ಕೋಮಲ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ನಮಃ 🌹🌹🌹🌹🌹🙏🙏🙏🙏🙏🚛💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯
@vidyashenoy668913 күн бұрын
ನನ್ನ ಮಕ್ಕಳಿಗೆ ಮತ್ತು ಪತಿ ದೇವರಿಗೆ ದೀರ್ಘ ಆಯುಷ್ಯ ಆರೋಗ್ಯ ವನ್ನು ಕೊಟ್ಟು ಕಾಪಾಡು ತಂದೆ ,ಎಲ್ಲರೂ ನನಗಾಗಿ ದೇವರಲ್ಲಿ ಪ್ರಾರ್ಥಿಸಿ ದಯವಿಟ್ಟು
@bylaiahsubbanna20412 ай бұрын
ಎಲ್ಲಾರಿಗೂ ಒಳಯದಾಗಲಿ ಮಳೆ ಬೆಳೆ ಚನ್ನಗಾಗಲಿ ರೈತರು ಸಖವಾಗಿರಲಿ ,ದೇಶ ಸುಬಿಕ್ಷವಾಗಿರಲಿ
@kavitatl7771Ай бұрын
ಸರ್ವೇ ಜನ ಸುಖಿನೋ ಭವಂತು ಸರ್ವ ಜೀವರಾಶಿಗಳು ಸುಖ ಶಾಂತಿ ನೆಮ್ಮದಿಯಿಂದ ಜೀವಿಸಲಿ ಇಲ್ಲ ಕಾಲಕಾಲಕ್ಕೂ ಮಳೆ ಬೆಲೆ ಆಗಲಿ ಓಂ ನಮಃ ಶಿವಾಯ ❤🙏🙏🌷🌷
@ningarajuninga124618 күн бұрын
Om 🕉
@deepankarm16458 күн бұрын
Please Lord Shiva grant my family very good health and happiness ❤🥺
@pavanganigasganasiri775011 күн бұрын
ನನ್ನ ಮಗನಿಗೆ ಆರೋಗ್ಯ ಸರಿಪಡಿಸು ತಂದೆ🙏🙏🙏🙏
@girishmandya11 күн бұрын
ಡಿಸೆಂಬರ್ - 24 ಬಹುಮಾನ. ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು. 1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು. www.youtube.com/@girishmandya www.youtube.com/@girishmaddur 2:instagram.com/kannada_media_degula_darshana/profilecard/?igsh=MXN5MmRldXVibzN1OA== 3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ. ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು. #girishmandya #kannadamadhyama #kannadamedia #giveaway #giveawaykannadamadhyama
@Sathishamedia28 күн бұрын
ನಮ್ಮ ಅರೋಗ್ಯ ಆದಷ್ಟು ಬೇಗ ಗುಣಮುಖ ವಾಗಲಿ ಓಂ ನಮಃ ಶಿವಾಯಃ ❤
@Sheelagk28 күн бұрын
ಓಂ ನಮಃ ಶಿವ ಯ. ಓಂ ನಮಃ ಶಿವ
@boraiahg638319 күн бұрын
ಶಿವಪ್ಪ ಎಲ್ಲರನ್ನು ಕಾಯೋ ತಂದೆ 🙏🙏🙏🙏🙏
@mallappamallappa726721 күн бұрын
ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮೋ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ದೇವರೇ, ನನ್ನ ಹೆಂಡತಿ, ನನಗೆ ನನ್ನ ಮಕ್ಕಳಿಗೆ, ಒಳ್ಳೆ ಆರೋಗ್ಯ , ಸದ್ಭುದ್ಧಿ ಕೊಡಿ ಸ್ವಾಮಿ,
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...
@yallappamaranurmaranur847423 күн бұрын
ಯಲ್ಲಾರಿಗೂ ವಳೆದಾಗಲಿ ಶುಭೋದಯ
@shanthakrishnamurthy189621 күн бұрын
G ec. En b. B. E. Bb.
