Рет қаралды 52,062
ಅದು ಗಂಡು ದಿಕ್ಕಿಲ್ಲದ ಕುಟುಂಬ.. ಒಂದಲ್ಲ, ಎರಡಲ್ಲ ಮೂರು ಹೆಣ್ಣು ಜೀವಗಳಿಗೆ ತನ್ನವರು ಅಂತ ಯಾರು ಇರಲಿಲ್ಲ. ಬದುಕು ಸಾಗಿಸೋಕೆ ಒಂದು ಬೆಚ್ಚನೆಯ ಸೂರಿಗಾಗಿ ಆ ಸಹೋದರಿಯರು ಪಟ್ಟ ಯಾತನೆ ದೇವರೇ ಬಲ್ಲ. ಆನೇಕ ವರ್ಷಗಳ ಬಳಿಕ ಇದೀಗ ಈ ಸಹೋದರಿಯರ ಮುಖದಲ್ಲಿ ಮಂದಹಾಸ ಮೂಡಿದೆ. ಸಮಿತಿ ಹಾಗೂ ದಾನಿಗಳ ನೆರವಿನಿಂದಾಗಿ ಬಡ ಕುಟಂಬಕ್ಕೆ ನೆಮ್ಮದಿಯ ಆಶಾಕಿರಣ ಮೂಡಿದೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma