ಪಬ್ಲಿಕ್ nali ಆಕ್ಟ್ ಮಾಡೋರ್ಗೆ ಒಂದು ರೇಂಜ್ ಇರುತ್ತೆ 🙏🙏🙏🦁🦁
@gururajhugar24163 жыл бұрын
ನಗಿಸಿ ನಗಿಸಿ ಅಳಸಿ ಬಿಟ್ರೆಪಾ... ಶಿವಪುತ್ರ ಮತ್ತು ಟಿಂ.... ನಿಮ್ಮ ಅಭಿನಯ ಸೂಪರ್ ಪಾ...
@ittigudimanjunath85743 жыл бұрын
ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್... ಆಲ್ ದ ಬೆಸ್ಟ್ ಇನ್ನೂ ಹೆಚ್ಚು ವಿಡಿಯೋ ಮಾಡಿ.. 👌👌✌️😍
@GoudrushivalingappaGoudr-ml7kw Жыл бұрын
ನಿಜವಾಗ್ಲೂ ಚೆನ್ನಾಗಿ ಮಾಡಿರಿ ಅಣ್ಣ ವಿಡಿಯೋ ಸೂಪರ್
@ningappapatil84513 жыл бұрын
ಎಂತಪರಿ ಕೈ ನಡುಗುಸುತ್ತಿಯೋ ಮಾರಾಯ ❤❤👌
@ganagadharbenakatti46893 жыл бұрын
ಬಹಳ ಒಳ್ಳೆಯ ವಿಡಿಯೋ ಕಣ್ಣಲ್ಲಿ ನೀರು ಬಂತು ಇಂಥ ವಿಡಿಯೋ ಇನ್ನೂ ಹೆಚ್ಚಿಗೆ ಮಾಡಿ
@sdk54023 жыл бұрын
@ytmp3 odko lo tu...ppa
@palanik5913 жыл бұрын
ಶಿವಪುತ್ರ ರವರೇ ನಿಮ್ಮ ವಿಡಿಯೋವನ್ನು ಎಲ್ಲವೂ ನೋಡುತ್ತಿದ್ದೇನೆ ಚೆನ್ನಾಗಿರುತ್ತದೆ
@ROCK-xe3yd3 жыл бұрын
Publick alli madoke dham beku..kalaa devatge nimmmannellaa avarisiddale all the best shivappa
@modernalemarivinay3 жыл бұрын
ನಾನು ಬಾಳ್ ದಿನದಿಂದ ನಿಮ್ಮ ವಿಡಿಯೋ ನೋಡ್ಕೋತ ಬರಾಕುಂತೆನಿ ..ಅದ್ರ ಈ ವೀಡಿಯೋ ನಾಗ್ ಬಾಳ್ ಒಳ್ಳೆ ಸಂದೇಶ ಕೊಟ್ಟಿರಿಪಾ ..😔🙏 ನಿಮ್ಮ ಈ ವೀಡಿಯೋ ನೋಡಿ ಅರ ಜನಾ ಸ್ವಲ್ಪ ಬದಲ ಆಗಲಿ ಅನ್ನೋದ ಒಂದ ಮಾತ್ ಅಸ್ಟ್...🙏🙏🙏
@prabhugoje51123 жыл бұрын
ಕೊನೆಯ ದೃಶ್ಯ ಕಣ್ಣಲ್ಲಿ ನೀರು ಬಂತು ಸರ್ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ಜೈ ಹಿಂದ್ ಜೈ ಕರ್ನಾಟಕ ಮಾತೆ
@maddeppahalakatti48623 жыл бұрын
ನೀವು ಒಂದಿಲ್ಲ ಒಂದು ದಿನ ನಿಮ್ಮ ತಂಡಕ್ಕೆ ಆದೇವರು ದಾರಿಯನ್ನು ತೋರಿಸುತ್ತಾನೆ 🥰🥰
@mallappakamble62423 жыл бұрын
❤
@sdk54023 жыл бұрын
Yaav lokakke sede
@praveenkumar-uu4pq3 жыл бұрын
Nanige Dari thorsidre saku
@Shivappa03 жыл бұрын
Mang munde de avru 1 video ge 5 lacks duditha idare inen shata daari nodbeku
