ಅದಕ್ಕೆ ಹೇಳೋದು ಮೇಲುಕೋಟೆ ವಿಧಾನಸಭೆ ಒಂದು ಒಳ್ಳೆಯ ನಾಯಕ ನಮ್ ದರ್ಶನ್ ಪುಟ್ಟಣ್ಣಯ್ಯ sir 🔥🔥👍
@Haneef_KA5 сағат бұрын
ಆದರೆ ಇವರು ಶಾಸಕರಾದ ಸಂದರ್ಭ ತನ್ನ ಕ್ಷೇತ್ರದಲ್ಲಿರದೇ ವಿದೇಶದಲ್ಲಿ ವಾಸವಾಗಿದ್ದಾರೆ ಎಂಬ ಸುದ್ದಿಯಿತ್ತು. ಇವರಿಗೆ ಏನನ್ನಬೇಕು?
@Chandan..8645 сағат бұрын
@@Haneef_KA ಮಹಾಪ್ರಭು ನಾವು ಕೂಡ ಅದೇ ಕ್ಷೇತ್ರ ದವರು ಅವರು ಮಾಡಿರುವಂತಹ ಅಬಿವೃದ್ದಿ ಕಾರ್ಯಗಳನ್ನು ಕನಾರೆ ನೋಡಿದವರು ಬನ್ನಿ ನೀವು ಕೂಡ ನೋಡಿ (ಅವರು ಹೋಗಿದು ಕೇವಲ 20 ದಿನ)
@Chandan..8644 сағат бұрын
ಅಪ್ಪ ದೇವ್ರು ಅವರು ಹೂಗಿದು ಕೇವಲ 20 ದಿನ ಮಾತ್ರ ಅವರು ಮಾಡಿದ ಅಬಿವೃದ್ದಿ ಕಾರ್ಯಗಳನ್ನು ಬಂದು ನೋಡಿ ಈಲ್ಲಾ ಸುಮನೆ ಈರಿ 🙏🙏❤️
@pavangowda57314 сағат бұрын
@@Haneef_KA ಏನಕ್ಕೆ ಹೋಗಿದ್ದರು ಅಂಥ ಗೊತ್ತ ನಿಮಗೆ ಗೊತ್ತಿಲ್ದೆ ಯಾಕ್ರೀ ಬಂದ್ ಕಾಮೆಂಟ್ ಮಾಡ್ತಿರಾ
@kittud41453 сағат бұрын
❤❤❤❤❤❤❤❤❤❤❤❤❤❤❤❤❤❤❤❤
@skavithagowda6 сағат бұрын
ಕೆಸರಿನ ಒಳಗೊಂದು ಕಮಲ ದಂತೆ ಇಂಥ ಒಬ್ಬ ನಾಯಕರನ್ನ ನೋಡ್ಬಹುದು 👍🏻🙏🏻🙏🏻
@Haneef_KA5 сағат бұрын
ಆದರೆ ಇವರು ಶಾಸಕರಾದ ಸಂದರ್ಭ ತನ್ನ ಕ್ಷೇತ್ರದಲ್ಲಿರದೇ ವಿದೇಶದಲ್ಲಿ ವಾಸವಾಗಿದ್ದಾರೆ ಎಂಬ ಸುದ್ದಿಯಿತ್ತು. ಇವರಿಗೆ ಏನನ್ನಬೇಕು?
