ಮುದ್ದಿನ ಹೆಂಡತಿ Part 12 | ಒಬ್ಬ ಮೋಸಗಾತಿಯ ಕಥೆ | ವಿಷ ಹಾಕ್ತಾಳಾ ಸಂಗೀತಾ | Ningaraj Singadi | Bhumika

  Рет қаралды 357,816

Ningaraj Singadi

5 ай бұрын

Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 12
Created by : Ningaraj Singadi & Team
Instagram : ningaraj_singadi?
Facebook : ningarajsingadivideos/
Cast :
Ningaraj Singadi
Bhumika Deshapande
Kedhari KS
Rayappa Sathani
Ramappa Pujri
Timmappa Pujari
H. B. Solanki
Pundalik Sampal
Chola Prashant
Prashant Kalaburgi
Prashant Gurlapur
Adivesh Handigund
Thanks to :
Dr. Gopalkrishna Havaldar
Anand RA
Raghu Kadakol
Posters :
Megharaj SN
Music :
Ravi Pujari Mundaragi
Camera :
Ajit Singadi
Team :
Ameeth Shurpali
Ajit Singadi
Adivesh Handigund
Praveen PK
Pundalik Sampal
#ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadiaa

Пікірлер: 603
@zakariyarazak985
@zakariyarazak985 5 ай бұрын
ಕಥೆ ತುಂಬಾ ಚನ್ನಾಗಿದೆ ಎಲ್ಲವೂ chnnagide ಆದರೆ ಈ ಕನ್ನಡ ಸೀರಿಯಲ್ ಥರ ತುಂಬ ಎಳೆದುಕೊಂಡು ಹೋದರೆ ಕಥೆ ಮೇಲೆ ಇರೋ ಇಂಟ್ರೆಸ್ಟ್ ಹೋಗಿ ಬಿಡುತ್ತೆ ..
@PraveenShinde-fi9bh
@PraveenShinde-fi9bh 5 ай бұрын
ಬ್ರದರ್ ಅಬ್ದುತ ಒಂದು ಸಿನಿಮಾ ತರ ಮಾಡಿದ್ದೀರಾ ಒಳ್ಳೆ ಸಂದೇಶ್ ಕೊಟ್ಟಿದಿರಾ ಬ್ರದರ್ ನಿಮ್ಮ್ ಪ್ರತಿಒಂದು ವಿಡಿಯೋ ಮಿಸ್ ಮಾಡೋದಿಲಾ ❤❤❤❤❤
@vidyadeshpande4966
@vidyadeshpande4966 5 ай бұрын
ಆದಿತ್ಯ ಮತ್ತು ಸಂಗೀತರ ಸಂಭಾಷಣೆ ಬಹಳ ಬೇಸರ ತಂತು
@MKFishing3336
@MKFishing3336 5 ай бұрын
ಪ್ರತಿ ಭಾಗದಲ್ಲು ನಾನು ಇದನ್ನೇ ಹೇಳ್ತಾ ಬಂದಿನಿ 👍🏻
@mahanteshsavadi5569
@mahanteshsavadi5569 5 ай бұрын
Nijwaglu
@AkshataNooli
@AkshataNooli 5 ай бұрын
ಮಸ್ತ್ ri sir.....😂ತಪ್ಪ ತಿಳ್ಕೊಬ್ಯಾಡ್ರಿ.... ಇದನ್ನ ಧಾರಾವಾಹಿ ಅಲ್ಲರೀ...... ಜಲದಿ ಮುಗ್ಸುರಿ 🤣.......
@basavarajrk720
@basavarajrk720 5 ай бұрын
ಮುಗಿಸಿದ್ರೆ ನೀವು ಅವರನ್ನು ಮರೆತು ಬಿಡ್ತಿರಿ
@malappakarigar6703
@malappakarigar6703 5 ай бұрын
💯💯💯💯😊​@@basavarajrk720
@jagadeesholekar8364
@jagadeesholekar8364 5 ай бұрын
ಕರೆ ಬಿಟಪ್ಪಾ 😅😅
@kiranrotti499
@kiranrotti499 5 ай бұрын
🔥
@priyankadeshpande6618
@priyankadeshpande6618 5 ай бұрын
Houdu mega serial tara agide ittichenge interest kammi agtide bega mugisidre olledu
@abhiyalaparatti2779
@abhiyalaparatti2779 5 ай бұрын
ಅದಿತ್ಯಾ ಸಂಗಿತಾ ಇವರ 2 ಜನ ಬಿಟ್ಟು ಎಲ್ಲರದು ಬೆಂಕಿ ಆಗೇತಿ ಪಾತ್ರ ಸೂಪರ್ ❤️❤️❤️😍😍😍🌟🌟
@SantoshGodachi-e1y
@SantoshGodachi-e1y 5 ай бұрын
Correct timeka Hiriyaru bandidu super enmundidea marehabba 3 janaa hiriyarege tumba dannyavadagalu 🎉🎉
@ambanna9114
@ambanna9114 5 ай бұрын
ಸೂಪರ್ ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ಮತ್ತೊಂದು ವಿಡಿಯೋ ಬೇಗ ಬಿಡಿ ಇಲ್ಲ ಅಂದರೆ ಕಾಯ್ದು ಕಾಯ್ದು ಸುಸ್ತಾಗಿ ಬಿಡ್ತೀವಿ ತುಂಬಾ ಕುತೂಹಲದಿಂದ ಕಾಯ್ತಾ ಇದ್ದೀನಿ ಅಣ್ಣ
@shivanandk4189
@shivanandk4189 5 ай бұрын
ಶಭಾಷ... ಮಸ್ತ ಐತಿ.. ಮುಂದಿನ ಭಾಗ ಬೇಗ ಬರಲಿ ❤❤❤
@rajunadavinamani9439
@rajunadavinamani9439 5 ай бұрын
👍ಹಿಂಗ್ ಮುಂದೆ ಸಾಗಲಿ ಒಳ್ಳೆ ಸಂದೇಶ ಇದೆ ಬ್ರೋ
@VinayHiremath-zz9my
@VinayHiremath-zz9my 5 ай бұрын
Heriyar natane antto super duper 👌👌👌😊😊😊😊
@RHallalli
@RHallalli 5 ай бұрын
ಹಿರಿಯರ ಈ ಸೀನಲಿ ಅನಾವಶ್ಯಕ ಅನುಸ್ತು ನಂಗೆ
@mahmadsadiq4086
@mahmadsadiq4086 5 ай бұрын
Superb ri anna ivattind nodak baal intrest uttari😍🥰
@somashekarsbhikshavatima-dc5vs
@somashekarsbhikshavatima-dc5vs 5 ай бұрын
ತಮ್ಮಯ್ಯ... ನಿಂಗರಾಜ ಸೂಪರ್ ಆಕ್ಟಾಂಗ್ ನಿಮ್ಮದು ಕುಡ್ಕುನ್ ಪಾತ್ರ.. ಅಧ್ಬುತ..ಆಮೇಲೆ ಸತ್ಯಕ್ಕೆ ಯವಾಗದ್ರೂ ಜಯ್ ಇದೇ ಇರತ್ತೆ ಅಂತ ಈ ಕಥೆಯಲ್ಲಿ ಗೊತ್ತಾಗ್ತಿದೆ... ಎಲ್ಲಾರು ಪಾತ್ರ ಅತೀ ಅಧ್ಬುತ....