@Ajay-xe3cw3 жыл бұрын
@@Shivappa0 astonda bro
@harugericomedyteam65033 жыл бұрын
ಕ್ಲೈಮ್ಯಾಕ್ಸ್ ನೋಡಿ ಕಣ್ಣಂಚಿನಲ್ಲಿ ಕನ್ನಿರು ಬಂದಿರು ಗೊತ್ತಾಗಲಿಲ್ಲ ಅಂತಹ ಅದ್ಭುತ ಕಲಾಕಾರರು ನೀವು ನಿಮಗೊಂದು ಸಲಾಂ 🙏
@srinivasacbsrini79343 жыл бұрын
ನಿಜವಾಗಲೂ ತುಂಬಾ ಕಡೆ ಹೀಗೆ ನಡೆಯುತ್ತದೆ
@Hindu_6603 жыл бұрын
Video's ನ ಏನ್ ಗುರು ಎಲ್ಲರು ಮಾಡ್ತಾರೆ👍 ಆದ್ರೆ ಇವ್ರ ತರ motivational and Funny ವಿಡಿಯೋ ಮಾಡೋಕು ಧಮ್ ಬೇಕ Le 😎😎🔥🔥
@prakashmane49223 жыл бұрын
ಸುಪರ್ ಹುಲಿ ಮಸ್ತ ವಿಡಿಯೋ ನಿಂದೆ ಪಷ್ಟ ಕಾಮೆಂಟ್
@siddalingayyab97103 жыл бұрын
ನಿಜ ಹೇಳಬೇಕು ಅಂದ್ರೆ ನಾನು ನಿಮ್ಮ ವೀಡಿಯೋಗಳನ್ನು ಲಾಕ್ಡೌನ್ ನಿಂದ ನೋಡ್ಕೊಂಡು ಬರ್ತಾ ಇದ್ದೇನೆ ನಿಮ್ಮ ವಿಡಿಯೋ ನೋಡಿದಾಗಿನಿಂದ ಸಿನಿಮಾಗಳೇ ಮರೆತು ಬಿಟ್ಟಿದ್ದೇನೆ ನಿಜಾ ಅಣ್ಣ ನಿಮ್ಮತ್ರ ಕಂಡಿತವಾಗಿಯೂ ಒಂದು ಅಟ್ರಾಕ್ಷನ್ ಕಲೆ ಇದೆ
@kashilingakasu23933 жыл бұрын
ನಿಮ್ಮ ಯಲ್ಲರ ಸ್ನೇಹ ಈಗೆ ಚಿರಕಾಲ ಇರಲೆಂದು ದೇವರಲ್ಲಿ ಪ್ರಾರ್ಥಿಸುವೆನು ಹಾಗೂ ನಿಮ್ಮೆಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು ಶಿವಪುತ್ರ ಅಣ್ಣಾ 💐🙏🏻♥️
@ಕನ್ನಡಿಗವಿಡಿಯೋ3 жыл бұрын
ಅಣ್ಣ ಗೆಳಯರ ಬಗ್ಗೆ ಒಂದು ವಿಡಿಯೋ ಮದೋದಿತ್ತು ಅಣ್ಣ ಗೆಳಯರ ದಿನಾಚರಣೆಯ ಶಭಾಶಯಗಳು
@sr_arjun_173 жыл бұрын
ಕೊನೆಯ ದೃಶ್ ತುಂಬಾ ದುಃಖ ತಂದಿದೆ so emotional 😥😥 but super bro it's your team hard work 👍👍❤️❤️
@chandukichha89513 жыл бұрын
Also me,
@gourammakuratti3513 жыл бұрын
Anna 🙏🙏🙏👍
@anandjadhav41333 жыл бұрын
ನಿಮ್ಮ ಬೆಳವಣಿಗೆ ಹಿಗೆ ಇರಲಿ ಎಂದು ಆಶಿಸುತ್ತಾ
@hanumanthakariyappa89893 жыл бұрын
ಇದ್ದಾಗ ಪ್ರೀತಿಸದೆ ಕಡೆಗಣಿಸುವರು: ಸತ್ತಾಗ ಅತ್ತು ಕರೆದರು ಮತ್ತೆ ಬರುವರೇ ಹೆತ್ತವರು. 💔🙏🙏🤐😑😣
@shivaraj_kumbar3 жыл бұрын
ಅಣ್ಣ online class ಬಗ್ಗೆ ಒಂದು ವಿಡಿಯೋ ಮಾಡಿ please 🙏🙏🙏❤❤
@nandeesh9thstd1113 жыл бұрын
😁
@rajahuliharijan93693 жыл бұрын
Carecut Aagi Helidri 👌🤣👍
