Billadi avranna meerisoke agalla bhalkal hatra billadi yavattidru top 😍😍🙏🙏❤️❤️
@ManjunathManju-sr8nb3 күн бұрын
@@subramanyaachari8370 ಬಾಳ್ಕಲ್ ಸ್ವರ ಹೋಗಿದೆ ಹುಷಾರು ಇಲ್ಲ ಅನಿಸುತ್ತೆ ಇಲ್ಲ ಅಂದ್ರೆ ಅವರು ವೇಗವಾಗಿ ಭಾಗವತಿಕೆ ಮಾಡ್ತಾ ಇದ್ದಿಲ್ಲ
@keerthanhb9063 күн бұрын
ಜಾತಿ ಪ್ರೇಮವಾ ನಿಮ್ದು?
@Maheshdvg-tj2kp3 күн бұрын
No balkallu super billadi ennu kaliyodu tumba untu evaga filme hadu hadidag agtade billadi balkal super
@kedalasara2 күн бұрын
ವಸ್ತು ನಿಷ್ಟ ವಿಮರ್ಶೆ ಮಾಡಿ ವ್ಯಕ್ತಿ ನಿಷ್ಠೆ ಬೇಡ balakal ಅನುಭವ ತುಂಬಾ ಇದೆ ಮತ್ತೆ ಬಿಳ್ಳಾಡಿ ಇನ್ನೂ ಕೆಲವು ವರ್ಷದ ನಂತರ ಉತ್ತಮ ಭಾಗವತರು ಆಗುತ್ತಾರೆ ಚಿಕ್ಕ ವಯಸ್ಸು
@anandpujari83143 күн бұрын
ಬದಲಾವಣೆ ಜಗದ ನಿಯಮ
@HarishGouda-hb9ky3 күн бұрын
ನಿದಾನ ಹೇಳಿದ್ರೆ ಚಂದ ಈ ಪದ
@prashanthshetty20223 күн бұрын
🎉🎉
@shankargk59483 күн бұрын
ಎಂತಾ ಸ್ಥಿತಿ ಸ್ವಾಮಿ... ಯಕ್ಷಗಾನ ಕ್ಕೆ ನೋವು ಆಗುತ್ತೆ
@narasimhabhagwath24913 күн бұрын
🎉🎉🎉❤
@raghavshettigar3722 күн бұрын
Ganesh bhagavatige e hadige sariyada voice agirute
@yogeeshrao69303 күн бұрын
Jai Vittal Hari Vittal ...
@mohithperdoor39163 күн бұрын
❤
@SreeramBhat-r7z2 күн бұрын
ಬಾಳ್ಕಲ್ ಅವರು ಮೇಳಕ್ಕೆ ಬಂದರೋ, ಸಂತೋಷ
@sudhusudhu55343 күн бұрын
Dombarata
@sudhusudhu55343 күн бұрын
Prasanna bhatrige e hadu beda
@ManjunathManju-sr8nb3 күн бұрын
ಇದೆ ಭಾಗವತಿಕೆ ಜನ್ಸಾಲೆ ರಾಘವೇಂದ್ರ ಆಚಾರ್ಯ ಮಾಡಿದ್ದರೆ ಒಬ್ಬ ಮಗ ಉಸಿರು ಬಿಡುತ್ತಾ ಇರಲಿಲ್ಲಾ,😅😢
@yashas45763 күн бұрын
Sir ಜನ್ಸಾಲೆ ಅವರು ಒಳ್ಳೆಯ ಗಣಪತಿ ಪೂಜೆ ಮಾಡಿದ್ರು ಸರಿಯಿಲ್ಲ ಅಂತ ಹೇಳೋ ವರ್ಗ ಒಂದಿದೆ.
