ನರೇಂದ್ರ ಸ್ವಾಮಿ ಮತ್ತು ಶಿವಲಿಂಗೇಗೌಡರಿಗೆ ತುಂಬು ಹೃದಯದ ಧನ್ಯವಾದಗಳು. ಅ ಭಗವಂತ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿ ದಯೆ ನಿಮ್ಮ ಮೇಲೆ ಇರ್ಲಿ. ಜಸ್ಟೀಸ್ ಫಾರ್ ಸೌಜನ್ಯ. ಜೈ ಮಹೇಶಣ್ಣ ಜೈ ಗಿರೀಶ ಮಟ್ಟಣ್ಣನವರು ಸರ್.
@truestarangel9809Ай бұрын
Yes, people support these MLA's and stood with them who supports and stands with poor people.
@Manjushetty634Ай бұрын
ಸೂಪ್ಪರ್ 🙋♂️🙌
@suridevadiga4163Ай бұрын
🙏👍
@ramanathashettygar589Ай бұрын
Congratulations mla s
@ManjunathManju-sr8nbАй бұрын
ಸತ್ಯ ಸರ್ ತುಂಬಾ ಒಳ್ಳೆಯ ವಿಚಾರ ಪ್ರಸ್ತಾಪ ಮಾಡಿದ್ದಾರೆ, ಇದು ಎಲ್ಲರಿಗೂ ಗೊತ್ತಿರುವ ವಿಚಾರ ಈಗ ಸದನದಲ್ಲಿ ಯಾರಿಗೂ ಗೊತ್ತಿಲ್ಲ ಅಂತ ಅಲ್ಲ ವಿರೇಂದ್ರ ಹೆಗ್ಗಡೆಯ ಎಸ್ ಕೆ ಡಿ ಆರ್ ಪಿ ನಡೆಸುತ್ತಿರುವ ಬಡ್ಡಿ ದಂಧೆ ವಿಚಾರ ಸ್ಪಷ್ಟ ತಿಳಿಯುತ್ತದೆ ಆದರೆ ಅಲ್ಲಿರುವ ಪ್ರತಿಯೊಬ್ಬ ಶಾಸಕ ಅಥವಾ ಸಚಿವರು ವಿರೇಂದ್ರ ಹೆಗ್ಗಡೆ ವಿಚಾರವಾಗಿ ಯಾರು ದ್ವನಿ ಎತ್ತುತ್ತಿಲ್ಲ ಯಾಕೆಂದರೆ ಆತ ಶ್ರೀಮಂತ ಮತ್ತೆ ಮಂಜುನಾಥ ಸ್ವಾಮಿ ದೇವಾಲಯದ ಮುಖ್ಯಸ್ಥ ಅಂತ, ಜೈನ ಸಮುದಾಯದ ವ್ಯಕ್ತಿ ಹಿಂದೂ ಧರ್ಮದ ದೇವಾಲಯವನ್ನು ಹೇಗೆ ಮುಖ್ಯಸ್ಥ ಆಗೋಕೆ ಸಾಧ್ಯ ಅನ್ನುವುದು ನನ್ನ ಪ್ರಶ್ನೆ,? ಆದಷ್ಟು ಬೇಗ ಎಲ್ಲಾ ಮೈಕ್ರೋ ಫೈನಾನ್ಸ್ ದಂಧೆ ನಿಲ್ಲಿಸಬೇಕು ಹಾಗೂ ಒಂದು ವೇಳೆ ಫೈನಾನ್ಸ್ ಮಾಡಬೇಕು ಅಂದರೆ ತಿಂಗಳು ಕಟ್ಟುವ ಹಾಗೂ ಬ್ಯಾಂಕ್ ಮುಖಾಂತರ ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಲಿ ಆರ್ ಬಿ ಐ ನಿಯಮ ಏನು ಇದಿಯೋ ಆ ನಿಯಮಗಳು ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಇಲ್ಲ, ಆದಷ್ಟು ಬೇಗ ಇದಕ್ಕೆ ತಾರ್ಕಿಕ ಅಂತ್ಯ ಸಿಗಲಿ, ಬಡವರನ್ನು ಇನ್ನೂ ಸಾಲದ ಕೂಪಕ್ಕೆ ತಳ್ಳುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದು ನೆನಪಿರಲಿ, ಜಸ್ಟೀಸ್ ಫಾರ್ ಸೌಜನ್ಯ
@aiswaryafurnichers3780Ай бұрын
ಮೊದಲು ಧರ್ಮಸ್ಥಳ ಸಂಘದ ವಿರುದ್ಧ ಕ್ರಮ ಜರುಗಿಸಿ, ಅವರು ಇಲ್ಲಿ ಮಾಡಿದ್ದೆ ಕಾನೂನು. So ಇದ್ರ ವಿರುದ್ಧ ಗಂಭೀರ ಚರ್ಚೆ ಆಗಲಿ
@vjayakmrihgd8392Ай бұрын
ವೀರೇಂದ್ರ ಹೆಗಡೆ ಬಡ್ಡಿ ದಂಧೆಗೆ ಬ್ರೇಕ್ ಹಾಕಿ ಮೊದಲು 👍👍🔥🔥🔥🔥🔥
@ByraByarnayakaАй бұрын
ಮೇಡಂ ಸತ್ಯವಾದ ಮಾತು ಮೈಸೂರ್ ಡಿಸ್ಟ್ರಿಕ್ಟ್ ಸರಗೂರ್ ತಾಲೂಕು ಇದೇ ರೀತಿ ಬಂದೆ ಕೇಳೋರು ಯಾರು ಇಲ್ಲ ಅವರು ಹೇಳಿದ ಅಷ್ಟೇನೆ ಕಟ್ಟಬೇಕು ಸರಗೂರ್ ತಾಲೂಕಲ್ಲಿ ನರಕ ಯಾತನೆ ಅನುಭವಿಸಿದ್ದಾರೆ ಹೆಣ್ಣು ಮಕ್ಕಳು
@ShanthoshPoojary-m2bАй бұрын
ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೈಕ್ರೋ ಫೈನಾನ್ಸ್ ಬಗ್ಗೆ ಮೊದಲು ನೀವು ಕಾನೂನು ಕ್ರಮ ಕೈಗೊಳ್ಳಬೇಕು ನಿಮಗೆ ಮತ ಕೊಟ್ಟಿದ್ದಕ್ಕೆ ನಮ್ಮ ಜನ್ಮ ಸಾರ್ಥಕವಾಗುತ್ತದೆ ನಿಮಗೆ ಧರ್ಮಸ್ಥಳದ ಮಂಜುನಾಥ ಹಾಗೂ ಅಣ್ಣಪ್ಪನ ಮಹಿಮೆ ಜಸ್ಟಿಸ್ ಫಾರ್ ಸೌಜನ್ಯ
ಜೈ ಕೃಷ್ಣಭೈರೇಗೌಡ ಸರ್ ಜೈ ಕಾಂಗ್ರೆಸ್ ತಕ್ಷಣ ಜಾರಿ ಮಾಡಿ !
@SriastransportAsАй бұрын
ಮೈಕ್ರೋ ಫೈನಾನ್ಸ್ ತುಂಬಾ ಮೋಸ ಸರ್ !
