ಮುಡಾ ಹಗರಣ; ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟ್‌ ಹೋಗಿದೆ ಪಟ್ಟಿ ಕೊಡ್ಲಾ?; ಸಿದ್ದರಾಮಯ್ಯ| Vijay Karnataka

  Рет қаралды 62,222

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಎಷ್ಟು ಸೈಟ್ ಹೋಗಿದೆ ಗೊತ್ತಿದ್ಯಾ?, ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟ್ ಬರೆಸಿಕೊಂಡಿದ್ದಾರೆ ಪಟ್ಟಿ ಕೊಡ್ಲಾ? ಎಂದು ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ 40 ವರ್ಷದ ಹಿಂದೆ ಮುಡಾ ಸೈಟ್ ಪಡೆದಿದ್ದಾರೆ. ಅದರ ಸ್ವಾಧೀನ ಪತ್ರವನ್ನೂ ಪಡೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಸುಳ್ಳು ಹೇಳಿದರೆ ಹೇಗೆ‌?, ನಾನು ಸ್ವಾಧೀನ ಪತ್ರ ಪಡೆದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಸುಳ್ಳು. ಇವರೆಲ್ಲ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು
ಸಿದ್ದರಾಮಯ್ಯ 14 ಸೈಟ್ ವಾಪಸ್ ಕೊಟ್ಟು ತನಿಖೆ ಮಾಡಿಸಲಿ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯವರು ಒಂದೇ ಒಂದು ತನಿಖೆಯನ್ನು ನ್ಯಾಯಾಂಗಕ್ಕೆ ಕೊಟ್ಟಿಲ್ಲ. ಬಿಜೆಪಿಯವರು ಸಾಕಷ್ಟು ಹಗರಣ ಮಾಡಿದ್ದಾರೆ. ಮುಡಾ ವಿಚಾರದಲ್ಲಿ ನನಗೆ ಬೇಜಾರಿಲ್ಲ. ಯಾಕೆಂದರೆ ನಾನು ತಪ್ಪು ಮಾಡಿಲ್ಲ ಎಂದು ಹೇಳಿದರು. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. 40 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ಹಗರಣ ಮಾಡಿಲ್ಲ. ನನ್ನ ಹೆಸರಿಗೆ ಕಳಂಕ ತರುವ ಕೆಲಸ ಮಾಡ್ತಿದ್ದಾರೆ. ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳಲ್ಲ. ಆದರೆ ಕಡಿಮೆಯಾಗಿದೆ ಎಂದು ಹೇಳಬಲ್ಲೆ. ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಎಷ್ಟಿತ್ತು. ಅದನ್ನು ಇಡೀ ದೇಶವೇ ನೋಡಿದೆ.
ಈಗ ಕರ್ನಾಟಕವನ್ನ ಭ್ರಷ್ಟ ರಾಜ್ಯ ಎಂದು ಬಿಂಬಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಗುಡುಗಿದರು.
#siddaramaiah #hdkumaraswamy #bjp
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 121
@prakashrao8543
@prakashrao8543 2 ай бұрын
ಕನ್ನಡ, ಕನ್ನಡ ಕನ್ನಡ.....
@siddarajegowda2694
@siddarajegowda2694 2 ай бұрын
❤ಜೈ ಸಿದ್ದಣ್ಣ ಜೈ ಕಾಂಗ್ರೆಸ್ ಜೈ ಹಿಂದ್ ಹುಲಿಯಾ
@Sonu-j6h
@Sonu-j6h 2 ай бұрын
Very good excellent news sir
@Gsthydsasfh
@Gsthydsasfh 2 ай бұрын
ಜೈ ಸಿದ್ದರಾಮಯ್ಯ
@pallavirk.prajanna5659
@pallavirk.prajanna5659 2 ай бұрын
ದೇವೇಗೌಡರ ಪ್ಯಾಮಿಲಿಯನ್ನು ಯಾರು ಕೋಡ ಪ್ರಶ್ನೆ ಮಾಡಬಾರದ 😂
@Satishk7566
@Satishk7566 2 ай бұрын
ಅವರದು ಸಾಚಾ ಕುಟುಂಬ ಅದಕೆ
@raghavendrabr3073
@raghavendrabr3073 2 ай бұрын
ಟಗರು ❤️❤️❤️🚩
@lohithp18
@lohithp18 2 ай бұрын
Jai Siddhu Maharaj 👌
@Sonu-j6h
@Sonu-j6h 2 ай бұрын
CM sir super excellent sir
@gopalappah4625
@gopalappah4625 2 ай бұрын
Super 👌
@seetharamshetty8500
@seetharamshetty8500 2 ай бұрын
Jay siddaramaya jay congrss ❤
@SwamyR-nu3wm
@SwamyR-nu3wm 2 ай бұрын
@prakashrao8543
@prakashrao8543 2 ай бұрын
ನಿಮ್ಮದು ಅಡ್ಜಸ್ಟ್ಮೆಂಟ್...
