No video

Mirchi Mandakki: ಬಸ್ ಟಿಕೆಟ್ ಬೆಲೆ ಏರಿಕೆ...! ಸಿದ್ದು ಬಂಡವಾಳ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ! CM Siddaramaiah

  Рет қаралды 45,786

TV VIKRAMA

TV VIKRAMA

Күн бұрын

CM Siddaramaiah | D.K Shivakumar | Ramalinga Reddy | Congress Guarantee | Liquor Online Order | Anant Ambani and Radhika Merchant Wedding | Akhilesh Yadav | Uddhav Thackery | Mamata Banerjee | Lalu Prasad Yadav | Mirchi Mandakki | Shwetha | TV Vikrama | Trending News
.
ಬಸ್ ಟಿಕೆಟ್ ಬೆಲೆ ಏರಿಕೆ...! ಸಿದ್ದು ಬಂಡವಾಳ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ... ಶಕ್ತಿ ಯೋಜನೆ ಅಟ್ಟರ್ ಫ್ಲಾಪ್!
.
#cmsiddaramaiah #dkshivakumar #ramalingareddy #freebus #congressguarantee #karnataka #anantambani #radhikamerchant #akhileshyadav #uddhavthackery #mamatabanerjee #laluprasadyadav #bnagendra #valmikicorporationscam #mirchimandakki #shwetha #tvvikrama #latestnews #kannadanews
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Contact for Business Enquiries: 6363375134/7406448315
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...

