ಓಲ್ಡ್ ಇಸ್ ಗೋಲ್ಡ್ ಹಳೆಯ ಚಿತ್ರವಾದರೂ ತುಂಬಾ ಸವಿನೆನಪಾದ ಹಾಡು 👌👌👍🙏🙏🙏💐🌹❤️♥️
@jagadishvsjagadishvs44462 жыл бұрын
💙 ಶ್ರೀ ಕೃಷ್ಣ ಪರಮಾತ್ಮ 💙🙏
@JayadevM.M6 ай бұрын
😮 3:28 3:28 mnmnnnnn
@puttaswamyputtu228419 сағат бұрын
ಅದ್ಬುತ ಗೀತೆ ರಚನೆ... ಕಾಲ ಬದಲಾಗಲಿ ಮನಸು ಸತ್ಯವನ್ನು ಹೊಡುಕುತದೆ ಯಾರು... ನನ್ನವರು ಎಂದು...ವಿಷ್ಣ್ಣು ಭವ್ಯ ಸೂಪರ್ ನಟನೆ... ಕನ್ನಡಿಗಿರ manasanu kadaha ಕಲಾ tandha.. ಮ್ಯೂಸಿಕ್ ಸೂಪರ್...
@mgovindapoojary200611 ай бұрын
ಬಹಳ ಒಳ್ಳೆಯ ಹಾಡು🌹🙏🌹
@kumarbsboss329110 күн бұрын
ಈ ಗೀತೆಯನ್ನು ಸೊಗಸಾಗಿ ಹಾಡಿದ ಈ ನಿನ್ನ ಕಂಠ ಸಿರಿಗೆ ತುಂಬು ಹೃದಯದ ಧನ್ಯವಾದಗಳು..
@123MadhusudhanMadhu.s Жыл бұрын
It is a another one super of dr. Vishnuvadran collection.
@UpariMutturaj-tn2mw7 ай бұрын
ಬಂಗಾರದ ದ್ವನಿ ಜಾನಕ್ಕಿ ಅಮ್ಮಾ...❤❤🎉🎉
@Owaisuddin-h5m3 ай бұрын
ಈ ಹಾಡನ್ನು 2024ರಲ್ಲಿ ಯಾರ್ಯಾರು ಕೇಳುತ್ತಿದ್ದಾರೆ ಅವರು ಮಾತ್ರ ಕಾಮೆಂಟ್ ಮಾಡಿ 🎉🎉🎉🎉❤️❤️❤️❤️
@A.LokeshaАй бұрын
I am AP boy l am😂😂😂👌👌👌
@ravisuvarna11923 ай бұрын
ಆಹಾ ಎಂಥಾ ಜುಗಲ್ಬಂಧಿ.... ಕೋಗಿಲೆ ಕಂಠದ ಜಾನಕಿ ಅಮ್ಮ..... ಸುಂದರಾಂಗ ವಿಷ್ಣು ಸರ್.... ಸುರ ಸುಂದರಿ ಭವ್ಯ.... ವಿಷ್ಣು ಭವ್ಯ ರಂಥ ಸುಂದರ ಜೋಡಿಯನ್ನು ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ನೋಡೋಕೆ ಸಾಧ್ಯ ಇಲ್ಲ... ಈ ಜೋಡಿಗೆ ಸರಿಸಾಟಿ ಯಾರೂ ಇಲ್ಲ...
