Mind Power | Success Secrets | Memory Techniques | Manjunatha B | Sadhana Academy | Shikaripura

  Рет қаралды 2,270,445

Sadhana Academy

Sadhana Academy

6 жыл бұрын

ಮೈಂಡ್‌ ಪವರ್ & ಸಕ್ಸಸ್ ಸೀಕ್ರೇಟ್ಸ್ -ಭಾಗ-1:
ಮೆಮೋರಿ ಪವರ್, ಸ್ಮರಣ ಶಕ್ತಿ ಹೆಚ್ಚಿಸುವ ಕಲೆ.
Mind Power & Success Secrets
Memory power increasing Techniques
Success Guru
Manjunatha B
Sadhana Academy Shikaripura
How to improve memory power
how to get more marks
how to recall all we read
nayana spandana memory techniques
winning secrets
all in kannada for kannadigas
#Manjunatha_B
#Sadhana_Academy
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 3 100
@dhanalaxmiachar1413
@dhanalaxmiachar1413 Жыл бұрын
ನಮಸ್ತೆ ಸರ್ ನಾನು ನಿಮ್ಮ ಸ್ಟೂಡೆಂಟ್ ಆಗಿದ್ದೀನಿ ಎನ್ನುವುದಕ್ಕೆ ನನಗೆ ತುಂಬಾ ಖುಷಿ ಹಾಗೂ ಹೆಮ್ಮೆ ಇದೆ. ಧನ್ಯವಾದಗಳು ಸರ್👍
@anandchikkur1066
@anandchikkur1066 Жыл бұрын
H̊i̊
@sudeepsude3976
@sudeepsude3976 Жыл бұрын
@@anandchikkur1066 kbnmbkvtb oo buh hu uhikkjjjki 💞
@sudeepsude3976
@sudeepsude3976 Жыл бұрын
Kk kk JJ 😞 jh khi JJ j kk
@rabbanibommanahalli2571
@rabbanibommanahalli2571 4 жыл бұрын
Sir 🙏 🙏 ನಿಮಗೆ ಹೇಗೆ ಧನ್ಯವಾದಗಳು ಹೇಳಿ ಅಂತ ಗೊತ್ತಿಲ್ಲ ಸಾರ್... ಒಂದು ದಿನ ನಿಮ್ ಸಾಧನಾ ಅಕಾಡೆಮಿಗೆ ಭೇಟಿ ಕೊಡುತ್ತೇನೆ ಇಷ್ಟೆಲ್ಲಾ ನಮಗೆ ಉಚಿತವಾಗಿ ಅದ್ಭುತವಾಗಿ ಕ್ಲಾಸ್ ಮಾಡ್ತಾ ಇದ್ದಿರೆ thank you so much sir🙏ಹುಬ್ಬಳ್ಳಿ ಇಂದ
@sk.javali7644
@sk.javali7644 2 жыл бұрын
Q
@tejuhmteju3640
@tejuhmteju3640 2 жыл бұрын
Super class sir...
@KrishnaNayakKrishnaNayak-qg8le
@KrishnaNayakKrishnaNayak-qg8le 2 жыл бұрын
🎂😠😠🙄🙄🙄🙄🙄💛🤕🔥🔥🔥🤕😉😉🙂🙂🙂❤‍🩹🔥
@ambareshk.l1586
@ambareshk.l1586 10 ай бұрын
ಧನ್ಯವಾದಗಳು ನೀವು ನನ್ನ ಕನಸಿಗೆ ಇನ್ಸ್ಪಿರೇಷನ್ ಸರ್ ❤
@ramyacn7063
@ramyacn7063 2 жыл бұрын
I saw this vedio 1 years back and now i watching one more time my hobbies are changed Because of you sir tq sooo much sir
@SANJEEVKUMAR_JOSHI
@SANJEEVKUMAR_JOSHI 5 жыл бұрын
ಸಾಧನಾ ಅಕಾಡೆಮಿ, ನಮ್ಮ ಸಾಧನೆಗೆ ಸ್ಫೂರ್ತಿ.
