ಎಷ್ಟು ಕೋಟಿ ಆಸ್ತಿ ಇದೆ ಅನ್ನೋದು ಮುಖ್ಯವಲ್ಲ ಎಷ್ಟು ಬಡ ಜನರಿಗೆ ದಾನ ಮಾಡಿದೆ ಮತ್ತು ನಾನು ಸತ್ತಾಗ ಎಷ್ಟು ಜನನ ಸಂಪಾದನೆ ಮಾಡಿದೀನಿ ಅನ್ನೋದು ಮುಖ್ಯ. ಮಿಸ್ ಯೂ.... Dr.puneethrajkumar sir❤
@Gowri-u9k7 ай бұрын
Yes
@mr_rider.kvgowda88147 ай бұрын
@@Gowri-u9k 🙌☺️
@hanamanthbalichakra27612 жыл бұрын
ಪ್ರಪಂಚದ ಅಜರಾಮರ ಶ್ರೀಮಂತ ಹೃದಯ ಸಾಮ್ರಾಟ ಪುನೀತ ಅಪ್ಪು ರವರು
@shabbirahamadsha14082 жыл бұрын
💖💖💖💖
@sangmesh.bhalke61922 жыл бұрын
Right boss miss you appu sir
@parvathiparu22282 жыл бұрын
Excellent 👍👍 nijavadha maathu
@rachanal48642 жыл бұрын
Yes
@suresharxsuri74482 жыл бұрын
Yes
@sudajadhav50882 жыл бұрын
ನಮ್ಮ ಕನಾ೯ಟಕದ ದೇವರು ಪುನೀತ್ ಸರ್ is reachest person in world we always miss you punith sir
@Pavlil-j8n5 ай бұрын
Ratan Tata
@Ghj-x8t2 ай бұрын
Lo goobe Appa, Amma devru antha helu adu bittu yarano devru andre enu upyoga. Ofcourse Punith is great actor but don't compare him with God.
@varshamanguli42332 жыл бұрын
ಎಸ್ಟಿದ್ದರೆನು..... ಋಣ ಇದ್ದಷ್ಟೇ ಜೀವನ 👍🏻
@Ratnammagondkar8 ай бұрын
Hi
@kullegowdagowda13932 жыл бұрын
ಏನುಇದ್ರೆಏನು ನಮ್ಮ ಅಪ್ಪುಸರ್ ತರಇರಬೇಕು❤🙏🙏😍
@prasadbasavaraj20552 жыл бұрын
Yes sir
@xyz_sdh65802 жыл бұрын
Appu anna eddidre evattigu nanag help madatidru
@dishapoojary61392 жыл бұрын
💯💯💯💯💯
@prasadbasavaraj20552 жыл бұрын
@@dishapoojary6139 hi
@yuvarajyuvaraj3122 жыл бұрын
ಯಲ್ಲಾರೂ ದೇವ್ರು ಆಗೋಕೆ ಆಗಲ್ವಲ್ಲಾ
@suvarnapatil46764 ай бұрын
ಬದಮಕ್ಕಳಿಗೆ ಹಾಗೂ ಅನಾಥ ಮಕ್ಕಳಿಗೆ ದಾನ ಮಾಡಿದರೆ ಒಳ್ಳೇದು
@santhoshkumarussanthu67582 жыл бұрын
ಎಷ್ಟು ಹಣ ಇದೆ ಅನ್ನೋದು ಮುಖ್ಯ ಅಲ್ಲ. ಎಷ್ಟು ಹೃದಯ ವೈಷಾಲ್ಯತೆ ಇದೆ ಅನ್ನೋದು ಮುಖ್ಯ.... ಬದುಕೋಕೆ ಪ್ರೀತಿ, ತಿನ್ನೋಕೆ ಆಹಾರ, ಮಾಡಿದ್ದಷ್ಟು ನೀಡುವ ಮನುಷ್ಯತ್ವ ಇರಬೇಕು... ಇವರಿಗಿಂತ ನಮ್ಮ ಅಪ್ಪು ಸರ್ ಕೋಟಿಗಿಂತ ಮೇಲು.... ಇವರಷ್ಟು ಶ್ರೀಮಂತಿಕೆ ಪುನೀತ್ ರಾಜ್ ಕುಮಾರ್ ಸರ್ ಗೆ ಇದಿದ್ರೇ ಖಂಡಿತ ಕರ್ನಾಟಕದಲ್ಲಿ ಬಡವರೇ ಇರುತ್ತಿರಲಿಲ್ಲ.... Miss you Appu sir
@dayanandnaik30182 жыл бұрын
Sappa idu kelalikeee matra Chanda mindri duddu illa Andre nin hendthi kuda iralla nin hatra avl shata hari nane ninge duddu kodthini antake
@meghachannel85832 жыл бұрын
Miss you Appu sir
@xuwiwjxbnz382811 ай бұрын
Yes
@ashithshetty88316 ай бұрын
Hwduu bro
@sumakalkeri56402 жыл бұрын
ರತನ ಟಾಟಾ ಹಾಗೂ ಸುಧಾಮೂರ್ತಿ ಅಂತವರ ಉದಾಹರಣೆ ಕೊಡಬೇಕು.