@swarnakrupadevanandam9818 Жыл бұрын
S Janaki amma humming Bird 🕊️🕊️🕊️🕊️🕊️🕊️ humming queen 👑👑👑👑👑💖💖💖💖
@anushaanu58196 ай бұрын
ಓ….......ಓಓ ಆಲಾರೆ ಆಲಾರೆ, ಮುಕುಂದ ಮುರಾರೆ ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ ಆಲಾರೆ ಆಲಾರೆ, ಮುಕುಂದ ಮುರಾರೆ ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ --------------------- ಓ…......ಓಓ ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ ನನ್ನ ಮನದಲ್ಲಿ ಇಂದು ನಿನ್ನ ರೂಪವೆ, ಬಲ್ಲೆಯಾ… ಕೃಷ್ಣನೇ… ------ ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ ನನ್ನ ಮನದಲ್ಲಿ ಇಂದು ನಿನ್ನ ರೂಪವೆ, ಬಲ್ಲೆಯಾ…..... ಕೃಷ್ಣನೇ… ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ ನಿನ್ನ ನೋಡೊ ಆಸೆ ನಾ ತಾಳಲಾರೆನೆ ಕೇಶವಾ… ....ಮಾಧವಾ…, ರಾಧಾಲೋಲ ಆಲಾರೆ ಆಲಾರೆ, ಮುಕುಂದ ಮುರಾರೆ ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ ******************* ಓ….....ಓ.ಓ ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ ಪ್ರೇಮದ ಕೂಗು ಇನ್ನು ಕೇಳದೆ ದೇವ, ತಾಮಸಾ…..... ಏತಕೇ… ******* ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ ಪ್ರೇಮದ ಕೂಗು ಇನ್ನು ಕೇಳದೆ ದೇವ, ತಾಮಸಾ… ....ಏತಕೇ… ನನ್ನ ಹೃದಯದ ಪ್ರೇಮ ಗಾನ ಕೇಳದೆ ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ ಕೇಶವಾ….... ಮಾಧವಾ…, ರಾಧಾಲೋಲ ಆಲಾರೆ ಆಲಾರೆ, ಮುಕುಂದ ಮುರಾರೆ ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ ***********************
@dr.sripadsharma62844 ай бұрын
🙏🙏🙏
@harithatn94803 ай бұрын
thank you🙏
@nirmalabnirmalabnirmalabnirmal3 ай бұрын
🎉😂
@madanm-kh3sd2 ай бұрын
😊😅😅
@SmithaP-x1u8 ай бұрын
This song is a masterpiece ❤
@arathihmspbettadpurab2 ай бұрын
Super lirics and super singing
@ChaithraChaithra-f4eАй бұрын
Mis you Appu sir ❤
@maheshh.m426 Жыл бұрын
🌹🌹❤️. S. ಜಾನಕಿ ವಾಯ್ಸ್ ಅಂಡ್ ವಿಷ್ಣುದಾದಾ ಫೇಸ್ ಸೂಪರ್. ವೆರಿ ಹೆಂಡ್ಸಮ್ ಹೀರೋ 👌👌👌👌👌❤️🌹🌹🌹
@vichankumar1905 Жыл бұрын
ನನಗಂತೂ ಈ ಹಾಡು ತುಂಬಾ ಇಷ್ಟ ವಾರಕ್ಕೆ ಒಂದು ಬಾರಿಯಾದರೂ ಕೇಳುತ್ತಿರುತ್ತೇನೆ ಭವ್ಯ ಅಕ್ಕನವರ ಅಭಿನಯ ಚೆನ್ನಾಗಿದೆ ವಿಷ್ಣು ಸರ್ ಅಭಿನಯ ಕೂಡ ಇಷ್ಟ
@shankarchitte67602 ай бұрын
P111pp೧1
@arpitham86796 ай бұрын
Estu handsome nam dada❤.....egin yav hero kuda 1% match madok agalla adt cute edare nodi ❤❤
@RajeshRp-hj1ik Жыл бұрын
Happy Krishna Janmashtami
@nagaveninagu4599 Жыл бұрын
janakiamma yavar green melody queen and Vishnu mias u sir
@ಕುಶಲ್ಗೌಡ.ಆರ್7 ай бұрын
ಅತ್ಯಂತ ಸ್ಪುರದ್ರೂಪಿ ನಟ ನಮ್ಮ ದಾದಾ ❤
@DrMariyappaHarijan5 ай бұрын
My hero...vishnu Vishnu welcome vishnuvardhan ❤kotigobba
@BasuGouri-pv8dc20 күн бұрын
ಜೈ ಶ್ರೀ ಕೃಷ್ಣ 🙏🙏🙏🙏🙏🙏
@prince_Brothers_0728 күн бұрын
Anyone 2025 ❤ hare krishna
@pushpam95902 жыл бұрын
Sooper i miss ypu Vishnu sir
@ADARSHDODAMANIADARSHDODA-cj6ij Жыл бұрын
Wow vishu sir entry spr boss❤❤❤most handsome boy Kannada industry
@Mahalakshmimalabamalaba2 ай бұрын
Me I love Krishna ❤🥰😘💕💞💓💗💝💝💘🕉️💯🙏
@Kirankumarkmaruthi212 жыл бұрын
Happy Sri Krishna Janmasthami 💛❤
@shivumuddu94934 ай бұрын
In kannada film industry no one as like diz handsome person love you 🦁🦁🦁
@raghavendran60702 жыл бұрын
ಬಪ್ಪಿ ಲಹರಿ ಅವರ ಸಂಗೀತ ನಿರ್ದೇಶನ ಸೂಪರ ಗುರುವೇ
@pavankumar-os3op2 жыл бұрын
One and only Vishnuvardhan
@ChetanHokrani5 ай бұрын
Jai shree Avadhuta shukamuni Swami prasanna ❤❤
@anilkumara28805 ай бұрын
Super duper song jana ki amma❤❤❤❤❤
@CKannadaMusic Жыл бұрын
ಬಪ್ಪಿ ಲಹರಿ ಅವರ ಸಂಗೀತ ಎಸ್. ಜಾನಕಿ ಅಮ್ಮ ವಾಯ್ಸ್ 👏👏🔥🔥
@jagadeeshkt797712 күн бұрын
Evergreen song .