@rekharaju454912 күн бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
ದೇವರೇ ನಮ್ಮ ಕುಟುಂಬದವರಿಗೆ ಆಯಸ್ಸು ಆರೋಗ್ಯ ಹೆಚ್ಚಾಗಿ ಕೊಡು ದೇವರೇ
@anithabaianithabai6456Ай бұрын
ಓಂ ನಮಃ ಶಿವಾಯ ಎಲ್ಲಾ ತಪ್ಪು ಕ್ಷಮಿಸಿಬಿಡು ಓಂ ನಮಃ ಶಿವಾಯ,🙏🙏🙏
@MaheswariSwamy-be7do29 күн бұрын
Om ನಮಃ ಶಿವಾಯ ನನ್ನ ಮಕ್ಕಳಿಗೆ ಆರೋಗ್ಯ ವಿದ್ಯ ಬುದ್ದಿ ಕೊಟ್ಟು ಕಾಪಾಡು ನನ್ನ wife ge ಆರೋಗ್ಯ ಬುದ್ದಿ ಕೊಟ್ಟು ಕಾಪಾಡು ಬಗವಂತ
@VasanthkumarNVasanthKuma-qz3ojАй бұрын
🙏🌹ಓಂ ನಮಃ ಶಿವಪ್ಪ ನೀನೇ ಎಲ್ಲಾ ನಿನ್ನಿಂದಲೇ ಎಲ್ಲಾ ನೀನಿಲ್ಲದೆ ಏನು ಇಲ್ಲಪ್ಪ ಓಂ 🙏🌹ಶ್ರೀ ನಮ್ಮ ಶಿವಪ್ಪಾ ಸದಾ ನಮ್ಮನು ಕಾಪಾಡು ತಂದೆ 🌹🙏
@AdiveppaGoniАй бұрын
ಓಂ ನಮಃ ಶಿವಪ್ಪ ನೀನೆ ಎಲ್ಲಾ ನಿನ್ನಿಂದಲೇ ಎಲ್ಲಾ ನೀನಿಲ್ಲದೆ ಏನು ಇಲ್ಲಪ್ಪ ಓಂ ಶ್ರೀ ಗುರುವೇ ಶ್ರೀ ನವ ಶಿವಪ್ಪ ಸದಾ ನಮ್ಮನ್ನು ಕಾಪಾಡು ತಂದೆ ನನ್ನ ನನ್ನ ಕುಟುಂಬವನ್ನು ಕಾಪಾಡು ತಂದೆ
@venkappamanaganvi9922Ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vyankatraman970126 күн бұрын
ನಮ್ಮ ಅಣ್ಣ ನವರೀಗಿಮುಕೀಕೊಡೀ ಭಗವಾನ್
@parameshjp57762 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ,ಭಗವಂತ ನನಗು ನಮ್ಮ ಕುಟುಂಬಕ್ಕೆ ಆರ್ಯುಆರೋಗೄಐಶ್ವರ್ಯ ಕೊಟ್ಟು ಕಾಪಾಡಪಪ
@renukamn19892 ай бұрын
ಮಹಾದೇವ ನನ್ನ ಗಂಡನ ಆರೋಗ್ಯದಲ್ಲಿ ಸುಧಾರಣೆ ಕಾಣುವಂತೆ ಮಾಡು ತಂದೆ
@jayashreedevadiga308612 күн бұрын
Om Namah shivaya yellarigu manasika daiheka arogya kottu kapadu Deva
@girishmandya11 күн бұрын
ಡಿಸೆಂಬರ್ - 24 ಬಹುಮಾನ. ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು. 1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು. www.youtube.com/@girishmandya www.youtube.com/@girishmaddur 2:instagram.com/kannada_media_degula_darshana/profilecard/?igsh=MXN5MmRldXVibzN1OA== 3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ. ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು. #girishmandya #kannadamadhyama #kannadamedia #giveaway #giveawaykannadamadhyama
@sangameshhipparagi714Ай бұрын
ಓಂ ನಮ ಶಿವಾಯ ಜಗತ್ತಿಗೆ ಒಳ್ಳೆದಾಗಲಿ
@paalgunhisubbappa8889Ай бұрын
ಮೃತ್ಯುಂಜಯ ಸ್ವಾಮಿ ನಾನು ಮಾಡಿದ ತಪ್ಪು ಕರ್ಮಗಳನೆಲ್ಲ ಕ್ಷಮಿಸಿ ಅರೋಗ್ಯ ಭಾಗ್ಯ ಕೊಟ್ಟು ಸಲಹು ತಂದೆ 🙏🙏🙏🙏🙏
