moharm song ಸವದತ್ತಿ ರಾಮಪುರಸೈಟಿನ ನಡುವಿನಹಳ್ಳಿಗ್ರಾಮದ ಶ್ರೀಲಾಲಸಾಬವಲಿ&ಮೌಲಾವಲಿಶರಣರ ಸತ್ಯಘಟನೆ ಆಧಾರಿತಭಕ್ತಿಗೀತೆ

  Рет қаралды 92,265

mudakanna morab bhakthi geethegalu

mudakanna morab bhakthi geethegalu

Жыл бұрын

ಸೌದತ್ತಿ ರಾಮಾಪುರ್ ಸೈಟಿನ ನಡುವಿನಹಳ್ಳಿ ಗ್ರಾಮದ ಶ್ರೀ ಲಾಲ್ ಸಾಬವಲಿ ಮತ್ತು ಮೌಲಾ ವಲಿ ಶರಣರಸತ್ಯ ಘಟನೆ ಆಧಾರಿತ ಮೊಹರಂ ಭಕ್ತಿಗೀತೆ
📝📝ಮಲ್ಲೇಶ ಪೂಜಾರ
🎧🎤ಮುದುಕಣ್ಣ ಮೋರಬ 🎹ಸಂಗೀತ src ಮುದೊಳ್ 📢🎧🎤ಧ್ವನಿ ಮುದ್ರಣ ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ ಈ ಗೀತೆಯನ್ನುಕೇಳಿ ಶೇರ್ ಮಾಡಿ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಲಾಲಸಾಬ್ ವಲಿ ಮತ್ತು ಮೌಲವಲಿ ಕೃಪೆಗೆ ಪಾತ್ರರಾಗಿ....💐💐 ಈ ಗೀತೆ ಹೊರಗಡೆ ತಂದವರು ಸೌದತ್ತಿ ರಾಮಾಪುರ ಸೈಟಿನ ನಡುವಿನಹಳ್ಳಿ ಗ್ರಾಮದ ಸರ್ವ ಧರ್ಮದ ಸಕಲ ಸದ್ಭಕ್ತರು
ಮಲ್ಲೇಶ್ ಪೂಜಾರ ಸಾ ಸಂಭಾಪುರ ಹಾಗೂ ಮುದುಕಣ್ಣ ಮೊರಬ ಮತ್ತು
ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ ಮುತ್ತು
ಆಹೆಟ್ಟಿ ಗ್ರಾಮದ ಸರ್ವಧರ್ಮದ ಸಕಲ ಸದ್ಭಕ್ತರು ಈ
ಭಕ್ತಿಗೀತೆಯನ್ನು ಕೇಳಿ ಹೆಚ್ಚು ಹೆಚ್ಚು ಶೇರ್ ಮಾಡಿ
ಲಾಲ್ ಸಾಬಒಲಿ ತಾಯಿಯ ಕೃಪೆಗೆ ಪಾತ್ರರಾಗಿ
ಸಾಹಿತ್ಯ= ಮಲ್ಲೇಶ ಸಂಭಾಪುರ 7353053549
ಗಾಯಕರು= ಮುದುಕನ್ನ ಮೊರಬ
9019815152
ಧ್ವನಿ ಮುದ್ರಣ= ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ 8217841842
ವಾದ್ಯಗೋಷ್ಠಿ= ಎಸ್ ಆರ್ ಸಿ ಮುಧೋಳ
ಈ ಗೀತೆಯನ್ನು ಕೇಳಿ ಸತ್ಯಶರಣರು ಹಾಗೂ ಬಿ ಬಿ ಫಾತಿಮಾ ತಾಯಿಯ ಕೃಪೆಗೆ ಪಾತ್ರರಾಗಿ ಆನಂದಿಸಿ 🌸🙏🙏🙏🙏🙏🌸
___________________________________#moharamvideosong#mudakannamorabnewmoharamsong#rivayatihadugalu#hejjemeladapadagalu#kannadavideosongs#beebipatimatayibhaktigeete #mudakannamorab#beebipatimagite
ಈ ಗೀತೆಯನ್ನು ಸೌದತ್ತಿ ರಾಮಾಪುರಟಿನ ನಡುವಿನಹಳ್ಳಿಗ್ರಾಮದ ಎಲ್ಲಾ ಸರ್ವಧರ್ಮದ ಭಕ್ತಾದಿಗಳಿಂದ ಹೊರ ತರಲಾಗಿದೆ ಈ ಭಕ್ತಿಗೀತೆಯನ್ನು ಹಾಡಿದ ಕಲಾವಿದರು ಮುದುಕಣ್ಣ ಮರಬ ಇವರ ಮೊಬೈಲ್ ನಂಬರ್ 9019815152 ಈ ಗೀತೆಗೆ ಸಾಹಿತ್ಯ ಬರೆದವರು ಮಲ್ಲೇಶ್ ಸಂಭಾಪುರ್ ಹಾಗೂ ಡಿಜೆ ಮಾಡಿದವರು ಎಸ್ ಆರ್ ಸಿ ದನಿಮುದ್ರಣ ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ ಮೊ 8217841842. ಪ್ರೋತ್ಸಾಹ ಹಾಗೂ ಸಹಕಾರ ನೀಡಿದವರು ಶಿರೂರು ಗ್ರಾಮದ ಸರ್ವ ಧರ್ಮದ ಎಲ್ಲಾ ಭಕ್ತಾದಿಗಳು ಈ ಗೀತೆಯನ್ನು ಕೇಳಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಯಾಕೆಂದರೆ ಇನ್ನೆಲ್ಲಾ ಬರುವ ಭಕ್ತಿಯ ಹಾಡುಗಳು ಹಾಗೂ ಜಾನಪದ ಹಾಡುಗಳು ವಿಡಿಯೋ ಸಾಂಗ್ ಗಳು ನನ್ನ ಚಾನೆಲ್ ನಲ್ಲಿ ಬರುತ್ತವೆ ನಾನು ಮೊದಲ ಹಾಕಿದ ವಿಡಿಯೋ ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪುತ್ತದೆ ಹಾಗೂ ಈ ಕಲಾವಿದನನ್ನು ಬೆಳೆಸಿ ಹಾರೈಸಿ ಇಂತಿ ನಿಮ್ಮ 🙏🙏ಮುದುಕಣ್ಣ ಮೊರಬ🙏🙏______________________________________________
______________________________________________
#savadattimoharammbhaktisong
#mudakannamorabnewsong
#lalasabavalimoulavalibibipatima
#savadattiramapurasaitanaduvinahallimoharammsong
#lalasabavalimoharammsong
#moharamvidiobhaktisong
#mudukannamoraba
#malleshsambhapura
#bibipatima
#ahettimoharmmvideosong
#bibipatimasong
#moharambhaktigeete
#moharamvidiogeete
#hejjesongs
#hejjemela #moharl #bhaktitsong #moharmjanapadasong