@yuvrajhiwale63902 жыл бұрын
I am marathi I don't no a single word of this song But I have listen thousand times this song unbelievable Great voice thanks jankiamma🙏🙏🙏
@mj_creations902 жыл бұрын
Please do get translated from anyone who knows both KANNADA & MARATHI. With no doubt, u'll fall in love with the lyrics 😊
@mohanpujar74032 жыл бұрын
हा सिनेमा हिन्दी सिनेमा "सौतन"चा रिमेक असून लताजींचे गाणे "जिंदगी प्यार का गीत है....." या गाण्याच्या जागी आहे. अर्थात लताजींचे गाणे या गाण्यापेक्षा श्रेष्ठ आहे, हे सांगायला नको!!!
@rvharikrishna2 жыл бұрын
Marathi, or Kannada, or Telugu, most Indian languages are based largely on Sanskrit. Too many words in common to count, pronunciation could be a little different.
@goundugogi26912 жыл бұрын
@@mj_creations90 uuu
@AnuragAg-uf4iu Жыл бұрын
@@mj_creations90 ll
@ManjunathManjunath-zl1ye9 ай бұрын
Kannada nadige obbare nam dada vishnudada loin yellidru hegiddru gharjane idde eirutte love you Dada ❤️❤️❤️❤️❤️❤️❤️❤️🙏🙏🙏🙏🙏🙏🙏
@samvi19915 ай бұрын
Happy krishna janmashtami 2024❤🎉
@raviteja-qp6de Жыл бұрын
Handsome HUNK , Daada , superb song
@doddahonnappa25117 ай бұрын
Best of the best songs we have and contributed from V Ravichandran Hero of the Heros😂❤❤❤😂😂😊😊
@p.vijayakumari62735 ай бұрын
👌 👍 😍 jai sri krishna janmashtami
@reshmareshu995 Жыл бұрын
Super sister your voice God bless
@kamrankhan-lj1ng7 ай бұрын
Razzmatazz by Bappi Lahri. SJ performance is also grand.
@abhisheksangvarabhisheksan32802 жыл бұрын
SRI KRISHNA 🙏🙏
@s.gcreation.......14162 жыл бұрын
22/07/2022 ಇಂದು ಶುಕ್ರವಾರದಂದು ಕೃಷ್ಣ ನೀ ಬೇಗನೆ ಬಾರೋ ಚಿತ್ರ ರಿರಿಲೀಸ್ ಜೈ ವಿಷ್ಣು ದಾದಾ 👍❤️
@ChandraShekar-wn8nm2 жыл бұрын
Madlilvalla sir
@s.gcreation.......14162 жыл бұрын
@@ChandraShekar-wn8nm ಸರ್ ನಾವು ಡಿಸ್ಟ್ರಿಬ್ಯೂಟರ್ ಗೆ ಫೋನ್ ಮಾಡಿದ್ದೋ ಆಗ ತುಂಬಾ ಮಳೆ ಬರುತ್ತಿತ್ತು ಅಲ್ವಾ ಚಿತ್ರದ ಡೇಟ್ ನ ಮುಂದೆ ಹಾಕಿದ್ದಾರೆ ರಿಲೀಸ್ ಆಗದಂತೂ ಖಂಡಿತ
@ChandraShekar-wn8nm2 жыл бұрын
@@s.gcreation.......1416 Thank you sir release agalveno anta tumba bejaragtittu
@s.gcreation.......14162 жыл бұрын
@@ChandraShekar-wn8nm ಇಲ್ಲ ಸರ್, ಖಂಡಿತ ರಿಲೀಸ್ ಆಗುತ್ತೆ ಅದರ ಬಗ್ಗೆ ಡೌಟೇ ಬೇಡ ಅವ್ರುನು 100 ಅಡಿ ಕಟ್ ಔಟ್ ಮಾಡಿಸ್ತಾ ಇದ್ದಿರಂತೆ ಮಳೆಗೆ ಪ್ರಾಬ್ಲಮ್ ಆಗುತ್ತೆ ಅಂತ ನೂರಕ್ಕೆ ನೂರು ರಿಲೀಸ್ ಆಗುತ್ತೆ ನಾನು ಕಾಯುತ್ತಿದ್ದೇನೆ 👍
