ನಿಮ್ಮ ಈ ಸಂಪೂರ್ಣವಾದ ಮಾಹಿತಿಗಾಗಿ ನಮ್ಮ ಅನಂತಾನಂತ ಧನ್ಯವಾದಗಳು ಗುರುಗಳೆ 🤝🤝🤝🙏🙏🙏
@ratnababupoojary33 жыл бұрын
ಸರ್ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಇದು ಎಲ್ಲ ಅಡಿಕೆ ಬೆಳೆಗಾರರಿಗೂ ಉಪಯೋಗ ವಾಗುತ್ತೆ ಧನ್ಯವಾದಗಳು ಸರ್
@dravenugopalmodicare19363 жыл бұрын
ಈ ಮಾಹಿತಿ ಬೇಕಾದವರೊಂದಿಗೆ ಈ ವಿಡಿಯೋ ಶೇರ್ ಮಾಡಿ. ಧನ್ಯವಾದಗಳು ಸರ್
@arunaaithal31503 жыл бұрын
Super sir namge gottirada vishyagalannu tilsikottiddira dhanyavadagalu🙏🙏
@dravenugopalmodicare19363 жыл бұрын
Thankyou.. Please Subscribe and share this video with your friends and team
@tharanathaa64623 жыл бұрын
ಒಳ್ಳೆಯ ಮಾಹಿತಿ ಸರ್
@dravenugopalmodicare19363 жыл бұрын
thankyou sir
@manjunathaheggade13313 жыл бұрын
Very good information sir. ನನಗೆ ಈ ಚಳಿಗಾಲದಲ್ಲಿ ಅಡಕೆಗೆ Active 80 Gold ಯಾವ ರೀತಿ ಉಪಯೋಗಿಸಬೇಕು ಅಂತ confusion ಇತ್ತು ಈಗ clear ಆಗಿದೆ sir. Thank u thank u so much sir, 🙏🙏🙏🙏🙏
@dravenugopalmodicare19363 жыл бұрын
Welcome sir
@pradeepmajigoudrupradeep92023 ай бұрын
Brother result haigedai e product adake totadalle
@sujayachandra2745 Жыл бұрын
ನಾನು ಒಂದು ಅಡಿಕೆಗೆ 2.5 ml gold, 5ml zyme, 5/ml max ondu litre ನೀರಿಗೆ mix maadi ಕೊಡೋದು. ವರ್ಷಕ್ಕೆ 4 ಬಾರಿ
@ramaiahb41482 жыл бұрын
Good modi care morning sir wandrfull mesge thank you so much
@dravenugopalmodicare19362 жыл бұрын
Like and share the video
@aaradhyas_modicare2 жыл бұрын
Sir, Thanks for your video.. It is more informative.. 20 years adike belege yav reethi suggest maadbahudu..
@Bharathiya12883 жыл бұрын
Superb Sir....
@dravenugopalmodicare19363 жыл бұрын
Thankyou 🙂
@tgopalreddytamtamtgopalred6093 жыл бұрын
B k C metalpos Hakabeaka sir
@vivekbk19428 ай бұрын
Sir pls do the video on Tobacco corp nutrition and fertilizers management
@prateekamarashetti92843 жыл бұрын
Sir ondh adike gidak yast ml hak bek sir water .active max. active gold .and activzYme
@rajuyr49542 жыл бұрын
Good modicare morning sir Tomoto and brinlal coconut Yava reethi yavadu sukta
@dravenugopalmodicare19362 жыл бұрын
Watch this video - Tomato -kzbin.info/www/bejne/rWmlpItvmdVmb5Y Brinjal - kzbin.info/www/bejne/n2aUZoChrbeng6c
@venkateshprasad47262 жыл бұрын
Adika gidaka active 80 matu activezyme ivaradu gidatha buddaka hakidra saka. Idarinda gida vallayadagi balayatha anu problem agalva.
@manjunathakki8863 жыл бұрын
ಸೂಪರ್ ಸರ್. ಬ್ಯಾಡಗಿ ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗಳಿಗೆ ಆಗುವ ಉಪಯೋಗಗಳ ಬಗ್ಗೆ ತಿಳಿಸಿ
@naveenofficial46712 жыл бұрын
Nimma number kodi
@929satish2 жыл бұрын
Nim contact number kalsi sir nan Nima subscriber
@vijaykumar-oc1uw3 жыл бұрын
Sir Adike thotadalli sulikole roga bandre yav tara e products use madbeku sir.... idanna bittu bere yavadadru chemical use madbeka sir
@gajanansathe98344 ай бұрын
Mixing dose every adike tree or separate
@hemalatha72373 ай бұрын
200 panlts active 80 max zine how much should put can u please tel sir🙏
ಥ್ಯಾಂಕ್ಸ್ ಯು ಸರ್ ಒಂದು ಸೂಪರ್ ಪ್ರಾಡಕ್ಟ್ ಬಗ್ಗೆ ತಿಳಿಸಿದಿರಾ....
@manojbellad3830 Жыл бұрын
Sir 1800gidddi yellow agdi 2.500varshu yestu liter modi care products use madbeku
@gc85003 жыл бұрын
Superb sir thank you for you are information...
@raghavendrabkkumatada5133 жыл бұрын
Sir pearl gidakke use maduva vidangalnna yeli sir
@pushparajgowdamodicarebelt43193 жыл бұрын
Sir adike maradalli beru hulada problem untu sir . .yava treatment madubodu.
@shree_Hegde Жыл бұрын
Icar iihr amc explain madi which is best and cost-effective
@dravenugopalmodicare1936 Жыл бұрын
Channel ಗೆ subscribe ಆಗಿ ಈ ವಿಡಿಯೋಗಳನ್ನು ನೋಡಿ kzbin.info/aero/PLP2tvtXYhEK6Ex-wMBpGq7Y2DZoqVgIAp
@mohammedalthaf42063 жыл бұрын
Make vedio on coconut plant
@dravenugopalmodicare19363 жыл бұрын
will do it in the coming days.
@prasannaln66292 жыл бұрын
Adike small drafing agthide and aduvrka Kathi agthide hen madbeku
@latadesignerboutique93202 жыл бұрын
Very useful information sir
@ravichandrtattimani64353 жыл бұрын
Capsicum ge hakbahuda sir
@bharatgouda55423 жыл бұрын
Gud Morning Sir. 💐 *. ಪ್ರಾಡಕ್ಟ್ ಬಗ್ಗೆ ಕೇಳಿದೆ. ತುಂಬಾ ಇಷ್ಟವಾಯಿತು. 100 ಅಡಿಕೆ ಗಿಡಕ್ಕೆ 3 ವರ್ಷ ಆಗಿದೆ. 50 ಅಡಿಕೆ ಗಿಡಕ್ಕೆ 5 ವರ್ಷ ಆಗಿದೆ. ಯಾವ ಪ್ರಮಾಣದಲ್ಲಿ, ವರ್ಷಕ್ಕೆ ಎಷ್ಟು ಬಾರಿ Active 80 Gold Active Zym Active Max ನೀಡಬೇಕು ತಿಳಿಸಿ ಸರ್. 🙏
@sujuajjanda46283 жыл бұрын
Good modicare morning sir,sir give me information to black pepper form the modicare agriculture product
@sujuajjanda46283 жыл бұрын
And sen me u r contact Number plz
@dravenugopalmodicare19363 жыл бұрын
9886371630
@naveencv9222 жыл бұрын
Sir good modicare morning I my native from Mandy district I need help how use my modi care agriculture products in summer came
@CSCCENTREHonnali20242 жыл бұрын
Tq sm sir
@dravenugopalmodicare19362 жыл бұрын
🙏🙏
@sheikbasha79324 ай бұрын
Dr. Soul First Earth Foundation Karaoke NPK. (19:19:19, 20:20:00:13, 10:26:26, MOP, DAP.. SSP) Micro nutrient.. Macro nutrients.. Spray.. Bordo... Chicken manure.. Goat Manure.. Cow dung.. Vermi Compost What is the right practice.... Package of Practice... Dosage... Types of apply cycle..... Routine practice...