@mabashamabasha358021 күн бұрын
Correct
@SriastransportAsАй бұрын
ಜೈ ಶಿವಲಿಂಗೇಗೌಡ ಸರ್ ❤❤❤❤
@DarnappaDarnappa-lr4ugАй бұрын
❤
@Manjushetty634Ай бұрын
ಶಭಾಶ್..... 🙋♂️ ಈ ರೀತಿ ಚೆರ್ಚೆಗಳಾಗಬೇಕು 👌👌👌🙌😍 ಕೆಲವೇ ಕೆಲ ಒಳ್ಳೆ ಜನಪ್ರತಿನಿದಿನಗಳು ಈ ಬಗ್ಗೆ ದ್ವನಿ ಎತ್ತುತ್ತಿರೋದು ಮಾತ್ರಾ ದುರಂತ ಎಲ್ಲರೂ ಈ ಬಗ್ಗೆ ಮಾತಾಡಬೇಕು ಚೆರ್ಚೆ ಮಾಡಬೇಕು 🙌
@manojmayilody7831Ай бұрын
ಒಳ್ಳೆಯ ಜನಪರ ಕಾಳಜಿಯ ಚರ್ಚೆ, SKDRDP ಯನ್ನು ಮೊದಲು ban madi👏👏👏
@kalavathi3668Ай бұрын
ಒಳ್ಳೇ ವಿಷ್ಯ ಸರ್ ಇದು.ನಮ್ಮಂಥ ನೊಂದವರ ಎಷ್ಟೋ ಮಂದಿಗೆ ನೆಮ್ಮದಿ ಸಿಗುತ್ತೆ ಇದರಿಂದ ಆಗೋ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಆಗುತ್ತೆ 🙏🙏
@AbhilashDevadiga-p5kАй бұрын
Jai Thimarody team
@shashidarah1832Ай бұрын
ಸರಕಾರದವರೆ ಜನರಿಗೆ ಬ್ಯಾಂಕ್ ಮೂಲಕ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ನೀಡಿ ಅಥವಾ ಪ್ರತಿಯೊಂದು ಕುಟುಂಬಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ, ಉದ್ಯೋಗ ಸೃಷ್ಟಿ ಮಾಡಿ, ಉದ್ಯೋಗಕ್ಕೆ ತಕ್ಕ ಸಂಬಳ ಕೊಡಿ ಆಗ ಯಾಕೆ ಸಾಲ ಮಾಡ್ತರೇ ಜನ...
@AnjinamurthyvAnjan12 күн бұрын
Well said bro
@gopalavishnu5 күн бұрын
Idu sir point andre...
@rameshpajeer7071Ай бұрын
ಬೇಗ ಬಂದ್ ಮಾಡಿ... ಜನನಾಯಕರು ಹೀಗೆ ಓಟ್ಟಾಗಿ ಮಾತಾಡಿ
@GeethaGeetha-ex1gyАй бұрын
ಒಳ್ಳೆ ಸಲಹೆ ಸರ್ ಧನ್ಯವಾದಗಳು 🙏🏻🙏🏻👌🏻
@angadhbali-tw5itАй бұрын
SKDRDP Ban ಮಾಡಿ
@SiddappaRamaia-d9cАй бұрын
ಹೌದು ಈ ಕೂಡಲೆ ಬ್ಯಾನ್ ಮಾಡಿ SKDRDP ಬಡವರ. ಬೇಡಿಕೆ ಇದು
@mowneshachar362715 күн бұрын
ಹಳ್ಳಿಯ ಜನರನ್ನು ಬೆತ್ತಲೆ ಮಾಡುವ Skdrdp ಮೊದಲುಮಾಡಿ ಜನರ ರಕ್ಷಣೆಮಾಡಿ
@sidduv6719Ай бұрын
Jai sowjanya🙏🙏🙏
@vilasjain1919Ай бұрын
ಅದಕ್ಕೂ ಸೌಜನ್ಯ ಗು ಏನು ಸಂಬಂಧ
@praveengowda6003Ай бұрын
@@vilasjain1919ಅಣ್ಣಪ್ಪ ಮಂಜುನಾಥ ದೇವರ ಹೆಸರು ಮಾತ್ರ. ಧರ್ಮಸ್ಥಳದಲ್ಲಿ ಬಡವರಿಗೆ ದಾನ ಧರ್ಮ ಎಂತ ಸಾವು ಸ ಇಲ್ಲ.