@jayaramuh99202 ай бұрын
ಓಂ ತ್ರಯಂಬಕಂ ಯಜಾಮಯೇ ಸುಗಂಧಿಂ ಪುಷ್ಟಿವರ್ಧನಂ ಉರ್ವ ರುಕಮಿವ ಬಂಧನಾಥ್ ಮೃತ್ಯೋರ್ಮುಕ್ಷೀಯ ಮಾಮೃತಾತ್. ಓಂ ನಮಃ ಶಿವಾಯ 🙏🙏 ಓಂ ನಮಃ ಶಿವಾಯ 🙏🙏 ಓಂ ನಮಃ ಶಿವಾಯ 🙏🙏 ಭಾರತೀಯ ಉತ್ತಮ ಹಿಂದೂಗಳ ರಕ್ಷಿಸು ತಂದೆ. "ದುಷ್ಟ ಶಿಕ್ಷಕ ಶಿಷ್ಟ ಸಂರಕ್ಷನಾಗು ಮಹಾದೇವ" ಭಾರತ ಮಾತಾ ಕಿ ಜೈ 🙏🙏
@shilaja.u.koutalkoutal10707 күн бұрын
ಬಸವಣ್ಣನ ಪ್ರಸಾದ ನಮಗೆ ತಲುಪಲಿಲ್ಲ ಸ್ವಾಮಿ 🙏🏼🙏🏼🙏🏼🌹
@girishmandya7 күн бұрын
ಯಾವ ಬಸವಣ್ಣ... ನಾವೇನದರೂ ಆಕಡೆ ಹೋದರೆ ತಲುಪಿಸುತ್ತೆವೆ... ಓಳ್ಳೆಯದಾಗಲಿ... ನಿಮಗಾಗಿ 32 ಇಂಚಿನ ಟಿ.ವಿಯನ್ನು ಬಹುಮಾನವಾಗಿ ಕೋಡುತ್ತಿದ್ದೆವೆ... ಕೊನೆಯ ದಿನ 31 ಡಿಸೆಂಬರ್
@vidyalataholikatti2063Ай бұрын
ಬೇಗ ನನ್ನ ಆರೋಗ್ಯ ಗುಣಪಡಿಸು ಭಗವಂತ. ಮನೆಯವರೆಲ್ರಿಗೂ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡು ತಂದೆ. 🙏🙏
@anilMangala-b4i18 күн бұрын
ಓಂ ನಮ ಶಿವಾಯಃ ಓಂ ನಮ ಶಿವಾಯಃ ಓಂ ನಮ ಶಿವಾಯಃ ದೇವರೇ ನಮ ಕುಟುಂಬ ನಾ ಅರೋಗ್ಯ ಕೊಟ್ಟು ಕಾಪಾಡಪ್ಪ 🙏🙏🙏🙏🙏🙏🙏🙏🙏
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...
@chetanakumarabkkumarachar53752 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@ThulasammaGhpsАй бұрын
ಓಂ ನಮಃ ಶಿವಾಯ ಹೇ ತಂದೆ ನನ್ನ ಮಗನ ಆರೋಗ್ಯವನ್ನು ಬೇಗ ಸರಿಪಡಿಸು ನನ್ನ ಮತ್ತು ನನ್ನ ಗಂಡನ ಆರೋಗ್ಯವನ್ನು ಕಾಪಾಡು ತಂದೆ 🙏🙏🙏🙏🙏🙏🙏🙏🙏🙏🙏
@rajashreed61752 ай бұрын
ಲೋಕ ಸಮ ಸ್ತ ಸುಖಿನೋ ಭವಂತು 🙏🙏🙏
@dineshranga5769Ай бұрын
ನನ್ನ ಅರೋಗ್ಯ ಕಾಪಾಡಪ ನನ್ನ ಅಪ್ಪ ಅಮ್ಮ ನನ್ನ ತಂಗಿ ನನ್ನ ಹೆಂಡತಿ ಮಕ್ಕಳನ್ನು ನೋಡ್ಕೋಳಬೇಕು ತುಂಬಾ ನೊಂದಿದಿ ನಿ ನೀನೂ ಕೈ ಹಿಡಿಯಪ್ಪ❤❤❤
@girishmandyaАй бұрын
ಅಕಾಲ ಮೃತ್ಯುವಿನ ಭಯ ಕಾಡುತ್ತಿದ್ದರೆ ಮನೆಯಲ್ಲಿ ಪ್ರತಿದಿನ ಎರಡು ಬಾರಿ ಈ ಮಂತ್ರವನ್ನು ಕೇಳಿ
@ushashetty230312 күн бұрын
ಓಂ ನಮ ಶಿವಾಯ. 🙏🙏🙏ನನ್ನ ಪತಿಯವರ ಆರೋಗ್ಯ ಸುದಾರಿಸು ತಂದೆ.🙏🙏🙏🙏😭
ಓಂ ನಮಃ ಶಿವಾಯ ನಮಃ ಓಂ ನಮೋ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮೋ ಶಿವಾಯ ಓಂ ನಮಃ ಶಿವಾಯ
@jaisriram45362 ай бұрын
ಈ ಮಂತ್ರವನ್ನು ನಾನು ಪ್ರತಿ ದಿನ ಜಪಿಸುತ್ತೇನೆ ನನ್ನ ಬದುಕಿನಲ್ಲಿ ಮರು ಹುಟ್ಟು ಸಿಕ್ಕಿದೆ ವಾಮಚಾರದಿಂದ ನರಳಿ ಬದುಕಿ ನನ್ನ ಮಕ್ಕಳಿಗೆ ತಾಯಿಯಾಗಿ ಜೀವಂತವಾಗಿ ಇದ್ದೇನೆ ಆ ಭಗವಂತ ನನ್ನ ಮಕ್ಕಳನ್ನು ತಬ್ಬಲಿಯಾಗುವುದನ್ನು ತಪ್ಪಿಸಿ ಮರು ಜೀವ ಕೊಟ್ಟಿದ್ದಾರೆ ಕೋಟಿ ಕೋಟಿ ಪ್ರಣಾಮ ತಂದೆ 🙏💐🙏