@SiddalingeshwarValsangad-ge1tx4 ай бұрын
🌷🌹😊👍🙏🙏🙏🙏sir ನಾನು 1000ಗಿಡಗಳಿಗೆ ತಮ್ಮ ಈ ಪದ್ಧತಿ ಅದವಳಿಸಿ ಕೊಳ್ಳಲು ಇಚ್ಛೆಸುತ್ತಿದ್ದೇನೆ, ತಮ್ಮ ಇನ್ನೊಂದು ವಿಡಿಯೋ ಸಂಪೂರ್ಣ ತಿಳಿದುಕೊಂಡಿದ್ದೇನೆ, ನನಗೆ ಬೇಕಾದ ಮೋದಿ products ಯಾವುದು ಎಷ್ಟು ಬೇಕು ಮತ್ತು ಅವುಗಳ ಬೆಲೆ ಬಗ್ಗೆ ತಿಳಿಸಿ 🙏🙏🙏
@sathishs95408 ай бұрын
One ykarg thgaluva Welch yhstte
@megharajraddi2 жыл бұрын
ನಮಸ್ತೆ ಸರ್ ನಮಗೆ ಭತ್ತದ ಬೆಳೆಗೆ ಯಾವ ರೀತಿ ಉಪಯೋಗ ಮಾಡಬೇಕು ದಯವಿಟ್ಟು ಸ್ವಲ್ಪ ತಿಳಿಸಿ
@Gagandeep-wj4tr Жыл бұрын
Water 1 gidaki estu
@bhavyapoojary71912 жыл бұрын
Sir🙏.ಮಲ್ಲಿಗೆ ಗಿಡ್ಡಕ್ಕೆ Active max, Activezyme. ಎಷ್ಟು ಹಾಕಬೇಕು. Pot ಅಲ್ಲಿ ಇದೆ ಗಿಡ್ಡ.6month ಆಯಿತು. Active 80 ಒಂದೇ spary ಮಾಡ್ಲಿಕ. ಅಥವಾ ಬೇರೆ Fertilizer ಜೊತೆ ಮಿಕ್ಸ್ ಮಾಡ್ಲಿಕ. active80.ಎಷ್ಟು ಪ್ರಮಾಣ ದಲ್ಲಿ ಹಾಕ್ಬೇಕು Active80
@chandrashekharahp3663 Жыл бұрын
Sir ಅಡಕೆಯಲ್ಲಿ activzyme and activemax ಯೆರಡನ್ನೂ ಉಪಯೋಗಿಸಬೇಕಾ ಅಥವಾ activemax ಉಪಯೋಗಿಸಿದರೆ ಸಾಕ ತಿಳಿಸಿ
@anandmurthy869310 ай бұрын
price per ltr
@nagarathnamodicaredemo53613 жыл бұрын
Sir please give detail proportions of active 80 2 to 4 plants surrounding house
@dravenugopalmodicare19363 жыл бұрын
Active 80 ಮಳೆಗಾಲದಲ್ಲಿ ಬೇಕಾಗುವುದಿಲ್ಲ, active zyme or active max ಕೊಡಬಹುದು
@venkatvenky31473 жыл бұрын
Uouohi
@nethrakenaje19943 жыл бұрын
Super sir
@vishwanathagowda12983 жыл бұрын
Sir ಅಡಿಕೆ ಗಿಡ ನೆಟ್ಟು 2 ತಿಂಗಳು ಐತು ಅದಕ್ಕೆ ಉಪಯೋಗಿಸ ಬೇಕ ಬೇಡ್ವಾ sir,ಮತ್ತೆ ಉಪಯೋಗಿಸಿದರೆ ಯಾವ ರೀತಿಯಲ್ಲಿ ಉಪಯೋಗಿಸಬೇಕಾಗುತ್ತದೆ sir....
@chandrashekhars36213 жыл бұрын
ಜೋಳ ಬೆಳೆ ಬಗ್ಗೆ ಹೇಳಿ sir
@nagarajraju6816 Жыл бұрын
ಅಡಿಕೆಯ ಬಗ್ಗೆ ಮಾಹಿತಿ ತಿಳಿಸಿ
@dravenugopalmodicare1936 Жыл бұрын
Complete package for arecanut 👇 kzbin.info/aero/PLP2tvtXYhEK6Ex-wMBpGq7Y2DZoqVgIAp
@Rajukr-x3z6 ай бұрын
ಅಡಿಕೆಗೆ ಭೂಮಿಗೆ ಸೇರಿಸುವುದೇ ನಮಗೆ ಉತ್ತರ ಬೇಕು
@paramanandchandakavate97652 жыл бұрын
ತಾಳೆ ಮರಗಳಿಗೆ ಯಾವ ರೀತಿ ಉಪಯೋಗಿಸಬೇಕು
@manusamratmanusamrat58312 жыл бұрын
Sir ಬಾಳೆ ಬೆಳೆಗೆ ತಿಳಿಸಿ ಕೊಡಿ
@Alwayspavan2263 жыл бұрын
ನಮ್ದು ಆಡಿಕೆ ಗಿಡ ರೋಗ ಬಂದು ಗಿಡ ಹೋಗ್ತಿದವೆ ಏನ್ products akbeku heli sir
@shivanandhugar73172 жыл бұрын
W
@bairavakb23833 жыл бұрын
Sir call Madi kelabahuda information ..hagidre pH number Kodi sir please
