Moodabidre Days | episode 03 | Vinayvlogs | Gubbicreations

  Рет қаралды 459,562

Gubbi Studio

Gubbi Studio

Күн бұрын

Travelled 350KM without spending single rupee. ( from madikeri to moodabidiri & moodabididri to madikeri )
i am presenting this video as epsiodes. i hope you all will like this video. thanking you.
vinaya
Shringeri vlog : • Madikeri to Shringeri
Moodabidre days Vlog:
• Moodabidri Days
Let’s Connect:
My instagram link - / vinaykumarvinu_
My mail id - vinaykumarvinu1997@gmail.com
#moodabidre #vlogsmoodabidre #moodabidrevlogs #mangalore #hubli #kgf #banglore #kannadavlogs #shringeri #coorgvlogs #madikeri #trendingvideo
#KGFChapter2 #RockingStarYash #SulthanaSong #KGFChapter2Songs #KGFChapter2Teaser #HombaleFilms #RockingStarYash #KGF2 #KGFChapter2KannadaMovie #KGFChapter2KannadaTrailer #KGFChapter2KannadaTeaser #KGFChapter2MovieSongs #KGFChapter2KannadaMovieSongs #ToofanKGFChapter2 #SrinidhiShetty
#PrashanthNeel #VijayKiragandur #LahariMusic #KannadaSongs #KannadaNewSongs

Пікірлер: 681
@husensabladder8258
@husensabladder8258 2 жыл бұрын
ಹೌದು ಬ್ರೊ ನಾನು ಒಂದು ದಿನ ಒಂದು ಊರಿಗೆ ಹೋಗಿದ್ದೆ ಹೋಗುವ ದಾರಿ ಮಧ್ಯದಲ್ಲಿ ತುಂಬಾ ಹಸಿವು ಆಗಿತ್ತು ಸುತ್ತಾಮುತ್ತಾ ನೊಡಿದ್ರೆ ಯಾರು ಇಲ್ಲ ..ಸ್ವಲ್ಪ ಮುಂದಕ್ಕೆ ನೆಡೆದ ಮೇಲೆ ಒಂದು ಜಮೀನು ಕಾಣಿಸಿತು ಆ ಜಮೀನಿನಲ್ಲಿ ವಯಸ್ಸಾದ ಇಬ್ರು ಅಜ್ಜ - ಅಜ್ಜಿ ಇದ್ರು .. ಅವರನ್ನ ನೋಡಿ ನೀರನ್ನಾದ್ರು ಕೇಳಿ ಕುಡದ್ರೆ ಆಯ್ತು ಅಂತ ಅವರ ಬಳಿ ಹೋಗಿ ಅಮ್ಮ ಸ್ವಲ್ಪ ಕುಡಿಯುವುದಕ್ಕೆ ನೀರು ಕೊಡಿ ಎಂದ ಅವರು ನನ್ನ ಮುಖದ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಗ ಊಟ ಮಾಡು ಅಂತ ಹೇಳಿದ ಮಾತು ಕೇಳಿ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ಬಂದೇ ಬಿಟ್ಟಿತು...,. ಇವತ್ತಿಗೂ ಅವರನ್ನ ಮರಿಯಾಲೂ ಸಾಧ್ಯವಿಲ್ಲ ... ಹಸಿವು ತುಂಬಾ ಪಾಠ ಕಲಿಸುತ್ತದೆ...ಸೊ ಸೂಪರ್ ಬ್ರೊ ಇವರ್ ವಿಡಿಯೋ ತ್ಯಾಂಕಿಯೂ
@gubbicreations4679
@gubbicreations4679 2 жыл бұрын
Thanks bro❤
@shashikalagk9188
@shashikalagk9188 2 жыл бұрын
👌👌vidyo
@muneshmath8138
@muneshmath8138 2 жыл бұрын
ಹೋಗುವ ಗುರಿ ತಿಳಿಯಲಿಲ್ಲ
@radha2311
@radha2311 2 жыл бұрын
A1¹
@prcreations714
@prcreations714 2 жыл бұрын
@@muneshmath8138 😂🔥
@bhyrappam7145
@bhyrappam7145 2 жыл бұрын
ಎಷ್ಟೋ ಸಲ ಅವರು ಊಟ ಕೊಟ್ಟಿಲ್ಲ ಅಂದ್ರೇ ಅದು ತಪ್ಪಲ್ಲ.. ಯಾಕಂದ್ರೆ ಅಪರಿತರಿಂದ ಎಷ್ಟೋ ಅನಾಹುತಗಳು ಆಗಿವೆ. ಹಾಗಾಗಿ ನಾವು ಎಲ್ಲರನ್ನೂ ಸಮನಾಗಿ ಸ್ವೀಕರಿಸಬೇಕು...
