ಮೊಬೈಲ್ ನಲ್ಲಿ ಇದೊಂದು ಅಪ್ಲಿಕೇಷನ್ ನಿಂದ ಪ್ರತಿದಿನ 2 ಸಾವಿರ ದುಡಿಯಬಹುದು..ಸಂಪೂರ್ಣ ಮಾಹಿತಿ..

  Рет қаралды 706,038

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

Пікірлер
@archanaprabhu6703
@archanaprabhu6703 10 ай бұрын
ಜನರಿಗೆ ಇಂಥ ಮಾಹಿತಿ ತುಂಬಾ ಅವಶ್ಯಕತೆ ಇರುತ್ತೆ ಮೇಡಂ ಥ್ಯಾಂಕ್ಸ್
@someshlamani
@someshlamani 9 ай бұрын
ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು ನೀರಿಲ್ಲದ ಬಾವಿಯಲ್ಲಿ ಬೀಳುವವರಿಗೆ ಸತ್ಯವನ್ನು ಹೇಳಿ ನಮ್ಮ ಜೀವನವನ್ನು ಹಾಗೂ ನಮ್ಮ ಖಾತೆಯನ್ನು ಉಳಸಿದಿರ
@ಶಿವರಾಮುಟಿ.ಎನ್
@ಶಿವರಾಮುಟಿ.ಎನ್ 10 ай бұрын
ಬಹಳ ಸುಂದರವಾಗಿ ವಿಷಯವನ್ನು ಹೇಳಿದ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಈ ಸಾಮಾಜಿಕ ಕಾಳಜಿ ಇದೇ ರೀತಿ ಇರಲಿ ಎಂದು ನನ್ನ ಮನವಿ...
@shivamsd0759
@shivamsd0759 10 ай бұрын
ಮೇಡಂ ನಿಮ್ಮ ಒಳ್ಳೆಯತನಕ್ಕೆ ಬೇಲೆ ಕಟ್ಟಲು ಸಾಧ್ಯವಿಲ್ಲ ನಿಮಗೊಂದು ನಮಸ್ಕಾರಗಳು 😊😊😊🙏🙏🙏👍
@nayanaadigundi4227
@nayanaadigundi4227 9 ай бұрын
Super ಅಕ್ಕ..ನಿಮ್ಮ ನಿಸ್ವಾರ್ಥ ಮನಸಿನಿಂದ and ನಿಮಗೆ ಹಣ ಬರುವ ಎಲ್ಲಾ ಸಾದ್ಯತೆಯನ್ನು ಲೆಕ್ಕಿಸದೆ ನಂಬಿದವರಿಗೆ ಬುದ್ಧಿ ಹೇಳುವ ಅರ್ಥೈಸಿ ಕೊಡುವ ಕೆಲಸ ಮಾಡಿರೋ ನಿಮಗೆ ಒಳ್ಳಯದಾಗಲಿ
@maheshrmahee8537
@maheshrmahee8537 10 ай бұрын
ತುಂಬಾ ಒಳ್ಳೆಯ ವಿಷಯಗಳು ಮತ್ತು ಜನರಿಗೆ ಬೇಕಾಗಿರುವ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು.
@anantmurthy-z3g
@anantmurthy-z3g 10 ай бұрын
ಸಂಪಾದನೆ ಮಾಡುವುದೇ ಮುಖ್ಯವಲ್ಲ ಅದನ್ನು ಹೇಗೆ ಮಾಡಿದೆ ಎಂಬುದು ಮುಖ್ಯ, ಒಳ್ಳೆಯ ಮಾಹಿತಿ, ಧನ್ಯವಾದ ಅಕ್ಕವ್ರೆ....