@devarajgowda67542 сағат бұрын
ಬಿಡೋ ಸಾಚಾ ತರಾ ಕಾಮೆಂಟ್ ಮಾಡ್ ಬ್ಯಾಡ ಅವನೂ ಸತ್ಯ ಹರಿಶಚಂದ್ರನ ಮಗ ಅಲ್ ಅವನೂ ನೋಡವರೆ cp na
@hanumeshhanumesh61368 сағат бұрын
ಸರ್ ನಿಮ್ಮ ತರ ಇರೋMLAಗಳು ಬೇಕು ನಮ್ಮ ಕರ್ನಾಟಕ ಕ್ಕೆ ಸರ್ ❣️❣️🥰🥰
@InnocentCrab-fh7qu5 сағат бұрын
ಒಳ್ಳೆ ಕೆಲಸ ಮಾಡಿದ್ದಿರಾ🙏 ಹೀಗೆ ಎಲ್ಲಾ ಇಲಾಖೆಗಳಿಗೂ ಮಾಡಿ👍
@sandeepnaik60656 сағат бұрын
Very good sir . ನೀವು ಹೇಳೋದಲ್ಲ ತುಂಬಾ ಚೆನ್ನಾಗಿದೆ ಆದರೆ ದಯವಿಟ್ಟು ಮಾತನಾಡುವಾಗ ಜಾಗ್ರತೆ ವಹಿಸಿ...... ಲವ್ ಯು ಸರ್ ....❤❤❤
@supardbossmad11347 сағат бұрын
ಸೂಪರ್ ದರ್ಶನ್ ಪುಟ್ಟಣ್ಣಯ್ಯನವರ ನಿಮಗೆ ಧನ್ಯವಾದಗಳು❤❤❤❤❤ ಜೈ ಡಿ ಬಾಸ್ ❤❤❤❤❤
@mallikarjun-shurpali96983 сағат бұрын
Ivru jailinda bandio kd boss alla...Janahalu vote haakiro mla
@rajubt92677 сағат бұрын
ಸೂಪರ್ ಬ್ರೋ ನಿಮಂತರೋ ಬೇಕು ❤🎉
@RohithRohith-k6g7 сағат бұрын
Super ದರ್ಶನ್ ಅಣ್ಣ 🎉
@rameshkb55037 сағат бұрын
ಶಭಾಷ್ ಧರ್ಶನ್ ಪುಟ್ಟಣ್ಣಯ್ಯ ಸರ್ ನಿಮಗೆ ವಿನಾಯಪೂರ್ವಕ ನಮಸ್ಕಾರಗಳು 🙏💐
@ramesharrameshar5267 сағат бұрын
ಇದೆ ರೀತಿ ಹೆಲ್ಲ ಶಾಲೆಯಲ್ಲೂ ಇದೆ ಕೇಳೋರಿಲ್ಲ ಅಷ್ಟೇ
@santhoshmurthy19083 сағат бұрын
Howdu
@shivanna1266 сағат бұрын
ದರ್ಶನ್ ಪುಟ್ಟಣ್ಣಯ್ಯ ಅಂತ ಸರಿಯಾಗಿ ಹೆಸರು ಹಾಕ್ರಪ್ಪಾ 🤣🤣
@Nang_gothilla.6 сағат бұрын
Bro views bekalla 😂
@KRISHNA-l7e2o4 сағат бұрын
@@Nang_gothilla.Point to be noted bro
@shrishailjamkhandi36687 сағат бұрын
ಸೂಪರ್ ಅಣ್ಣಾ
@vishwanatekar59518 сағат бұрын
ವಜಾಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿ, ಇವರಿಗೆ ಭಯ ಎನ್ನುವುದೇ ಇಲ್ಲ..