@ashrafmk8741
@ashrafmk8741 2 жыл бұрын
ಇನ್ನೊಮ್ಮೆ ಈ ತರ ಊಟಕ್ಕೆ ಹೋಗುವಾಗ ಎರಡು ಚಾಕಲೇಟ್ ಜೇಬಲ್ಲಿ ಇರಲಿ ಯಾಕಂದ್ರೆ ಊಟ ಮುಗಿಸಿ ಹೊರಡೋ ವೇಳೆ ಆ ಮಕ್ಕಳಿಗೆ ಚಾಕ್ಲೆಟ್ ಕೊಟ್ರೆ ಹತ್ತು ವರ್ಷ ಬಿಟ್ಟು ನೀವು ಹೋದ್ರು ನಿಮ್ಮನ್ನು ನೆನಪಿಟ್ಕೊಳ್ತಾರೆ🤗🤗🤗🤗🤗
@Ashfaqashualady
@Ashfaqashualady 2 жыл бұрын
ಆ ತರ ಮಾಡಿದ್ರೆ ಊಟ ಕೊಟ್ಟವ್ರೆ ಹಿಡ್ಕೊಂಡು ಬಡೀತಾರೆ ಮಕ್ಕಳ ಕಳ್ಳ ಅಂತ ಜನ ಎಷ್ಟು ಒಳ್ಳೆಯವರೋ ಅಷ್ಟೇ ಪರಿಸ್ಥಿತಿಯ ಕೈಗೊಂಬೆಗಳು
@ashrafmk8741
@ashrafmk8741 2 жыл бұрын
@@Ashfaqashualadyಮಕ್ಕಳನ್ನು ಕದಿಯುವವರು ನೇರ ಮನೆಗೆ ಬಂದು ಊಟ ಮಾಡಿ ಮಕ್ಕಳನ್ನು ಕದ್ದು ಕೊಂಡು ಹೋಗಲ್ಲ ಅನ್ನೋ ಸಾಮಾನ್ಯ ಪರಿಜ್ಞಾನ ಮನೆಯವರಿಗೂ ಇರುತ್ತೆ
@Rama555k
@Rama555k 5 ай бұрын
Best reply suggestion by Ashraf. Bhai
@ಆಕಾಶ್-ಶ8ಲ
@ಆಕಾಶ್-ಶ8ಲ 2 жыл бұрын
Bro superb bro neen❤️ ಯಾವುದೇ ಒಬ್ಬ ಮನುಷ್ಯನಿಗೆ ಅಹಂ ಮತ್ತೆ ಮಹಧಹಂ ಅನ್ನೋ ಒಂದು ಮನೋಬವ ಇದ್ದೆ ಇರುತ್ತೆ ಇವನ್ನ ನಿಗ್ರಹಿಸೊದು ತುಂಬಾ ಕಷ್ಟ ನೀನು ಎರಡನ್ನೂ ಬಿಟ್ಟಿದೀಯ ಒಳ್ಳೇದು ಆಗುತ್ತೆ all the best
@gubbicreations4679
@gubbicreations4679 2 жыл бұрын
😍
@siddhumgss4108
@siddhumgss4108 2 жыл бұрын
Sir nim number kodi sir
@ಆಕಾಶ್-ಶ8ಲ
@ಆಕಾಶ್-ಶ8ಲ 2 жыл бұрын
@@siddhumgss4108 heli bro enukke
@rohithcs9330
@rohithcs9330 2 жыл бұрын
Bjqp
@Dearappu18
@Dearappu18 2 жыл бұрын
ಅದ್ಭುತವಾದ ಅನುಭವ. ಅನುಭಾವಗಳು ಜೀವನವನ್ನು ಕಟ್ಟಿಕೊಡುತ್ತೆ. ಕಠಿಣ ಜೀವನ ಮುಕ್ತಿಗೆ ದಾರಿ ತೋರಿಸುತ್ತದೆ . ಇದು ನಾನತ್ವದ ನಾಶದ ದಾರಿ .😍😍😍
@santoshbhayagondi1254
@santoshbhayagondi1254 2 жыл бұрын
ನೀವು ಫ್ರಿಯಾಗಿ ಊಟ ಮಾಡಿದ್ರೆ ಆ ಋಣ ನಿಮ್ಮ ಮೇಲೆ ಹಾಗೆ ಉಳಿಯುತ್ತೆ
@chandrakantnaik4750
@chandrakantnaik4750 2 жыл бұрын
ನಿಮಗೆ ಊಟ ನೀಡಿರುವ ಮನೆಯವರಿಗೆ ದೇವರು ಒಳ್ಳೆಯದು ಮಾಡಲಿ.. ನಿಮಗೂ ಕೂಡ ಒಳ್ಳೆಯದಾಗಲಿ..🙏
@charanbj5577
@charanbj5577 2 жыл бұрын
ಮೊದಲ ಎಪಿಸೋಡ್ ಇಂದ ಕೂಡ ಬಹಳ ಚೆನ್ನಾಗಿ ಬರುತ್ತಿದೆ. ಮಾನವೀಯತೆ ಇದೆ ಎಲ್ಲಾ ಕಡೆ. ಒಂದು ತುತ್ತು ಊಟ ಕೊಡಲ್ಲ‌ ಅಂತ ಯಾರೂ ಹೇಳಲ್ಲ. ❤👌👌 ಅದರೆ ಕೆಲವರಿಗೆ ಭಯ ಇರುತ್ತೆ ಯಾರಪ್ಪಾ ಇವರು ಅಂತ‌. ಕೆಲವರಿಗೆ ಕೊಡುವ ಮನಸ್ಸಿರುತ್ತೆ ಅವರಿಗೇ ಇರಲ್ಲ.😔😔😔😔😔
