Rayaru Bandaru Mavana Manege Video Song | Ratnamala Prakash | C Ashwath | BVM Ganesh Reddy |

  Рет қаралды 210,793

MRT Music

MRT Music

Күн бұрын

MRT Music Kannada Bhavageethegalu & Folk Presents "Rayaru Bandaru Mavana Manege" Video Song, Sung by Ratnamala Prakash Music by Dr. C. Ashwath, Lyrics By K S Narasimha Swamy
#Bhavageethegalu #RatnamalaPrakash #RayaruBandaruMavanaManege #MRTMusic #CAshwath #KSNarasimhaSwamy #Bhavageethegalu #Folk #Janapada #BVMGaneshReddy
Subscribe to our KZbin Channel : goo.gl/ipyBgP
Song: Raayaru Bandaru
Album/Movie: Mysore Mallige
Singer: Ratnamala Prakash
Music Director: C. Aswath
Lyricist: K.S. Narasimha Swamy
Music Label : MRT Music
Direction: Vinay Kavyakanti
Dop:- Chetan A
Asst. DOP: Umesh
Editing and DI:-Haindava studios
Casting Coordinator: Madhusudhan
Production Advisor: Dr. Inchara Narayanaswamy
Production Team:
Balachandar Reddy
Chetak Chandru
Sunil Reddy
Golla Nagarjun
Chanikya Reddy
Casting
Vardhan
Inchara Narayanaswamy
Ashwini
Aishwarya
Executive producer
Suma Ganesh Reddy
Creative Advisers
BVM Ganesh Reddy
BVM Shiva Shankar
Special thanks To
Somasundar Reddy & Parvathamma
Gopinath Reddy
Vishwanath Reddy
Enjoy & stay connected with us!!
Subscribe to our KZbin Channel : goo.gl/ipyBgP
Follow Us On Twitter : bit.ly/37B6fqq
Follow Us On Instagram: bit.ly/3HWSOO8
Follow Us On Facebook : bit.ly/3GKNdee