@3ddd975
@3ddd975 5 ай бұрын
Good heart person, ಮೊದಲಿಗೆ ನಿಮ್ಮ ಹೆಡ್ಲೈನ್ಸ್ ಅನ್ನು ನೋಡಿ ನಾನು ಕೂಡ ಅರ್ನ್ ಮಾಡಬಹುದು ಡೈಲಿ ಅಂತ ಅನ್ಕೊಂಡೆ, ನೀವು ನಮಗೆ ತಿಳಿಯದಂತಹ ಏಷ್ಟೋ ವಿಷಯಗಳನ್ನು ಈ ವಿಡಿಯೋ ಮುಖಾಂತರ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು
@bharathithulasiram9805
@bharathithulasiram9805 4 ай бұрын
ನಿಮ್ಮಂತಹ ಪ್ರಾಮಾಣಿಕರು ಇರುವುದರಿಂಲೇ ನಂಬಿಕೆ ಸತ್ಯ, ಭರವಸೆ ಮತ್ತು ಮನುಷ್ಯ ಮನುಷ್ಯನನ್ನು ಅಳೆದು ತೂಗಿ ನಂಬಬಹುದು ಎಂಬ ಕಹಿಸತ್ಯ ಜೀವಂತವಾಗಿದೆ ಧನ್ಯವಾದಗಳು ಮೇಡಂ.
@manjunathanayakar5334
@manjunathanayakar5334 9 ай бұрын
ತುಂಬಾ ಖುಷಿಯಾಯ್ತು ನಿಮ್ಮ ಈ ವೀಡಿಯೋ ನೋಡಿ ಯಾಕಂದ್ರೆ ಮೋಸದ ಜಾಲದಿಂದ ನಮ್ಮ ನಡುವೆ ಇರುವ ಮುಗ್ದ ಜನರ ಕಣ್ಣು ತೆರೆಸಿದಿರಿ
@mohamedrafi586
@mohamedrafi586 10 ай бұрын
ಧನ್ಯವಾದಗಳು ಮೇಡಂ ಸತ್ಯಾಂಶವನು ಬೆಳಕಿಗೆ ತಂದಿದ್ದೀರ ಮತ್ತು ಎಚ್ಚರಿಕೆಯನ್ನು ನೀಡಿದ್ದೀರ God bless you
@sharathm.b9671
@sharathm.b9671 10 ай бұрын
Heading nodi tumba khushi aytu aadare hogta hogta satya gottaytu asaliyattu!Thanks for the information ma'am!
@sheelasateesh8167
@sheelasateesh8167 10 ай бұрын
ಒಳ್ಳೆಯ ಲೇಖನ ಅತ್ಯದ್ಭುತ ವಾಗಿದೆ... ... ಧನ್ಯವಾದಗಳು ❤
@UshaV-m2r
@UshaV-m2r 8 ай бұрын
ಧನ್ಯವಾದಗಳು, ಮೇಡಂ, ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ, ತುಂಬಾ ಜನರಿಗೆ ಇದರಿಂದ ಸಹಾಯ ಆಗುತ್ತೆ.😊
@manjunathagowda6216
@manjunathagowda6216 10 ай бұрын
ತುಂಬಾ ಧನ್ಯವಾದಗಳು ಮೇಡಂ, ಇಂತಹ ಫ್ರಾಡ್ ಆಪ್ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಮಾಡಿ ತಿಳಿಸಿದ್ದೀರಿ,
@jyothis3623
@jyothis3623 4 ай бұрын
ತುಂಬಾ ಚೆನ್ನಾಗಿ explain ಮಾಡುತ್ತೀರಾ Tq ❤
@hatemeraghu
@hatemeraghu 6 ай бұрын
ಅಕ್ಕ ನಿಮ್ಮ ಈ ಒಳ್ಳೇ ಮಾಹಿತಿ ಇಂದ ತುಂಬ ಜನಕ್ಕೆ ಒಳ್ಳೆಯದಾಗಿರುತ್ತೆ ಧನ್ಯವಾದಗಳು
@AmmuGaju8697
@AmmuGaju8697 6 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ ಮೇಡಮ್ ri thank you ri🙏🏼
@chethanchaithra96
@chethanchaithra96 10 ай бұрын
ಮೇಡಂ ತುಂಬಾ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಿ ಎಲ್ಲರಿಗೂ ಈ ವಿಷಯದ ಬಗ್ಗೆ ಅರಿವು ಉಂಟಾಗಿದೆ ನಿಮಗೆ ತುಂಬು ಹೃದಯದ ಅಭಿನಂದನೆಗಳು....
@Dancingkeys.
@Dancingkeys. 10 ай бұрын
Idu ade chain business. Most unstable business model
@puttaswamyaradhya490
@puttaswamyaradhya490 5 ай бұрын
ಇಂತಹ ಒಳ್ಳೆ ತನಕ್ಕೆ ತುಂಬಾ ಅಭಿನಂದನೆಗಳು 🙏
@Ngk_369
@Ngk_369 10 ай бұрын
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು...
@sadashivshivasharan8522
@sadashivshivasharan8522 10 ай бұрын
ಒಳ್ಳೆಯ ಮಾಹಿತಿಯನ್ನು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@chaithras5029
@chaithras5029 10 ай бұрын
Egina kaaladallu nimmantha olle jana edaralla ade khushi...thank you so much for this video..
@anjanayyavirupapur1319
@anjanayyavirupapur1319 10 ай бұрын
ನಿಸ್ವಾರ್ಥ ನಿಮ್ಮ ಈ ಸೇವೆಗೆ ತುಂಬು ಹೃದಯದ ಪ್ರಣಾಮಗಳು.. 🙏
@mamatharajesh9893
@mamatharajesh9893 10 ай бұрын
U r so genuine God bless you beta Rare to find people like u these days Need more ppl like u in our society
@devanandkelagadi9744
@devanandkelagadi9744 10 ай бұрын
Ma'am you r great ತುಂಬ ಒಳ್ಳೆ ಕೇಲಸ ಮಾಡಿದಿರಾ ತುಂಬ ತುಂಬ ಧನ್ಯವಾದ 🙏
@chithpriyafashion2967
@chithpriyafashion2967 10 ай бұрын
ತುಂಬ ಜನಕ್ಕೆ ಬಾವಿಗೆ ಬಿಳೋದನ್ನ ತಪ್ಪಸಿದಿರ ತುಂಬು ಹೃದಯದ ಧನ್ಯಾವಾದಗಳು 😇
@ALLTYPETIPSINKANNADA
@ALLTYPETIPSINKANNADA 10 ай бұрын
Madam ನಿಮಗೇ full information ಗೋತ್ತಿಲ್ಲ... ನಾನ್ navi app 6 months ಇಂದ use ಮಾಡ್ತಾ ಇದೀನಿ.... ಎನೂ 1 rupee ಕೂಡ ಕಟ್ ಆಗಿಲ್ಲ..and navu ಅಲ್ಲಿ 10 ಅಲ್ಲ...1 rupee ಮಾತ್ರ ಹಾಕ್ತೀವಿ
@krishnegowdahs86
@krishnegowdahs86 10 ай бұрын
Good mam
@gayathritd6596
@gayathritd6596 10 ай бұрын
Please use agi eru video heli it vl help me a lot
@liki4gowda
@liki4gowda 10 ай бұрын
Yes mam nanu kuda 1st time it’s fake ankondide . Amele daily nim video Nadimele it’s true antha adu nim KZbin noddidmele nimdu true anstu
@anushreeanu2412
@anushreeanu2412 10 ай бұрын
Pls send me nim nom madem
@Naveenyarageri
@Naveenyarageri 4 ай бұрын
ನಿಮ್ಮ ಸೇವಾ ಮನೋಭಾವನೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಮ್ಯಾಮ್
@kumaraswamyv6155
@kumaraswamyv6155 10 ай бұрын
ಅಕ್ಕ ತುಂಬಾ ಅತ್ಯುತ್ತಮವಾದ ಮಾಹಿತಿ ತಿಳಿಸಿದ್ದೀರ. ಹಾಗೆ ಇನ್ನೂ ಎಚ್ಚರದಿಂದಿರುವ ಮಾಹಿತಿಗಳು ಇದ್ದರೆ ಅವುಗಳನ್ನೂ ಸಹ ತಿಳಿಸಿ. ಧನ್ಯವಾದಗಳು.