@ManjunathManju-sr8nb3 күн бұрын
@yashas4576 ಅದೇ ಸರ್ ಅವುಗಳಿಗೆ ಹಿಂದಿನಿಂದ ಹೇಳೋದು ಬಿಟ್ಟರೆ ಮುಂದೆ ಹೋಗೋದು ಇಲ್ಲ ಮುಂದೆ ಹೋಗುವ ಜನರಿಗೆ ಹೋಗೋಕೂ ಬಿಡೋದಿಲ್ಲ ಬೇವರ್ಷಿಗೆ ಹುಟ್ಟಿದ ಹಾಗೆ ಮಾಡ್ತವೆ
@keerthanhb9063 күн бұрын
ಸುರೆಯ ಮತ್ತಿನಲಿ ತೇಲಿ ಪದ್ಯಕ್ಕೆ ಜನ ಬೈದಿದ್ದಾರೆ..ವಾಟ್ಸಪಲ್ ಎಲ್ಲ ಬೈದಿದ್ದಾರೆ..ಆಮೇಲೆ ಆ ಪದ್ಯವನ್ನು ಕೈ ಬಿಟ್ಟಿದ್ದಾರಂತೆ
@baleeshnayak77413 күн бұрын
ಮುಂದೆನ್ ನೋಡಬೇಕೋಊಊಊಊಊ
@manjunathadigundi82433 күн бұрын
ಯಕ್ಷಗಾನದ ಹಾಡುಗಳಿಗೆ ಇಂಥಾ ಸ್ಥಿತಿ ಯಾಕೆ ಬಂತು....?
@raghavendrabhatyellapur56593 күн бұрын
ಸಾಮಾಜಿಕದಲ್ಲಿ ಹಾಗೆ ಅದು
@maheshholla71423 күн бұрын
ಏನು ಮಾಡಕ್ಕಿಲ್ಲ ಯಕ್ಷಗಾನ ಹಾಳು ಮಾಡುವಂತ ಪ್ರಸಂಗಗಳನ್ನು ಬರೆದವರನ್ನು ಕೇಳಬೇಕು
@rajeevbn40553 күн бұрын
ಯಾಕೆ ಹೊಸತನ ಬರಬಾರದ
@ManjunathManju-sr8nb3 күн бұрын
ಯಕ್ಷಗಾನ ರಂಗದಲ್ಲಿ ಇದೆ ಮೊದಲು ಈ ತರಹ ಭಾಗವತಿಕೆ ಬಂದಿಲ್ಲ ಈ ಮೊದಲು ಕಾಳಿಂಗ ನಾವಡರು ಹಾಗೂ ಧಾರೇಶ್ವರರು ಹಾಗೂ ಮಯ್ಯ ರಾಘವೇಂದ್ರ ಅವರು ಕೂಡ ಚಲನಚಿತ್ರ ಹಾಡನ್ನು ಭಾಗವತಿಕೆ ರೂಪದಲ್ಲಿ ಯಕ್ಷಗಾನ ರಂಗಕ್ಕೆ ತಂದಿದ್ದಾರೆ, ಯಕ್ಷಗಾನ ಯಾವತ್ತಿಗೂ ಜೀವಂತ ನಿಮ್ಮಂತಹ ಮೂರ್ಖರು ಅದನ್ನು ನೋಡುವ ರೀತಿ ಬದಲಾದರೆ ಶಾಶ್ವತವಾಗಿ ಉಳಿಯೋದಕ್ಕೆ ಸಾಧ್ಯ, ಡೇರೆ ಮೇಳಗಳು ಪ್ರದರ್ಶನ ಮಾಡುವ ರೀತಿ ಜನರಿಗೆ ಇಷ್ಟ ಆಗಬೇಕು ಎಂಬ ಉದ್ದೇಶದಿಂದ ಹಾಗೂ ಡೇರೆ ಮೇಳದಲ್ಲಿ ಪೌರಾಣಿಕ ಇಲ್ಲ ಅಂತ ಅಲ್ಲ ಪ್ರತಿ ಆರು ತಿಂಗಳಿಗೊಮ್ಮೆ ಅವರ ಪ್ರದರ್ಶನ ಆಗುವುದರಿಂದ ಜನ ಮನ್ನಣೆ ಗಳಿಸುವ ಉದ್ದೇಶದಿಂದ ಸಾಮಾಜಿಕ ಯಕ್ಷಗಾನವನ್ನು ಪ್ರೊ. ಪವನ್ ಕಿರಣಕೆರೆ ಅವರು ಹಾಗೂ ಇನ್ನಿತರರು ಯಕ್ಷಗಾನ ಮೇಳಗಳಿಗೆ ಕಥೆಯನ್ನು ನೀಡುತ್ತಾರೆ, ಬೇರೆ ಎಲ್ಲಾ ಮೇಳಗಳು ದೇವಸ್ಥಾನದಿಂದ ಹೊರಟು ಹರಕೆ ರೂಪದಲ್ಲಿ ಯಕ್ಷಗಾನ ಬಯಲಾಟ ಮಾಡಿಸುತ್ತಾರೆ ಆದರೆ ಡೇರೆ ಮೇಳಗಳು ಬಯಲಾಟ ಮಾಡೋದಿಲ್ಲ ಅಂತ ಅಲ್ಲ ಅವರಿಗೆ ಆ ವರ್ಷಗಳಲ್ಲಿ ಅತೀ ಹೆಚ್ಚು ಜನರನ್ನು ಆಕರ್ಷಿಸುವ ಸಲುವಾಗಿ ವಿಧವಿಧವಾದ ಪ್ರದರ್ಶನ ಮಾಡೋದು ಸರ್ವೇಸಾಮಾನ್ಯ, ದಯವಿಟ್ಟು ಯಕ್ಷಗಾನ ಇಷ್ಟ ಆದರೆ ನೋಡಿ ಇಷ್ಟ ಆಗಿಲ್ಲ ಎಂದರೆ ಬೇಡ ನೋಡೋದು ಅದು ಬಿಟ್ಟು ಬೇಕಾಬಿಟ್ಟಿ ಕಾಮೆಂಟ್ ಪೋಸ್ಟ್ ಮಾಡೋದು ನಿಲ್ಲಿಸಿ ಅವರಿಗೂ ಜೀವನ ಇದೆ ಅವರಿಗೂ ಒಂದು ಬದುಕು ಇದೆ ನಿಮಗೆ ಹಾಗೆ ಇನ್ನೊಬ್ಬರ ಮೇಲೆ ಬೇಡವಾದ ಕಾಮೆಂಟ್ ಹಾಕಬೇಕು ಎಂದರೆ, ಚಲನಚಿತ್ರ ನಟಿಯರು ಕಾಚ ಹಾಕುತ್ತಾರೆ ಅದನ್ನು ಪ್ರಶ್ನೆ ಮಾಡಿ, ಎಷ್ಟು ಬದಲಾವಣೆ ಆದರೂ ನಮ್ಮ ಭಾರತ ದೇಶದ ಹಳ್ಳಿಗಳಲ್ಲಿ ರಸ್ತೆಗಳು ದುರಸ್ತಿ ಆಗಿದೆ ಅದನ್ನು ಪ್ರಶ್ನೆ ಮಾಡಿ, ಅದನ್ನು ಬಿಟ್ಟು ಹೊಟ್ಟೆ ಪಾಡಿಗೆ ರಾತ್ರಿ ನಿದ್ದೆ ಬಿಟ್ಟು ಜನರನ್ನು ರಂಜಿಸುವ ಕಲಾವಿದರ ಮೇಲೆ ಬೇಡದಿರುವ ಕಾಮೆಂಟ್ ಪೋಸ್ಟ್ ಮಾಡೋದು ನಿಲ್ಲಿಸಿ ಜೈ ಹಿಂದ್ ಜೈ ಭೀಮ್ ಯಕ್ಷಗಾನಂ ಗೆಲ್ಗೆ