Пікірлер: 105
@user-dx1rt5sn2e
@user-dx1rt5sn2e Ай бұрын
" ಕೈ "ಕರಾಮತ್ತು ಜನ ಸಾಮಾನ್ಯ ರಿಗೆ ,ಅರ್ಥ ಆಗೋವಲ್ದು.
@ganguhegde3491
@ganguhegde3491 Ай бұрын
VERY GOOD information.
@rajendramalya4785
@rajendramalya4785 Ай бұрын
ಸ್ತ್ರೀಯರಿಗೆ ಪ್ರೀ ಬಸ್ ಶಕ್ತಿ ನಿಶಕ್ತಿ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಸರ್ಕಾರ ದಿವಾಳಿ🤣🤣🤣🤣🤣🤣
@samanvayascgskannadasulali3981
@samanvayascgskannadasulali3981 Ай бұрын
ಕಾಂಗ್ರೆಸ್ ಸರ್ಕಾರ ದಿವಾಳಿ ಅಲ್ರೀ,,ಕರ್ನಾಟಕ ರಾಜ್ಯ ದಿವಾಳಿ 😂😂😂
@chaitrashreevenuvenu9122
@chaitrashreevenuvenu9122 Ай бұрын
Congress paksha all sir nammanths middle class janaru halghthirodhu
@renukaak7638
@renukaak7638 Ай бұрын
ರೈಲ್ವೆ ಏನಾದ್ರು ನಿಮ್ಮ ಕೈಯಲ್ಲಿ ಇದ್ದಿದ್ರೆ ಅದಿನ್ನೇರುಸ್ಬಿಡ್ತಿದ್ರೇನೋ ಗೊತ್ತಿಲ್ಲ
@MahabalaRao
@MahabalaRao Ай бұрын
Mast news kodtiri tq ri
@renukaak7638
@renukaak7638 Ай бұрын
ಪೆಟ್ರೋಲ್ ಡೀಸೆಲ್ ಆಯ್ತು, ಹಾಲ್ ಆಯ್ತು ಹಾಲ್ಕೋ ಹಾಲ್ ಆಯ್ತು ಎಲ್ಲಾದರೂ ಮೇಲೆ ಏರಿಸ್ಬಿಟ್ಟು ಕುತ್ಕೊಂಬಿಡಿ
@keshavabhat9796
@keshavabhat9796 Ай бұрын
Super Shubhavagali Jai MODIJI Jai Ambani
@bobbupatgar6706
@bobbupatgar6706 Ай бұрын
ಇವರು ಅಧಿಕಾರಕ್ಕಾಗೇ ರಾಜಕೀಯ ಮಾಡುವವರು.ರಾಜ್ಯ,ದೇಶದ ಬಗ್ಗೆ ಚಿಂತೆ ಇಲ್ಲ.
@praveenbor7204
@praveenbor7204 Ай бұрын
ಅವರಿಗೆ ಅಧಿಕಾರದ ಚುಕ್ಕಾಣಿ ಹಿಡಿಯೋದು ಅಷ್ಟೇ ಗೊತ್ತು ಆದ್ರೆ ಜವಾಬ್ದಾರಿ ಇಲ್ಲ.
@RathnaKumar-tm9km
@RathnaKumar-tm9km 27 күн бұрын
gfghg_
@LaxmubaiKumbar-i2s
@LaxmubaiKumbar-i2s Ай бұрын
🎉🎉
@balakrishnan5089
@balakrishnan5089 Ай бұрын
Yes mam supar oh my god karnataka people 5years vote for Congress 1000
@CHRayappagowda-of7qi
@CHRayappagowda-of7qi Ай бұрын
TV vikrama your edission is very much greatfull
@vasantalur7444
@vasantalur7444 Ай бұрын
Very nice explanation mam 😊
@ManjulaHiremath-kv9kl
@ManjulaHiremath-kv9kl Ай бұрын
Nimma matu suddi super ri Swetha 🎉❤👌👌
@aiyappapc529
@aiyappapc529 Ай бұрын
ಹೊಸ ವೋಲ್ವೋ ಬಸ್ ಯಾರು ಕೇಳ್ತಾ ಇದ್ದಾರೆ ?? ಬಹಳಷ್ಟು ಬಸ್ಗಳು ಖಾಲಿ ಓಡುತ ಇದೆ.
@user-ro7zt9jl8h
@user-ro7zt9jl8h Ай бұрын
Namste Swetha medam
@sadashivasadashiva2258
@sadashivasadashiva2258 Ай бұрын
ಮಿರ್ಚಿ ಮಂಡಕ್ಕಿ ಸೂಪರ್
@PrasadPrasad-jv8ko
@PrasadPrasad-jv8ko Ай бұрын
Swetha ninu andre thumba ista❤❤💋💋💋👄👄🌹🌹🌹
@VenuGopal-sk2zb
@VenuGopal-sk2zb Ай бұрын
ಇದು ಖಾನ್ ಗ್ರೇರ್ಸ್ ನವರ ಕಳ್ಳ ರ ಸಂತ್ಯೆ ನಾ ಸೂಪರ್ 😍😍😍
@user-ft2jj7cx1w
@user-ft2jj7cx1w Ай бұрын
ಶ್ವೇತ ಸೂಪರ್ ನಿನ್ ಭಾಷೆ ಸೂಪರ್
@ktramachandra5180
@ktramachandra5180 Ай бұрын
ನಿಮ್ಮ ಎಲ್ಲಾ ಮಾಹಿತಿಗಾಗಿ ಧನ್ಯವಾದಗಳು
@seshaachar9060
@seshaachar9060 Ай бұрын
ಕಾಂಗ್ರೆಸ್ ಕರ್ನಾಟಕ ನಾ ನುಂಗಿ ನೀರ್ ಕುಡುದವರೇ 😂
@yogeeshkumar8800