@devarajr5004
@devarajr5004 2 жыл бұрын
ನಿಜ
@dangerboy1111
@dangerboy1111 2 жыл бұрын
Absolutky right
@PraveenPp-vf5bt
@PraveenPp-vf5bt 2 жыл бұрын
Bro uta kodvru edre ange kodalla. Anvvru edre e kaldalli yalla tara jangalu edre
@hongiranas2817
@hongiranas2817 2 жыл бұрын
ಹೌದು
@abhimantravelsmoodabidri
@abhimantravelsmoodabidri 2 жыл бұрын
ನಮ್ಮ ದಕ್ಷಿಣ ಕನ್ನಡ ದಲ್ಲಿ ಯಾವನು ಹೋಗಿ ಯಾರ ಮನೆಗೆ ಹೋದರು(ಜಾತಿ ಮತ ಬೇಡವಿಲ್ಲದೆ)ಉಟ ಕೇಳಿದರೆ ಇಲ್ಲ ಎಂಬ ಪರಿಸ್ಥಿತಿ ಉದ್ಭವಿಸುವುದಿಲ್ಲ
@sagarraj6241
@sagarraj6241 2 жыл бұрын
ನನಗೆ ಈ ಒಂದು ವೀಡಿಯೋ ತುಂಬಾ ಇಷ್ಟ ಆಯ್ತು ನೋಡ್ತಾ ಇದ್ದೆ ಕುತೂಹಲ ಮತ್ತೆ ಅಭಿಮಾನ ಹೆಚ್ಚಾಗುತ್ತಾ ಇತ್ತು ನಾವೂ ನಿಮ್ಮ ಜೋತೆ ಇರೋ ಫೀಲ್ ಆಯ್ತು
@gubbicreations4679
@gubbicreations4679 2 жыл бұрын
Nanagu nivella nanna prayanadalli iro feel agutte. Niv istu support madtirodu nodi, nimma mele nangu abhimana hecchagtide💞
@vishwanathvishwa5325
@vishwanathvishwa5325 2 жыл бұрын
ವಿಭಿನ್ನ ಶೈಲಿಯ ಪ್ರಯತ್ನಕ್ಕೆ ನನ್ನದೊಂದು ನಮಸ್ಕಾರ 🙏
@thippeswamythippeswamy9079
@thippeswamythippeswamy9079 2 жыл бұрын
ಸೂಪರ್ ಬ್ರೋ ವಿಡಿಯೋ ತುಂಬಾ ಚಂದ ಮೂಡಿ ಬಂದಿದೆ ಮೊದಲ ಮನೆ ಅವರ ರಿಯಾಕ್ಷನ್ ನೋಡಿ ಭಯ ಆಯ್ತು ಆದ್ರೂ ಹೇಗೋ ಊಟ ಸಿಕ್ತು ಹೀಗೆ ಯಾವಾಗ್ಲೂ Vlog ಮಾಡ್ತಾ ಕುಷಿ ಯಾಗಿರಿ ಬ್ರೋ 🥰🤗❤️🌹💐👍
@gubbicreations4679
@gubbicreations4679 2 жыл бұрын
Thanks anna😍
@ananyak6197
@ananyak6197 2 жыл бұрын
1 ದಿನ ಕಾದಿದಕ್ಕೂ ಅದ್ಭುತವಾದ ವೀಡಿಯೋವನ್ನು ಹಾಕಿದ್ರಿ..🎉🤗
@gubbicreations4679
@gubbicreations4679 2 жыл бұрын
Thanks for watching😍
@royalballal968
@royalballal968 2 жыл бұрын
Super anna.. Nammoor moodbidri... ... Nim. Ella video supr... Moodbidri li thumba place and food jana sakkath ide enjoy madi... Tk cr..... Kambula, basadi etc jolly madi...