@ChandruC-r5n
@ChandruC-r5n 2 ай бұрын
Jai siddu❤ jai tagaru
@g.r.shivakumarkumar8399
@g.r.shivakumarkumar8399 2 ай бұрын
Cm please expose leaders involved.this is correct time.take correct steps and act
@manjunathhr1492
@manjunathhr1492 2 ай бұрын
ಮೊದಲು ನೀವ್ ಶುದ್ಧವಾಗಿ.
@puneethak9945
@puneethak9945 2 ай бұрын
ನಿನಗೆ ಗೊತ್ತಿದ್ದರೂ ಗೆಣಸು ಕೀಳ್ತಿದ್ದೀಯಾ.
@surendramandya9605
@surendramandya9605 2 ай бұрын
Sabru aithra hogi tunne cut madiskondu ambba biryani thinthidda aga
@maheshm1505
@maheshm1505 2 ай бұрын
Jai siddu ❤
@vasanthik.h.2132
@vasanthik.h.2132 2 ай бұрын
ಎಲ್ಲಾ ಸೈಟ್ ಲ್ಲು ನೀವು ಸತ್ತಾಗ ಮಲಗಿಸಬೇಕು, ಸ್ಮಾರಕ ಮಾಡಬೇಕು.
@saraswathishankar7627
@saraswathishankar7627 2 ай бұрын
Jai siddu
@manjunathahs6710
@manjunathahs6710 2 ай бұрын
ಅವರು ಸಗಣಿ ತಿಂದರು ನೀವು.
@manjunathaay3125
@manjunathaay3125 2 ай бұрын
Sagani tindu badukiruva kutumbana hagadre devegowdara kutumba
@GayatriGandudi
@GayatriGandudi 2 ай бұрын
ಜೈ ಸಿದ್ದು ಸರ ಜೈ ಕಾಂಗ್ರೆಸ್ ಜೈ ಹಿಂದ್ ❤❤
@Rohit-vi5dq
@Rohit-vi5dq 2 ай бұрын
ಯಾರಿಗೆ ಎಷ್ಟು ಆದರೂ ಹೋಗಲಿ,,, ನಿನ್ನ ಹೆಂಡ್ತಿಗೆ 14 ಸೈಟ್ ಸಾಕಾ ?
@dhananjayahn6421
@dhananjayahn6421 2 ай бұрын
ಸಿದ್ದರಾಮಣ್ಣ ಹೆಂಡತಿಗೆ ಬಿಟ್ಟೆ ಕೊಟ್ಟಿಲ್ಲ..
@shivanandasgowda5744
@shivanandasgowda5744 2 ай бұрын
Adu avara swantaddu
@shivarajbisaladinni989
@shivarajbisaladinni989 2 ай бұрын
Avara jaminu hogide adakke vapas kottiddare
@Rohit-vi5dq
@Rohit-vi5dq 2 ай бұрын
@@shivanandasgowda5744 ಹೆಂಡತಿ ಹೆಸರಲ್ಲಿ ಕಬಳಿಸಿದ್ದು
@Rohit-vi5dq
@Rohit-vi5dq 2 ай бұрын
@@shivarajbisaladinni989 ,,, ಜಾಮೀನು ಹೋದ ಎಲ್ಲರಿಗೂ ಕೊಟ್ಟಿದ್ದಾರೆಯೇ ?
