Microfinance ಸಂಸ್ಥೆಗಳು ಸಂಜೆ 5 ಗಂಟೆ ನಂತರ ವಸೂಲಿಗೆ ಹೋದ್ರೆ ಕಾನೂನು ಕ್ರಮ ಎಂದ ಸಿಎಂ ಸಿದ್ದು |

  Рет қаралды 31,821

Tv9 Kannada

Tv9 Kannada

Күн бұрын

Пікірлер: 58
@vinayap9161
@vinayap9161 Күн бұрын
ನ್ಯಾಷನಲ್ ಬ್ಯಾಂಕಿಂದ ಸುಲಭ ರೂಪದಲ್ಲಿ ಲೋನ್ ಕೊಡಿಸಲು ಸಹಕರಿಸ ಬಹುದಲ್ಲ
@anasjalsoor8858
@anasjalsoor8858 Күн бұрын
Ogi Modi ge elappa... Central Govt
@donaldpinto928
@donaldpinto928 Күн бұрын
ಕದಿಯಲು,ಸರಕಾರಕ್ಕೆ ಮೋಸ ಮಾಡಲಾಗುದಿಲ್ಲ.ಅವರ ಕಪ್ಪು ಹಣ ಪೈನಾನ್ಸ್ ಹಂಚಿ ಹಣ ಮಾಡ್ತಾರೆ ಅದಕ್ಕೆ ಬ್ಯಾನ್ ಮಾಡಲ್ಲ.
@holyspiritmessage224
@holyspiritmessage224 Күн бұрын
Good job sir
@RaviChandraSR-t4w
@RaviChandraSR-t4w Күн бұрын
ಎಲ್ಲರೂ ಸೇರಿ ಮಂಗಳೂರ್ ನಾಟಕ ಆಡ್ತಿದ್ದಾರೆ 😂
@donaldpinto928
@donaldpinto928 Күн бұрын
ಮಂಗಗಳು,ಮಂಗಗಳಿಗೆ ಕಥೆ ಹೇಳುತ್ತಿದ್ದಾರೆ.ಸಾಲ ಕೊಡಬಹುದು,ವಸೂಲಿ ಮಾಡಬಹುದು.😂😂😂😂
@vinayap9161
@vinayap9161 Күн бұрын
ಕಣ್ಣೊರೆಸುವ ತಂತ್ರ ಅಷ್ಟೇ ,
@donaldpinto928
@donaldpinto928 Күн бұрын
ತಲೆ,ಕಾಲು ಇಲ್ಲದ ಹೇಳಿಕೆ. ಸಾಲ ಕೊಡಬಹುದು,ಸಾಲ ವಸೂಲಿ ಮಾಡಬಹುದು.ಇದೇ ತಕರಾರು ಬೀದಿಗೆ ಬಂದಿದ್ದು.😂😂😂
@nlgboys324
@nlgboys324 Күн бұрын
ಸತ್ಯದ ಜೀವಕ್ಕೆ ಬೆಲೆ ಇಲ್ವಾ ಹಾಗಾದರೆ ಸತ್ರೆ ನವರು ಸಾಲ ತೀರದು
@Manjushetty634
@Manjushetty634 Күн бұрын
ನಮಸ್ಕಾರಗಳು ಸರ್ ಸನ್ಮಾನ್ಯ ಮುಖ್ಯಮತ್ರಿಗಳೇ 🌹💐🙏 ಉಪ ಮುಖ್ಯಮಂತ್ರಿಗಳೇ🌹🙏 ಗೃಹ ಮಂತ್ರಿಗಳೇ🌹💐🙏 ಸರ್ RBI ನಿಂದಾ ಮಾನ್ಯತೆ ಇರೋರು ಮಾತ್ರಾ ಫೈನಾನ್ಸ್ ಮಾಡಬೇಕು ತಾನೆ ಲೈಸೆನ್ಸ್ ಇಲ್ಲದ ಫೈನಾನ್ಸ್ ಗಳ ಮೇಲೆ ಕ್ರಮ ತಗೋಳಿ ಸರ್..... ಪಾಪಾ ಬಡ ಹೆಣ್ಣಮಕ್ಕಳು ಬದುಕೋತಾವೇ....🙌 ದಕ್ಷಿಣ ಕನ್ನಡದಲ್ಲಿ ಮಾತ್ರಾ ಈ ಫೈನಾನ್ಸ್ ನವರ ಕಿರುಕುಳ ಸಾವು ಅನ್ಕೊಂಡಿದ್ದೆ ಈಗಾ ರಾಜ್ಯದ್ಯoತ ಸಾವುಗಳಾಗಿವೆ 😮
@Kumar-pv5ho
@Kumar-pv5ho Күн бұрын
5:00ಗೆ ಮುಂಚೆ ಹೋಗಬಹುದಾ😂😂😂😂
@bagannajagandabavi9007
@bagannajagandabavi9007 Күн бұрын
😂😂
@hashimcricket
@hashimcricket Күн бұрын
Useless fellows, this is why I say these politicians are not aware of ground realities!
@narasimhamurthy468
@narasimhamurthy468 Күн бұрын
ತೀರ್ಪು ಸರಿಯಿಲ್ಲ
@Nazimakhanum-jh1eh
@Nazimakhanum-jh1eh Күн бұрын
@venkivenki3609
@venkivenki3609 Күн бұрын
ಇದೇನಾ ಕ್ರಮ 😂😂😂
@noorahmedbijapur1473
@noorahmedbijapur1473 Күн бұрын
👍👍👍
@Krishnamurthykudupa-q5o
@Krishnamurthykudupa-q5o Күн бұрын
Weekly finance band maadi (ex, dharmastala sangha (SKDRP Micro finance)
@SATHYADARSHANA112
@SATHYADARSHANA112 Күн бұрын