@girishmandya2 ай бұрын
ನಿಮ್ಮ ಸ್ವತಃ ಅನುಭವಕ್ಕೆ ಧನ್ಯವಾದಗಳು
@sujathank3792 ай бұрын
Estu sala japisabeku heli akka
@girishmandya2 ай бұрын
@@sujathank379 108 ಬಾರಿ ಜಪಿಸಿ... ಅದರೆ ಯಾವುದೇ ಕಾರಣಕ್ಕೂ ತಪ್ಪು ಮಂತ್ರೊಚ್ಚಾರಣೆ ಮಾಡಬೇಡಿ... ಇಲ್ಲವಾದಲ್ಲಿ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಕೇಳಿ...
@kiyanshgaming806711 күн бұрын
ಓಂ ನಮ ಶಿವಾಯ ಓಂ ನಮ ಶಿವಾಯ ಓಂ ನಮ ಶಿವಾಯ ತಂದೆ ಶಿವ ಕುಟುಂಬದವರಿಗೆ ಆರೋಗ್ಯ ಆಯಸ್ಸು ಸಮ್ಮ್ರದ್ದಿ ಕೊಟ್ಟು ಕಾಪಾಡಪ್ಪ
@girishmandya11 күн бұрын
ಡಿಸೆಂಬರ್ - 24 ಬಹುಮಾನ. ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು. 1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು. www.youtube.com/@girishmandya www.youtube.com/@girishmaddur 2:instagram.com/kannada_media_degula_darshana/profilecard/?igsh=MXN5MmRldXVibzN1OA== 3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ. ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು. #girishmandya #kannadamadhyama #kannadamedia #giveaway #giveawaykannadamadhyama
@DoreSwamy-kl8yg23 күн бұрын
My father was suffering from stage 4 lungs cancer during treatment time his lung was collapsed, 😢 doctor said there is no treatment given for him until his lungs re expand Now his condition is very critical without oxygen he can not eat sleep live 😢😢😢 Please pray for him 🙏🙏🙏🙏
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ... ಅಕಾಲ ಮೃತ್ಯು ಅಥವಾ ಮೃತ್ಯುವಿನ ಭಯವಿದಲ್ಲಿ ಭಗವಂತನ ಮೊರೆ ಹೋಗಿ... ಸಾದ್ಯವಾದರೆ ಮೃತ್ಯುಂಜಯ ಹೋಮದಲ್ಲಿ ಪಾಲ್ಗೊಂಡು ಭಗವಂತನ ಆಶ್ರಿರ್ವಾದ ಪಡೆಯಿರಿ
ನಮ್ಮ ಅಳಿಯ ಅವರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಿ ನನ್ನ ತಂದೆ ನಿಮ್ಮನ್ನು ನಂಬಿದ್ದೇನೆ
@AnuyallappaYallappa19 күн бұрын
ನನ್ನ ಆರೋಗ್ಯ ಬೇಗ ಸುಧಾರಿಸಲಿ ತಂದೆ. ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಪ್ಪ 🙏🙏🙏. ನನ್ನ ಕುಟುಂಬ ದವರಿಗೆ ಆಯಸ್ಸು ಅರೋಗ್ಯ ಕೊದು ತಂದೆ.. 🌹
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...
