MTR - ಸಾಲಿಗ್ರಾಮ | ಅತಿ ಕಡಿಮೆ ದರದಲ್ಲಿ ಬಾಯಿ ನೀರೂರಿಸುವ ಬಗೆ ಬಗೆಯ ತಿಂಡಿ ತಿನಿಸುಗಳು | Udayavani | FOOD

  Рет қаралды 6,094

Udayavani

Жыл бұрын

mtr ಹೆಸರು ಕೇಳಿದೀರಲ್ವಾ? ಹೌದು ವಿಶ್ವವಿಖ್ಯಾತಿ ಪಡೆದಿದೆ ಈ ಬ್ರಾಂಡ್. ಆದ್ರೆ ಇಲ್ಲೊಂದು mtr ಇದೆ. ಈ ಭಾಗದ ಜನರಿಗೆ ಇದು ಪ್ರಿಯವಾಗಿದೆ.. ಉಡುಪಿ ಜಿಲ್ಲೆಯ ಸಾಲಿಗ್ರಾಮ ಪರಿಸರದಲ್ಲಿ MTR ಅಂದ್ರೆ ಮಯ್ಯ ಟಿಫನ್ ರೂಮ್ ಹೆಸರು ಕೇಳದವರಿಲ್ಲ. ಸಾಲಿಗ್ರಾಮದ MTR ಎಂದೇ ಇದು ಜನಜನಿತವಾಗಿದೆ. ಸುಮಾರು 70 ವರ್ಷಗಳ ಹಿಂದೆ ಸೀತಾರಾಮ ಮಯ್ಯ ಅವರು ಇದನ್ನು ಸ್ಥಾಪಿಸಿದರು. ನಂತರ ಅವರ ಅಳಿಯ ರಾಘವೇಂದ್ರ ಹೆಬ್ಬಾರ್ ಅವರು 30 ವರ್ಷಗಳಿಂದೀಚೆಗೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಊರಿನವರಿಗೆ ವಿಶೇಷವಾಗಿ ಕೂಲಿ ಕಾರ್ಮಿಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಒಳ್ಳೆ ತಿಂಡಿ ತಿನಿಸು ನೀಡಬೇಕೆನ್ನುವುದು ಇವರ ಉದ್ದೇಶವಾಗಿದೆ ಮತ್ತು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಲೇ ಬರುತ್ತಿದ್ದಾರೆ. ರಾಘವೇಂದ್ರರಿಗೆ ಯಕ್ಷಗಾನ ಕುರಿತು ಅಪಾರ ಆಸಕ್ತಿ. ಹೀಗಾಗಿ MTR ಹೊಕ್ಕ ತಕ್ಷಣ ಮೊದಲು ನಿಮ್ಮ ಕಣ್ಣಿಗೆ ಬೀಳುವುದು ಯಕ್ಷಗಾನದ ಕೆಲವು ಪ್ರಸಿದ್ಧ ಕಲಾವಿದರ ಭಾವಚಿತ್ರಗಳು. ಕಾಳಿಂಗ ನಾವಡರು, ಶಶಿಕಾಂತ ಶೆಟ್ಟಿ ಕಾರ್ಕಳ, ಪ್ರಸನ್ನ ಶೆಟ್ಟಿ ಕಾರ್ಕಳ, ವಂಡಾರು ಗೋವಿಂದ, ರಾಘವೇಂದ್ರ ಮಯ್ಯ, ಪಟ್ಲಾ ಸತೀಶ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯರ ಚಿತ್ರಗಳನ್ನು ಇಲ್ಲಿ ಕಾಣಬಹುದು. ಸಂಜೆ ಹೊತ್ತಿಗೆ ಆರಂಭವಾಗುವ ಚಾಟ್ಸ್, ಗೋಬಿ ಮಂಚೂರಿ ಜನರಿಗೆ ಅಚ್ಚುಮೆಚ್ಚು. ತಮಾಷೆ, ಕುಶಲೋಪರಿ ಇವರ ಬದುಕಿನ ರೀತಿ. ಸಾಲಿಗ್ರಾಮ ಕಡೆ ಹೋದರೆ ತಪ್ಪದೆ MTR ಅಂದ್ರೆ ಮಯ್ಯ ಟಿಫನ್ ರೂಮ್ ಗೆ ಭೇಟಿ ನೀಡಲು ಮರೆಯಬೇಡಿ.
#hotel #masaladose #udupi #saligrama #foodvedios #foodlover #hotelmtr #mtr #Udayavani
For licensing this content, please write to udayavanionline@gmail.com
…………………………………………………………………………………….
#KarnatakaNews #SoftStory #Udayavani #Newsupdates
Download Udayavani App bit.ly/2Ho0YS4
For more..
Website:
www.udayavani.com
www.udayavani.com/english
samskruti.udayavani.com/
Facebook:
udayavani.webnews
udayavanicinema
UdayavaniEnglish/
KZbin :
kzbin.info
Twitter:
udayavani_web

Пікірлер: 5
@bravinathpoojary5257
@bravinathpoojary5257 Жыл бұрын
👌
@Nayanbalkatti
@Nayanbalkatti Жыл бұрын
Whenever we visit Saligrama, we ensure to visit this Hotel. Amazing food at such a reasonable price! ☺️
@sudhir06052009
@sudhir06052009 Жыл бұрын
👌👌
@sathishbatthada6285
@sathishbatthada6285 Жыл бұрын
Dose item super
когда повзрослела // EVA mash
00:40
EVA mash
Рет қаралды 3,9 МЛН
Final muy increíble 😱
00:46
Juan De Dios Pantoja 2
Рет қаралды 47 МЛН
Nutella bro sis family Challenge 😋
0:31
Mr. Clabik
Рет қаралды 9 МЛН
My cat mastered black magic #cat #cats
0:23
Princess Nika cat
Рет қаралды 8 МЛН
КАКОЙ ЛОГОТИП ЛУЧШЕ? #Shorts #Глент
0:32
ГЛЕНТ
Рет қаралды 2,4 МЛН
Мама хитрая😂​⁠​⁠@ladymilanapap4610
0:16
МишАня
Рет қаралды 1,9 МЛН
She saved others
0:20
V.A. show / Магика
Рет қаралды 4,6 МЛН
One Two Buckle My Shoes ! #spongebobexe #shorts
0:17
ANA Craft
Рет қаралды 17 МЛН
Кошки не нарушают закон😂
0:34
FERMACHI
Рет қаралды 5 МЛН