@jagadishjagadish89042 жыл бұрын
correct
@rameshpunjagpunjag236910 ай бұрын
ನಮ್ಮ ತಾಯಿ ಶ್ವಾಶಕೋಶ ಕ್ಯಾನ್ಸರ್ ದಿಂದ ಸಾವು ಬದುಕಿನ ನಡುವೆ ಹೊರಡುವಾಗ ನಮ್ಮ ತಾಯಿನ ಬದುಕಿಸಿ ಕೊಡಿ ಅದಕ್ಕೆ ಎಷ್ಟೇ ಹಣ ಖರ್ಚು ಆದ್ರೂ ನನ್ನ ಜಮೀನು ಮಾರಿ ಹಣ ಕೊಡುತೇನೆ ಅಂದೇ ಅವಾಗ್ ಡಾಕ್ಟರ್ ಹೇಳಿದ್ರು ನೀನು ಎಷ್ಟೇ ಹಣ ನೀಡಿದರು ಕೂಡ ನಿನ್ನ ತಾಯಿ ಬದುಕೋದು ಕೇವಲ 3 ತಿಂಗಳು ಮಾತ್ರ ಅಂದಾಗ ನನಗೆ ಅರ್ಥ ಆಯ್ತು. ಹಣ ಜೀವ ಉಳಿಸೋಲ್ಲ ಆರೋಗ್ಯವೇ ಭಾಗ್ಯ ಅಂತ 😢😢😢😢
@aboobakkarsiddik60576 ай бұрын
Nija anna
@sripathirao24942 жыл бұрын
ಎಷ್ಟು ಸಂಪಾದಿಸಿದರೂ ಅಷ್ಟೇ. ತಿನ್ನುವುದು ನಮ್ಮಷ್ಟೇ. ಮಲಗುವುದು ಅದೇ ಮೂರೂ ಆರೂ ಅಡಿ ಸ್ಥಳದಲ್ಲಿ.
@umi78512 жыл бұрын
👏👏👏👏👏👏👏👏❤️❤️❤️
@deekshu8592 жыл бұрын
En helidri🥰😊
@girishshetty23812 жыл бұрын
Nammastu kandita tinnalla
@lokeshgowda46022 жыл бұрын
Pakka guru
@powerstarappu45352 жыл бұрын
boli Maklu ambani😂
@nageshricchi60252 жыл бұрын
ರತನ್ ಟಾಟಾ ಮತ್ತು ಬಿಲಿಗೇಟ್ಸ್ ಲೈಫ್ ಸ್ಟೈಲ್
@ritadsouza45572 жыл бұрын
Our Appu is the richest man who was doneted for poor and even his body organs.Appu is King.Appu is Heero.No one is there equal to Appu. Appu is ever.green .Jai Appu.Appu Amar Rahe hamara dilme.