@jaanvivm1830
@jaanvivm1830 2 жыл бұрын
Nijwaglu namma deshadalli especially namma Karnatakadalli innu Manaveeyate ide. Nanu heege omme dari tappi puttur ge hodaga yaaro papa nange uta ella kottu, nanu hogbekada jagakke sariyagi Talupisidru. Nimma video adanna nenapisitu. Thank you...
@santosh_meti
@santosh_meti 2 жыл бұрын
ಕಾಮೆಂಟ್ ಅಲ್ಲಿ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ಆದ್ರೆ ಮುಂದೆ ನಿಮ್ ಚಾನೆಲ್ ದೊಡ್ಡ ಮಟ್ಟದ್ ಹೆಸರು ಮಾಡುತ್ತೆ.... All the best....👐
@dineshbantwal1363
@dineshbantwal1363 2 жыл бұрын
By Pass Rod bantwal yenkl uoru
@iamindianindian7644
@iamindianindian7644 2 жыл бұрын
Dr.bro pro annisthide ನನಗೆ, Please keep it up your simplicity.
@gubbicreations4679
@gubbicreations4679 2 жыл бұрын
Thanks❤
@soumyakaliyoor6469
@soumyakaliyoor6469 2 жыл бұрын
Namma maneyalloo hasidu bandavarige khanditha uoota kodteve..maanaveeyate yellaralloo idhe.aadre eegeega matra manege yaradru bandre bagilu tegeyoke bhaya.nimge uoota sikkidakke tumba khushiyaytu sir.
@vinayrai..1
@vinayrai..1 2 жыл бұрын
ನಿಮ್ಮ ದ್ಯೇರ್ಯಕ್ಕೆ ಒಂದು ಹಟ್ಸಪ್ ಮರ್ರೆ... ನಿಮ್ಮ ವಿಡಿಯೋ ಒಂದು ಎರಡು ವಾರದಿಂದ ನೋಡ್ತಾ ಇರೋದು...ನಿಮ್ಮ್ ಮುಂದಿನ ಎಲ್ಲ ವಲೋಗ್ಸ್ ಗಳಿಗೂ ಒಳ್ಳೇದಾಗ್ಲಿ ಬ್ರದರ್.. (ವಿ.ಸೂ) ಮಾನವೀಯತೆ ಇನ್ನೂ ಬದುಕಿದೆ.. ಒಳ್ಳೆಯ ಸಂದೇಶ,🙂
@onemanarmy8083
@onemanarmy8083 2 жыл бұрын
It's common that people afraid of unknown people in the modern world due to some circumstances happening around them. Humanity is not dead It's just hidden due to afraid
@gubbicreations4679
@gubbicreations4679 2 жыл бұрын
Thanks for watching😍
@ashokvanrashi
@ashokvanrashi 2 жыл бұрын
@@gubbicreations4679 Bro loved your videos..
@hongiranas2817
@hongiranas2817 2 жыл бұрын
ಯೆಸ್ ಸರಿಯಾಗಿ ಹೇಳಿದ್ದೀರಿ.
@exoticwitch5553
@exoticwitch5553 2 жыл бұрын
True
@hindutiger2124
@hindutiger2124 2 жыл бұрын
Please guys .ಪಾಪ ತುಂಬಾ ಒಳ್ಳೆ ಹುಡುಗ ಅನ್ಸುತ್ತೆ ನಮ್ ಕನ್ನಡಿಗನಿಗೆ ಲೈಕ್ ಮತ್ತೆ subscribe ಮಾಡ್ಕೊಳ್ಳಿ . ಚೆನಾಗಿ ಬೆಳೆದು ನಿನ್ನಲ್ಲಿ ❤️.ಜೈ ಶ್ರೀ ರಾಮ್ 🚩.
@muhammedshafaf7336
@muhammedshafaf7336 2 жыл бұрын
Bro, Namma uru BC Road ge bandu uta sikkilandre namge Avamana. Sikkidre Naanu kodistidde bro. Thanks you so much for the third home people..
@sumalatha8479
@sumalatha8479 2 жыл бұрын
Super vlog bro nimma vidiyo nodi tumba khushi aytu
@shivushivur8762
@shivushivur8762 2 жыл бұрын
Super vinay k... Ide tara interesting contents madtiru Nam saport idde ide
@gubbicreations4679
@gubbicreations4679 2 жыл бұрын
Okay bro❤ thanks
@vishwaswaroopa1634
@vishwaswaroopa1634 2 жыл бұрын
OMG! What a response for the food! Sometimes people have to be cautious due to robbery and crime!