@yogeeshkumar8800 Ай бұрын
Nimagu Namaskara madam nore
@lathasudheekshaurslathasud197
@lathasudheekshaurslathasud197 Ай бұрын
❤❤❤❤❤😊😊😊
@rajendramalya4785
@rajendramalya4785 Ай бұрын
ಕುಡುಕರ🍾🍾🍾🍾🍾🥃🥃🥃🥃🍷🍷🍷🍾🍾🍾🍾🍾 ಕರ್ನಾಟಕ🤣🤣🤣🤣🤣🤣
@nagendram2512
@nagendram2512 Ай бұрын
ಕೊನೆಯಲ್ಲಿ ಒಂದು ಪದ ಮಿಸ್ ಆಯಿತು ಇಷ್ಟೊಂದು ಆತರವೇಕೆ ಮೇಡಂ ಕಾಯ್ತಾ ಇರಲ್ಲ ಈ ರೀತಿ ಹೇಳಿದರೆ ಚೆನ್ನಾಗಿರುತ್ತೆ ಮೇಡಂ......😂😂
@dineshms9152
@dineshms9152 Ай бұрын
Shameless government
@ShashikantDeshpande-pd8gs
@ShashikantDeshpande-pd8gs Ай бұрын
Also vootars
@ranjiniramesh2300
@ranjiniramesh2300 Ай бұрын
Stop speaking non sense..Is khaungress ok ..
@ranjiniramesh2300
@ranjiniramesh2300 Ай бұрын
BTS & Ksrtc is loss, raising price for gents ticket, petrol price milk price, drink water rate from 450 to 1500 in Cunningress govt is that ok?
@ranjiniramesh2300
@ranjiniramesh2300 Ай бұрын
Still it's so costly marrige😅
@srikanthk7466
@srikanthk7466 Ай бұрын
Good News Thank U Madam 🇳🇪🙏😊
@rameshgupta1483
@rameshgupta1483 Ай бұрын
super information thanks madam
@harishkn8415
@harishkn8415 Ай бұрын
ಎಣ್ಣೆ song ಚೆನ್ನಾಗಿತ್ತು.....❤😂 ಈ ಪಕ್ಷ ಅಧಿಕಾರದಿಂದ ಹೋಗ್ಬೇಕು, ಆವಾಗ್ಲೇ ಜನಕ್ಕೆ ಉಳಿಗಾಲ...ಇಲ್ಲ ಅಂದ್ರೆ ನಮ್ಮನ್ನು ಮಾರಿ ಲೂಟಿ ಮಾಡಬಹುದು ಅನ್ಸತ್ತೆ.......
@user-bh3vt8jh9v
@user-bh3vt8jh9v Ай бұрын
Not pay tax.but social responsiblity cause.
@manjunaik7885
@manjunaik7885 Ай бұрын
ಅಯೋ swetha ಅಕ್ಕ ನಿಮ್ಮ ವಿಡಿಯೋ ಕಡಿಮೆ ಆಗ್ತಾಯಿದೆ ಇನ್ನು ಹೆಚ್ಚು ವಿಡಿಯೋ ಮಾಡಿ ನಿಮ್ಮ ವಿಡಿಯೋ ನೋಡದೆ ನಮಗೆ ದಿನ ಮುಂದೆ ಹೋಗಲ್ಲ ಅಕ್ಕ 🚩🚩🚩🙏🙏🙏👍❤ ವಿಕ್ರಮ್
@mangalakumara807
@mangalakumara807 Ай бұрын
If.cong.not.cancel.all.free.scheme.karna5aka.divali
@user-vy7ic2rl8j
@user-vy7ic2rl8j Ай бұрын
Super jai anbani
@sathyabhamahegde1892
@sathyabhamahegde1892 Ай бұрын
Loffers 😂😂
@girishrao3181
@girishrao3181 Ай бұрын
Free bus to women ,will be takenback with all interest and ticket prices will be doubled like electricity bill
@ashokkini9013
@ashokkini9013 Ай бұрын
Wah drink and drive stopped
@NanjeGowda-sr9uc
@NanjeGowda-sr9uc Ай бұрын
ಅಕ್ಕ ನೀವೇನು ಇಲ್ಲಿ
@sadashivasadashiva2258
@sadashivasadashiva2258 Ай бұрын
ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಡಕೋಟ ಬಸ್ಸುಗಳಲ್ಲಿ ಓಡಾಟ ಕೆಲವು ಬಸ್ಸುಗಳು ಕಿತ್ತು ಹೋಗಿವೆ ನಿಲ್ಲುವುದಕ್ಕೂ ಭಯ ಕೂರುವುದಕ್ಕೂ ಭಯ😂😂😂
@vs1638
@vs1638 29 күн бұрын