@santhoshkumarussanthu67582 жыл бұрын
@@VismayaVani Luxury agirodanna elru nodthare. Atraction nodthare aste pure agirodu purest agirorge matra like agodu.. Ambani sir kooda charities ge fund madidare alva. Avr bagge informations ge idu ondu olle vedio... Yar adru aste devru kai tumba kottaga namge estu beku astu balasikondu hanchuva guna etko beku. Anthavaru ellar manasallu ajaramara agirthare
@armygirl55782 жыл бұрын
@@VismayaVani appu avara bagge video na manasinda madi ,,views goskara beda ,,bereyavara hage alla namm appu
@annupuji97502 жыл бұрын
Ninde Video, nin chanalnalli bidu. I'm happy to see that, with full jos
@nsd28652 жыл бұрын
Nod guru Neev heliddu corect , illi nijavada srimantaru andre adu Appu air, Rathan TATA ravaru , amele yaryaru tamagalde bereyara badukige neralagiddare avaru yallaru srimantare, duddu iddu dana yar madilvo avrella narakakke hogtare
@vijayavijaya72592 жыл бұрын
Sir nang sulp doddu akari Bala badatan dag eidive 🙏
@suvarnapatil46764 ай бұрын
ಬಡ ಮಕ್ಕಳಿಗೆ ಹಾಗೂ ಅನಾಥ ❤
@vilasnimbalkar5577 Жыл бұрын
ಎಷ್ಟು ಸಂಪಾದನೆ ಮಾಡಿದರೆ ಅಷ್ಟೆ. ಬಡವರಿಗೆ ಸಹಾಯ ಮಾಡಿದರೆ ಒಳ್ಳೆಯದು.
@nirmalaht23722 жыл бұрын
I feel Ratan Tata is the richest man by heart and by his action
@rudrarudresh27272 жыл бұрын
Avr dud avr esta yavtara adru spend madtare adru bage math adoke nange rights ella
@manjumanu38582 жыл бұрын
True 💯💯
@tumkursadashivashastryaswa4916 ай бұрын
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ 6:23 ಬಂದು ಹೋಗುವ ನಡುವೆ ಬರೀ ಕತ್ತಲೆ.
@hemanthkoundinya60582 жыл бұрын
ಎಲ್ರಿಗೂ ಅಷ್ಟು ಸುಲಭವಾಗಿ ಮಹಾಲಕ್ಷ್ಮಿ ಒಲೆಯೊಳ್ಳ, ಪೂರ್ವ ಪುಣ್ಯ ಇರ್ಬೇಕು
@pirumalaveerabadrinath54402 жыл бұрын
ನನ್ನ ಹೆಸರು ಪಿ. ವೀರಭದ್ರಪ್ಪ, ನಾವು ಧರ್ಮಾವರಂನಲ್ಲಿ "ನಿತ್ಯಕಲ್ಯಾಣಿ ಸಿಲ್ಕ್ಸ್" ಎಂಬ ಹೋಲ್ಸೇಲ್ ರೇಷ್ಮೆ ಸೀರೆ ಅಂಗಡಿಯನ್ನು ಹೊಂದಿದ್ದೇವೆ. ನೀವು ಯಾವುದೇ ರೀತಿಯ ಶುದ್ಧ ರೇಷ್ಮೆ ಸೀರೆಗಳು, ಜರಿ ರೇಷ್ಮೆ ಸೀರೆಗಳು, ಅರ್ಧ ರೇಷ್ಮೆ ಮತ್ತು ಅನುಕರಣೆ ರೇಷ್ಮೆ ಸೀರೆಗಳು, ಉಪ್ಪಡಾ, ಪೋಚಂಪಲ್ಲಿ ಇಕತ್ ಸೀರೆಗಳನ್ನು ಸಗಟು ಬೆಲೆಯಲ್ಲಿ ಪಡೆಯಬಹುದು.