@sugunashetty7125
@sugunashetty7125 2 жыл бұрын
Yugadhiyannu..bisu parba antha chandramanayugadhi yandu acharisuthare
@raghu4834
@raghu4834 2 жыл бұрын
Hasivagide uta edre kodi andre kodabahudu
@krishnairaddiiraddi6623
@krishnairaddiiraddi6623 2 жыл бұрын
So nice bro. Namgu chennagi anistu..
@mohamedlsmail6862
@mohamedlsmail6862 2 жыл бұрын
Uta koattidhare yenaagithu
@sujathamurali7048
@sujathamurali7048 Жыл бұрын
Sooper maga😂😂😊😊
@SDRS134
@SDRS134 2 жыл бұрын
Vlog Totaly different nice.
@shekharshekhar3826
@shekharshekhar3826 2 жыл бұрын
Super brother uta kottavarige danyavadagalu
@SG-jh4yk
@SG-jh4yk 2 жыл бұрын
ಸೂಪರ್ ಬ್ರೋ. ಒಂತರ ಚನ್ನಾಗಿದೆ ಈ ತರ !
@easyrecipevlog
@easyrecipevlog 2 жыл бұрын
ವಾವ್ ಸೂಪರ್ ಸರ್. ನಿಮ್ಮ ಧೈರ್ಯ ನಾ ಮೆಚ್ಚಲೇಬೇಕು. 👍🙏👏
@manjunathhadimani1517
@manjunathhadimani1517 2 жыл бұрын
Super bro gurtu parichay elde eror hatra matadodu kasta anatadarali nim talent mecchalebeku
@poojapooja9719
@poojapooja9719 2 жыл бұрын
Super bro nim channel channagi beleli
@gubbicreations4679
@gubbicreations4679 2 жыл бұрын
Thanks❤
@manoharputtu4311
@manoharputtu4311 2 жыл бұрын
Bro Agela Uta kelbardu bro avarge baya aguthe
@kri.vloges1861
@kri.vloges1861 2 жыл бұрын
Great idea brother super
@ChowdappaylYlc-sn9xh
@ChowdappaylYlc-sn9xh Жыл бұрын
Hi 👋 bro wonderful blog keep it up
@shefiqchappi3714
@shefiqchappi3714 2 жыл бұрын
Nimma Aa Dairyakke .Mecchale Beku🔥🔥
@creative_psyche8046
@creative_psyche8046 2 жыл бұрын
Idaralli yaradu tappilla kelavu Jana tumba hedarutare. Still you had good food thanks for That people .🙏🏻🙏🏻🙏🏻🙏🏻❤
@gubbicreations4679
@gubbicreations4679 2 жыл бұрын
Thanks❤
@VBMSadahalli
@VBMSadahalli 2 жыл бұрын
In mangalore celebrate yugadi as a 'BISU'..That is new calander start in mangalore
@sp_nagu_ron
@sp_nagu_ron 2 жыл бұрын
ನೀವು ಕೊನೆಯಲ್ಲಿ ಹೇಳಿದ ಸ್ಥಳ.. BC ರೋಡ್ ನಾವು ಚಿಕ್ಕವರಿದ್ದಾಗ ಅಲ್ಲಿಗೆ ಒಲಸೆ ಹೋಗಿ ಬದುಕುಳಿದ ಜಾಗ.. ನಾನು ಚಿಕ್ಕವನಿದ್ದಾಗ ಆಡಿ ಬೆಳೆದ ಜಾಗ... ಮತ್ತೆ ನೋಡಿ ತುಂಬಾ ಖುಷಿಯಾಯಿತು... ಸುಮಾರು 9ವರ್ಷದ ನೆನಪುಗಳು ನನ್ನ ಮನದ ಯಾವುದೊ ಮೊಲೆಯಿಂದ ಹೊರ ಬಂದತ್ತಾಯಿತು... ಮತ್ತು ನೀವು ಊಟ ಕೇಳುವ ರಿತಿ ತುಂಬಾ ಹಿಡಿಸಿದು ಸ್ವಲ್ಪ ನಾಚಿಕೆ ಸ್ವಭಾವ ಕಾಣಲಿಲ್ಲ...ವಿಡಿಯೋ ಚನ್ನಾಗಿ ಮಾಡುತ್ತೀರಿ 😊ಸ್ವಂತದ್ದಾಗಿರಲಿ ನಿನ್ನ ನಿರ್ಧಾರಗಳು, ನೋಡಿ ಸಹಿಸಲಾಗದ ಜಗದೊಳಗೆ, ಛಲತುಂಬಿರಲಿ ಮನದೊಳಗೆ, ಬುದ್ಧಿವಂತಿಕೆಯೇ ಬದುಕಿಗಾಸರೆ, ಸ್ನೇಹ ಪ್ರೀತಿಯೇ ಎಲ್ಲರ ಮನಸಿಗಾಸರೆ 👍🏻🥰 ನನ್ನನ್ನು ಮಾತಾಡ ಬಯಸಿದರೆ instagram sp_nagu_ron 🙏🏻😊 ಒಳ್ಳೆದಾಗಲಿ
@dangerboy1111
@dangerboy1111 2 жыл бұрын
Sir we manglorians love atithi dewobava Adre ,,, issue yenandre bhay padtare aparichitaru anta ,,,
@gubbicreations4679
@gubbicreations4679 2 жыл бұрын
❤thanks
@purnachandra6986
@purnachandra6986 2 жыл бұрын
Namma kannadigaru oota Kotte kodthare.asidvarige oota kodalla antha hege helalu saadya bro?