SKDRDP ಮೈಕ್ರೋ ಫೈನಾನ್ಸ್ ಅಲ್ಲ ಮಾರಾಯ.. ಅದು ಬಿ ಸಿ ಟ್ರಸ್ಟ್.. ಬ್ಯಾಂಕ್ ನ ಪ್ರತಿನಿಧಿ ಅದು... ಧರ್ಮಸ್ಥಳ ಸಾಲ ಕೊಡಲ್ಲ... ಬದಲಾಗಿ ಬ್ಯಾಂಕ್ ಕೊಡುವುದು... ಅದನ್ನು ಬಂದ್ ಮಾಡಬೇಕಾದರೆ ಬ್ಯಾಂಕ್ ನ್ನು ಬಂದ್ ಮಾಡಬೇಕು... ಬೇಕಾದರೆ RBI ಹತ್ರ ಹೋಗಿ ಕೇಳು... ನಕಲಿ ಏಜೆಂಟ್ ಗಳ ಮಾತುಗಳನ್ನು ಕೇಳಿ ಮೋಸ ಹೋಗ ಬೇಡ... RBI ಹೇಳ್ತತ್ತೆ 17% ವರೆಗೆ ಫೈನಾನ್ಸ್ ಗಳು ಸಾಲಕೊಡಬಹುದೆಂದು... 17% ಗಿಂತ ಜಾಸ್ತಿ ಕೊಡುತ್ತಿರುವ ಫೈನಾನ್ಸ್ ಗಳ ನಿಯಮಾವಳಿಗಳಿಗೆ ಕಡಿವಾಣ ಹೇಳಿದ್ದು ಮಾರಾಯ... ಬದಲಾಗಿ ಬ್ಯಾಂಕ್ ನ ಬಿ ಸಿ ಯಾಗಿ ನೇರವಾಗಿ ಬ್ಯಾಂಕ್ ಗಳಿಂದ ಸಂಘಗಳಿಗೆ 14% ಕಡಿತ ದರದಲ್ಲಿ ಅಂದರೆ 10000 ಕ್ಕೆ ವರ್ಷ ಕ್ಕೆ ರೂ 700 ಬಡ್ಡಿ... ಅಂದರೆ 100 ರೂವಿಗೆ ತಿಂಗಳಿಗೆ ಬರೀ 58 ಪೈಸೆ ಯಲ್ಲಿ ಬ್ಯಾಂಕ್ ಗಳಿಂದ ಸಾಲ ಕೊಡುತ್ತಿರುವ SKDRDP BC trust ಬಗ್ಗೆ ಅಲ್ಲ... ಸರಿಯಾಗಿ ನೋಡು
@keshavrajhagargi2583
@keshavrajhagargi2583 Күн бұрын
E sangha da tumbha torchar ede
@majunathmaruthistore6311
@majunathmaruthistore6311 Күн бұрын
Istella raddanta galige moola kaarana... Madyapana... Grameena bagada bahuteka purusharu madyavyasanigalagiddare.. mattu somarigalagiddare... Kutumbada astistu sampadaneyanna purusha kudidu haalu maduttare...habba, anarogya, chikkaputta vyaparadanta turthu karchugaligagi mahileyaru micro finance gala more hoguttare.. mahileyaru dudiyuva asto isto duddannu purusharu kittukondu kudidu mugisuttare...!? parihaara saralavaagide.. deshadyanta or rajyadanta madyapana nishedisabeku, yalla freebies galannu nillisi (abakaari income annu saridoogisikollabahudu) pratiyobbarannu dudmege hachhabeku... 5 varsha kastavagabahudu.. amele rajya subeekshavaguttade... Adre bekkige gante kattalu yava political party galu siddavilla...!?😢😢😢
@anasjalsoor8858
@anasjalsoor8858 Күн бұрын
Good Job Mr CM❤
@jyotiprasadnaik6937
@jyotiprasadnaik6937 Күн бұрын
Jai siddarammay🎉
@rahuldeepu8744
@rahuldeepu8744 Күн бұрын
ಏನ್ರಿ ಮೀಡಿಯಾ ....
@pradeepmsd8252
@pradeepmsd8252 Күн бұрын
Middle class family avrige support microfinance yava govt alla yava media alla yakri middle class family ge e tara mosa madtira avara cibil score hogalva avaru nale bere kade sala tagoloke hodaga OD torsidre nivu bartira clear madoke nim trp goskara yeneno madtira alva
@hitmans3768
@hitmans3768 Күн бұрын
Dramayya 😂was sleeping all these time
@donaldpinto928