@AbhishekShetty-n5z6 сағат бұрын
ನಾನ್ ನೋಡಿ ಶಾಕ್ ಆದೆ ಗುರು 😜😂
@santoshlohar19927 сағат бұрын
ಸರ್ ನಿಮ್ಮಂತ ನಾಯಕರು ನಮ್ಮ ಮುಧೋಳ ನಗರಕ್ಕೆ ಬೇಕು ಸರ್ 🙏🙏
@DyamappaMallappa5 сағат бұрын
🎉🎉🎉 ಬೆಂಕಿ ಸರ್ ನೀವು ದರ್ಶನ್ ಪುಟ್ಟಣ್ಣಯ್ಯ ನಿಮ್ಮಂತ ವ್ಯಕ್ತಿ ನಮ್ಮ ಕರ್ನಾಟಕಕ್ಕೆ ಬೇಕು
@manugowdaR0017 сағат бұрын
Very good.... good work Darshan
@nanjundeshwaram25037 сағат бұрын
ಒಳ್ಳೆಯ ನಾಯಕ 💛❤️
@AbhijithM677 сағат бұрын
Great working sir hatsapp ❤❤❤
@rajannav841337 минут бұрын
ತುಂಬಾ ಚೆನ್ನಾಗಿ ಹೇಳಿದೀರ ಧನ್ಯವಾದಗಳು ಸರ್
@lakshmanbd51834 сағат бұрын
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ 😂😂😂😂
@jeevankumarb74697 сағат бұрын
Suspende ಮಾಡಿ ಅಷ್ಟೇ no excuse
@parasappagummannavar90678 сағат бұрын
ಜೈ
@ArunKumar-oh6zo8 сағат бұрын
ಸೂಪರ್
@prashanthj8077 сағат бұрын
He is threatening to break leg openly and people supporting...he is MLA he has powers let him dismiss from his job... instead if he starts threatening every small leader will start doing this
@Haneef_KA5 сағат бұрын
ಆದರೆ ಇವರು ಶಾಸಕರಾದ ಸಂದರ್ಭ ತನ್ನ ಕ್ಷೇತ್ರದಲ್ಲಿರದೇ ವಿದೇಶದಲ್ಲಿ ವಾಸವಾಗಿದ್ದಾರೆ ಎಂಬ ಸುದ್ದಿಯಿತ್ತು. ಇವರಿಗೆ ಏನನ್ನಬೇಕು?
@harishharisha33516 сағат бұрын
ಶಾಸಕರಿಗೆ ಧನ್ಯವಾದಗಳು..
@shridharkapali84357 сағат бұрын
ನಾನು ಜಲಗಾರ ಅನ್ಕೊಂಡೆ 😂😂
@shivanna1266 сағат бұрын
😄😄
@puneeth2795 сағат бұрын
@@shivanna126Nimmappa koja ankonde😂😂
@SanthoshDH-q6n5 сағат бұрын
Nimmounu thulle alli ero vishaya enu nin matadtirodu enu nimge darshan du unlilla Andre samadana illa ansutte Berke sule magane
@Adithya_00074 сағат бұрын
Nanuve 😂😂😂😂
@manjunathnayak90923 сағат бұрын
ನಾನು ನಿನ್ನ ಅಪ್ಪ ಅನ್ಕೊಂಡೆ😂😂😂
@praneshpranii73798 сағат бұрын
Super sir🎉🎉❤❤
@SureshnaikSureshnaik-xo5yn8 сағат бұрын
Super sir🎉
@Girishkumar.KA1438 минут бұрын
ಸೂಪರ್ sir ಇದೆ ತರ ಎಲ್ಲಾ ಜಿಲ್ಲೆ ಯವರು ಇರಬೇಕು👍🙏
@NaveenKumar-jf3uw7 сағат бұрын
Dismiss madiddhu olle dission.
@ravishankar51647 сағат бұрын
Take appropriate action, why soo much drama for publicity. Threatening of assault.
@Shashikumarbn7 сағат бұрын
Publicity alla brother avr irode heege🤞
@kumarbm956 сағат бұрын
Bro nowadays government officials have a PR team and upload their works on internet and he is a politician afterall, thier whole gimmick is about public image.