@gubbicreations4679
@gubbicreations4679 2 жыл бұрын
Howdu❤namma jana😍
@jyothimallesh
@jyothimallesh 2 жыл бұрын
Nimma youtube channel ಬಹಳ ಎತ್ತರಕ್ಕೆ ಬೆಳೆಯುತ್ತೆ .👍👍👌🏼
@raghavendrahebbal4640
@raghavendrahebbal4640 2 жыл бұрын
Nice bro olledagli 🥰🥰😍😍😘😘
@balachandra845
@balachandra845 2 жыл бұрын
Super bro keep it up one day ur most successfully
@rathishetty5234
@rathishetty5234 Жыл бұрын
Namma mangaliurunalli sauramana yugadi hechagi aacharisutare kelavondy pangadavaru chandramana yugadi aacharisutare. Antu nimma video olledittu👌
@vinodgouda3392
@vinodgouda3392 2 жыл бұрын
ಗೋಕರ್ಣ ಕ್ಕೆ ಬನ್ನಿ bro.. ನಾ ಇವತ್ತೇ ನಿಮ್ video ನೋಡಿದ್ದು.. ಇದೇ first video... ಯಾಕೋ ಇಷ್ಟ ಆಗೋಯ್ತು.. ಕೂಡ್ಲೆ Subscribe ಮಾಡಿಬಿಟ್ಟೆ.. good
@rajeshraju8422
@rajeshraju8422 2 жыл бұрын
Super bro 😊 nimma budget toor nodthidre thumba kushiyaguthhe adalde kannadadalli vedio madodrinda thumba ista aguthhe mathhe nanu kuda nimma tharane budget trip madbeku ansuthhe Anyway all the best for your next step 👍
@gubbicreations4679
@gubbicreations4679 2 жыл бұрын
Thanks for watching 💞
@raghuadishesh6587
@raghuadishesh6587 9 ай бұрын
Very good attitude man. All the best to you.
@ramyamoodbidri469
@ramyamoodbidri469 2 жыл бұрын
ಯಾಕೋ ಗೊತ್ತಿಲ್ಲ ಈ ವಿಡಿಯೋ ನೋಡ್ಬೇಕಾದ್ರೆ ಕಣ್ಣಲ್ಲಿ ನೀರು ಬಂತು😔
@snshortstube7649
@snshortstube7649 2 жыл бұрын
😍
@dreamforhimalayan7950
@dreamforhimalayan7950 2 жыл бұрын
What a content bro super brother wish you big success in your youtube journey
@siyasheikh6335
@siyasheikh6335 2 жыл бұрын
Chennagi uta maadi Vinay 😍😍
@rameshteju404
@rameshteju404 2 жыл бұрын
Mangalore ನಲ್ಲಿ ಊಟಕ್ಕೆ ಕೊರತೆ ಇಲ್ಲಾ Bro.. ಇದು banglore ಅಲ್ಲಾ.. ಇಲ್ಲಿ ಬಸ್ stop ನಲ್ಲಿ ದಿನ ಮಧ್ಯಾಹ್ನ ಊಟ ಬರುತ್ತದೆ ಇಲ್ಲಿನ nirgatikarige ಮತ್ತು beggers ಕೊಡಲು
@VLOG_IN_KARNATAKA_31
@VLOG_IN_KARNATAKA_31 2 жыл бұрын
Brother nange nin channel nivu sringeri vlogs inda nodtidini tumba esta aytu nivu madtirodu nanu nim Tara na madbeku anta ondu inspiration sikide love ❤️ u lot bruda keep going my aim is to travel world ❤️
@VLOG_IN_KARNATAKA_31
@VLOG_IN_KARNATAKA_31 2 жыл бұрын
Varanadu sri anpornweshvari inda sryyy confuse aytu
@k35world49
@k35world49 2 жыл бұрын
ದೇವ್ರು ಗುರು ನೀನು ಬೇಗ ಮನಸಿಗೆ ಹತ್ತಿರ ಆಗ್ತೀರಾ🙏 hats off to you🖤 good luck
@gubbicreations4679
@gubbicreations4679 2 жыл бұрын
Thanks ❤anna
@k35world49
@k35world49 2 жыл бұрын
@@gubbicreations4679 22year aste bro age nange
@FelcyFernandes-o2e
@FelcyFernandes-o2e 7 ай бұрын
Udupi mangalore ella kade Uta kelidare ella heludilla,kodtari??