@AshokBhattad-v6c
@AshokBhattad-v6c 5 ай бұрын
❤❤❤❤ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ 🎉🎉❤❤❤❤❤
@ravipotdar9046
@ravipotdar9046 5 ай бұрын
Kathaya thumba chnagida adra estu sataeshe thorisuwadu tappu atl list time adru hecchu madi andra interest barutta. 👌👌👌👌👌👌
@PrashantHiremath-r1r
@PrashantHiremath-r1r 5 ай бұрын
🎉🎉super anna 12 episode and mundina episode bega release madi please
@VeereshBasavanna-zf7mq
@VeereshBasavanna-zf7mq 5 ай бұрын
Singdi pls bega end mado anna❤❤❤❤ Lot love from kalaburgi ❤❤❤❤
@Beerubane
@Beerubane 5 ай бұрын
ಸೂಪರ್ ನಿಂಗರಾಜ್ ❤❤ಅಣ್ಣಾ
@mahadevappabadiger4735
@mahadevappabadiger4735 5 ай бұрын
ಪ್ರಕಾಶ್ ಅಣ್ಣ ನಿನ್ನ ಪಾತ್ರ ತುಂಬಾ ಚೆನ್ನಾಗಿ ಮಾಡಿದೆ
@NavyagulliNavyagulli
@NavyagulliNavyagulli 5 ай бұрын
Sir nange mallu jamkhandi avr videos bittu bere yv videos estane agtidilla bt nim e video ondu episode Miss mde nodtidini really its very very nyc sir 🙏
@shrikanthhavaleppagol1089
@shrikanthhavaleppagol1089 5 ай бұрын
Thrilling bro ... Love the climax ❤
@sumitradodashenatti
@sumitradodashenatti 5 ай бұрын
Bro 13 waiting jaladi bro plz plz ❤️🤩
@basavarajahiremath1505
@basavarajahiremath1505 5 ай бұрын
Super brother late ಮಾಡ್ಬೇಡಿ next part ge
@manjukumbarahalla3827
@manjukumbarahalla3827 5 ай бұрын
ಅಣ್ಣಾ ಇನ್ನ ಎಸ್ಟ್ ಭಾಗ ಐತ್ಯೋ ಮಾರಾಯ ಫುಲ್ ಸೀನ್ ಹಾಕಿ ಒಂದ್ ದೊಡ್ಡ ಮೂವಿ ಅರ್ರೆ ಮಾಡು ತಿಂಡಿ ಫಿಚರ್ ಆಗುತ್ತೆ 🙏🏻🙏🏻
@mamathasdear9864
@mamathasdear9864 5 ай бұрын
seiral agide edu film madi bega belibeki nivu
@RajkumarKumbar-lq1lk
@RajkumarKumbar-lq1lk 5 ай бұрын
Tumba interesting story ide anna
@Akshathamaruthi
@Akshathamaruthi 5 ай бұрын
Next level ningraj singadi 🔥
@laxmihadapad1100
@laxmihadapad1100 5 ай бұрын
ಒಳ್ಳೆಯ ಕ್ಯಾಮೆರಾಮನ್ ದನ್ಯವಾದಗಳು.
@raghuchar6820
@raghuchar6820 5 ай бұрын
ಕಥೆ ತುಂಬಾ ಚೆನ್ನಾಗಿದೆ.... ಆದ್ರೂ ಬೇಜಾರ್ ಆಗ್ತಿದೆ...
@JnaneshwaraHalakurki
@JnaneshwaraHalakurki 5 ай бұрын
Video supar anna 13 ne baga bega bidari anna 🙏🙏🙏🙏💓💓💓💓
@YallapaTodi
@YallapaTodi 5 ай бұрын
ಕತೆ ತುಂಬಾ ಚನ್ನಾಗಿದೆ ಆದ್ರೆ ನೀವು ಕನ್ನಡ ಸೀರಿಯಲ್ ತರಾ ಎಳೆದು ಕೊಂಡು ಹೋಗುತಿರಿ ನೀವು ಮೂವಿ ಮಾಡಿ ಸರ್ ❤
@GirijaShivasharan
@GirijaShivasharan 5 ай бұрын
ಸೂಪರ್ ಬ್ರದರ್👌👌👌👌👌👌
@KavyaKn-m5e
@KavyaKn-m5e 5 ай бұрын
👌ಮುಂದಿನ ಭಾಗ ಬೇಗ ಬರಲಿ 👌👌
@P_a_r_s_h_u_D_B_O_S_S_B_O_Y
@P_a_r_s_h_u_D_B_O_S_S_B_O_Y 5 ай бұрын