ಮಿರ್ಚಿ ಮಂಡಕ್ಕಿ ಶ್ವೇತ ಎಲ್ರಿ ಒಂದು ವಾರದಿಂದ ನಿಮ್ಮ ಸಮಾಚಾರ ಕೇಳಿಲ್ಯಾರಿ. ದರ ಏರಿಕೆಯಿಂದ ಸಾಮಾನ್ಯ ಜನ್ರು ಬದುಕುವುದಾದರೂ ಹೆಂಗ್ರಿ. ಎಲ್ಲಾ ಸುಳ್ಳಾಗಲೇ ತುಂಬಿರುವಾಗ್ರಿ ಸತ್ಯ ಹೆಂಗೆ ನುಡಿಯಿತರಿ. ಶ್ವೇತ ನೀವು ಅಂಬಾನಿ ಸಂಸ್ಥೆಗೆ ಒಂದು ಮನವಿ ಮಾಡ್ರಿ , ದೇಶದಲ್ಲಿ 140 ಕೋಟಿ ಜನಸಂಖ್ಯೆ ಆಯಿತರ್ರಿ ಪ್ರತಿ ವ್ಯಕ್ತಿಗೆ ತಲಾ ಒಂದು ಕೋಟಿ ಮದುವೆ ಉಡುಗರೆ ಕೊಡಲು ಮನವಿ ಮಾಡ್ರಿ ನಿಮ್ಮನವಿಗೆ ಸ್ಪಂದಿಸಿ ಯೋಚನೆ ಮಾಡಿ ಉಡುಗರೇ ಕೊಡಲು ಹಿಂಜೈಯಲಿಕ್ಕಿಲ್ಲ ಎಂದು ಭಾವಸಬಹುದ್ರಿ ಶ್ವೇತ ನಿಮ್ಮ ಮಧುರ ಕಂಠದ ಮೂಲಕ ವಿವರಿಸಿದ ಅದ್ಬುತ ಸತ್ಯ ದಿಟ್ಟ ಸಮರ್ಥ ವಾರ್ತೆ ಕೇಳಿ ಆನಂದ ಪರಾವಶನಾದೇನು ನಿಮ್ಮ ಸಂಗೀತ ನಿಜವಾಗಿಯೂ ವಿವರಿಸಲು ಅಸಾಧ್ಯಾರಿ ನಿಮಗೂ ನಿಮ್ಮ ವಿಕ್ರಮ ಟಿವಿ ಸಂಸ್ಥೆಗೂ ಧನ್ಯವಾದಗಳು ನೀವು ಸದಾ ವಾರ್ತೆ ಪ್ರಾರಂಭದ ಮೊದಲು ಉತ್ತಮ ಕನ್ನಡ ಪದ್ಯ ಹೇಳಿ ಪ್ರಾರಂಭಿಸಿ. ಜೈ ಶ್ರೀ ರಾಮ್ ಜೈ ಭಾರತ್ ಮಾತಾ
@kingkohli1509
@kingkohli1509 Ай бұрын
Akkare full information kodlilla ree neev first topic
@somashekarrai907
@somashekarrai907 Ай бұрын
Stop free scheme why you are increasing ticket price
@nischithanischithagowda990
@nischithanischithagowda990 2 күн бұрын
ಹೆಂಡತಿ ಇವ್ನ ಮಾತಕೇಳಲ್ಲ. ಎವಾರೆಲ್ಲ. ರಾಜ್ಯದ ಆರ್ಥಿಕತೆ ಬಗ್ಗೆ ಮಾತು ತೂ😂😂😂😂
@puttannadevistuti3957
@puttannadevistuti3957 Ай бұрын
Yarige free bittidro avarindale double charge madi
@yogeeshkumar8800
@yogeeshkumar8800 Ай бұрын
Highest tax payer Drinkers
@jaganathjaganath3042
@jaganathjaganath3042 Ай бұрын
Evarugala bandavaala janagale bichaa beeku, haagoo oddu odisabeeku
@rosemist9
@rosemist9 Ай бұрын
15% to 20% is too little minimum 100% to Max 200%. It helps to collect the money from men because their women are travelling free. What a great guarantee scheme!😂😂
@lokeshacharyab.g8006
@lokeshacharyab.g8006 Ай бұрын
Ramalinga cheddy kanha dalli naditha ide anthabogalida
@vrkrishnappa6258
@vrkrishnappa6258 Ай бұрын
All free scheme all sccans and where is the povtry people and all constitution no roads no power no water no drainage and if people tried pakka confirm and family members development only and real estate business centre development only and next election Khan Grass party zero results only pakka confirm and ap state cm jagan Reddy same position only
@YRR2426
@YRR2426 Ай бұрын
Yaar appan manedhu sarkaara.sarkaara biddhodarenu,jana satharenu raajakaaranigalige avara kurchine mukya.janara therigeyinda sarkaara nadesi,janarannu hallakke thalluthare.
@GangegowdaD
@GangegowdaD 22 күн бұрын
Xx
@MaheshMahesh-dv8co
@MaheshMahesh-dv8co Ай бұрын
Meendree.ನ್ಯೂಸ್
@shivashankarramanna8589
@shivashankarramanna8589 Ай бұрын
kalla sulla malla
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 14 МЛН
Zombie Boy Saved My Life 💚
00:29
Alan Chikin Chow
Рет қаралды 25 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 14 МЛН