@inkannada27
@inkannada27 10 ай бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು
@vittalbailkur4578
@vittalbailkur4578 10 ай бұрын
ಅಕ್ಕ ತುಂಬಾ ಒಳ್ಳೆ ಕೆಲಸ ಮಾಡಿದಿರಾ ನಾವು ಒಂದು ಕ್ರೈಮ್ ಅಲ್ಲಿ ಇದ್ದೀವಿ ಅವರು ಲಾಭಕ್ಕೋಸ್ಕರ ಇನ್ನೊಬ್ಬರಿಗೆ ದ್ರೋಹ ಮಾಡಕ್ಕೆ ಹಿಂದೆ ಮುಂದೆ ನೋಡದೆ ಇನ್ನೊಬ್ಬರಿಗೆ ಮೋಸ ಮಾಡ್ತಾರೆ ಲಾಸ್ಟ್ ಅಲ್ಲಿ ಕಂಬಿ ಎನಿಸುತ್ತಾರೆ ಅವಾಗ ಬುದ್ಧಿ ಬಂದಿರುತ್ತೆ ಅವರಿಗೆ ಈ ತರ ಮಾಹಿತಿ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು
@Shivakumar.6645
@Shivakumar.6645 3 ай бұрын
ತುಂಬಾ ಧನ್ಯವಾದಗಳು ಮೇಡಮ್ ನಿಮ್ಮ ಈ ಮಾಹಿತಿಗಾಗಿ ಜನರ ಬಗ್ಗೆ ನಿಮಗೆ ಇರೋ ಖಾಳಜಿಗೆ
@mhommadmhommad1079
@mhommadmhommad1079 10 ай бұрын
Nimge thumba olle manaside....use full vedio...bejarenilla olle mahithi nimge olledagli
@k.s.lakshmana7932
@k.s.lakshmana7932 10 ай бұрын
ಧನ್ಯವಾದಗಳು ಅಕ್ಕಾ......ತುಂಬಾ ಒಳ್ಳೆಯ ವ್ಯಕ್ತಿತ್ವ ನಿಮ್ಮದು.
@rooparajurooparaju4932
@rooparajurooparaju4932 10 ай бұрын
ಅಕ್ಕಾ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರಾ ಸೂಪರ್ ,👌👌
@mtrraichannel24k
@mtrraichannel24k 5 ай бұрын
Hi
@vishalakshib3275
@vishalakshib3275 6 ай бұрын
ನಿಮ್ಮ ಮಾಹಿತಿಗೆ ಧನ್ಯವಾದ ಗಳು.ಯಾವುದಾದರೂ ಜಾಬ್ ಇದಾರೆ ತಿಳಿಸಿ ಮನೆಯಲ್ಲಿ ಮಾಡುವಂತಹದು
@swathiks22
@swathiks22 10 ай бұрын
ತುಂಬಾ ಒಳ್ಳೆಯ ಮಾಹಿತಿ ಮೇಡಂ..... ಧನ್ಯವಾದಗಳು....
@sweetamnd007
@sweetamnd007 6 ай бұрын
For the first time on social media 2 jana niswartha jivigalanna nodide ondu "dr Bro" avru duddigagi hinta app galanna promote madalla, innondu nivu 🙌🙌🙌🙌🙌❤❤❤❤❤❤❤
@rajpalankar5005
@rajpalankar5005 10 ай бұрын
🙏🙏 ತುಂಬಾನೇ ಧನ್ಯವಾದ ನಿಮ್ಮ ಈ ವಿಡಿಯೋಗಾಗಿ..
@virupakshaviru2425
@virupakshaviru2425 3 ай бұрын
ತುಂಬು ಹೃದಯದ ಧನ್ಯವಾದಗಳು ತಮಗೆ
@rajulamani1400
@rajulamani1400 10 ай бұрын
Thank you akka ee mahiti kottidakke esto janar jivanakke tumba help agide
@lawrencekv8411
@lawrencekv8411 10 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಧನ್ಯವಾದಗಳು, ಮೇಡಂ.