E maraya ondonda video haki yaka namm jiva tintiya yall ommige hako yapp 😂😂😂😂andanga e video super aagittu 🎉🎉
@mutturajtimmannavar9630
@mutturajtimmannavar9630 5 ай бұрын
Super ningaraj brother ❤️
@ShivuS-d2c
@ShivuS-d2c 5 ай бұрын
ಅದೋ ಸ್ಟೋ ಬೇಗ 13haki❤
@ashokanklekar1823
@ashokanklekar1823 5 ай бұрын
13ne episode bedi bega bro and sis nimma yalla videos super ❤
@shingadipujari1677
@shingadipujari1677 5 ай бұрын
🎉🎉🎉🎉🎉 super Anna continue for next vedio 13
@Goudru0308
@Goudru0308 5 ай бұрын
ಈ ವೀಡಿಯೋಸ ನೋಡು Intrest n hoto finally 😂😂 ಯಸ್ಟ್ jaggatiro
@basavarajmagadum4258
@basavarajmagadum4258 5 ай бұрын
ಸೂಪರ್ 👌👌
@RamuBandagar-sg1eq
@RamuBandagar-sg1eq 5 ай бұрын
👍ಸೂಪರ್ ಸೂಪರ್ ಸೂಪರ್ 👍
@manjunathyabannavar5475
@manjunathyabannavar5475 5 ай бұрын
ಸೂಪರ್ ಹಿಟ್ ಬ್ರದರ್
@SunitaRahuth
@SunitaRahuth 5 ай бұрын
Anna kathe tumbane interested ede i am waiting for part 13
@Lakshamanakl
@Lakshamanakl 5 ай бұрын
12 ಮೂವಿ ಸೂಪರ್ ❤❤🔥🔥🙏🏻🙏🏻
@Shivanandpidai
@Shivanandpidai 5 ай бұрын
🔥🔥 story ningu anna
@HanamanthHadimani-n3t
@HanamanthHadimani-n3t 5 ай бұрын
Best sotri nigarajaanna
@MaheshBhooshannavara
@MaheshBhooshannavara 5 ай бұрын
ವೇಟಿಂಗ್ ಅಣ್ಣಾ ❤❤
@kenchumantur4207
@kenchumantur4207 5 ай бұрын
ಮೆಚ್ಚಿದೆ ನಿಂಗಣ್ಣ ಸೂಪರ್ ಸೀನ್ 🙏🙏
@MKFishing3336
@MKFishing3336 5 ай бұрын
ಆದಿತ್ಯ ಬ್ರದರ್. ಡೈಲಾಗ್ ಸ್ವಲ್ಪ ಜೋರಾಗಿ ಹೇಳ್ರಿ 👍🏻.. ಎಲ್ಲ ಭಾವನೆಗಳು ಒಂದೇ ಟೋನ್ ನಲ್ಲೆ ಬರ್ತಾ ಇದೆ 👍🏻
@sharanchavdi2378
@sharanchavdi2378 5 ай бұрын
Super ningu bhai❤❤
@kumarg6250
@kumarg6250 5 ай бұрын
ನಿಂಗ್ ರಾಜನ ನೀನೇ ಕುಡಿದಿಲ್ಲ ಆದರೆ ಕುಡುಕರು ಕಿಂತ ಪಾತ್ರ ತುಂಬಾ ಚೆನ್ನಾಗಿದೆ
@balajiart
@balajiart 4 ай бұрын
ಒಳ್ಳೆ ಕಥೆ ಇದೆ bro
@BhagyaN-k2y
@BhagyaN-k2y 5 ай бұрын
Anna super episodes...❤
@bombatbasannasinger75
@bombatbasannasinger75 5 ай бұрын
ಸೂಪರ್ ಸೂಪರ್
@MuddeMudu
@MuddeMudu 2 ай бұрын
👌👌👌❤️❤️
@chetanchetu796
@chetanchetu796 5 ай бұрын
Nivilla super agi madthiri adaali en beri matti ella anna bari kattina yallidi aatu katthi ball yalladastu adamile vyamoha na kamm agth anna swalpa kattini mund varisri adavahi kinna katti yallasak hogberi
@ShalanKamble-r2q
@ShalanKamble-r2q 5 ай бұрын
ಅಣ್ಣಾ part 13 ತಗೊಂಡು ಬಾ ಅಣ್ಣಾ plz😢❤
@SudhirakumarSalagar
@SudhirakumarSalagar 5 ай бұрын
All best brothers and sister...❤
@Sagarrathod-rm5ld
@Sagarrathod-rm5ld 5 ай бұрын
Super Anna please continue next part ❤