ನಾವು ನಮ್ಮ ರೇಷ್ಮೆ ಸೀರೆಗಳನ್ನು ಆಂಧ್ರ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿಗೆ ಸರಬರಾಜು ಮಾಡುತ್ತೇವೆ. ನೀವು ಶಾಪಿಂಗ್ ಮಾಲ್ನಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆಗೆ ನಮ್ಮ ಅಂಗಡಿಯಲ್ಲಿ ಸೀರೆಗಳನ್ನು ಪಡೆಯಬಹುದು. ಉದಾಹರಣೆಗೆ, ಒಂದು ವಾರ್ಪ್ ಸಿಲ್ಕ್ ಸೀರೆಯು ಶಾಪಿಂಗ್ ಮಾಲ್ನಲ್ಲಿ ನಿಮಗೆ ಸುಮಾರು ₹ 30,000 ರಿಂದ ₹ 40,000 ವರೆಗೆ ವೆಚ್ಚವಾಗುತ್ತದೆ. ಅದೇ ಸೀರೆ ನಮ್ಮ ಅಂಗಡಿಯಲ್ಲಿ ₹ 14,000ದಿಂದ ₹ 16,0000ಕ್ಕೆ ಸಿಗುತ್ತದೆ. ರೇಶಮ್ ವಾರ್ಪ್ ಸೀರೆ ಬೆಲೆ ಶಾಪಿಂಗ್ ಮಾಲ್ನಲ್ಲಿ ₹ 25,000, ನಮ್ಮ ಅಂಗಡಿಯಲ್ಲಿ ₹ 12,000. ನಮ್ಮ ಅಂಗಡಿಯಲ್ಲಿ ₹ 2600 ರಿಂದ ₹ 6000 ಕ್ಕೆ ಅರ್ಧ ರೇಷ್ಮೆ ಸೀರೆಗಳು ಸಿಗುತ್ತವೆ. ನಮ್ಮ ಅಂಗಡಿಯಲ್ಲಿ ₹ 1600 ರಿಂದ ₹ 3500 ರವರೆಗೆ ಅನುಕರಣೆ ರೇಷ್ಮೆ ಸೀರೆಗಳು ಸಿಗುತ್ತವೆ. ನಮ್ಮ ಉಪ್ಪಾದ ಅರ್ಧ ರೇಷ್ಮೆ ಕೈಮಗ್ಗದ ಸೀರೆಗಳು ₹ 6000 ರಿಂದ ₹ 8000 ವರೆಗೆ ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ 9494937776 ಅನ್ನು ಸಂಪರ್ಕಿಸಬಹುದು. ದಲ್ಲಾಳಿಗಳ ಮೂಲಕ ಹೋಗಬೇಡಿ. ನೀವೇ ಬನ್ನಿ.
@abhishekm92272 жыл бұрын
Brother plez ide tara RATAN TATA avrbagenu ond video madi plex
@sinchanarnaik98592 жыл бұрын
howdu madi
@sudhirkumarkaulgud92962 жыл бұрын
ಹೌದು ಮಾಡಬೇಕು
@suryasuryam4762 жыл бұрын
@@sinchanarnaik9859 hi
@GAMER-xn9ut2 жыл бұрын
Ratan tata ki jai🙏🙏
@my.rameshm.ramesh41162 жыл бұрын
Ratan tara avaradu
@roopabangaruroopabangaru72122 жыл бұрын
ಏಷ್ಟೇ ಸಂಪಾದನೆ ಮಾಡಿದರೂ ಏನು ಪ್ರಯೋಜನ ನಮ್ಮ ತಿಥಿಯ ಊಟ ತಿನ್ನಲು ನಾವೇ ಇರಲ್ಲ😁😁😁 ಇರೋವರೆಗೂ ಬಡವರಿಗೆ ದಾನಮಾಡು 😜😜🤪🤪
@mamathamamatha87132 жыл бұрын
S
@jagadishjagadish89042 жыл бұрын
corret
@Eng_Subjects_Matad2 жыл бұрын
Ninna titiya uta ninu yake tintiya ?? Badukiddaga ninage esttu beko asttu tinnu.... 😂😂😂😂
@devachethu3426 Жыл бұрын
👏
@-jnaanashakti7438 Жыл бұрын
ನಾನಂತೂ ತುಂಬಾ ಆಶ್ಚರ್ಯ ಪಟ್ಟೆ ಇದು ಜೀವನ ಅಂದ್ರೆ ಹೀಗೆ ಬದುಕಬೇಕು ಅನಿಸ್ತಿದೆ ಆದ್ರೆ ಏನ್ ಮಾಡೋದು ನಾವ್ ಕೂಲಿ ಮಾಡೋದು 😥
@mahanteshnaikar38542 жыл бұрын
ಇವರು ಎಷ್ಟು ಅನಾಥ ಆಶ್ರಮ ಕಟ್ಟಿಸಿದ್ದಾರೆ ಹಾಗೂ ಎಷ್ಟು ಬಡಮಕ್ಕಳಿಗೆ ದಿನಾ ಊಟ ಹಾಕ್ತಾರೆ ಹೇಳಿ ಪ್ಲೀಸ್ 🙏
@dineshrocky67502 жыл бұрын
ಅವೆಲ್ಲ ಮಾಡೊಲ ಇವ್ರು... ಒಳ್ಳೆಯದಾಗಲಿ ಅಂತ ದೇವಾಲಯಕ್ಕೆ ಫಂಡ್ ಕೊಡ್ತಾರೆ..... ಇವ್ನ್ ಅತ್ರ ಎಷ್ಟು ಕೋಟಿ ಇದ್ರೂ... ವೇಸ್ಟ್....... 10 ಅನಾಥ ಆಶ್ರಮ ನೆಡೆಸದ ಇವನಿಗೆ ಆಯಸ್ಸು ಅರೋಗ್ಯ.. ಕೊಟ್ಟು ಕಾಯುತ್ತಿರೋ.. ದೇವರೇ ಕುರುಡ...
