ಮನುಷ್ಯ ಇಂತಹ ಚಲನಚಿತ್ರಗಳಿಂದ ಬುದ್ಧಿ ಕಲಿಲಿ ಅಂತ,ಒಂದು ಒಳ್ಳೆಯ ಅರ್ಥ ಪೂರ್ಣವಾದ ಚಿತ್ರ ಕೊಟ್ಟಿರುವ ಇಡೀ ಚಲನಚಿತ್ರ ತಂಡಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ❤🙏
@shivarajm65727 күн бұрын
ನಾನು ಹಾಗೆ ಅನ್ಕೊಂಡೆ ಇದು ನಿಜ ಆಗಿದ್ರೆ ಎಷ್ಟು ನೋವು ಸ್ವಾಮಿ ಯಪ್ಪಾ 🥹♥️
@SathishSathish-nk1cn Жыл бұрын
ಅಂಬರೀಶ ಅಣ್ಣನವರ ಅಭಿನಯ ಸೂಪರ್ ಇಂಥ ಚಿತ್ರ ಕೊಟ್ಟ ಎಸ್ ಮಹೇಂದ್ರ್ಅವರಿಗೆ ಹಾಗೂ ಸಂದೇಶ್ ನಾಗರಾಜ್ ಅವರಿಗೆ ಅಭಿನಂದನೆಗಳು🎉
@rajadarshana52 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@SShivaniss5 ай бұрын
❤❤❤❤ಸೂಪರ್💥
@khadarnaveen98092 жыл бұрын
ಏನ್ ಸ್ಟೋರಿ ಏನ್ ಕ್ಲೈಮ್ಯಾಕ್ಸ್ ಗುರು ಯಪ್ಪಾ
@shivarajm65727 күн бұрын
ಹಂಸಲೇಖ sir ನಿಮ್ಮ ಕೊಡುಗೆನು ಇದೆ 🙏🙏🙏
@ವನಿತಾ2 жыл бұрын
One of the best directors S Mahendar sir 🙏
@yankuyadav3932 жыл бұрын
ತುಂಬಾನೇ ಇಷ್ಟ ಪಡುತ್ತೇನೆ ಸರ್
@ವನಿತಾ2 жыл бұрын
😔😔😔 Very emotional film 😔
@ವನಿತಾ2 жыл бұрын
ಕರುಳಿನ ಕೂಗು ಬಿಟ್ಟ್ರ ಇದ film ಅಳು ತರಸಿದ್ದ 😔😔😔
@akashm23362 жыл бұрын
48:24 Golden Voice of Sandalwood Natasaarvabhouma Gaanagandharva Dr.Rajkumar...💛❤ "EmperorOfAllActors"...🙏
@SShivaniss5 ай бұрын
ಕಥೇಯಲ ಜೀವನ 😢😢😢😢ಎಷ್ಟು ಜನ ಜೀವನದ ಲಿ ಇದು ನಡಿದಿದೇ
@geethaamin1241 Жыл бұрын
Emotional story
@fouziama34342 жыл бұрын
Devare shathru adanu
@RaghuCP-t4b2 ай бұрын
👌
@lakshmikanth4982 жыл бұрын
Ambareesh sir Career Alli best performance... SONGS SUPER...