@yashodhamadagunaki6298
@yashodhamadagunaki6298 6 ай бұрын
Hi sir
@renukaprgowda5688
@renukaprgowda5688 10 ай бұрын
Thank you sister ನಿಮ್ಮಿಂದ ಎಷ್ಟು ವಿಚಾರಗಳನ್ನ ತಿಳ್ಕೊಂಡಿದೀನಿ thank you soooooo much ❤❤
@KanthiV-c8w
@KanthiV-c8w 10 ай бұрын
Thank u very much madam. I was not knowing like this.
@VinaykumarVinu-km9jf
@VinaykumarVinu-km9jf Ай бұрын
ನಾನು ಹೆಚ್ಚಾಗಿ ಯಾರನ್ನು ನಂಬುವುದಿಲ್ಲ ನಿಮ್ಮ ಮಾಹಿತಿ ಉಪಯೋಗವಾಗಿದೆ...
@nethrashrinivas93
@nethrashrinivas93 10 ай бұрын
Now a days very hard to seee genuine people like you My applause 👏🏻 for your good work madam
@seventhsenseinfo9804
@seventhsenseinfo9804 10 ай бұрын
ನೇತ್ರಾ ಮೇಡಂ, ನಿಮಗೆ ಇಂಗ್ಲಿಷ್ ತುಂಬಾ ಚೆನ್ನಾಗಿ ಬರುತ್ತೆ ಅನ್ಸುತ್ತೆ. ನಂಗೂ ಹೇಳಿ ಕೊಡ್ತೀರಾ?
@nayanagowda1455
@nayanagowda1455 7 ай бұрын
Yav app madam? Bavi app anra yavdu ella playstire li link kooda hakilla evru helodella nijana
@sanjusanjureddy9251
@sanjusanjureddy9251 7 ай бұрын
Hi
@SwathiKannadaChannelM
@SwathiKannadaChannelM 10 ай бұрын
ಸಂಪಾದನೆ ಮಾಡುವುದು ಮುಖ್ಯವಲ್ಲ ಅದು ಹೇಗೆ ಮಾಡಿದ್ದೇವೆ ಎಂಬುದು ಮುಖ್ಯ ಅಕ್ಕ ತುಂಬಾ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಿ ಎಲ್ಲರಿಗೂ ಈ ವಿಷಯದ ಬಗ್ಗೆ ಅರಿವು ಉಂಟಾಗಿದೆ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಅಕ್ಕ 🙏🏻
@mtrraichannel24k
@mtrraichannel24k 5 ай бұрын
Hi
@veenasharma2273
@veenasharma2273 10 ай бұрын
U r one of the best person. Respect u a lot after seeing ur video ma'am
@SumaKRS
@SumaKRS 4 ай бұрын
You are one of the best medam ❤ respect u a lot ofter seeing your video 🙏💐
@Acchuachar-n8d
@Acchuachar-n8d 10 ай бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಅಕ್ಕ ನಿಮ್ಮಗೆ ಧನ್ಯವಾದಗಳು
@Raghu23-rp7oc
@Raghu23-rp7oc 4 ай бұрын
ಅಕ್ಕಾ ತುಂಬಾ ಒಳ್ಳೆಯವರು ನೀವು ನಿಮ್ಮ ಕುಟುಂಬ ಚೆನ್ನಾಗಿಇರಿ
@swathisamarth4756
@swathisamarth4756 10 ай бұрын
ತುಂಬಾ ಒಳ್ಳೆ ಮಾಹಿತಿ kotri medam ❤
@RAAGASUDHAHEALTHMIX
@RAAGASUDHAHEALTHMIX 3 ай бұрын
ತುಂಬ ಒಳ್ಳೆಯ ಮಾಹಿತಿ ಕೊಟ್ಟಿದಿರ ಮೇಡಂ🙏🙏🙏
@SuK-iz1xu
@SuK-iz1xu 10 ай бұрын
ಒಳ್ಳೆಯ ಮಾಹಿತಿ 👌ಧನ್ಯವಾದಗಳು ಮೇಡಂ 🙏
@gangadharak1751
@gangadharak1751 4 ай бұрын
ನಿಮ್ಮಂಥ ನಿಜವಾದ ಪ್ರಾಮಾಣಿಕತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ 👌
@prabhakarap2343
@prabhakarap2343 10 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಮೇಡಮ್ ಧನ್ಯವಾದಗಳು....
