ ಲೈಫ್ ಲಾಂಗ್ maryangilla ಪುಣ್ಯಾತ್ಮರು ಗಣಿತ ಅಂದ್ರೇನೆ ಚಳಿ ಜ್ವರ ಬರ್ಬೇಕು ಆ ತರ ಪಾಠ ಮಾಡ್ತಿದ್ರು ಪುಣ್ಯಾತ್ಮರು .ನಿಮ್ಮ ಈ ಗಣಿತ ಪಾಠ ಕೇಳೋಕೆ ಏಷ್ಟು ಚಂದ ಗುರುರಾಜ sir really exallent sir ಇಂಥ ಮೇಷ್ಟ್ರು ನಮ್ ಸ್ಕೂಲ್ ಲೈಫ್ ಅಲ್ಲಿ ಸಿಕ್ಕಿದ್ರೆ ನಮ್ ಅದೃಷ್ಟನೆ ಬೇರೆ ಇರ್ತಿತ್ತು🙏
@ravi40663 жыл бұрын
Tqs alot of u sir nimage Gururaj sir 🙏🙏
@yashaswinihs43282 жыл бұрын
Super sir maths est easy anta gotirlila
@royalreddy33333 жыл бұрын
Sir ,Excellent explanation And your voice is medicine to achivement... please continue your ma classes sir
@priyankapriyanka91023 жыл бұрын
Super sir thank you so much yest easy methods thanks lot sir .inu hechu class kodi pls sir .... Iam very happy class ,💐💐💐
@GaneshGanesh-vt7sj2 жыл бұрын
Too good sir
@vikasgemar36582 жыл бұрын
Super sir.
@venkatesh.s.tvenkatesh.s.t86692 жыл бұрын
ನಮ್ಮಿಂದ ಕಲಿಕೆ ಆಸಕ್ತಿ ಹೆಚ್ಚುತ್ತಿದೆ
@junjappagudikeri44112 жыл бұрын
Super teaching method brother.
@narayananarasappa69642 жыл бұрын
Thanks 👍 sir
@girijav59693 жыл бұрын
Thank you so much Manjunath sir and gururaj sir.. 🙏🙏🙏🙏
@praisyjames86073 жыл бұрын
Class chanagi artha agtide please continue madi sir.....
@vanishreem.n77863 жыл бұрын
Urs teaching structure is excellent sir Tq 🙏
@msduddagi1993 жыл бұрын
Vani majjigi .......?
@PriyaPriya-up4eo Жыл бұрын
Super sir nim class ♥️
@maheshashwetha34062 жыл бұрын
ಗುರುರಾಜ್ ಬುಲ್ ಬುಲೆ ಸರ್...ಏಂತಾ ಅದ್ಬುತ್ ಸರ್ ನಮಗೆ... ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಮಾಣಿಕ್ಯ ಸರ್ ಕಬ್ಬಿಣದ ಕಡಲೆಯನ್ನು ಇಷ್ಟು ಸುಲಲಿತವಾಗಿ ಹೇಳಿದಿರಿ..... ಸಾಧನೆ ಗೆ... ಸಾಧನವೇ ಸಾಟಿ. ಥ್ಯಾಂಕ್ಸ್... ಥ್ಯಾಂಕ್ಯೂ...