@Eng_Subjects_Matad2 жыл бұрын
Avaru.. Bahala sahaya madtare bada makkalige .. Adanna avaru lekka idalla .. Anta.... Some one said..
Wow 🔥🔥 Mukesh Ambani is business man is best ...❤️ Buta Karnataka Hero is Bangalore City (Appu Sri) his fans best ❤️
@manjunathganti36862 жыл бұрын
ದೇವರ ಭಕ್ತರು ಖುಷಿ ಆಯ್ತು ಥ್ಯಾಂಕ್ಸ್,. 🌹🙏🌹🙏🌹
@BasavarajK-zp5xu10 ай бұрын
Om namah shivaya om namah shivaya . God bless to all peoples. .God is beautiful . good and super . God bless to our Ambani brothers and sisters. Thanks.
@@ritadsouza4557 ನಿನ್ನ ಬಲವಂತವಾಗಿ ಹಡಿದ್ನ ಅವ್ನು?? ನಿಂಗೇನು ಮಾಡಿದ ಅವನು devil ಅನ್ನೋಕೆ
@annupuji97502 жыл бұрын
Evalu Mahalaxmi Alla. 🌚💩👸. RAKSHASHI. 🙆
@shiva88382 жыл бұрын
Tata rathan ravara bagge ondu video madi sir ❤
@PavanPavan-ul8wu2 жыл бұрын
ratan tata bagge video madi
@its_charliee30572 жыл бұрын
Always Ratan tata ❤️🔥
@Kalavati-m7l6 ай бұрын
Very nice. Dana mado buddi devru kodli avrige. 🙏👍
@venketswamyswamy80072 жыл бұрын
Reyalli Rayal Lifestyle super Family God bless you your life steale Thanku very much your Life journey all of the gods belsu sir..............
@DeepakDeepu-xs4go Жыл бұрын
Tq bro for information
@mallikarjunpoojari9017 Жыл бұрын
ಅವನ್ ಬಲಿ ಈದ್ rook ಮನೆ yala ನನ್ ಸೆಟಕೆ ಸಮ್ ಜೈ ಅಪ್ಪು boss
@mscreation38682 жыл бұрын
☝️ನಮ್ಮಿಂದ ನೀನು ನಿನ್ನಿಂದ ನವಲ್ಲ 🤟
@Eng_Subjects_Matad2 жыл бұрын
Ninu enu help madidiya pa.. Ambani ge ??
@malingarayagudi91722 жыл бұрын
Ellon musk bagge video madi
@AmareshB-d1g5 ай бұрын
Super bro 😂❤❤
@punithkumar63302 жыл бұрын
Very nice information 💐
@VismayaVani2 жыл бұрын
😍😍
@arunshetty77682 жыл бұрын
Appu sir Jai❤️
@gangappakallolli57946 ай бұрын
ನಮಗಿಲ್ಲದಿದ್ದರೂ ಇದ್ದವರನ್ನು ನೋಡಿ ಖುಷಿ ಪಡಬೇಕು
@cooking-yq9xk2 жыл бұрын
ಲೈಫ್ಸ್ಟೈಲ್ ಇತರ ಇರಬೇಕಪ್ಪಾ
@bugattichiron87842 жыл бұрын
ಎಲ್ಲದಕ್ಕು ಪಡ್ಕೊಂಡ್ ಬಂದಿರ್ಬೇಕು
@arunakumar37462 жыл бұрын
ಬ್ರೋ ದೇಶದ ಈಗಿನ ಕೈಗಾರಿಕೆ ಪ್ರಗತಿ, ಉದ್ಯೋಗ ಬಗ್ಗೆ ತಿಳಿಸಿ
@anandkb27112 жыл бұрын
Mukhesh Ambaniji is the greatest person in India, because he has given employment to more than two lac sixty thousand people, and feeding their families.