@yashodhamadagunaki6298
@yashodhamadagunaki6298 6 ай бұрын
Hi
@prabhakarbhat8999
@prabhakarbhat8999 2 ай бұрын
Very USEFUL Guidence, Thank you lot.
@rameshsuppy
@rameshsuppy 10 ай бұрын
Very good awakening message. Thanks madam.
@mamathanmamathan8348
@mamathanmamathan8348 10 ай бұрын
Thank you sister thumba holle information kottidira .
@shantappaholakundi9645
@shantappaholakundi9645 10 ай бұрын
ಧನ್ಯವಾದಗಳು ಸಿಸ್ಟೆರ್ 🙏ನಿಜವಾದ ಮಾಹಿತಿ ತಿಳಿಸಿದ್ದಕ್ಕೆ 🙏
@premay9063
@premay9063 7 ай бұрын
Sir edu nijana
@adivasi-neelambari2024
@adivasi-neelambari2024 8 ай бұрын
ಹಾಯ್ ಮೇಡಂ ಒಳ್ಳೆ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು
@girisham4598
@girisham4598 10 ай бұрын
Thanks ಅಕ್ಕ ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕೆ
@krishnaacharya7542
@krishnaacharya7542 10 ай бұрын
ಥ್ಯಾಂಕ್ಸ್ ಮೇಡಮ್. ತುಂಬಾ ಜನ ನಿಮ್ಮ ಈ ವೀಡಿಯೊ ನೋಡಿ ಬಾವಿಗೆ ಬಿದ್ದು ಸಾಯುವುದು ತಪ್ಪುತ್ತದೆ❤
@bhagyashreeshree9665
@bhagyashreeshree9665 10 ай бұрын
ತುಂಬಾ ಉಪಯುಕ್ತ ಮಾಹಿತಿ madam Thank you.
@noorr1054
@noorr1054 9 ай бұрын
ಸೂಕ್ತವಾದ ಮಾಹಿತಿ ಧನ್ಯವಾದಗಳು
@nagendranaik377
@nagendranaik377 10 ай бұрын
ಇದು navi application ಮೋಸದ ಜಾಲ ಅಕ್ಕ ನೀವು ಹೇಳಿದಕ್ಕ ಧನ್ಯವಾದ
@ashaslv6798
@ashaslv6798 Ай бұрын
U tube alli niv andhre nange thumba ista my inspiration ❤
@DhanushDanu-uh2mj
@DhanushDanu-uh2mj 10 ай бұрын
ತುಂಬ ಒಳ್ಳೆ ಮಾಹಿತಿ ತುಂಬ ಧನ್ಯವಾದಗಳು ಮೇಡಮ್ 😊
@sunandabudhya3220
@sunandabudhya3220 7 ай бұрын
ಒಳ್ಳೆಯ ಮಾಹಿತಿ ತಿಳಿಸಿದ್ದಿರಿ.ಧನ್ಯವಾದಗಳು 🙏
@ambikasiddu6004
@ambikasiddu6004 10 ай бұрын
ಧನ್ಯವಾದಗಳು ಅಕ್ಕ ನಿಮ್ಮ ಈ ಮಾಹಿತಿಗೆ ....
@nempedevaraj7748
@nempedevaraj7748 6 ай бұрын
ಧನ್ಯವಾದಗಳು ಮೇಡಂ.ಪೆಗ್ಗು ಬೀಳುಔರಿಗೆ ಉತ್ತಮ ಮಾಹಿತಿ.
@mohammedshuaib6311
@mohammedshuaib6311 10 ай бұрын
Informative video👏👏people should clarify and verify before believing in anything.