@nageshtnzp1506
@nageshtnzp1506 2 ай бұрын
No opposition party's only adjustment politics,
@Kira-y2y2l
@Kira-y2y2l 2 ай бұрын
Yalla kalare
@d.mallappa1876
@d.mallappa1876 2 ай бұрын
Jai tagaru sariyagi hogiri mediyagalige ❤🎉
@ibrahimmct9475
@ibrahimmct9475 2 ай бұрын
Jai siddu. Sir
@yashwanthkumar7479
@yashwanthkumar7479 2 ай бұрын
JDS and bjpthives
@maruthimaruthi3710
@maruthimaruthi3710 2 ай бұрын
ಸೈಟ್ ಕಳ್ಳ ಸಿದ್ದ😂
@Johnnie999
@Johnnie999 2 ай бұрын
HDD 😂
@pallavirk.prajanna5659
@pallavirk.prajanna5659 2 ай бұрын
@@maruthimaruthi3710 ಮಹಾನ್ ಕಳ್ಳ ನಿಮ್ಮ ಸುಮಾರ್ ಸ್ವಾಮಿ 😂 ಹಾಗೆ ಚಕ್ ಮೂಲಕ ಲಂಚ ತೆಗೆದುಕೊಂಡ ದೊಡ್ಡ್ ಕಳ್ಳ ಯಡ್ಡಿ 😂
@VinayGR03
@VinayGR03 2 ай бұрын
Kumiii
@NanjeGowda-sr9uc
@NanjeGowda-sr9uc 2 ай бұрын
​@@Johnnie999ಕರೆಂಟ್ ಕಳ್ಳ ಕಪ್ಪೆರಾಯ 😂😂😂😂
@Satishk7566
@Satishk7566 2 ай бұрын
ಹಂಗೆ ನಿಮ್ಮಮ್ಮನ್ ಕೆಯ್ದಾ ಸಿದ್ದ.. ಮಾರುತಿ ಹಾಗೆ ನಿಮ್ಮಮ್ಮನ್ನು ಕೆಯ್ದಾಸಿದ್ಧ.. ಸಿದ್ದರಾಮಯ್ಯ ತ***** ಉಂಡಿಲ್ಲ ಅಂದ್ರೆ ನಿಮ್ಮ ಜನಗಳಿಗೆ ನಿದ್ದೇನೆ ಬರಲ್ವಾ
@sirivamshivamshi2616
@sirivamshivamshi2616 2 ай бұрын
ಈಗ ಕೊಡು ಸಿದ್ದ
@RRRRRR-z3k
@RRRRRR-z3k 2 ай бұрын
Jai siddaramaiah..kallara padayatre...
@info1424
@info1424 2 ай бұрын
Yes bundle blujp many times proved might media should question them against integrity
@Hema-k8c
@Hema-k8c 2 ай бұрын
Cm sir sit was not arrested nagendr you know boss...
@NateshN-il9yt
@NateshN-il9yt 2 ай бұрын
🎉🎉🎉🎉🎉🎉🎉👌👌👌👌👌👌👌👌👌👌👌👌
@DineshKumar-so3gk
@DineshKumar-so3gk 2 ай бұрын
Judicial commission madirodu ninna karma khanda mucchalu
@MariSiddaiah
@MariSiddaiah 2 ай бұрын
ಎಲ್ಲಾ ಪಕ್ಷದವರು ಕಳ್ಳರೇ ಬಡವರಿಗೆ ಮನೆಯಲ್ಲದವರೆಗೆ ಮನೆ ಸಿಗಲ್ಲ ದುಡ್ಡಿರೋನ್ ದುಡ್ಡು ಮಾಡ್ತಾ ಇರ್ತಾನೆ ಮನೆ ಇರೋನು 10 ಮನೆ ಕಟ್ತಾನೆ ಬಾಡಿಗೆಗೆ ಬಿಡ್ತಾನೆ ಬಡವರು ಬಡವರಾಗಿ ಇರ್ತಾರೆ ಅಷ್ಟೇ ಯಾವಾಗ ತಳ ಸಮುದಾಯದ ಕಟ್ಟಡ ಪಡೆಯ ಜನ ಬೀದಿಗೆ ಇಳಿಯುತ್ತಾರೆ ಅಲ್ಲಿಯವರೆಗೆ ನ್ಯಾಯ ಸಿಕ್ಕಲ್ಲ
@manjujothy
@manjujothy 2 ай бұрын
Yake e nadve sumne silent agi eddira
@venkateshds5058
@venkateshds5058 2 ай бұрын
What is the use! Are public benefitted whether Siddaramaih or Deve gowda family got sites! People are neglected by such schemes,!