@garaganagarajjournlist-os7qvАй бұрын
Cಭಗವಂತ ಆರೋಗ್ಯ ಕೊಟ್ಟು ಕಾಪಾಡು ತಂದೆ 🙏🙏🙏🙏🙏
@arundathiadya8564Ай бұрын
ಓ ಂನಮೋ ಶಿವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ವಾಸುದೇವಾಯ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ ಓ ನಮೋ ಭಗವತೇ ವಾಸುದೇವಾಯ
@ShivaputrappaDodamani-zg8kg4 күн бұрын
ಓಂ ನಮಃ ಶಿವಾಯ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಪರಮೇಶ್ವರ
@srinivasack27912 ай бұрын
ಮಾನವ ಜನಾಂಗ ಒಂದೇ ಎನ್ನವ ಹಿಂದೂ ಜನಾಂಗ ವನ್ನು ಕಾಪಾಡು . ಸಮಸ್ತು ಸನ್ಮಂಗಳನಿಭವಂತು ಎಂದು ಸದಾ ನಿನ್ನಲ್ಲಿ ಬೇಡುವೆ.
@VijayalakshmiShetty-b9h26 күн бұрын
Nanna arogya sari padisu thande Om nama shivaya namaha 🙏 samasta janarannu samasta jeevarashiyannu chennagi kapadu thande shankara 🌹🙏🌹
@siddanagoudabpatil8014Ай бұрын
ಆರೋಗ್ಯವೆ ಭಾಗ್ಯ ನಮ್ಮೆಲ್ಲರಿಗೂ ಆರೋಗ್ಯವನ್ನು ಕೊಟ್ಟು ನಮ್ಮನ್ನು ಕಾಪಾಡು ತಂದೆ ಪರಮೇಶ್ವರನೆ🙏🙏🙏🙏
@gopal.n.v47982 ай бұрын
ನನ್ನ ಆರೋಗ್ಯ ಕಾಪಾಡು ಮಹಾದೇವ ಮತ್ತೆ ನನ್ನ ಪತ್ನಿ ನನ್ನ ಮಕ್ಕಳ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡು ಶಿವ 🙏🙏🙏🙏🙏
@VeenaGowda-k6o11 күн бұрын
ನನ್ನ ಮಗಳಿಗೆ ಅರೋಗ್ಯ ಸರಿ ಮಾಡಿ ತಂದೆ ಓಂ ನಮಃ ಶಿವಾಯ:
@girishmandya11 күн бұрын
ಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಎರಡು ಬಾರಿ ಕೇಳಿ...
@pavanganigasganasiri775011 күн бұрын
🙏🙏🙏🙏
@girishmandya11 күн бұрын
ಡಿಸೆಂಬರ್ - 24 ಬಹುಮಾನ. ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು. 1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು. www.youtube.com/@girishmandya www.youtube.com/@girishmaddur 2:instagram.com/kannada_media_degula_darshana/profilecard/?igsh=MXN5MmRldXVibzN1OA== 3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ. ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು. #girishmandya #kannadamadhyama #kannadamedia #giveaway #giveawaykannadamadhyama
@Ammuammu-j9sКүн бұрын
ನಿಜವಾಗು ದೇವರಿದ್ದನೆ ನಾನು ಈ ಮಂತ್ರ ಪತನೆ ಇಂದ ಒಂದು ಜೀವ ಉಳಿತು 🙏🌺🪷😢
@minithagrammartense4483Ай бұрын
ಅಪ್ಪಾ ನನ್ನ ಆರೋಗ್ಯ ಕಾಪಾಡಪ್ಪ ಎಲ್ಲರಿಗೂ ಆರೋಗ್ಯ ನೆಮ್ಮದಿ ಸಂತೋಷ ನೀಡು
@shivagangamma595418 күн бұрын
Om namaha shivaya nanna sisterge aroogya ayshu kottu kapadu tande rakshisu namma family annu sakala jeevaatmarige olleyadannu madu deevare
@gopinathah88282 ай бұрын
ನನ್ನ ಅರೋಗ್ಯ ಕಾಪಾಡು ತಂದೆ ಮಹಾದೇವ ಮತ್ತೆ ನನ್ನ ಕುಟುಂಬ ದ ಅರೋಗ್ಯ ಕಾಪಾಡು ಶಿವ 🙏🙏🙏🙏🙏
@premakashinath78202 ай бұрын
ನನ್ನ ತಾಯಿಗೆ ಆರೋಗ್ಯ ಬೇಗ ಸರಿ ಪಡಿಸು ತಂದೆ , ಆರೋಗ್ಯ ಆಯುಷ್ಯ ಕರುಣಿಸು ತಂದೆ .