ಜೈ ಸೌಜನ್ಯಾ...ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವೀರೇಂದ್ರ ಹೆಗ್ಗಡೆ ಯ ದಂಧೆ ಬಂದ್ ಮಾಡಿ ಜಸ್ಟಿಸ್ ಫಾರ್ ಸೌಜನ್ಯಾ ಜೈ ತಿಮರೋಡಿ ಸರ್,🚩🚩🚩🚩
@karbassukoppad8114Ай бұрын
ಒಳ್ಳೇ ವಿಷಯ ಸರ್ ಮೊದ್ಲು ಬ್ಯಾನ್ ಮಾಡಿ ಸರ್
@abhijain23Ай бұрын
ವಿಡಿಯೋ ಹಾಕಿದ ನ್ಯೂಸ್ ಫಸ್ಟ್ಗೆ ಧನ್ಯವಾದಗಳು
@bhaskarvenkatpoojari-gy5elАй бұрын
Congrachulations
@Prashantbangre6BangreАй бұрын
ಬಂದ್ ಮಾಡಿ 👍
@divakarapoojary6274Ай бұрын
ಧರ್ಮಸ್ಥಳ ಬಡ್ಡಿ ದಂದೆಯ ಬಗ್ಗೆನೂ ಸ್ವಲ್ಪ ಸರಕಾರ ಕ್ರಮ ಜರುಗಿಸಿ
@bhaskarvenkatpoojari-gy5elАй бұрын
Great politiciiens,❤
@amareshakushadoddi4483Ай бұрын
ನಮ್ ಕಡೆ ಜಾಸ್ತಿ ಇದೆ ಮೈಕ್ರೋ ಫೈನಾನ್ಸ್ ಧರ್ಮಸ್ಥಳ ಜಾಸ್ತಿ ಇದೆ
@PrabhakarShetty-bh3bsАй бұрын
Justice for soujanya
@k.vijayamogaveera3347Ай бұрын
Jai maheshaana
@SureshSureshnaik-v7xАй бұрын
👌🙏🙏
@Aruna-x3cАй бұрын
Justice for soujanya❤
@sneha.vputti89992 күн бұрын
♥️🥰❤️👌
@Kishor2363Ай бұрын
Kamandananu matta akbeeku sar🙏🙏
@vilasjain1919Ай бұрын
Ninna manege bandu ninnannu huttisidra 😂
@Aruna-x3cАй бұрын
@@vilasjain1919 ningyak uri
@abhijain23Ай бұрын
ಭಕ್ತರ ಹಣದಿಂದ ಬದುಕುವ ಕಳ್ಳ ಕುಟುಂಬ ಮುಂಡಾಸುದಾರಿ ಭಿಕ್ಷುಕ 😂😂😂
@Aruna-x3cАй бұрын
Jai mahesh anna❤
@honasiddabatte35186 күн бұрын
ಬೆಳಗಾಂ ಜಿಲ್ಲೆಯಲ್ಲಿ ಮೊದಲು ಬಂದ್ ಮಾಡಿ ಸರ್ ಬಡವರು ಊಟ ಮಾಡ್ತಾ ಇಲ್ಲ 😭😭🙏
@Sureshkumar-zg1fqАй бұрын
ಸೂಪರ್
@PrabhakarShetty-bh3bsАй бұрын
Very good job sir
@anithakasaragodАй бұрын
ಧರ್ಮಸ್ಥಳ ಸಂಘ ವನ್ನು ಬ್ಯಾನ್ ಮಾಡಿ...
@NagarajTs-o8cАй бұрын
ಮೊದಲು ಧರ್ಮಸ್ಥಳ ಸಂಘವನ್ನು ಬ್ಯಾನ್ ಮಾಡಿ
@harisuni93779 күн бұрын
❤❤❤❤❤🎉
@PradeepPradeep-r7oАй бұрын
Kandetha sir
@ShivaKumar-cb9efАй бұрын
ಒಳ್ಳೆ ನಿರ್ಧಾರ ದಯವಿಟ್ಟು ಕ್ರಮ ತಕೊಳ್ಳಿ
@sanjeevarai2494Ай бұрын
🎉🎉🎉🎉🎉🎉
@truestarangel9809Ай бұрын
Special Thanks to MLA Narendra Swami and Mr.Linghe Gowda sir . Who showed the GUTS to raise the Issues of Dharmasthala institutions frauds.
