Big boss 12 nalli neev bandre comidy chennagitutte mukaleppa. Supet talent hats off.....
@Spoorti168Ай бұрын
Big boss Tumba chennagide part 2 madi mukaleppa 💐💐💐💐💐💐💐💐💐💐💐💐
@AmruthaShree-lq8xy8 күн бұрын
❤ತುಂಬಾ ಚೆನ್ನಾಗಿದೆ ಬಿಗ್ ಬಾಸ್❤️❤️❤️
@kartikhiremath7538Ай бұрын
ವಾರದ ಕಥೆ ಮುಕಳೆಪ್ಪನ ಜೊತೆ ಒಂದು ಪಾರ್ಟ್ ಬರಬೇಕು ❤ಅನ್ನೋರು ಒಂದು ಲೈಕ್ ಮಾಡಿ Plz.... 🙏
@VinodckodliwadАй бұрын
Sule magana
@Mr.atheistgodАй бұрын
@@Vinodckodliwadಬ್ರೋ ಇಷ್ಟ ಇಲ್ಲ ಅಂದ್ರೆ ನೋಡಬೇಡ, ಬಯ್ಯ ಬೇಡ
@AnishAcharya-f5w27 күн бұрын
ಅದ್ಭುತವಾಗಿದೆ ಕಾಮಿಡಿ❤
@gopalpatil6372Ай бұрын
ಲಾಸ್ಟ್ ಫುಲ್ ಕಾಮಿಡಿ ಎರಡನೇ ಭಾಗ ಬರ್ಲಿ ನನ್ನ ಓಟು ಮುಕ್ಕಳಪ😂
@AslamShaikh-wq1pzАй бұрын
Loads of Love and Laugh from Abu Dhabi - UAE 😂😂😂😂😂 ನನ್ ಜೀವಂದಾಗ ಒಂದ್ ಸರ್ತಿ ಬಿಗ್ ಬಾಸ್ ನೋಡಿದವ ಅಲ್ಲ ನಾನು ಆದರೆ ಮುಕ್ಳೆಪ್ಪಾ ಟೀಮ್ ವಿಶೇಷ ಬಿಗ್ ಬಾಸ್ ನೋಡಿ ನಕ್ ನಕ್ ಸಾಕಾಯ್ತೋ ಅಣ್ಣ ನಿಜವಾಗ್ಲೂ ಎಪ್ಪ ನಾವಲ್ಲ್ಯ ನಿಮ್ ಕಾಮಿಡಿ ಥರ ಕಾಮಿಡಿ ಮತ್ತೆಲ್ಲೂ ಸಿಗಲ್ಲ 😂😂😂😂😂😂😂😂😂