@girishmandya2 ай бұрын
ಮೃತ್ಯುಂಜಯ ಹೋಮದಲ್ಲಿ ಪಾಲ್ಗೊಂಡು ಭಗವಂತನನ್ನು ಜಪಿಸಿ
@hanamantappakadiwal26373 ай бұрын
ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಿವ ಶಂಕರ ಕಾಪಾಡು ತಂದೆ ನಮ್ಮನ್ನು ಅನವರತ ಓಂ ನಮಃ ಶಿವಾಯ 🙏🙏🙏🙏🌹🌹
@channuneeralagi971725 күн бұрын
Nam Thande thayi thamma nanna arogyavagi edu devare Nam kasta dura mada pa devre
@ManjulaManjula-sk7pr3 ай бұрын
ಭಗವಂತ ನನ್ನ ಕುಟುಂಬ ಕಾಪಾಡು ದೇವಾ ಓಂ ನಮೋ ಶಿವಾಯ 🙏🙏🙏🙏🙏🙏🙏🙏💐💐💐
@girishmandya3 ай бұрын
ದಿನಪ್ರಂತಿ ಎರಡು ಬಾರಿ ಮಂತ್ರವನ್ನು ಕೇಳಿ
@AnirajPHАй бұрын
ನಮ್ಮಮನೆ ಮತ್ತು ಮಕ್ಕಳ ಆಯುಷ್ ಆರೋಗ್ಯ ಒಳ್ಳೆ ವಿದ್ಯಾ ಬುದ್ಧಿ ಕೊಡು ತಂದೆ
@tndattatreya885128 күн бұрын
ನನಗೆ ನರಗಳ ದೌರ್ಬಲ್ಯ ಇದೆ ನನಗೆ ಅದನ್ನು ವಾಸಿ ಮಾಡು🔥
@hemaranganathshetty861620 күн бұрын
Omnama shivaya kapadu swamy nive gathi appa nimagekoti koti danyavadagalu namonamaha gn all 🎉🎉🎉🎉🎉🎉🎉🎉🎉🎉🎉
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...
@sadashivlmali.lifeinsuranc4611Ай бұрын
🎉🎉🎉 ಓಂ ನಮಃ ಶಿವಾಯ ನನ್ನ ಕುಟುಂಬದ ಸದಸ್ಯರು ಹಾಗೂ ಜಗತ್ತಿನ ಎಲ್ಲಾ ಜನರೂ ಆರೋಗ್ಯದಿಂದ ಇರುವಂತೆ ಕರುಣಿಸು ಪರಮಾತ್ಮ.ನನ್ನ ಹೃದಯಾಂತರಾಳದಿಂದ ಕೋಟಿ ನಮಸ್ಕಾರಗಳು.
ನಿಮ್ಮ ತಾಯಿಗೆ ಮೃತ್ಯುಂಜಯ ಮಂತ್ರ ಕೇಳಲು ಹೇಳಿ ಹಾಗೆ ಮನೆಯಲ್ಲಿ ಎರಡು ಬಾರಿ ಪ್ರತಿದಿನ ಈ ಮಂತ್ರವನ್ನು ಕೇಳಿ
@rajeshwaribhat88562 ай бұрын
ಓಂ ನಮಶಿವಾಯ 🙏🙏... ಸರ್ವೇ ಜನಾ: ಸುಖಿನೋ ಭವಂತು 🙏🙏🌻🌻
@pushparajg9225Ай бұрын
ಯದಾ ಯೋಗ್ಯಂ ತಥಾ ಕುರು 🙏🙏🙏🙏🙏
@SiddalingappaSiddu-j9q2 ай бұрын
🙏🙏🙏💐🌺ನನ್ನಗೆ ಆರೋಗ್ಯ ಬೇಗ ಗುಣಪಡಿಸು ನಮ್ಮ ಮನೆಯಲ್ಲಿ ಅಮ್ಮ ಹೆಂಡತಿ ಮತ್ತು ಮಕ್ಕಳು ಹಾಗೂ ಕುಟುಂಬದ ವರು ಕಾಡು ಓ ದೇವರೆ ಓಂ ನಮಃ ಶಿವಾಯ💐🌺🙏🙏🙏
@SiddalingappaSiddu-j9q2 ай бұрын
19:54
@rajendrakavale470111 күн бұрын
ಸರ್ವೆ ಜನ ಸುಖಿನೋಭವಂತು
@girishmandya11 күн бұрын
ಡಿಸೆಂಬರ್ - 24 ಬಹುಮಾನ. ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು. 1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು. www.youtube.com/@girishmandya www.youtube.com/@girishmaddur 2:instagram.com/kannada_media_degula_darshana/profilecard/?igsh=MXN5MmRldXVibzN1OA== 3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ. ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು. #girishmandya #kannadamadhyama #kannadamedia #giveaway #giveawaykannadamadhyama
@ajitdadugol490419 күн бұрын
ಓಂ ನಮಃ ಶಿವಾಯ ಮೃತ್ಯುಂಜಯ ಸ್ವಾಮಿ ನನ್ನ ಆರೋಗ್ಯವನ್ನು ಸುಧಾರಿಸು ನನಗೆ ಆಯುರ್ ಆರೋಗ್ಯ ಕೊಟ್ಟು ಕಾಪಾಡು ತಂದೆ🙏🙏🌸🌸🏵🏵🙏🙏
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...