@bharathaone3115
@bharathaone3115 5 жыл бұрын
ಸಹೋದರ, ಸಹೋದರಿಯರೇ ಹೆಚ್ಚು ಹೆಚ್ಚು ಚಂ‍ದಾದಾರಗಾಗಿ, ಒಳ್ಳೆಯ ಕೆಲಸವನ್ನು ಪ್ರೋತ್ಸಾಹಿಸಿ. ಅವರು ನಮ್ಮಲ್ಲಿ ಹಣ ಕೇಳಲಿಲ್ಲ, ಕೇವಲ ನಮ್ಮ ಒಂದು ಲೈಕ್.
@madhaviganamukkala5378
@madhaviganamukkala5378 Жыл бұрын
AA 🤣 assas to faag assas in all went faafafaa for aaaaafaafaaaaaafaa aafaafaaaaaffaf aaaaafafaafafaffaaffaaaaafaaffafafafa faaaaafaf affafaaaaaaffafafaaafafaf gaff I fall to faaaaafaf gaa faafafafaafffa g s ffafaffaaffaffaffafffffaafffaafa faafafaa faafafafaafffa s and ffafaffaaaaaaffafafff
@siddarajusiddaraju7071
@siddarajusiddaraju7071 Жыл бұрын
D
@akshatapatre3941
@akshatapatre3941 Жыл бұрын
Sir nanu odiddu kanadda medium nalli and nanu UPSC exam baribeku anta edini but Nam manelli kanadadalli bedda english nalli madii anta helatidre sir but nange english swlpa gotilla sir nange tumba tension agatide sir nanu yen madalli sir dayvittu tilaskodii sir
@vbabubabu4179
@vbabubabu4179 Жыл бұрын
@@madhaviganamukkala5378 you free from Sunil and not 🚭🚭🚭 🚭 fg or carry to pay to c to
@supergaming7625
@supergaming7625 Жыл бұрын
Mobile ge currency haaksalva
@Luffytoro
@Luffytoro 2 жыл бұрын
Watching this regularly to boost my memory!
@rpavankumar2268
@rpavankumar2268 3 жыл бұрын
Sir I've seen your videos notification on fast 8-10 months but im nt interested im ignoring it ..but today just a see what in this video I will see so i click it and watch your video ..I'm really surprising, you are really amazing sir .only one video I'm subscribe the channel and now I'm your follower sir .. you are the best
@agastyagiri5432
@agastyagiri5432 4 жыл бұрын
ಸರ್ ಧನ್ಯವಾದಗಳು ಸರ್... ಹೆಗೇ ಓದಬೇಕು, ಓದಿದನ್ನು ಹೇಗೆ ನೆನಪಿಡಬೇಕು... ಏನು ಮಾಡಿದರೆ ಓದಿದ್ದು ನೆನಪಿನಲ್ಲಿ ಇರುತ್ತೆ ಅಂತ ಯಾರು ಹೇಳಿದ್ದಿಲ್ಲ ಅದನ್ನ ನೀವು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ....
@mayurnaik1820
@mayurnaik1820 3 жыл бұрын
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು🙏
@Manju14829
@Manju14829 Жыл бұрын
I don't sir what to call you. Genius or Inspirational ROBOT. Each and every word touches everyone's heart. Where it allows him or her to lead a well disciplined life 💐💐💐. Thanks a lot sir ❤️
@Ravikumar-oy9vn
@Ravikumar-oy9vn 5 жыл бұрын
ತುಂಬಾ ಸರಳವಾಗಿ ಅರ್ಥಗರ್ಭಿತವಾಗಿ ತಿಳಿಸಿಕೊಡ್ತಿರ ಸಾರ್ ನಿಮ್ಮಿಂದ ಬಹಳ ಉಪಯೋಗ ಆಗ್ತಾ ಇದೆ....
@abhay_hegde
@abhay_hegde 5 жыл бұрын
Wonderful delivery of ideas, just as usual. Hope this sets a new trend for coaching in Karnataka. Let's reach greater heights.