@DashanA-sx6rp6 сағат бұрын
ಸೂಪರ್ ♥️
@Mahalakshmi26Mhalakshmi2654 минут бұрын
ನಿನ್ನಂತವರು ನಮ ದೇಶಕ್ಕೆ ಬೇಕು👌🙏🙏❤️❤️
@dineshg.v.4037 сағат бұрын
Superb Sir 🎉🙏
@nirmalakumari81672 сағат бұрын
ಅಭಿನಂದನೆಗಳು ದರ್ಶನ್ ಪುಟ್ಟಣ್ಣಯ್ಯ ಅವರೇ 🎉
@deepakshekar11385 сағат бұрын
Thanks sir - you are real hero
@prabhakaraprabha2 сағат бұрын
ಈ ಅಧಿಕಾರಿಗಳಿಗೆ ಹೇಳೋರಿಲ್ಲ ಕೇಳೋರಿಲ್ಲ ಅಂದ್ರೆ ಹೀಗೆ ಆಗೋದು
@aadhisankhar3977Сағат бұрын
Good job sir.hatsop.
@manjulamurthy26908 сағат бұрын
Sir super ❤👏👏🙏🙏👍👍🙌🙌
@kanishkashakthi6386Сағат бұрын
Well done sir . thank you good politics.
@santhoshdevadiga95047 сағат бұрын
ಸರ್ಕಾರ ಏನ್ ಸತ್ತಿದೆ ಅನ್ಸುತ್ತೆ
@GURUPDAYYAPHIREMATH2 сағат бұрын
All hostel wardens almost doing work from Home 😂
@siddarthsiddu55572 сағат бұрын
Thumbline ನಲ್ಲಿ ಪೂರ್ತಿ ಹೆಸರು ಹಾಕ್ರಿ media
@jogipraveen64454 сағат бұрын
Good job sir 👏💛❤️🔥
@kittud41453 сағат бұрын
ಒಳ್ಳೆಯ ನಾಯಕ ನಮ್ಮ ದರ್ಶನ್ ಪುಟ್ಟಣ್ಣಯ್ಯ❤❤❤❤❤❤❤
@NagarajDNagu-x5r7 сағат бұрын
Super sir Good job 🎉
@venkateshagn80457 сағат бұрын
Hats of sir
@bharathgk59107 сағат бұрын
Olle kelsa sir ❤great work.
@sathishbodhss45028 сағат бұрын
ಸೂಪರ್ ಸರ್
@MurthyK-q8o5 сағат бұрын
ಜನ ನಾಯಕ 🎉🎉🎉
@krishnac90827 сағат бұрын
Sariyaagi helidri
@arunkumarmr91236 сағат бұрын
we need this kind of representatives
@lohithgowda74178 сағат бұрын
Channagi hogiri warden galu ella kade free bird agbittidare.
@PRAMOD33343 сағат бұрын
We need more dynamic leader's like this ...❤
@ammiammi28752 сағат бұрын
Sariyagide sir
@ananadhuded14062 сағат бұрын
MLA ಇದ್ದರೆ ಹೀಗಿರಬೇಕು.
@shamshamct90343 сағат бұрын
Suppppperb 👌🏻👌🏻👌🏻👌🏻🙏
@abdulrajakkaladgi28375 сағат бұрын
super sir thank you🙏🙏 sir 👌👌
@oyaaenjylife3 сағат бұрын
SUPER MLA Darshan Puttannaya sir.Very good control.
@kirancoorg90456 сағат бұрын
ಜನ ನಾಯಕ ❤️🙏
@prateepakr773Сағат бұрын
🔥🔥👌
@nagendrap5483Сағат бұрын
ಸೂಪರ್ ಸರ್ ಬಿಗಿಯಾದ ಕ್ರಮ ಕೈಗೊಳ್ಳಿ
@manjut91218 сағат бұрын
ಸೂಪರ್ ಸರ್ 🙏❤️
@Epicganesha6 сағат бұрын
Guru Dboss ankondidde naanu...😅
@HarishHarish-y4g3 сағат бұрын
Super boos❤.