Пікірлер: 42
@MuttuHosamath
@MuttuHosamath 5 ай бұрын
2024 ರಲ್ಲಿ ಈ ಹಾಡನ್ನು ಯಾರೆಲ್ಲ ಕೇಳ್ತಾ ಇದ್ದೀರಾ ಲೈಕ್ please
@NaziyaSirkazi
@NaziyaSirkazi Ай бұрын
From Mumbai
@santhoshmaharajafilmsofficial
@santhoshmaharajafilmsofficial Жыл бұрын
All the best ಶುಭವಾಗಲಿ ನಿಮಗೆ ಉತ್ತಮ ಪ್ರಯತ್ನ ಗೆಲ್ಲಲಿ
@crnatarajasingermalur5242
@crnatarajasingermalur5242 Жыл бұрын
ಸೊಗಸಾಗಿದೆ ಸರ್💐🙏💐 ಶುಭವಾಗಲಿ
@nagendrakavivdps
@nagendrakavivdps Жыл бұрын
ಹಾ..... ಹಾ.... ಚೆಂದ♥️👏
@shivaprakasha8421
@shivaprakasha8421 Жыл бұрын
Good picturise and also direction. Good luck vinay 🌹
@varun_peregrine_
@varun_peregrine_ Жыл бұрын
Superb👏😍
@Master-ko3rm
@Master-ko3rm 10 ай бұрын
Old song is beautiful
@rajeshwarirajesh7059
@rajeshwarirajesh7059 Жыл бұрын
Nice acitng all the best 👍🙏
@rajumohanrao9848
@rajumohanrao9848 7 ай бұрын
Ee hdanthi nanage tumba ista.... ketuttale erabeksttide....
@purushothamareddyr1732
@purushothamareddyr1732 Жыл бұрын
👌👌👌👌👌👌👌👌👌👌👍👍
@manjunathakurukunda
@manjunathakurukunda Жыл бұрын
Super song
@pramodgangavati9107
@pramodgangavati9107 3 ай бұрын
Beautiful singing
@bheemraonatikar4938
@bheemraonatikar4938 11 ай бұрын
My Favorite song
@daksharawal5787
@daksharawal5787 Ай бұрын
Nice but looks so modern😅 old one is more good❤
@shakuntalashettigar5601
@shakuntalashettigar5601 3 ай бұрын
Beautiful song 🎉
@mouneshkariyappa9577
@mouneshkariyappa9577 9 ай бұрын
Super song👌😍
@prajwalanaik944
@prajwalanaik944 Жыл бұрын
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು… ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು… ತುಂಬಿದ ಚಂದಿರ ಬಂದಿತ್ತು ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು… ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು ♫♫♫♫♫♫♫♫♫♫♫ ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು ♫♫♫♫♫♫♫♫♫♫♫ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು ♫♫♫♫♫♫♫♫♫♫♫ ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು… ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು ♫♫♫♫♫♫♫♫♫♫♫ ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ ♫♫♫♫♫♫♫♫♫♫♫ ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ ನಕ್ಕಳು ರಾಯರು ನಗಲಿಲ್ಲ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು ♫♫♫♫♫♫♫♫♫♫♫ ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ ♫♫♫♫♫♫♫♫♫♫♫ ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ ಯಾರಿಗೆ ಎನ್ನಲು ಹರುಷದಲಿ ಪದುಮಳು ಬಂದಳು ಪದುಮಳು ಬಂದಳು ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ….. ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…… ರಾಯರ ಕೋಣೆಯಲಿ…… ರಾಯರ ಕೋಣೆಯಲಿ ರಾಯರ ಕೋಣೆಯಲಿ
@umeshvernekar
@umeshvernekar 3 ай бұрын
Song Song what a best Song.
@mallikarjunkattimani8774
@mallikarjunkattimani8774 Ай бұрын
Super agi ide .adre Dr Bendre avar hesaru hakilla
@chetan_22acharya85
@chetan_22acharya85 Жыл бұрын
ಮತ್ತೆ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಸುಂದರ ಚಿತ್ರಣ
@srimaruthiravichavan6126
@srimaruthiravichavan6126 Жыл бұрын
Nice vinay
@amaasasamskritikakendravyc1587
@amaasasamskritikakendravyc1587 Жыл бұрын
ಉತ್ತಮವಾಗಿ ಮೂಡಿಬಂದಿದೆ... ಅಭಿನಂದನೆಗಳು
@naninarasimhaiah9500
@naninarasimhaiah9500 Жыл бұрын
thank you bro
@BharateshDevannavar-fr6ey
@BharateshDevannavar-fr6ey Ай бұрын
Hadu haadina dhati rayara varnane tumba chennagide👌👌👌👌
@AnandMallesh
@AnandMallesh Жыл бұрын
Nice one 🙂.
@anita_kabir
@anita_kabir Жыл бұрын
Very nice👍
@Murlnish
@Murlnish Жыл бұрын
Very nice 👌
@ravikumard9846
@ravikumard9846 Жыл бұрын
Nice song
@Naveenkskumar-oy3ul
@Naveenkskumar-oy3ul 11 ай бұрын
Very nice
@Akashproduction7485
@Akashproduction7485 Жыл бұрын
Congratulations Aswini madam💐
@allauddina3644
@allauddina3644 Жыл бұрын
Nice ❤️❤️
@karunanidhin4846
@karunanidhin4846 Жыл бұрын
Excellent song.
@shillusamson9468
@shillusamson9468 Жыл бұрын
All the best team💐
@darshanagrahara1710
@darshanagrahara1710 Жыл бұрын
ಚೆನ್ನಾಗಿದೆ♥️
@adarshahp6228
@adarshahp6228 Жыл бұрын
Nice one Vajra❤️🥳
@kumarshimoga113
@kumarshimoga113 Жыл бұрын
❤️ Super bro ❤️🎉❤️
@DevendraGond-gn8yw
@DevendraGond-gn8yw 4 күн бұрын
👌👌👌👌
@basavanagoudah4009
@basavanagoudah4009 11 ай бұрын
Song bardira writer experience😊😊
@Army-kk1oe
@Army-kk1oe Жыл бұрын
Super 👌
@rajumohanrao9848
@rajumohanrao9848 7 ай бұрын
😢Rajamohan Bengaluru.
Brawl Stars Edit😈📕
00:15
Kan Andrey
Рет қаралды 56 МЛН
escape in roblox in real life
00:13
Kan Andrey
Рет қаралды 89 МЛН
Electric Flying Bird with Hanging Wire Automatic for Ceiling Parrot
00:15
Do you choose Inside Out 2 or The Amazing World of Gumball? 🤔
00:19
Badavanadare Yenu Priye Video Song | C Ashwath, Raju Ananthaswamy | BVM Ganesh Reddy | Pallavi Raju
5:31
Lahari Bhavageethegalu & Folk - T-Series
Рет қаралды 19 МЛН
Thingalu Mulugidavo Lyrical Video Song | Appagere Thimmaraju | Kannada Folk Songs | Bhavageethegalu
7:06
Lahari Janapada Geethegalu - T-Series
Рет қаралды 1,8 МЛН
Nee Heenga Nodabyada Nanna cover song by Veerabhadra
4:12
Veerabhadra Gouda
Рет қаралды 712 М.
Brawl Stars Edit😈📕
00:15
Kan Andrey
Рет қаралды 56 МЛН