@devudev-yd5ek
@devudev-yd5ek 10 ай бұрын
ದೇವರ ಪ್ರತಿ ರೂಪವಾಗಿ ನಮ್ಮ ಮುಂದೆ ನೀವು ಬಂದಿದ್ದೀರಾ 🙏🙏🙏🙏🙏🙏
@SunilGopalAmbig-tl6cp
@SunilGopalAmbig-tl6cp 10 ай бұрын
Wonderful speeching sir and thank you very much sir
@Praveen_vajra.
@Praveen_vajra. 3 жыл бұрын
Nijavaglu upayoga aguvantha video sir super video I will really nice experience this video
@veereshboss8701
@veereshboss8701 6 ай бұрын
ಸರ್ ನಿಮ್ಮ ಭಾಷಣ ಕೇಳುತ್ತಾ ಇದ್ದಾರೆ ಸ್ವಾಮಿ ವಿವೇಕಾನಂದ ಭಾಷಣ ಕೇಳ್ತಾ ಇದಂಗ ಇದೆ 🙏👍❤
@ManjuManju-jk3gc
@ManjuManju-jk3gc 3 жыл бұрын
ನಿಮ್ಮ Teaching ತುಂಬಾ ಚೆನಾಗಿದೆ sir. ತುಂಬಾ ಚೆನ್ನಾಗಿ ಅರ್ಥ ಆಗುತ್ತದೆ ನೀವು ಹೇಳುವ Topic
@malleshmanu9508
@malleshmanu9508 Жыл бұрын
ಸರ್ ನಾನು ನಿಮ್ಮ ಬಹುತೇಕ ವಿಡಿಯೋ ಗಳನ್ನ ನೋಡಿದ್ದೀನಿ, ಆದರೆ ನಿಮ್ಮ ಟೀಚಿಂಗ್ style, ವಿಷಯವನ್ನು ಅರ್ಥೈಸುವ ರೀತಿ, ಕೊಡುವ ಉದಾಹರಣೆಗಳು, ಎಲ್ಲಾ ವಿಭಾಗಗಳಲ್ಲೂ ನೀವು ನೀಡುವ ಮಾಹಿತಿ - ಅಭೂತಪೂರ್ವ. ನೀವು ವಿಷಯಗಳನ್ನು ವಿವರಿಸುವ ರೀತಿ ಬೇರೆಲ್ಲೂ ನಾನು ನೋ ಡಿಲ್ಲ. ನೀವು ನಮ್ಮ ರಾಜ್ಯಕ್ಕೆ, ರಾಜ್ಯದ ಯುವಕರಿಗೆ ಸಿಕ್ಕ ವರ ಗುರು.... ವ್ಯಕ್ತಿಯ ಜೀವನವನ್ನೇ ಬದಲಿಸುವ ಸಾಮರ್ಥ್ಯ ನಿಮ್ಮ ಮಾತಿಗಿದೆ.....🙏🙏🙏💐💐💐
@manjug9095
@manjug9095 Жыл бұрын
ಗುರುಗಳಿಗೆ ಬೆಳಗಿನ ಜಾವದ ವಂದನೆಗಳು 🙏😊 "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎನ್ನುವ ನುಡಿಯಂತೆ ನಿಮ್ಮ ವಿದ್ಯಾರ್ಥಿ ಆದ ನಾನು (ಮಂಜುನಾಥ ) ಮಾಡುವ ನಮಸ್ಕಾರಗಳು 🙏😊....... ಸರ್ ನಾನು koppal ಜಿಲ್ಲೆ gangavathi ತಾಲೂಕಿನ ವಿದ್ಯಾರ್ಥಿ ಆಗಿದ್ದು ಇತ್ತೀಚಿಗೆ ksp