@FelcyFernandes-o2e
@FelcyFernandes-o2e 7 ай бұрын
Sariyagi mhithi kottidakke tumba thanks, adu tumba janarighe use aguthe
@KannadaInfoUpdates7570
@KannadaInfoUpdates7570 10 ай бұрын
Akka niv yestu olleru, duddigoskara janrige mosa maadbardu anno kalakali nimtara youtuber very rare you are really great madam, yes madam nim mele thumba nambike ide naanu e video, madam niv politician aadre 100% nam desha uddara aagatte
@prashanthnethu8000
@prashanthnethu8000 7 ай бұрын
ತುಂಬಾ ಒಳ್ಳೆ ವಿಷಯ ಹೇಳಿದ್ದಿರಿ ಅಕ್ಕ
@manjulbilsnur741
@manjulbilsnur741 10 ай бұрын
Thumba thanks madam janarige olle mahithi kodtha idira
@lathashetty3058
@lathashetty3058 6 күн бұрын
Thank u mam thumba olle information kottidira
@ShobaShekar1419
@ShobaShekar1419 10 ай бұрын
Best ever jenune youtuber..... ನಮ್ಮ ರಮ್ಯ ಮೇಡಂ love from Raichur ❤❤❤❤
@ManuManya.A
@ManuManya.A 2 ай бұрын
ಅಕ್ಕ ನೀನು ಮಾಡುವ ವಿಡಿಯೋ ನಮಗೆ ಬಹಳ ಇಷ್ಟ 🎉🎉
@samasthanews
@samasthanews 10 ай бұрын
ಅಕ್ಕ🙏 ತುಂಬಾ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಿ,ನಿಮಗೆ ತುಂಬು ಧನ್ಯವಾದಗಳು🙏.
@rekhabalaji9597
@rekhabalaji9597 6 ай бұрын
Thank you madam
@rashmimanjunath7224
@rashmimanjunath7224 8 ай бұрын
ತುಂಬ ಒಳ್ಳೆಯ ಮಾಹಿತಿ👌👌👌🙏
@mvsumathiprasad6565
@mvsumathiprasad6565 10 ай бұрын
Thumba olle vishaya thilisidhira👌🙏
@dhaneshwaridanusb3346
@dhaneshwaridanusb3346 5 ай бұрын
🙏🙏🙏nim tara samajik kalaji ero youtuber nodilla madum tumba tumbane danyawadgalu ❤
@vidyavidya5282
@vidyavidya5282 10 ай бұрын
ತುಂಬಾ ಧನ್ಯವಾದಗಳು ಅಕ್ಕ ವಿಷಯ ತಿಳಿಸಿದ್ದಕ್ಕೆ
@nethrajagdish2118
@nethrajagdish2118 10 ай бұрын
Kshame kelo avashakathe ella mam good msg kottidira tq
@dssanjudevaraj7711
@dssanjudevaraj7711 7 ай бұрын
ಧನ್ಯವಾದಗಳು ಮೇಡಂ ನೀವು ನೀಡಿದ ಈ ಉಪಯುಕ್ತ ಮಾಹಿತಿಗಾಗಿ 🙏😍🥰
@maheshmanjula8220
@maheshmanjula8220 10 ай бұрын
Hai usefull video akka nim olle manassige ast tq helludru kadmene ❤❤❤❤
@shobharolli5079
@shobharolli5079 8 ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ👍😊
@mukthambatn1435
@mukthambatn1435 10 ай бұрын
Thumba olleya mahithi kottiddakkagi dhanyavadagalu
@pragathiphadke7521
@pragathiphadke7521 6 ай бұрын
ಒಳ್ಳೆಯ ಕೆಲಸ ಮಾಡುತ್ತಿದ್ದೀರಿ... ನಿಮಗೆ ಅಭಿನಂದನೆಗಳು 👏💜
@srigowriv
@srigowriv 10 ай бұрын
Very hard to see people like you ...... Hats off
@Muni_PlantDoctor
@Muni_PlantDoctor 8 ай бұрын
Informative and much needed to present society. Thank you for your efforts
@chaithrad4000
@chaithrad4000 10 ай бұрын
Respect on you is increased by this vedio mam. Keep growing. Loved your concern towards people.