@chandrachandra22093 жыл бұрын
@@nandeesh9thstd111 niee
@shivudboss6523 жыл бұрын
Houdu madi anna
@yashas68873 жыл бұрын
Ha ha madi plss
@Rocky-yv9ur3 жыл бұрын
ಇಗೀನ ಸಮಾಜಕ್ಕೆ. 👍message ✌️💪💐
@asifhorapeti67693 жыл бұрын
ಅದ್ಭುತ ಕಥೆ... ಕೊನೆಗೆ ಕಣ್ಣಲ್ಲಿ ನೀರು ಬಂತು.... ನಿಮ್ಮ ತಂಡದ ಒಗ್ಗಟ್ಟಿಗೆ ನಮನಗಳು
@jatteppamini86073 жыл бұрын
ಶಿವುಪುತ್ರ ಅಣ್ಣ ಸೂಪರ್ ವಿಡಿಯೋ ಒಳ್ಳೆ ಮೆಸೇಜ್
@santoshputti88743 жыл бұрын
ನಮ್ಮ್ ಇಂಡಿಯದಾಗ ಕರೆ ಕರೆ ಚಡ್ಡಿ ತಂದ ಗಂಡಸ ನೀ ಒಬ್ನೇ 😅😅😎
@ಕಿಂಗ್ಪ್ಯಾಂತರ್3 жыл бұрын
ಗೆಳೆಯರ ದಿನದ ಶುಭಾಶಯಗಳು ❤️❤️,,,, ನಿಮ್ಗೆ ಒಳ್ಳೆ ಗೆಳೆಯರು ಸಿಕ್ಕಿದ್ದಾರೆ,, ನಿಮ್ ತಂಡ ಇದೆ ತರ ಒಳ್ಳೆ ಒಳ್ಳೆಯ ವಿಡಿಯೋ ಗಳನ್ನೂ ಮಾಡಿ... ಶುಭವಾಗಲಿ ಎಲ್ಲರಿಗೂ...
@channar39283 жыл бұрын
ಬಹಳ ಚೆನ್ನಾಗಿದೆ ತುಂಬಾ ಇಷ್ಟ ಆಯ್ತು ಸಮಾಜಕ್ಕೆ ಒಳ್ಳೆಯ ಕೊಡುಗೆ ನಿಮ್ಮದು ಧನ್ಯವಾದಗಳು super boss
@pallavikumbar45483 жыл бұрын
ನಿಮ್ಮ ಅಭಿನಯಕ್ಕೆ ಮನಸೋತಿದ್ದಿದಿವಿ....ಅಣ್ಣಾ ❤️
@anandmarasiddappagol35863 жыл бұрын
ಶಿವಪುತ್ರ & ಟೀಮ್ ನೀವು ಮಾಡುವ ಪ್ರತಿಯೊಂದು ವಿಡಿಯೋ ಸೂಪರ್ ಬಟ್ ಇದು ಜೀವನಕ್ಕೆ ನೀಡುವ ಒಂದು ಅದ್ಭುತ ಸಂದೇಶ..... You are the model of evry young people.....👍🙏
@chiranjeevikelkeri72453 жыл бұрын
Edu amma nimdu gathu..edu edu...nimdu rangeeee bere sahebre.. Part 1 and part 2 epic episodes in all KZbin kannada video episodes. Camera ,script, acting, direction. First class. I wish Soon you all seen in big screen.
@shivarajpatil12193 жыл бұрын
ಸಮಾಜದ ನೈಜ ಸಂಗತಿ ನಿಮ್ಮ ತಂಡಕ್ಕೆ ಯಶಸ್ಸು ಸಿಗಲಿ ಇಂತ ಇನ್ನು ಒಳ್ಳೆಯ ಕಿರುಚಿತ್ರಗಳು ಬರಲಿ 🙏🙏🙏
@murtujanadaf89693 жыл бұрын
ಈ ವಿಡಿಯೋ ತುಂಬಾ ಚೆನ್ನಾಗಿದೆ ಶಿವಪ್ಪ ಅವರೇ ಇದೇ ತರ ನೀವು ವಿಡಿಯೋ ಮಾಡುತ್ತಾ ಇರಿ ಒಂದಲ್ಲ ಒಂದು ದಿವಸ ನಿಮ್ಮ ಕನಸು ನನಸಾಗುತ್ತದೆ ಶುಭವಾಗಲಿ