Рет қаралды 3,088,772
Yuvaraja Movie Song: Mysuru Malligeya Yavvana Neenene - Hey Missamma Kissamma - HD Video
Actor: Shivarajkumar, Bhavna Pani
Music: Ramana Gogula
Singer: Ramana Gogula, Nanditha
Lyrics: K Kalyan
Year :2001
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Yuvaraja - ಯುವರಾಜ 2001$SGV
Missamma Kissamma Song Lyrics in Kannada
ಗಂಡು : ಮೈಸೂರ ಮಲ್ಲಿಗೆಯ ಯೌವ್ವನ ನೀನೇನೆ ಬೇಲೂರ ಶಿಲ್ಪದ ಸಣ್ಣನೇನೇ
ಆಗುಂಬೆ ಮಳೆಯ ವಯ್ಯಾರಿ ನೀನೇನೆ ಜೋಗಾದ ಬಣ್ಣ ನೀನೇನೆ
ಓ.. ಮಿಸ್ಸಮ್ಮಾ ಕಿಸ್ಸಮ್ಮಾ ಯಮ್ಮ ನೀನ್ ಕಿಸ್ಸೇ ನನ್ನ ಟಾನಿಕ್ಕೂ ಕಣೇ
ಹೆಣ್ಣು : ಓ.. ರಾಜ ಶಿವರಾಜ ಯುವರಾಜ ನೀನ್ ಲವ್ವೆ ನಂಗೆ ಮ್ಯಾಜಿಕ್ಕೂ ಕಣೋ

ಗಂಡು : ಲೋಕಕ್ಕೆ ಲೋಕವೇ ಮೆಚ್ಚುವ ಪ್ರೀತಿಗೆ ನಾವಿಬ್ಬರೇ ಗುರುತು
ಹೆಣ್ಣು : ನಮ್ಮಿಬ್ಬರಿಂದಲೇ ಪ್ರೇಮಿಗಳೆಲ್ಲರಿಗೂ ಭರವಸೆಯಾ ಮಾತು
ಗಂಡು : ಸ್ವರ್ಗಕ್ಕೆ ಅಳತೆ ದೂರಾನೇ ಹಾರಿ ಹಿಡಿಯೋಣ ಬಾ
ಹೆಣ್ಣು : ನಮ್ಮ ನಿಸ್ವಾರ್ಥ ಪ್ರೀತಿನಾ ಹಂಚಿ ಹಾಡೋಣ ಬಾ
ಗಂಡು : ಓ.. ಮಿಸ್ಸಮ್ಮಾ ಕಿಸ್ಸಮ್ಮಾ ಯಮ್ಮ ನೀನ್ ಕಿಸ್ಸೇ ನನ್ನ ಟಾನಿಕ್ಕೂ ಕಣೇ
ಹೆಣ್ಣು : ಓ.. ರಾಜ ಶಿವರಾಜ ಯುವರಾಜ ನೀನ್ ಲವ್ವೆ ನಂಗೆ ಮ್ಯಾಜಿಕ್ಕೂ ಕಣೋ
ಗಂಡು : ಅಂತರಿಕ್ಷದಾಚೆ ಹೊತ್ತುಕೊಂಡು ಹೋಗುವೆ ಈ ನಿನ್ನ ಅಂತರಂಗ
ಹೆಣ್ಣು : ಅಲ್ಲಿಂದ ಭೂಮಿಗೆ ರಮಾನೇ ಮಾಡುವೆ ನೀ ಕೊಡೊ ಅನುರಾಗ ಲಾ...ಲಾ... ಲಾ..
ಗಂಡು : ಎಲ್ಲೂ ನಮಗಿಲ್ಲ ತಡೆಯಾಗ್ಲೇ ಒಲವೇ ಪ್ರಜ್ಞೆ ಕಣೇ
ಹೆಣ್ಣು : ಪ್ರೇಮಕ್ಕೆ ಅಂತ್ಯ ಇನ್ನಿಲ್ಲ ಜಗವೇ ಹಸೆಮಣೆ
ಗಂಡು : ಹೇಯ್.. ಮಿಸ್ಸಮ್ಮಾ ಕಿಸ್ಸಮ್ಮಾ ಯಮ್ಮ ನೀನ್ ಕಿಸ್ಸೇ ನನ್ನ ಟಾನಿಕ್ಕೂ ಕಣೇ
ಹೆಣ್ಣು : ಓ.. ರಾಜ ಶಿವರಾಜ ಯುವರಾಜ ನೀನ್ ಲವ್ವೆ ನಂಗೆ ಮ್ಯಾಜಿಕ್ಕೂ ಕಣೋ