@prakashc5913Ай бұрын
Justice for Sowjanya
@DoddaSiddu7 күн бұрын
ಸರ್ ತಾವು ದಯವಿಟ್ಟು ಈ ಕಾನೂನನ್ನು ಬೇಗ ಜಾರಿಗೊಳಿಸಿ ಹಳ್ಳಿಗಳ ಕಡೆ ತುಂಬಾ ಅನ್ಯಾಯ ನಡೆಯುತ್ತಿದೆ ಸಾಲದ ರೂಪದಲ್ಲಿ ಹಣವನ್ನು ಕೊಟ್ಟು ಜನಗಳ ರಕ್ತ ಇರುತ್ತಿದ್ದಾರೆ ಅದರಲ್ಲೂ ಬಿಎಸ್ಎಸ್ ಧರ್ಮಸ್ಥಳ ಸಂಘ ಐಡಿಎಫ್ಸಿ ಮುಂತಾದ ಮೈಕ್ರೋ ಫೈನಾನ್ಸ್ ಜನಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ
@markandaiahmarkand941723 күн бұрын
Nija sir
@ravirajdevadiga6471Ай бұрын
🚩Mahesh shetty thimarody🚩 🚩Justice for sowjanya🚩
@NaveenN-c9tАй бұрын
🙏👍😭😭
@VittalBandiwaddar-k2xАй бұрын
Super
@heeammuu543523 күн бұрын
Yes👍🏻
@SunilKondanaАй бұрын
Jai Narendra cwamy
@AnilKumarDHAni-m7c18 күн бұрын
ತುಂಬಾ ಧನ್ಯವಾದಗಳು ಸರ್ ನ್ಯೂಸ್ ಫಸ್ಟ್ ಗೆ
@tulasip8501Ай бұрын
Super points
@ksmanikanta6558Ай бұрын
🙏
@KantharajuPreethi21 күн бұрын
ಸೂಪರ್ 👍👍👍
@harisuni93779 күн бұрын
😢😢😢😢😢😢😢😅😅ಸೂಪರ್ ಸಾರ್
@sowmyarai5834Ай бұрын
Justice for soujanya jai maheshanna and team 🙏🏼
@rafiqrhi214920 күн бұрын
Super ❤
@hanumantharaju2988Ай бұрын
Please ban all micro finance
@shankarsinghrajput150822 күн бұрын
Good 🎉👍
@RanjanKumar-ig7wcАй бұрын
ಜೈ ಮಹೇಶ್ ಅಣ್ಣಾ
@truestarangel9809Ай бұрын
Justice for Saujanya Dharmasthalada Jai Narendra Swami Jai Linghegowdre Jai Girish Mattanna Jai Mahesh Shetty thimmarodi Jai Nagarika seva trust Jai Odanaadi sansthey Who worked hard for educates poor people
@kittud41455 күн бұрын
ದಯವಿಟ್ಟು ಧರ್ಮಸ್ಥಳ ಸಂಘಮೈಕ್ರೋ ಫೈನಾನ್ಸ್ ಬ್ಯಾನ್ ಮಾಡಿ ಮಂಡ್ಯದಲ್ಲಿಧರ್ಮಸ್ಥಳ ಸಂಘಮೈಕ್ರೋ ಫೈನಾನ್ಸ್ ನಿಂದಾಗಿದೆ ಗಂಡ-ಹೆಂಡತಿ ಇಬ್ಬರು ನೇಣಿಗೆ ಶರಣಾಗಿದ್ದಾರೆ ಮಕ್ಕಳು ಅನಾಥರಾಗಿದ್ದಾರೆ ದಯವಿಟ್ಟು ಧರ್ಮಸ್ಥಳ ಸಂಘಮೈಕ್ರೋ ಫೈನಾನ್ಸ್ ಬ್ಯಾನ ಮಾಡಿ
@krishnashettykudla8770Ай бұрын
ನ್ಯೂಸ್ ನಲ್ಲಿ ಅಣ್ಣ ಬಂದ....ಶಿವಗಣ ನ್ಯೂಸ್ ನಲ್ಲಿ ಬರಲ್ಲ
@mohammednayaz946419 күн бұрын
Good discussion is going to save people's lifes.❤️👌❤️👌
@rameshahsrameshahs4449Ай бұрын
👌👌👌👏👏👏
@Jhon-g6z6n22 күн бұрын
ಮೊದಲು ಶ್ರೀ ರಾಮ್ ಫೈನಾನ್ಸ್ ಕಂಪನಿಗೆ ಬಗ್ಗೆ ಮಾಹಿತಿ ನೀಡಿ ಮೊದಲು 😡😡😡😡🤬🤬🥹🥹😰😰😰
@rajuraju-eq6vjАй бұрын
ಅದರಲ್ಲಿ ಕೆಲಸ ಮಾಡ್ತಾ ಇರೋರಿಗೆ, ಎಲ್ಲಿ ಕೆಲಸ ಕೊಡ್ತೀರಾ sir ಹೇಳಿ. ತುಂಬಾ ಜನರಿದ್ದಾರೆ, ಅವರ ಫ್ಯಾಮಿಲಿ ಸದಸ್ಯರು ಇದಾರೆ ❓