ಮತ್ತು kpsc ಗಳು ನಡೆಸುತ್ತಿರುವಂತ ಪರೀಕ್ಷೆಯಲ್ಲಿ ಬಹಳಷ್ಟು suffer ಆಗಿದ್ದೇನೆ. ಇತ್ತೀಚಿಗೆ KSP ಯು ನಡೆಸಿದಂತ 5 PSI notification ನಲ್ಲಿ ಎಲ್ಲದರಲ್ಲೂ physical clear ಮಾಡಿಕೊಂಡಿದ್ದೇನೆ... ಇವಾಗ ನಾನು ನನ್ನ ಸ್ವಂತ ಮನೆಯಲ್ಲೇ ಕುಳಿತು ವಿದ್ಯಾಭ್ಯಾಸ ಮಾಡ್ತಿದ್ದೇನೆ. ಈ ಪರೀಕ್ಷೆಗಳಲ್ಲಿ ನಾನು 1st paper ನಾ ಯಾವ್ ತರಾ handel ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಹಾಗೆ 2nd paper ನಲ್ಲೂ ಗೊತ್ತಿರುವಂತ ಕೆಲವೊಂದು ಪ್ರಶ್ನೆಗಳಿಗೆ ತಪ್ಪು ಉತ್ತರ ಆಯ್ಕೆ ಮಾಡ್ತಿದ್ದೇನೆ... ಅದಕ್ಕಾಗಿ ನಿಮ್ಮ ಪಾಠ ಭೋದನೆಯ ಸಹಾಯ ನನಗೆ ತುಂಬಾ ಅವಶ್ಯಕತೆ ಇದ್ದು ನಿಮ್ಮ ಬಳಿ ಮಾತನಾಡಲು ಮತ್ತು ನಿಮ್ಮನ್ನ direct ಆಗಿ ಭೇಟಿ ಮಾಡಲು ನನಗೆ ಅವಕಾಶ ಮಾಡಿಕೊಡಿ... ಇನ್ನು ಕೆಲವು ದಿನಗಳಲ್ಲಿ PSI exams ನಡೆಯಲಿದ್ದು ನಾನು ಅದರಲ್ಲಿ pass ಆಗಿ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳ ಬೇಕಾಗಿದೆ sir...... ನಮ್ಮದು ಮಧ್ಯಮ ವರ್ಗದ ಕುಟುಂಬವಾಗಿದ್ದು ನನಗೆ ನೀವು ಈ ಸಹಾಯ ಮಾಡಿದ್ದಲ್ಲಿ ನಾನು ಮತ್ತು ನಮ್ಮ ಕುಟುಂಬ ಪ್ರತಿ ದಿನಾಲು ನಿಮ್ಮ ಹೆಸರಿನಲ್ಲಿ ಒಂದು ತುತ್ತು ಊಟಮಾಡುತ್ತೇವೆ ಸರ್ 🙏🙂 ನಾನು ಒಬ್ಬ quick learner ಆಗಿದ್ದು ನೀವು ಹೇಳಿಕೊಡುವಂತ ವಿಷಯವನ್ನು ಆದಷ್ಟು ಬೇಗನೆ ಕಲಿಯುತ್ತೆ ಗುರುಗಳೇ.....ನನಗೆ ಬೋಧನೆ ಮಾಡಿ ಸರ್ please..🙏 ನಾನು ನಿಮ್ಮೊಂದಿಗೆ ಕೆಲವು ಕ್ಷಣಗಳು ಮಾತನಾಡುವುದಕ್ಕೆ ಅವಕಾಶ ಮಾಡಿ ಕೊಡಿ sir........ ನನ್ನ ಈ ಮಾತುಗಳಲ್ಲಿ ಏನಾದರು ತಪ್ಪಿದ್ದರೆ ನನ್ನನ್ನು ಕ್ಷಮಿಸಿ ಗುರುಗಳೇ 🙏😊 ಗುರುಗಳೇ please replay ಮಾಡಿ 🙏😊
@manjug9095
@manjug9095 Жыл бұрын
ನಮಸ್ತೆ ಸರ್🙏😊 ನನಗೆ ನಿಮ್ಮ ಅವಶ್ಯಕತೆ ತುಂಬಾ ಇದೆ sir.....please sir replay ಮಾಡಿ 🙏...