@mutturajhkmutturajhk3785Ай бұрын
ನನ್ನ ತಪ್ಪನ್ನು ಮನ್ನಿಸುವಂತೆ ಬೆಡುತ್ತೆ ತಂದೆ ನನ್ನ ಮಗನಿಗೆ ಆರೋಗ್ಯ ಬಾಗ್ಯ ಕೊಟ್ಟು ಕಾಪಾಡು ತಂದೆ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@manjunathar645912 күн бұрын
Om Namah shivaya Namaha 🙏🏻🙏🏻👏🏻👏🏻🥥🥥💐💐🌹🌹🌺🌺🙏🏻🙏🏻
@LakshmiNarasamma-c8w21 күн бұрын
Nanna arogya saripadici nanna Ganda makklu sadaa arogya sukha santhi nemadi kodu thade ninali beduvenu bhagavantha om namah shivaya
@girishmandya18 күн бұрын
ದಿನಂಪ್ರತಿ ಅಂದರೆ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಈ ಮಂತ್ರವನ್ನು 108 ಬಾರಿ ಜಪಿಸಿ ಅಥವಾ ಕೇಳಿ...
@totayyahiremath693010 күн бұрын
ಹರ ಹರ ಮಹಾದೇವ ಹರ ಹರ ಹರ
@bharatishirshi7526Күн бұрын
ನನ್ನ ಆರೋಗ್ಯ ಬೇಗಾ ಸರಿಪಡಿಸು ತಂದೆ.❤❤
@shilaja.u.koutalkoutal107026 күн бұрын
ಸರ್ವೇ ಜನ ಸುಖಿನೋ ಭವಂತು 🙏🏼🙏🏼🙏🏼🌹
@NagaveniNarayananАй бұрын
Ome Namo shivayanamaha namaha ome Namo shivayanamaha ome Namo shivayanamaha ninna ashirvadadinda ollaya harogya aayasu kottu nanna kutumbadalli nanna makkalige nanna tahige nange sigalandu kelikollutteni deva
@Chaitra-l9cАй бұрын
Nana aarogya saripadisu Nanna appa
@rangnathaswamyrangnathaswa325012 күн бұрын
ಓಂ
@girishmandya12 күн бұрын
ಡಿಸೆಂಬರ್ - 24 ಬಹುಮಾನ. ನಮ್ಮ ಕನ್ನಡ ಮಾಧ್ಯಮ ಚಾನೆಲ್ ನಲ್ಲಿ 32000 ಚಂದದಾರರು ಆಗಿರುವ ಸಂತೋಷದ ಸಂದರ್ಭದಲ್ಲಿ ನಮ್ಮ ಚಂದದಾರರಿಗೆ 32 ಇಂಚಿನ ಟಿವಿಯನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಲಾಟರಿ ಮೂಲಕ ನಿರ್ದರಿಸಲಾಗುವುದು. 1: ಫಾಲೋ ಮಾಡಬೇಕಾಗಿರುವ ಅಕೌಂಟ್ಗಳು. www.youtube.com/@girishmandya www.youtube.com/@girishmaddur 2:instagram.com/kannada_media_degula_darshana/profilecard/?igsh=MXN5MmRldXVibzN1OA== 3: ಈ ವಿಡಿಯೋವನ್ನು ಮೂರು ಜನರಿಗೆ ಶೇರ್ ಮಾಡಿ, ನಿಮ್ಮ ಹೆಸರು ಮತ್ತು ಊರನ್ನು ಕಮೆಂಟ್ ಮಾಡಿ. ಅದೃಷ್ಟಶಾಲಿಗಳನ್ನು ಡಿಸೆಂಬರ್ 31ರಂದು ಆಯ್ಕೆ ಮಾಡಲಾಗುವುದು. #girishmandya #kannadamadhyama #kannadamedia #giveaway #giveawaykannadamadhyama