@ShivarajuShivaraju-wx3by
@ShivarajuShivaraju-wx3by 2 ай бұрын
Kodo sidramanna
@Manjuh.p4243
@Manjuh.p4243 2 ай бұрын
Sir first kas prelims postponed madrappa
@kumarkumarmkumar1842
@kumarkumarmkumar1842 2 ай бұрын
Hello cm sir Devegowdru cbi ge hakki yake summne state ment.kodathira niuu muda site isko didra
@Yatheeshym8083
@Yatheeshym8083 2 ай бұрын
Adana katkondu ningen agabeku gube
@vasanthik.h.2132
@vasanthik.h.2132 2 ай бұрын
ಕೊಡಪ್ಪ ಕೊಡು. ಪ್ರಶ್ನೆ ಯಾಕೇ ಕೊಟ್ಟು ಕಾಣಿಸು. ಗುಮ್ಮಾ ಗುಮ್ಮಾ ಅಂತಾ ಅವರಿಗೆ ಹೆದರಿಸಿ, ಅವರು ನಿಮಗೆ ಇದೇ ಅಗೋಯ್ತು. ಥೂ...
@surendramandya9605
@surendramandya9605 2 ай бұрын
Aga yen tunne ontihdnaa.ega yake adu
@snehahgowda9011
@snehahgowda9011 2 ай бұрын
BJP paksha kottiddu bommai uttara kodbeku..siddaramayya nistavanta jai siddu...yaru enu madokagalla jai congress
@chethangowda2135
@chethangowda2135 2 ай бұрын
Loper cm and dcm
@NanjeGowda-sr9uc
@NanjeGowda-sr9uc 2 ай бұрын
ಥರ್ಡ್ ಕ್ಲಾಸ್ nan ಮಗ ದೇವೇಲೌಡಾ
@raghunathambigarahalli1484
@raghunathambigarahalli1484 2 ай бұрын
Since 30 years ,every politician accused Hdd family ,no one prove any case. Siddu has power to investigate all these,instead he simply made allegations. He repeatedly saying about judicial enquiry ,in fact it is another tactics to cover up his corruption ex- Justice Kempanna commission of enquiry to investigate Arkavati re do,what is the out come?
@DhavanNarendra
@DhavanNarendra 2 ай бұрын
Modalu ninna thatte nodappa mukhyamantri.14 sight clarification kodu illa kalankarahitha andre case cbige kodu.
@mgowda784
@mgowda784 2 ай бұрын
Gowdru... 💪
@user-ff3sq9uj7k
@user-ff3sq9uj7k 2 ай бұрын
😂😂😂😂😂
@surendramandya9605
@surendramandya9605 2 ай бұрын
Nin muda site na kodala, badawarege. Sarva rigu sama pallu, sama ballu alwa sigidi sidda
@GururajgowdaGururajgowda-qn2tq
@GururajgowdaGururajgowda-qn2tq 2 ай бұрын
KOODU KALLA SIDDA
@chandru7873
@chandru7873 2 ай бұрын
Hdd family👪 naana thanikaa maadie
@ramachandrac9911
@ramachandrac9911 2 ай бұрын
Avaru maun thindru naanu thindhe
@narayanaswamytp2965
@narayanaswamytp2965 2 ай бұрын
Site kallagirodu Ninu ayogya thu nina
@rameshkn4596
@rameshkn4596 2 ай бұрын
Loose
@ramachandraramachandra8004
@ramachandraramachandra8004 2 ай бұрын
Hena hoothu hakalikke vasane barabaradu antha, iruvaga kuri,koli,pig Heya thinnuva kachadagalige full support kya lord
@geethag4331
@geethag4331 2 ай бұрын
Hdd kutumbakke entire karnataka kottru saalalla athi duraase vamsadaru.
@annajigowda8649
@annajigowda8649 2 ай бұрын
ಯಾಕೊ ಸಿದ್ದು ಸುಮ್ನೇ ನಾನು ಕಳ್ಳ ಅಂತ ಒಪ್ಕೊ ಮಾರಾಯಾ
@munirajumuniraju1619
@munirajumuniraju1619 2 ай бұрын
ಲೇ ಸಿದ್ದರಾಮಯ್ಯ ಗಿವ್ ಮೀ ಸಿಬಿಐ
@swamyswamy9202
@swamyswamy9202 2 ай бұрын
Jds.bjp.coor.naamkalu
@manjunathaay3125
@manjunathaay3125 2 ай бұрын
Jai siddu
🕊️Valera🕊️
00:34
DO$HIK
Рет қаралды 8 МЛН
How it feels when u walk through first class
00:52
Adam W
Рет қаралды 22 МЛН
Amma Hudugi Pakka Hudugine Muhurthana...!!? | Sharan | Tabala Nani | Umashree | Rambo  Comedy
5:08