@sathyapriya9164
@sathyapriya9164 3 жыл бұрын
Thank you so much sir💐💐nim ella videos tumba help agtide🙏🙏🙏
@pavangowda3028
@pavangowda3028 5 жыл бұрын
ತುಂಬಾ ಸಹಾಯ ಆಯ್ತು ಗುರುಗಳೇ, ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು
@ramachandrareddym2532
@ramachandrareddym2532 4 жыл бұрын
Super
@scfighters6203
@scfighters6203 2 жыл бұрын
ಸೂಪರ್ ವಿಡಿಯೋ 🥰🙏🙏
@mandaran.s7514
@mandaran.s7514 3 жыл бұрын
Good evening sir...... Super agi ede artha ayithu sir tq for teaching.... 🙏
@chethanarn6706
@chethanarn6706 4 жыл бұрын
Tumba chanagide sir ee video idu elrugu help agutte. Esto Jana hege odiddu nenpitkolodu annodu gottilde odtare avrigella this tumbane use agutte. Nangu swalpa memory power kadmene. Thank you so much sir.
@ImKAshwini999
@ImKAshwini999 2 жыл бұрын
Hearty ThankU ಸರ್... 💐💐🙏🏻🙏🏻🙏🏻
@sukithapoojary2359
@sukithapoojary2359 3 жыл бұрын
Hii sir.. first time Nim video node thumba intrest banthuu Nim math kelokeee....nangee thumbaa kushi aythu Nim math keliii....nanu thumbaa videos nodde adree nimastuu chanagii yru madila ankonthiniii sirr ....big fan sir nanuu one day ge Nim 4 videos nodokee intrest bnthu nange tnzz sir inthaa olle video madthirodkeee.... students gee thumbaa help aguthee anstheee .......suprb agi madthira sirr....
@harshaharshagowda2796
@harshaharshagowda2796 3 жыл бұрын
Hiii sukitha
@akashramgeri384
@akashramgeri384 3 жыл бұрын
Super sir ನನಗೆ ತುಂಬಾ ಸಹಾಯ ಆಯ್ತು
@mamathavlogsinkannada5533
@mamathavlogsinkannada5533 6 жыл бұрын
ಸೂಪರ್ ಆಗಿ ಚಿತ್ರಿಸುವ ಪ್ರಯತ್ನ ದೊಂದಿಗೆ ಕೈಜೋಡಿಸಿ ಗಂಭೀರವಾಗಿ ಪರಿಗಣಿಸಿ ಹೇಳಿದ ಮಾತು ಅಕ್ಷರಶಃ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದರಲ್ಲಿ ಯಶಸ್ವಿಯಾಗಿದೀರಿ.ಸರ್ ನಿಮಗೆ ತುಂಬಾ ಧನ್ಯವಾದಗಳು
@Kiranbassyj
@Kiranbassyj 6 жыл бұрын
Mamatha YNR 👌
@nagarajbharjari6386
@nagarajbharjari6386 6 жыл бұрын
Mamatha YNR
@deginaledigebirdrashedige8649
@deginaledigebirdrashedige8649 6 жыл бұрын
Supar
@gayatrikalyani4116
@gayatrikalyani4116 4 жыл бұрын
ಸರ್ ವೀಡಿಯೋ ಸೂಪರ್ ಆಗಿದೆ.ಸರ್ ದಿನಾ೦ಕದ ವಾರಗಳನ್ನು ಹೇಳುವ ಚಾಟ್೯ದಲ್ಲಿ ಆಯಾ ವಷ೯ದ ಮು೦ದೆ 1,2,4,6ಕೋಡ್ ಇದೆಯಲ್ಲಾ ಅದು ಹೇಗೆ ಮಾಡಬೇಕು ದಯವಿಟ್ಟು ಹೇಳಿ ಸರ್
@kenchappamnkenchappamn7132
@kenchappamnkenchappamn7132 Жыл бұрын
Nija sir ....left hand people most talented.... guys because Olympic champion Lin Dan,,,, (badminton) Rafel nadal.... tennis champion Carolina Marin ... Olympic champion (badminton)these are all person left handers
@nandappanmtawaga7204
@nandappanmtawaga7204 3 жыл бұрын
I am happy sir, because you are preaching us as a full experienced person.
