ಎಂಥ ಸೊಗಸಾದ ಜಾನಪದ ಗೀತೆ ನಮ್ಮ ಜೀವನ ಇರೋವರೆಗೂ ಮರೆಯೋಕಾಗಲ್ಲ ಅಲ್ವಾ ಫ್ರೆಂಡ್ಸ್ ❤❤
@rajugowdah85235 ай бұрын
ಜಾನಪದ ಹಾಡುಗಳು ಕೇಳಲು ಬಹಳ ಇಂಪಾಗಿರುತ್ತವೆ ಮತ್ತು ಮನಸ್ಸಿಗೆ ಮುದವನ್ನುಂಟು ಮಾಡುತ್ತವೆ
@sohithkumarts44375 ай бұрын
Oppp
@dayanandkg4 ай бұрын
Thank you for your invaluable songs and service 🙏🙏🙏
@nageshar9864 Жыл бұрын
Super songs🎵🎵🎵🎵🎵
@vasanthnaik7815 Жыл бұрын
ಚಿಕ್ಕಂದಿನಲ್ಲಿ ಕೇಳಿದ ಹಾಡುಗಳು ಏನ್ ಸೂಪರ್ ಸ್ವಾಮೀ... ಒಮ್ಮೆ ಬಾಲ್ಯದ ನೆನಪು ಹಾಗೆ ಕಣ್ಣ ಮುಂದೆ ಬಂದೊಯಿತು.. ನಮ್ಮೊಡನಿದ್ದ ಬಹಳಷ್ಟು ನಮ್ಮ ಅಣ್ಣ ತಮ್ಮಂದಿರನ್ನು ಕಳೆದುಕೊಂಡ ನೋವು ಉಂಬಳಿಸಿ ಬಂತು😢😢