@felcyfernandes1807
@felcyfernandes1807 2 жыл бұрын
Eli hodaru ondu uta yaru kodtare,adre egina kala situation nodi swalpa jana hedarutare
@SukanyaGowda
@SukanyaGowda 2 жыл бұрын
Ir amcha beteklna ellad vans kenaga ontra hert aapundu😊
@LTkannadalearnandtry
@LTkannadalearnandtry 2 жыл бұрын
ತುಂಬಾ ಒಳ್ಳೆ ಕಟೆಂಟ್ supper
@balajibalaji7509
@balajibalaji7509 2 жыл бұрын
Manglore kade surymana ugadi, nam kade madodu chandra mana ugadhi bro
@gubbicreations4679
@gubbicreations4679 2 жыл бұрын
Tq❤
@SureshSuresh-rd6sp
@SureshSuresh-rd6sp 2 жыл бұрын
Thulunadu brother,,its special ,enk madthu ista thulunadu
@savithakotian8082
@savithakotian8082 2 жыл бұрын
Hi brother first time nim vlog nodide..super Yan bedra 🙏
@acchu_ks
@acchu_ks 2 жыл бұрын
Yes ಬ್ರೋ ಚಂದ್ರಮಾನ ಯುಗಾದಿ ಆಚರಿಸುತ್ತಾರೆ ಈ ಕಡೆ... ನಾವು kundapur 🔥
@sachins6429
@sachins6429 2 жыл бұрын
Aparichitara mane ge hogi uta kelodhu andre sulabhada maath alla hats off to ur guts bro nice video 👏❤namdu tulunadu
@user-yv4wg6nz7i
@user-yv4wg6nz7i 2 жыл бұрын
I'm from virajpet bro keep it up all the best 👍❤️
@UmmarSiddiq-cq8ie
@UmmarSiddiq-cq8ie 7 ай бұрын
Annadatho sukhibava anna kodoru olle rudhayavantharu god bless you
@sunilshetty8585
@sunilshetty8585 2 жыл бұрын
Impressed your kindness bro! The way you elaborated about food just wonderful! It's really typically mangalorean meals.....Melted many hearts bro. More ways to go and shine bravely.
@Harshithdevadig
@Harshithdevadig 2 жыл бұрын
Bro come to Venoor. Only 20km from Moodbidri
@gubbicreations4679
@gubbicreations4679 2 жыл бұрын
Next time.. Nim manege visit madtini😍❤ee time aglila bro
@vigneshgowdabidrupane4917
@vigneshgowdabidrupane4917 2 жыл бұрын
Awesome Vinay. 🙌
@multitalent3952
@multitalent3952 2 жыл бұрын
ಭಯಂಕರ ‌ಬ್ರದರ್ ನೀವು 😊 ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು 👌
@sweetyplk321
@sweetyplk321 2 жыл бұрын
Piripattana li 12 yrs Alle beldiddu navu Nimma video tumba interesting ide God bless u keep growing
@gubbicreations4679
@gubbicreations4679 2 жыл бұрын
Thanks❤
@shivakumar-sk9so
@shivakumar-sk9so 2 жыл бұрын
Oota kottavarige dodda manassu... avrge olled agli 🙏🤗
@rangaswamyks8287
@rangaswamyks8287 2 жыл бұрын
Ee reethi prathiyobbaru Kanishta 1 vara badhuki Nodi.. Aga jeevana andhre Yenu antha gotthagutthe Idhu ondhu sadhane sir
@prakmayistudio8871
@prakmayistudio8871 2 жыл бұрын
Nammanege ba guru. Uta enu biriyani ne kodtivi. Always welcome.
@gubbicreations4679
@gubbicreations4679 2 жыл бұрын
Thanks❤
@VijayKumar-pd5hf
@VijayKumar-pd5hf 2 жыл бұрын
Nice vlog sir.good childrens
@rajendramalnad4335
@rajendramalnad4335 2 жыл бұрын
Superb Content....Never Before Ever After....💥💥💥
@gubbicreations4679
@gubbicreations4679 2 жыл бұрын
Thanks for watching😍
@raviravikp9684
@raviravikp9684 2 жыл бұрын
Adhru guru ninu..🔥🙏❤️...