@chandanaRajashekar
@chandanaRajashekar 5 ай бұрын
Super but bega next vdo beku madi ❤ I am so excited
@vedavathialetty4672
@vedavathialetty4672 5 ай бұрын
Supper Anna .muddina hendathi mundina bhaga nodike kattha iddene.,👌👌
@BasavarajGolasangi-ll1xc
@BasavarajGolasangi-ll1xc 5 ай бұрын
❤❤❤❤❤❤ಅಣ್ಣಾ ಇನ್ನೂ ಎಷ್ಟ ಭಾಗ ಹಾಕಿ ಅಣ್ಣಾ
@ladabeenadaf3919
@ladabeenadaf3919 5 ай бұрын
ವೀಡಿಯೋಸ್ ಜಲ್ದಿ ಜಲ್ದಿ ಅಪ್ಲೋಡ್ ಮಾಡಿ. ಇಲ್ಲವಾದರೆ ಜನರಿಗೆ ನೋಡುವ ಇಂಟರೆಸ್ಟೇ ಹೋಗಿರುತ್ತೆ. ಕಥೆ ತುಂಬಾ ಚೆನ್ನಾಗಿದೆ. ಸೂಪರ್👌👌
@savitavittalneginal5034
@savitavittalneginal5034 5 ай бұрын
13 waiting
@VASANTHBadiger-fi4mb
@VASANTHBadiger-fi4mb 5 ай бұрын
Kathe tumba intresting ede
@NaguAPujari-qz4kp
@NaguAPujari-qz4kp 5 ай бұрын
Nice movie brother part 13 come fast bro
@pakkirappapakkirapp1511
@pakkirappapakkirapp1511 5 ай бұрын
❤super anne
@naguhadapad5527
@naguhadapad5527 5 ай бұрын
Supar msg ann
@HosakotiSunil143
@HosakotiSunil143 5 ай бұрын
Kett 😂😂 twist idakattri😂bidpa next Vd jaldi bidri
@shilpabandi1450
@shilpabandi1450 5 ай бұрын
Anna part 13 bega haki please
@yogeesh_k_s_024
@yogeesh_k_s_024 5 ай бұрын
Part 13 ಗೆ ಯಾರ್ಯಾರು wait ಮಾಡ್ತಾ ಇದಿರಿ ....... ಲೈಕ್ Here
@Sandeepmulasavalagi67
@Sandeepmulasavalagi67 5 ай бұрын
Super 👌 anna❤❤❤
@VighnaHarta-6
@VighnaHarta-6 5 ай бұрын
Beg haku Anna ep na tumba kaysta ediya intrest hogya ede
@maheshkalasannavar-hb5ph
@maheshkalasannavar-hb5ph 5 ай бұрын
12 allo anna ada 13ne parta 😂😂
@NaveenKumar-tp4lv
@NaveenKumar-tp4lv 5 ай бұрын
ಮುಂದಿನ ಭಾಗ 13
@Janapada_hudug_anaveen
@Janapada_hudug_anaveen 5 ай бұрын
13 part aka anna tumba esta Ageti
@Rukmrokss
@Rukmrokss 5 ай бұрын
Uri a hiriyaru parakash g support must aiti
@basavarajmadhalli7274
@basavarajmadhalli7274 5 ай бұрын
Anna moovi superior🎉🎉🎉
@nagappamadar6966
@nagappamadar6966 5 ай бұрын
ಸೂಪರ್ ಅಣ್ಣ
@madhums2401
@madhums2401 5 ай бұрын
ನಾಳೆ ನೇ ಬರ್ಲಿ ಮುಂದಿನ ಭಾಗ😂
@ManjunathAngadi-m5n
@ManjunathAngadi-m5n 5 ай бұрын
ನಿಮ್ಮ ಊರಿನ ಹಿರಿಯರು ತುಂಬಾ ಒಳ್ಳೆಯವರು ಅಣ್ಣ👌👌
@PrabhakarShejale
@PrabhakarShejale 5 ай бұрын
Super🇮🇳🇮🇳 annna
@shivukumarshivu3857
@shivukumarshivu3857 5 ай бұрын
Part 13 bega bidi❤❤❤❤❤
@NeelappaJadadeli
@NeelappaJadadeli 5 ай бұрын
Super sir neema all video
@ashwinigjgopalrao9671
@ashwinigjgopalrao9671 5 ай бұрын
👌👌👌👌👌😍😍👌👌👌😍👌👌👌 super video mundina hathi