Пікірлер: 25
@Imimim-ix2qe
@Imimim-ix2qe 3 ай бұрын
❤❤❤❤❤
@trivenissagarkannadavlog
@trivenissagarkannadavlog Жыл бұрын
ಸೂಪರ್ ಅದ್ಭುತ ಹಾಡು ತುಂಬಾ ಚೆನ್ನಾಗಿದೆ ಒಳ್ಳೆ ಹಾಡು ಚೆನ್ನಾಗಿದೆ ಶೇರಿಂಗ್ ಮಾಡಿದಕ್ಕೆ ತುಂಬಾ ಧನ್ಯವಾದಗಳು ಸರ್ 👌👌👍🙏🙏
@gicchigiligilimudakannamor2314
@gicchigiligilimudakannamor2314 Жыл бұрын
TQ ri nimm ಅಭಿಮಾನಕ್ಕೆ ನಾವು ಚಿರ ಋಣಿ 🙏🙏
@user-ls7ns7ie4c
@user-ls7ns7ie4c 15 күн бұрын
@@gicchigiligilimudakannamor2314 hhv
@Mohammad.SharifKharadi
@Mohammad.SharifKharadi Ай бұрын
❤❤❤❤❤❤❤
@gicchigiligilimudakannamor2314
@gicchigiligilimudakannamor2314 Ай бұрын
❤️
@kallayyahiremath483
@kallayyahiremath483 Ай бұрын
ನಮ್ಮೂರ ಲಾಲಾಸವಲಿ &ಮೌಲಾವಲಿ ದೇವರು 🙏🙏🙏🙏
@gicchigiligilimudakannamor2314
@gicchigiligilimudakannamor2314 Ай бұрын
ದನ್ಯವಾದಗಳು
@manjulangoti8613
@manjulangoti8613 4 ай бұрын
Super song ❤
@tolatolamujawar4324
@tolatolamujawar4324 Жыл бұрын
Super
@muttusbydagi
@muttusbydagi Жыл бұрын
🙏🙏💞😍
@djmaheshpudakalakattipudakalak
@djmaheshpudakalakattipudakalak Жыл бұрын
🎉🎉🎉🎉 super song lyrics
@sameerdev6809
@sameerdev6809 Жыл бұрын
😇
@kallayyahiremath483
@kallayyahiremath483 Ай бұрын
🙏🙏🙏🙏🙏ಸಂಗೀತ &ಸಾಹಿತ್ಯ ಸೂಪರ 💐🙏
@gicchigiligilimudakannamor2314
@gicchigiligilimudakannamor2314 Ай бұрын
ದನ್ಯವಾದಗಳು
@moulalimantoor2116
@moulalimantoor2116 Жыл бұрын
Super Sir 🌹🙏🙏🌹
@praveenambiger6249
@praveenambiger6249 3 ай бұрын
Nammurina devaru ❤🎉
@gicchigiligilimudakannamor2314
@gicchigiligilimudakannamor2314 3 ай бұрын
Tq brother 🤝
@SachinSachin-p7q
@SachinSachin-p7q 3 күн бұрын
Praveena brother nin number kodu nim ura devrige barabeku
@SunilBasavanabagewadi
@SunilBasavanabagewadi Жыл бұрын
Masti ke song wonderful 👏
@Abhishek_Samagar
@Abhishek_Samagar Жыл бұрын
#ramapursite
@adildandin3931
@adildandin3931 Ай бұрын
❤❤❤❤❤
@gicchigiligilimudakannamor2314
@gicchigiligilimudakannamor2314 Ай бұрын
ಧನ್ಯವಾದಗಳು
@Mohammad.SharifKharadi
@Mohammad.SharifKharadi Ай бұрын
❤❤❤❤❤
@gicchigiligilimudakannamor2314
@gicchigiligilimudakannamor2314 Ай бұрын
❤️
Son ❤️ #shorts by Leisi Show
00:41
Leisi Show
Рет қаралды 4,8 МЛН
Amazing weight loss transformation !! 😱😱
00:24
Tibo InShape
Рет қаралды 65 МЛН
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН
Kannada moharama song 8
56:07
Revanasidda Dyamugol
Рет қаралды 3 МЛН
Handanoora Sukshetra Nadinolu
14:53
Venkatesh Mitta,Chandrahasa Mitta,Daulatraja Mitta - Topic
Рет қаралды 248 М.
Son ❤️ #shorts by Leisi Show
00:41
Leisi Show
Рет қаралды 4,8 МЛН