@RaviCravi-iy1vo6 сағат бұрын
Supar sir ❤
@BasvaR-dm8db6 сағат бұрын
👌
@venkateshba56563 сағат бұрын
Good sir🙏🙏🙏🙏🙏🙏🙏🙏🙏
@srinivassina17146 сағат бұрын
♥️♥️♥️ ಸೂಪರ್
@sanshine91625 сағат бұрын
Hats off sir
@akshaykumarrai50557 сағат бұрын
Suspend madi
@PradeepKumar-zz1cr3 сағат бұрын
ಸರ್ ಕರೆಕ್ಟ್ ಆಗಿ ಮಾತಾಡಿದ್ದಾರೆ
@ShivaRaju-cw9xn7 сағат бұрын
Superb sir ❤
@vageeshmatta25086 сағат бұрын
Super sir...🙏
@Sankalpasanku-f8b6 сағат бұрын
Super sir nivo🔥💪👌🔥👍
@SHREEGURU-mw5ic2 сағат бұрын
ಬೆಂಕಿ sir speach
@anandat52603 сағат бұрын
Good sir
@India-ct5hv6 сағат бұрын
ಕೆರ ಕಿತ್ತೋಗುವರೆಗೂ ಹೊಡಿರಿ ಲೋಪರ್ ವಾರ್ಡನ್ಗೆ
@vishaljoshi4776Сағат бұрын
ಮಕ್ಕಳು ಎಷ್ಟು ಸಾಚಾ ಇದಾರಂತ ಗೊತ್ತು ಬಿಡಿ.
@sgsmedia67106 сағат бұрын
👌👌👌
@kavithaKavi-h2b2 сағат бұрын
Good
@bhanu067314 сағат бұрын
Keep it AP sir ❤❤❤
@deekshithdeechu37194 сағат бұрын
Nan d boss mattome jailge entry kodtare ankonde 😂😂
@surendrahs68243 сағат бұрын
Super anna❤
@Banjrakrc3 сағат бұрын
ಎಲ್ಲಾ ಹಾಸ್ಟೆಲ್ ಹಣೆಬರಹ ಇದ್ದೇ ಹೇಳೋವರು ಯಾರೂ ಇಲ್ಲಾ ಕೇಳೋವವರು ಯಾರೂ ಇಲ್ಲಾ
@TheSouthernempire3 сағат бұрын
Good job.. also tell the CM and deputy CM not to distribute free money (free tickets, free electricity, and free money to women) and use it to create more development and empowerment of youth..
@shamcharan-hb2lz6 сағат бұрын
very good
@dattuguttedars55903 сағат бұрын
D boss style is very good
@4nk.11827 минут бұрын
ಹೌದಾ! ಹೀಗೂ! ಅಯ್ತ್ತು, ಒಂಟೆ.
@rameshsanadi83586 сағат бұрын
Super Sir ❤❤❤❤❤❤❤❤❤❤
@DeryaEri2 сағат бұрын
❤❤❤
@ranganathsm65272 сағат бұрын
❤❤❤❤❤❤❤❤❤super
@ChethanChethan-lf8xe4 сағат бұрын
BOSS ❤
@vg73877 сағат бұрын
Nimahanthvaru mla hirabeku sir,very good job hands off to you 👏
@hnhugar72205 сағат бұрын
Super
@vinaykumar80627 сағат бұрын
Appreciate he is monitoring it but why don't Darshan be a warden one day or night and understand their problems too.
@ಮನೋಜ್ಕುಮಾರ್-ನ1ಞ7 сағат бұрын
If warden has a problem. let him leave his job.
@DeepakGs-zk4mx6 сағат бұрын
Why he take salary, u commented like stupid
@ssv.d6 сағат бұрын
@@ಮನೋಜ್ಕುಮಾರ್-ನ1ಞhero😂😂😂😂instead of two wardens. One person is appointed and given all Responsibility😂. All have problem
@kumarbm956 сағат бұрын
If you have problems, leave the job. Everyone faces problems in life and in thier jobs that doesn't mean we start to break the rules and behave like immature kids. Just imagine if everyone starts thinking like this, then nobody will be doing their job.
@kumarbm956 сағат бұрын
@@ssv.d That gives him the right to leave whenever he wants? Or give him the right to shift his mom into hostel?