@kempalingegowda24787 сағат бұрын
👌supar sng
@chandrashekhar-tn2li6 күн бұрын
Anyone watching in 2025
@swarnakrupadevanandam9818 Жыл бұрын
S Janaki amma universal singer
@swarnakrupadevanandam9818 Жыл бұрын
S Janaki amma world best singer and golden voice
@sathyanarayanaraojadhav49372 жыл бұрын
ಪರಮಾತ್ಮ ಸರ್ವಾಂತರ್ಯಾಮಿ ಜೈ ಶ್ರೀ ಕೃಷ್ಣ 🙏🙏🙏🙏🙏🙏🌞🌙🌟👋👋👋
@Vijaylaxmi-t2j6 ай бұрын
Dr vishu sir film hagu song Acting yarigu Baroodilla miss u sir🌹🌹💐💐❤️🚩 vsd lt💞
@dhanu.birwaz17856 ай бұрын
This one song is my childhood memories 🤩❤️
@APPURAJ328RAJ Жыл бұрын
Hats off sir. Bappi lahari. Sir. I love u music. From industry,man sir. Legend vishunu sir bahppi sir
@arnavkumbaar10 ай бұрын
❤❤❤
@VithalKakade-p1uАй бұрын
Nice one butiful love song old gold ❤❤❤❤❤❤❤❤
@shivunayak9580Ай бұрын
ವಿಷ್ಣು ದಾದಾ ಅವರ ನೋಡೋಕೆ ಚಂದ❤❤❤
@shivunayak9580Ай бұрын
1..1..2025...💪💖 ವಿಷ್ಣುದಾದ ಅವರ ಲುಕ್ಕೆ ಸೂಪರ್💪🦁💪
@vilasvishawa3116 ай бұрын
My Fevaret 🎧 Geete 😍
@djprakash1562 жыл бұрын
Supper hit song of Bhavya
@kasthurims806811 ай бұрын
Indian nightingale s Janaki amma voice is super miss you Vishnu sir
@paraveenp2944 Жыл бұрын
Nima yakting super boss ennuve 9 varsa erubeku aytu niv nima appata abimani Boss
@shashibgk Жыл бұрын
Jai Shree Panduranga Jai Shrikrishna Paramatma What a song
@yuvrajhiwale63902 жыл бұрын
The arrow straight go. In the heart ❤️❤️
@veerabhadraiahveerabhadrai12812 жыл бұрын
Super hit film krishna nee begane baaro matthe 9.12. 22 ke re-release happy
@jyothiprakash7333 Жыл бұрын
Heart touching and soulful song gives goosebumps,really I feel sad and tears will come,Jai Shree Krishna 😢🕉️📿
@chandrachandrayadav39587 ай бұрын
ಕೃಷ್ಣಂ ವಂದೇ ಜಗದ್ಗುರುಂ🦚
@jyotimesta989418 күн бұрын
I Love You Krishna ❤
@ranjithaanju19162 жыл бұрын
ರಾಧಾ ಲೋಲ ಕೃಷ್ಣ ನನ್ನ ಹೃದಯ ವೇಣು ಗಾನ ಕೇಳದೆ 💘💘💘
@tinyhouseLaasyainartandcraft3 ай бұрын
One of the best song in my life❤❤❤❤
@SahanaM-h8s5 ай бұрын
Nice song ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@DarlingP-v1d21 күн бұрын
ಮುಕುಂದ ಎಂಬ ಹಳ್ಳಿಯಲ್ಲಿ ಮುರಾರಿ ಎಂಬ ದೇವಸ್ಥಾನ ಇದೆ ನಮ್ಮ ಊರು ಪಕ್ಕ ದಲ್ಲಿ