@Padmashribenachinamardi
@Padmashribenachinamardi 5 ай бұрын
Super video Anna ❤❤
@GirishBurli
@GirishBurli 5 ай бұрын
Bega bidi bro waiting ❤
@jansiiipc4323
@jansiiipc4323 5 ай бұрын
ಎಲ್ಲಿ ಪ್ರಕಾಶ ಅಣ್ಣಾ ಸತ್ತೆ ಹೋಗ್ತಾನೇನೊ ಅಂತಾ ಅನ್ಕೊಂಡಿದ್ದೆ ಪಾಪಾ ಜಸ್ಟ್ ಮಿಸ್ ಆದ್ರೂ😢😢😢😢
@koteshwarakotikoti2401
@koteshwarakotikoti2401 5 ай бұрын
ಸೂಪರ್,👌👌👌👌
@raghubadiger9256
@raghubadiger9256 5 ай бұрын
Last one. kakagol.acting super b brother.tremurtigalu ❤❤❤
@Lord_Editz-18
@Lord_Editz-18 5 ай бұрын
Super anna 🔥🔥🔥
@malleshhungund5897
@malleshhungund5897 5 ай бұрын
Really nadivanth gatanegalu
@veereshr2200
@veereshr2200 5 ай бұрын
🌹🌹Supper🌹🌹👌👌🙏🙏
@santoshchawan2927
@santoshchawan2927 2 ай бұрын
ಸೂಪರ್ ಷ್ಟೊರಿ 🙏🏽
@SantoshGodachi-e1y
@SantoshGodachi-e1y 5 ай бұрын
How do huliya anna last scene super anna hiriyaru bandidu evaga gotagute adu ti naa ella veshana anta😮😮nanag last scene thumbaa esta aytu anna part 13 bega barali plz 🎉
@sunil_creations18
@sunil_creations18 5 ай бұрын
Film or ಧಾರವಾಯಿಯೋ bro... ಮುಂದಿನ ಸಂಚಿಕೆಯ ವಿಡಿಯೋ ಬರಲು 4-5 ದಿನ ಕಾದು ಕಾದು ಸಾಕಗತ್ತೆ...ದಂಡೆಗೆ ಬಂದು ಟ್ವಿಸ್ಟ್ ಇಡ್ತೀರಾ...ಬೇಗ ಬೇಗ ಮುಗಿಸಿ 30+ ನಿಮಿಷಗಳ ವಿಡಿಯೋ ಆಕಿ...
@RoopaAlagawadi
@RoopaAlagawadi 5 ай бұрын
Anna super video🎉
@BasavarajChalavadi-v4j
@BasavarajChalavadi-v4j 5 ай бұрын
ಸೂಪರ್ ನಾಗರಾಜ ಅಣ್ಣ
@nehahavannavar3225
@nehahavannavar3225 5 ай бұрын
Hey Brother Weekly 2 Videos Upload madi Bro.
@ningarajnaykar8922
@ningarajnaykar8922 5 ай бұрын
ವಿಲನ ಸುಪ್ಪರ ಅಣ್ಣ
@vijaykolhar8616
@vijaykolhar8616 5 ай бұрын
13 Baga Bega Bidi Sir❤❤
@venkibc1424
@venkibc1424 5 ай бұрын
Spr ❤
@vijaypatil8153
@vijaypatil8153 5 ай бұрын
Aditya anno Kalla bekkina ata yavglu nereveralla. Sangeeta prakashanige sigodu100% ide preetiliro takattu. idu nija annoru one like madi❤❤❤❤❤❤❤❤❤❤❤❤❤❤❤❤❤❤❤❤❤❤❤❤
@informativeIndia
@informativeIndia 5 ай бұрын
wating for next epsoad
@yashodhachulaki7638
@yashodhachulaki7638 5 ай бұрын
Supper
@pramisudhi9650
@pramisudhi9650 5 ай бұрын
Next episode bega haaki anna
Bike Vs Tricycle Fast Challenge
00:43
Russo
Рет қаралды 110 МЛН
Watermelon magic box! #shorts by Leisi Crazy
00:20
Leisi Crazy
Рет қаралды 91 МЛН
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3,6 МЛН
Bike Vs Tricycle Fast Challenge
00:43
Russo
Рет қаралды 110 МЛН