@pradeeshpradeesh5307
@pradeeshpradeesh5307 Жыл бұрын
Sir ur information are really superb sir ❤️ and thank you so much for yours information 🙏
@kmroopesh5259
@kmroopesh5259 4 жыл бұрын
You are an Excellent mind trainer sir ,,,some of the new things were not known to me ,,,which i learnt from you .THANK YOU VERY MUCH SIR ,DO MORE VIDEOS ,we are with you forever .Thank you .
@VittalKholi-lc6ob
@VittalKholi-lc6ob Жыл бұрын
Thank you so much sir ethra video nanu yavaglllu nodilla sir nim. Motivation speech helodu kelidre yare erli change aage agthre sir nange nivu doctor set sekmele hege odi nim thara famous agi Nan thara badamakligu Nan thraoodsbeku anodi Nan aase adke nim help beku munde Nan payment nali avrana yaste kasta bandru space mado hage budi heltira ankondini sir nim video endha nange tumba help aagide yestu thanks helidru kamene nanu yavagllu you tube use madirllila bari odoke use madtide evaga nima video nodi bahalla tilkobeku anstide nivu madiro speech tumba chanagide nivu ede riti nuruvarusha chanagiri sir thanku so much sir
@aishwaryavalikar204
@aishwaryavalikar204 3 жыл бұрын
Super sir very helpful speech sir
@lakshminaveen7531
@lakshminaveen7531 2 жыл бұрын
Well explained Tq so much sir
@srinathprasad2572
@srinathprasad2572 2 жыл бұрын
Super Sir Really informative. I have subscribed. I am thankful to you Sir
@anjaneyalucky7065
@anjaneyalucky7065 Жыл бұрын
Nim ತರಗತಿ super sir
@lokesham2305
@lokesham2305 4 жыл бұрын
sir nimmanna devaru 100 varsha sukavaagi kaapadali 😘😄
@mohankumar-ok6gu
@mohankumar-ok6gu 5 жыл бұрын
Basically I’m left hand but forcibly I become right handed, I think this may be reason for my failures
@mamatatnayak6333
@mamatatnayak6333 Жыл бұрын
Excellent sir it's good information for all students thank u so much sir🙏
@sharanabasavesha7410
@sharanabasavesha7410 Жыл бұрын
wonderfull information in this video sir ,thank you so much
@karibasavabasava5532
@karibasavabasava5532 4 жыл бұрын
Tq So much Sir...ನಿಮಿಂದ ತುಂಬಾ Help ಆಗ್ತಾಯಿದೆ... Very Very Tq
@soumyaabbigeri9497
@soumyaabbigeri9497 5 жыл бұрын
Wow!!!! sir toooooooooooooooooooooooooooooooooooo helpful vedio thank you so much
@shantamallayyam9959
@shantamallayyam9959 5 жыл бұрын
soumya abbigeri haam
@viveknaik4245
@viveknaik4245 5 жыл бұрын
Hai
@SindhuSindhu-wo8rg
@SindhuSindhu-wo8rg 3 жыл бұрын
Sir.nanu experiment madide it's working thanks 🙏🙏🙏🤝🤝
@Target_UPSC_2025
@Target_UPSC_2025 Жыл бұрын
Super Sir. Thank you so much for the video.