@dravenugopalmodicare19363 жыл бұрын
ಖಂಡಿತಾ. 9886371630
@irshadsir180311 ай бұрын
Congress
@nithyanandamaniyani46563 жыл бұрын
10 ಅಡಿಕೆ ಸಸಿಗೆ 1 ವರ್ಷ ಆಗಿದೆ ಎಷ್ಟು ml ಆಕ್ಟಿವ್ 80 ಆಕ್ಟಿವ್ max ಆಕ್ಟಿವ್ zm ಹಾಕಬೇಕು
@dravenugopalmodicare19363 жыл бұрын
1 ಗಿಡಕ್ಕೆ ಕನಿಷ್ಠ 10ml activ max ಅಥವ activ zyme. 5ml active 80 ಅಥವ activ 80 gold
@ganeshsg84482 жыл бұрын
ಅಡಿಕೆ ಬೆಳೆ ಅಣಬೆ ರೊಗಕೆ ಔಷದಿ ತಿಳಿಸಿ ಸಾರ್
@bhavyanaik79262 жыл бұрын
ದ್ರಾಕ್ಷಿ ಬೆಳೆಗೆ ಸರ್ ಹೇಗೆ ಬಳಸಬೇಕು
@irshadsir180311 ай бұрын
Hello
@kiranjosephdsouza74972 жыл бұрын
Hello sir
@hereyougoentertainment36913 жыл бұрын
ನೀರು ಸೇರಿಸಿ ಹಾಕಿ ಬೇಕಾ? ಎಷ್ಟು ನೀರಿಗೆ ಎಷ್ಟು ಎಂ ಎಲ್ ಹಾಕಬೇಕು
@dravenugopalmodicare19363 жыл бұрын
ವಿಡಿಯೋ skip ಮಾಡದೇ ನೋಡಿ. ವಿಡಿಯೋದಲ್ಲಿ ಹೇಳಿದ್ದೇನೆ
@adarshkumaradarshkumar34963 жыл бұрын
Sir ಅಡಿಕೆ ಮರಕ್ಕೆ decomposar hakutheve adar jothe active max.or active zyme serisi hakabahuda ತಿಳಿಸಿ dosage ತಿಳಿಸಿ.
@rajeevshetty34882 жыл бұрын
Same question is mine
@rekhau45442 жыл бұрын
Any Network marketing no use
@NAMASTEKARNATAKA.3002 жыл бұрын
ಇದು network marketing ಅಂತ ಯಾರ ಹೇಳಿದ
@bharath34332 жыл бұрын
Sugar cane
@bharath34332 жыл бұрын
Sugarcane
@bahubalia5593 Жыл бұрын
ಸರ್ activmax ಅಲ್ಲಿ ಇರುವ ಪೋಷಕಾಂಶಗಳು ಬಗ್ಗೆ ಮಾಹಿತಿ ಹೇಳಿ ಸರ್ ಮತ್ತು Activzyme ಅಲ್ಲಿ ಇರುವ ಪೋಷಕಾಂಶಗಳು ದಯವಿಟ್ಟು ಹೇಳಿ ಸರ್
@LaxamappaHH2 жыл бұрын
Sir chelli
@kiranjosephdsouza74972 жыл бұрын
Information beku
@geethaacharya86062 жыл бұрын
ಅಡಿಕೆ ಬೆಳೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಕೊಳ್ಳ ಬೇಕಿತ್ತು ಸರ್. ದಯವಿಟ್ಟು ಎಷ್ಟು ರೇಶ್ಯು ನಲ್ಲಿ ನಮ್ಮ ಅಗ್ರಿ ಪ್ರಾಡಕ್ಟ್ ನ್ನೂ ಉಪಯೋಗ ಮಾಡಬೇಕು ಅಂತ ತಿಳಿದ ಬಹುದೇ ಸರ್. ನನ್ನ ಊರು ಮಂಗಳೂರು, ದಕ್ಷಿಣ ಕನ್ನಡ. ಇಲ್ಲಿ ಅಡಿಕೆ ಕೃಷಿ ,ಬತ್ತ ಜಾಸ್ತಿ ಇದೆ. ಹಾಗೆಯೇ ಕೆಲವು ಕಡೆ ಅಡಿಕೆಯಲಿ ಒಂದು ರೋಗ ಕೂಡ ಇದೆ. ಅಂದ್ರೆ ಗಿಡದ ಎಳೆಗಳು ತಿರುಚಿ, ಹಳದಿ ಬಣ್ಣ ಆಗ್ತಿದೆ, ಹಾಗೆಯೇ ಅಡಿಕೆ ಕೂಡ ಬೇಗನೆ ಬಿದ್ದು ಹೋಗ್ತಿದೆ ಇದಕ್ಕೆ ಏನು ಕಾರಣ ಮತ್ತು ಯಾವ ಪ್ರಡಕ್ಟ್ ಎಷ್ಟು ಪ್ರಮಾಣದಲ್ಲಿ , ಹೇಗೆ ಕೊಡಬಹುದು ಸರ್
@geethaacharya86062 жыл бұрын
ದಯವಿಟ್ಟು ಉತ್ತರಿಸಿ🙏🙏 ಸರ್
@geethaacharya86062 жыл бұрын
ನುಸಿ ರೋಗ ಇದೆ ಅಂತ ಗೊತ್ತಾಗಿ ದೇ ಸರ್. ಇದಕ್ಕೆ ಏನು ಪರಿಹಾರ ಸರ್ ದಯವಿಟ್ಟು ತಿಳಿಸಿ