@shivannashivu9263
@shivannashivu9263 7 ай бұрын
Super ಮೇಡಂ ಒಳ್ಳೆ ಮಾಹಿತಿ ಕೊಟ್ಟಿದಿರಿ
@siddutechkannada001
@siddutechkannada001 10 ай бұрын
ಇದು ನಮಗೆ ಬೇಕಾಗಿದ್ದ ಮಾಹಿತಿ 🔥👏... ಈವಾಗ್ ಆದ್ರೂ ನಮ್ ಜನಕ್ಕೆ ಬುದ್ದಿ ಬರ್ಬೇಕು 😠🙏
@gaganajanu4742
@gaganajanu4742 7 ай бұрын
❤❤🙏🙏 ಒಂದು ಒಳ್ಳೆಯ ವಿಷಯ ವನ್ನು, ತಿಳಿಸಿಕೊಟ್ಟಿದ್ದಾರೆ ಧನ್ಯವಾದಗಳು ಮೇಡಂ
@krishnamurthymurthy4639
@krishnamurthymurthy4639 5 ай бұрын
Mosa maaduva ee jagattinalli..mosa hoguvavarige help aagutte ee video thank you madam
@AaishaMalikJamadar-bm1dd
@AaishaMalikJamadar-bm1dd 10 ай бұрын
You are very honest person mam ❤ nimm tara yellru yochne madidre jagath alli Mosa ne aagu dilla 😊 thanks for sharing thes video ❤ love you mam
@ksrksr9901
@ksrksr9901 6 ай бұрын
💐ನಮಸ್ಕಾರಮ್ಮ ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ತಮಗೆ ಧನ್ಯವಾದಗಳು 🙏🏻 ಇನ್ನು ಒಳ್ಳೆ ಒಳ್ಳೆ ಮೆಸೇಜ್ ಕೊಡಿ ಸಹೋದರಿ 🙏🏻
@Cartoon_M_
@Cartoon_M_ 10 ай бұрын
TQ sister correct nivu heliddu yella fake vedeo bekanta madi nammanna mosa madtidare
@anitak99
@anitak99 7 ай бұрын
Howdu
@Supritha89
@Supritha89 14 күн бұрын
ತುಂಬಾ ಒಳ್ಳೆ ವಿಷಯ ಇಂತ ಫೇಕ್ ವಿಡಿಯೋ ಬಗ್ಗೆ ಜಾಸ್ತಿ ವಿಡಿಯೋ ಮಾಡಿ ಮತ್ತೆ ತುಂಬಾ ಚಿಕ್ಕ ಮಗು ಇರುವ ನನ್ನಂತ ವಿಮೆನ್ ಗೆ ಮನೆಯಲ್ಲಿ ಮಾಡುವ ವರ್ಕ್ ಹೇಳಿ
@shwethashubhakar8975
@shwethashubhakar8975 10 ай бұрын
Thanks. ಅಕ್ಕಾ
ಯಾವುದೇ ಹಣ ಕಟ್ಟದೇ ಮನೆಯಲ್ಲೇ ಮಾಡುವ ಕೆಲಸಗಳ ಸಂಪೂರ್ಣ ಮಾಹಿತಿ..
24:05
So Cute 🥰 who is better?
00:15
dednahype
Рет қаралды 19 МЛН
Правильный подход к детям
00:18
Beatrise
Рет қаралды 11 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
How to treat Acne💉
00:31
ISSEI / いっせい
Рет қаралды 108 МЛН
ಕನ್ನಡ ಬರೋರಿಗೆ ಕೆಲಸ.. ಸಂಬಳ 25 ಸಾವಿರ..
7:07
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 163 М.
8 Home-Based Business Ideas in Kannada | Get ₹2000 from Gruhalakshmi Yojana | Business Ideas
28:05
So Cute 🥰 who is better?
00:15
dednahype
Рет қаралды 19 МЛН