@chaitraadahalli7452
@chaitraadahalli7452 4 жыл бұрын
Tq very much manjunath sir
@VijayKumar-wd3zl
@VijayKumar-wd3zl 2 жыл бұрын
ಒಳ್ಳೆಯ ಇನ್ಫಾರ್ಮಶನ್ ಸರ್ 🙏
@rameshwaddar6833
@rameshwaddar6833 Жыл бұрын
What a good explanation sir, this video is very very usefull to all of us including me to
@adithkirankumaradith2339
@adithkirankumaradith2339 2 жыл бұрын
Very nice useful information you have been given to Childrens and for all us thankyou sir
@premapapu7459
@premapapu7459 5 жыл бұрын
Thank u so much sir maind power class superb agithu thumba chennagi information kotidira sir tqq
@user-bm4jd7kb2h
@user-bm4jd7kb2h 5 жыл бұрын
ಶ್ರೀಗುರು ಬೃಹಸತಿ🚩
@nagammabiggolli6819
@nagammabiggolli6819 11 ай бұрын
ನಮಸ್ತೆ ಸರ್ ತುಂಬಾ ಚೆನ್ನಾಗಿ ಹೇಳಿದಿರಿ
@rachanashetty109
@rachanashetty109 3 жыл бұрын
I think u r education god🙏🙏🙏🙏🙏🙏🙏🙏🙏🙏🙏estu thanks helidru kammine.
@Punarvi5717
@Punarvi5717 2 жыл бұрын
First time I watched u r video . Full fidha , One of my motivater.
@MTR782
@MTR782 2 жыл бұрын
Thank you so much sir, I study in 9th std, your guidance is most important to me
@kallapparampure2769
@kallapparampure2769 3 жыл бұрын
Ur telling is 100% true sir 👍👍👍 thank you
@santoshkulagod9260
@santoshkulagod9260 2 жыл бұрын
Super sir tumba helful agide
@k.praveenk.praveen6250
@k.praveenk.praveen6250 3 жыл бұрын
ಒಂದು ಒಳ್ಳೆಯ ಮಾಹಿತಿ ಸರ್ .ಧನ್ಯವಾದಗಳು.
@chenthanchethan5856
@chenthanchethan5856 5 жыл бұрын
Super sir. Useful message.
@shilpas1479
@shilpas1479 5 жыл бұрын
thanks a lot sir
@prakashlh8611
@prakashlh8611 2 жыл бұрын
Yes
@nethravathithipperudrappa4958
@nethravathithipperudrappa4958 4 жыл бұрын
Super sir tumba channagi heliddeera 👌👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌
@sangameshamaravati8356
@sangameshamaravati8356 4 жыл бұрын
Thank u for u r valuable time and energy sir much respect and love ❤
@venkir1733
@venkir1733 5 жыл бұрын
Teaching method is super
@siddaramgangadi463
@siddaramgangadi463 Жыл бұрын
Super sir.
@Bharatha231
@Bharatha231 2 жыл бұрын
🌹🌹,ನಿಜವಾದ, ವಿದ್ಯಾರತಿ, ಜೀವನದ, ನಿಜವಾದ ದೇವರು ಗುರು ದೇವರು 🙏🏻🙏🏻🌹🌹💫
@hegdesvlogs1825
@hegdesvlogs1825 3 жыл бұрын
Sir my ias dream should be full filled by your teaching
@hemavatinaik7307
@hemavatinaik7307 6 жыл бұрын
super.... thanks sir
@Nagraj723
@Nagraj723 3 жыл бұрын
Video nodla bedva anta start mad de but skip madok manse aglila tumba help aytu sir thank you so much ❤️
@rockgamingkannada9559
@rockgamingkannada9559 3 жыл бұрын
Howda
@DSCV-SumanTSsuman
@DSCV-SumanTSsuman 3 жыл бұрын
Tumbaa olleya mahiti kottiddira danyavadagalu🙏✨
@pavankumar-fs9el
@pavankumar-fs9el 2 жыл бұрын
Super video, most helpful video, thank you sir
@anjubisgond2452
@anjubisgond2452 2 жыл бұрын
Osm sir ur explainaction 🙏
@featherlinesystem1185
@featherlinesystem1185 5 жыл бұрын
Sir very good speech video very intersting message thanks
@jayalaxmia6651
@jayalaxmia6651 3 жыл бұрын
Tq so much sir tumba help aytu namge 👌
@rajeshwaridaddimani2164