@donaldpinto928 Күн бұрын
😂😂😂😂 ಇಬ್ಬರನ್ನು ಮಹಿಳೆಯರೆಲ್ಲ ಸೇರಿ ಮಲಗಿಸಬೇಕು ಆಗ ತಿಳಿಯುತ್ತೆ.
@Aruna-x3c
@Aruna-x3c Күн бұрын
Dharmasata finance
@MaheshgowdaGowda-bb6hk
@MaheshgowdaGowda-bb6hk Күн бұрын
Vest cm
@Kumar-pv5ho
@Kumar-pv5ho Күн бұрын
ಅದಕ್ಕೆ ಪರ್ಮಿಷನ್ ಕೊಟ್ಟಿರೋದು ಸರ್ಕಾರದ ತಪ್ಪು
@ChethanNcB
@ChethanNcB Күн бұрын
Micro finance ban madi swami ಮೊದ್ಲು
@sudhakarbl9240
@sudhakarbl9240 Күн бұрын
ಸಾಲಮೇಳ ಯೋಜನೆ ಮಾಡಿ ನಂತರ ಮನ್ನಾ ಮಾಡಿ
@4nk.118
@4nk.118 Күн бұрын
ಮಾಡ್ರಿ!. ಅಮೆಕ್
@manjumanjunath4794
@manjumanjunath4794 3 сағат бұрын
Sarkara andre gotta
@VittalTalanatti
@VittalTalanatti Күн бұрын
Emi nine kattibidu
@bagannajagandabavi9007
@bagannajagandabavi9007 Күн бұрын
😂😂😂 good brother
@dhanuthanu7973
@dhanuthanu7973 Күн бұрын
ಕುಮಾರ್ ಸ್ವಾಮಿ ಸರ್ ಬಂದಿದ್ರೆ ಎಲ್ಲ ಮನ್ನ ಮಾಡುತ್ತಿದ್ರು 🙏
@ParasuParasanna
@ParasuParasanna Күн бұрын
Chi
@MurthyMurthy-c1x
@MurthyMurthy-c1x 16 сағат бұрын
Microsoft compney gey kanista asu ladhru kat ley beku public ATHVA GOVERNMENT OF KARNATAKA all news channel one adar card meley kani sta 5 lones thako dary one lon mantince mada key agelha Audrey lone avastha Katey antha yala NEWS CHANNEL PUBLICITY MADELHA AT LEST asalu adru kat ley beku that is goverment rul gruha Lakshmi close made microsoft compney gey amount asalu adru kat beku
@anasjalsoor8858
@anasjalsoor8858 Күн бұрын
Siddaramaya Na PM Madidare ella problam Solution
@SinanChinnu-bb2nc
@SinanChinnu-bb2nc Күн бұрын
Darmstl sang 😅
@nageshpadana8954
@nageshpadana8954 Күн бұрын
Kevala.mathalli.avaj.madidre.saladu.katina.kanuon.thanni.satha.bada.janarige.nYaya.kodisi.sAla.manna.madi
@ambrishambrish5487
@ambrishambrish5487 Күн бұрын
Gante ondu matu neenu obba needed mansya
@gurudguru5797
@gurudguru5797 Күн бұрын
𝙉𝙞𝙣𝙪 𝙝𝙤𝙜𝙞 𝙢𝙤𝙧𝙞 𝙢𝙤𝙙𝙞 𝙩𝙞𝙠𝙖 𝙩𝙝𝙤𝙡𝙞 😂😂
@anandkankale1379
@anandkankale1379 Күн бұрын
ನನ್ಗೆ ಯಾಕೋ ಈ ಮೈಕ್ರೋ ಫೈನಾನ್ಸ್ MD DK shivkumar ಅನಿಸ್ತಾ ಇದೆ😂😅
Сестра обхитрила!
00:17
Victoria Portfolio
Рет қаралды 958 М.
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
黑天使只对C罗有感觉#short #angel #clown
00:39
Super Beauty team
Рет қаралды 36 МЛН
Сестра обхитрила!
00:17
Victoria Portfolio
Рет қаралды 958 М.