ನನ್ನ ಆರೋಗ್ಯ ಬೇಗ ಸರಿಪಡಿಸು ತಂದೆ ಮನೆಯಲ್ಲಿ ಮಕ್ಕಳು ಗಂಡನಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಪ್ಪ🏵️🏵️🙏🙏🙏🙏🙏🙏🙏🙏🙏🙏🙏💐💐👋👋👋👋👋👋👋👋👋👋👋
@girishmandya3 ай бұрын
ನಿಮ್ಮ ಆರೋಗ್ಯ ಸುದಾರಿಸಲಿ... ನೀವೂ ಸಹ ಶೀಘ್ರ ಗುಣಮುಖರಾಗಲೆಂದು ನಾವು ಸಹ ಭಗವಂತನ ಬಳಿ ಪ್ರಾರ್ಥಿಸುತ್ತೆವೆ.. ಮೃತ್ಯುಂಜಯ ಮಂತ್ರವನ್ನು ಜಪಿಸಿ...ಅಥಾವ ಮೃತ್ಯುಂಜಯ ಮಂತ್ರವನ್ನು ಮನೆಯಲ್ಲಿ ಕೇಳಿ
ನಮ್ಮ ತಂದೆಯ ಆರೋಗ್ಯ ಸರಿಪಡಿಸಿ ತಂದೆ ನಮ್ಮ ಕುಟುಂಬದ ಎಲ್ಲರ ಅರೋಗ್ಯ ಸರಿಪಡಿಸು ತಂದೆ 🙏🙏🙏🙏🙏
@tirumalag563121 күн бұрын
🙏🙏🙏🙏🙏🙏🙏🙏
@mahadevammamm94972 ай бұрын
ಓಂ ನಮಃ ಶಿವಾಯ. ನನಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡು ತಂದೆ. ನಮ್ಮ ಸಂಸಾರ ಚೆನ್ನಾಗಿ ಇಟ್ಟಿರುತಂದೆ🙏🙏🙏🙏🙏
@ravikumarar35994 күн бұрын
Shivappa ನಮ್ಮ ಮೇಲೆ ನಿಮ್ಮ krupa ಇರಲಿ
@Siddha1992Yadav3 ай бұрын
Om namah shivaya
@garaganagarajjournlist-os7qvАй бұрын
ನನ್ನ ಆರೋಗ್ಯ ಸರಿ ಪಡಿಸುವ ಶಿವ ಓಂನಮ ಶಿವಾಯ 🙏🙏🙏🙏🙏🙏
@sharanasaharanakumar7203 ай бұрын
Om namah shivaya kapadappa tande nanna aroghya saripadisu tande hage nanna familyalli rllara arogya chenagiro tara kapadu shivappa i am bilive the lord
@garaganagarajjournlist-os7qvАй бұрын
ದೇವರೇ ನಾನು ಪಾರ್ಶ್ವವಾಯು ರೋಗಿ ನನಗೆ ಆರೋಗ್ಯ ಕೊಟ್ಟು ಕಾಪಾಡು ತಂದೆ 🙏🙏🙏🙏🙏
@girishmandyaАй бұрын
ದಿನಂಪ್ರತಿ ಎರಡು ಬಾರಿ ಈ ಮಂತ್ರವನ್ನು ಕೇಳಿ...ಸಾದ್ಯವಾದರೆ ಮೃತ್ಯುಂಜಯ ಹೋಮ ಮಾಡಿಸಿ ಇಲ್ಲವಾದಲ್ಲಿ ಹೋಮ ಮಾಡುವ ಸ್ಥಳಗಳಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಿ.
@veereshtaranal66662 ай бұрын
ಓಂ ನಮಃ ಶಿವಾಯ ಹರ ಹರ ಮಹದೇವ್
@ravikumarar3599Ай бұрын
O ದೇವರೇ ನನ್ನ ಅಕ್ಕನಿಗೆ ಆರೋಗ್ಯ ಸುಧಾರಣೆ ಮತ್ತು aushya nidappa swami
@minithagrammartense44832 ай бұрын
ದೇವರೇ ನನ್ನ ಹಾಗೂ ನನ್ನ ಕುಟುಂಬ ದವರೆಲ್ಲರಿಗೂ ಒಳ್ಳೆಯದು ಮಾಡು ಆರೋಗ್ಯ ನೆಮ್ಮದಿ ಕೊಡು