@rajeshwaridaddimani2164 4 жыл бұрын
Really true sir,nange eeriti tumba anubhava agide,,super ,
@INDIAN11777
@INDIAN11777 2 жыл бұрын
Top high infromation sir
@sajinasajju3389
@sajinasajju3389 5 жыл бұрын
Tqqq sir for motivate youths for succeed😍
@hemanthhshemu825
@hemanthhshemu825 3 жыл бұрын
Super video sadhana academy
@ashokmogavera1365
@ashokmogavera1365 3 жыл бұрын
Really helpfull sir thak you so much this things really helpfull my life
@thejaswid2635
@thejaswid2635 2 жыл бұрын
🙏🙏🌸👌SUUUUUPR....tricks sir....Thank u so much sir....👌🌸🙏🙏
@tejashwinikittur6097
@tejashwinikittur6097 3 жыл бұрын
Very very very very super sir 🥰🥰🙏🙏🙏💯👌🤝🤝👏👏👏👏👏👏👏👏👏👏👏👏👏👌👌👌👌👌🥳🥳🥳😇😇😇😇😇mind fresh aitri sir super sir
@shivarajdandoti6249
@shivarajdandoti6249 3 жыл бұрын
Super sir. Really I learnt good information about urs video. Thank you sir.🙏🙏
@susheelamargaret7065
@susheelamargaret7065 2 жыл бұрын
I'm very glad...super thans a valuable class🙏🙏🙏
@currentaffairsforpsipcsdaf1094
@currentaffairsforpsipcsdaf1094 3 жыл бұрын
Superb sir
@rameshwaddar6833
@rameshwaddar6833 Жыл бұрын
Thank you sir for doing tthis usefull job for us thanku so muchhhh 🙏🙏
@shashishashikumar6937
@shashishashikumar6937 3 жыл бұрын
Super sir nimminda student ge bahala use agutthe ankotini 🙏
@vijayalaxmihiremath123
@vijayalaxmihiremath123 3 жыл бұрын
ಧನ್ಯವಾದಗಳು ಸರ್... 🙏
@Mamathagowda135
@Mamathagowda135 10 ай бұрын
Super sir
@abhishekpatil4636
@abhishekpatil4636 5 жыл бұрын
Sir thanks a lot sir
@vidyabudikote6033
@vidyabudikote6033 3 жыл бұрын
Very nice teaching sir God bless you 👌👌👌👌👌
@Chaitanyainstitution
@Chaitanyainstitution 3 жыл бұрын
Thank you so much Sir giving this useful information
@RaviPawar-qg5qy
@RaviPawar-qg5qy 2 жыл бұрын
Dhanyawad gurugale🙏
@shivarajkumar5711
@shivarajkumar5711 2 жыл бұрын
Thanks for you
@pavanreddy7241
@pavanreddy7241 3 жыл бұрын
Sir information bhala chanagi helthira information interesting agi nodtha edre prathi sala advertisement bhaala distribution maduthe plz advertisement kadime maadi 🙏🙏🙏🙏 humble request 🙏
@doddanagoudadoddu3430
@doddanagoudadoddu3430 3 жыл бұрын
Tqs you sir helidakke
@tigeralive4654
@tigeralive4654 4 жыл бұрын
Sir,,,u r doing great job,,,good bless you,,,
@DineshKumar-ee6dl
@DineshKumar-ee6dl 3 жыл бұрын
Awesome sir iam seeing all ur videos
@navinaveena2545
@navinaveena2545 Жыл бұрын
Very very interesting topic sir..thank u
@prajwaldevali120
@prajwaldevali120 3 жыл бұрын
Wow this video is very helpful to students 🙏🙏
@mahanandapirashattipirasha6642
@mahanandapirashattipirasha6642 Жыл бұрын
Super sir yasta arta purnavaagi helidiri andre estondu kliyarra aagi yaru heliddilla edu nanna maganine tilasikodabeku anta sev madkondidini sir 👌👌👌👌👌👌👌👌👌
Inside Out Babies (Inside Out Animation)
00:21
FASH
Рет қаралды 23 МЛН
Finger Heart - Fancy Refill (Inside Out Animation)
00:30
FASH
Рет қаралды 29 МЛН
Gym belt !! 😂😂  @kauermotta
00:10
Tibo InShape
Рет қаралды 18 МЛН