@sunikittli4197
@sunikittli4197 2 жыл бұрын
Yedde malpuvar ye pura video lve u bro❤
@manojag5552
@manojag5552 2 жыл бұрын
Bro nivu yav action camera use madtira vlogging ge.
@BeVlogers
@BeVlogers 2 жыл бұрын
Ha bro Ugadi badalu Bisu / Vishu Anta karithiddare...
@arunchittu9311
@arunchittu9311 2 жыл бұрын
Chill bro 🔥❤❤ Uta kottor drop kottor kone tanaka chanagirlilla 🙏🙏🙏
@achuachu5518
@achuachu5518 2 жыл бұрын
Karntakadali all most yarigu e thara hogbodu but nama sat bitu nivu hogi try madi add thoma hole hanubava siguthe
@sanjayks1752
@sanjayks1752 2 жыл бұрын
Great man you're experiencing all the facets of society.
@gubbicreations4679
@gubbicreations4679 2 жыл бұрын
Thanks for watching😍
@xhxhyxhyxh282
@xhxhyxhyxh282 2 жыл бұрын
Try Iran nd Tajakistan bro nd Turkey Elipo city Tumba andre Tumba Cheap ide alli... Specially IRAN try madi tumba chennagi ide janara Manasu alli
@samiullakhansamiulla3225
@samiullakhansamiulla3225 2 жыл бұрын
BRILLIANT .idea For .moving. episode. ...such a superior Art ....
@gubbicreations4679
@gubbicreations4679 2 жыл бұрын
Thanks❤
@thenameisappu1304
@thenameisappu1304 2 жыл бұрын
Bro first time Nim e video nodde gottila yake anta but Nim yella videos nu nodbeku annustha ide and nivu Dr bro tara and mikkidh yella vloggers ginta different and talented annusta ide subscribe madkotha idini all the best ❤️
@gubbicreations4679
@gubbicreations4679 2 жыл бұрын
Thanks❤
@chandrashekar9811
@chandrashekar9811 2 жыл бұрын
Chandra Shekhar Hejamady 🙏🙏🙏👍👍👍👍👍 Very Good Afternoon Sir.
@naveenluckyvlogs
@naveenluckyvlogs 2 жыл бұрын
En guru ninu sikkapatte fine nange inspire agtha idhira 💕
@NuraSheikh.
@NuraSheikh. 2 жыл бұрын
1st like .super 👌👌🥰🥰
@theultranoob
@theultranoob 2 жыл бұрын
Bro this is bc road
@rameshhunashyal8841
@rameshhunashyal8841 2 жыл бұрын
Super concept nro lest continued
@gubbicreations4679
@gubbicreations4679 2 жыл бұрын
T❤q
@bhagathsingh9447
@bhagathsingh9447 2 жыл бұрын
Edhu kaliyuga sir yaranu nambike illa namabale baradhu 🙏🙏🙏
@beautyofthenaturegardening7823
@beautyofthenaturegardening7823 2 жыл бұрын
Super 👌👌 Stay blessed always 💐💐💐
@raghavendraraghav1256
@raghavendraraghav1256 2 жыл бұрын
Avre uta madillandre ok, but baglu hakkkndiddu yake 🤣. Innondu niv keltiro reethi, sari illa. But anyway, Super, dhairya beku itara uta kelodakke, nice video 💕
@chandaneditz9369
@chandaneditz9369 2 жыл бұрын
Bro 4th episode yavag bidtira ?
@gubbicreations4679
@gubbicreations4679 2 жыл бұрын
Thanks for wait madtidira preeti inda.. ❤ bandide nodi❤
@Powersinger
@Powersinger 2 жыл бұрын
Hats off to your guts bro
@gubbicreations4679
@gubbicreations4679 2 жыл бұрын
Thanks for watching😍
@manjunathr887
@manjunathr887 2 жыл бұрын
ANNA KELLUVUDAKE GUTS YAAKE KARUNNE ONDHU SAAKU.🧚‍♀️🧜‍♂️🧜‍♀️.
@Powersinger
@Powersinger 2 жыл бұрын
@@manjunathr887 Anna needuvudakke karune beku... keluvudakke alla... Keluvudakke aparichitara bali Guts Beku guru...
@Powersinger
@Powersinger 2 жыл бұрын
GUTS ANDARE DHAIRYA...
Don’t Choose The Wrong Box 😱
00:41
Topper Guild
Рет қаралды 62 МЛН
99.9% IMPOSSIBLE
00:24
STORROR
Рет қаралды 31 МЛН
MADIKERI DASARA🔥 I Sudheesh I SUDHEESH TECHNO
2:56
SUDHEESH TECHNO
Рет қаралды 1,5 М.