@manjuprasad.kmanju7566 Жыл бұрын
Boss puneeth rajkumar video madi
@VismayaVani Жыл бұрын
Already done, Check it
@SunitaSuni-jc9ii Жыл бұрын
ಅಪ್ಪು boss ❤❤❤
@AlakhSir-j4s10 ай бұрын
Respect for Shree Ratan tata,he donated $102 billion more than mukesh ambani net worth❤❤❤🎉
ಗಂಟೆಗಳ ಕಾಲ ಸಂಪಾದನೆ ಸಾವಿನ ಸಮಯ ಸಹಿಹ ಹತ್ತಿರ ದಾನ ಮಾಡಿ ಅದರಲ್ಲಿ ಇರುವ ಸಂತೋಷ ಆಯಸ್ಸು ಹೆಚ್ಚು ಕಾಲ
@muhammadhmuhammadh74902 жыл бұрын
100%%%
@GaneshGanesh-cj6ku Жыл бұрын
The rich persons should sponcer poor school students and poor community.
@avichitradurga8513 Жыл бұрын
Dear admin pl send same video of sunil mittal Airtel business head.
@Rajesh-xl3hm2 жыл бұрын
Hii👌👌👌
@anilkumarningonda90562 жыл бұрын
Hard working sir 🙏🙏🌹💕
@krishnangowda65952 жыл бұрын
thank you
@lingappahurakadli3610 Жыл бұрын
Good news..
@gousgsk91862 жыл бұрын
supper guru
@vrushbanathchougala75882 жыл бұрын
Super sir
@sumakalkeri56402 жыл бұрын
ಎಷ್ಟೇ ಶ್ರೀಮಂತರಿದ್ದರೂ ಬರಿ ಸಕ್ಕರೆ ,ತುಪ್ಪ ತಿನ್ನಲ್ಲ. ಅನ್ನ ಮತ್ತು ಸಾರೆ ಊಟ ಮಾಡುವದು.
@raghav65562 жыл бұрын
Illa avru pizza burger tinadhu🤦🤣🤣
@parshu1672 жыл бұрын
D BOSS 🙏
@ajithosakoti15042 жыл бұрын
Real heros Ratan tata ji Punit sir
@tractorgame197611 ай бұрын
🔥🔥🔥🔥🔥🔥🔥👌👌👌👌👌👌🙏🙏🙏🙏🙏🙏
@janakibj64572 жыл бұрын
Super inporem tion bro🙏
@MaheshMahesh-ut4kk2 жыл бұрын
I love u ❤️ mukhesh g innondu janma antha iddare nimthara srimanta agabeku illa andare manava janma e beda devara necchina pritiya maga ambani jai ambani groups
@MarutiSanadi-z5u10 ай бұрын
Appu sir anta devarana video madi
@shabbirahamadsha14082 жыл бұрын
Good Sir
@xyz_sdh65802 жыл бұрын
Sir mukesh sir yinda help madasatiraa astondu shrimantru edare sayo parastiti nalli edivi plz sir nanage duddina avashkate ede nanag sayok manasill sir plz
@xyz_sdh65802 жыл бұрын
Like yeno kottari help madasri badavarige nimagu olleyadagutte
@jenliwerlin39602 жыл бұрын
Emagide nimge
@bugattichiron87842 жыл бұрын
@@xyz_sdh6580 kerala lottery thago bega
@sinansafa19902 жыл бұрын
Anna abhni katkondhu nimage ? Laba anna
@Pooja-ci7jx2 жыл бұрын
Waw super lite style....u r lock
@bindudj76232 жыл бұрын
Yestidrenu timebandaga yelanu bitoglebeku
@PrasadKumbar-qd2pr Жыл бұрын
Sir mukisha ambani avara wife mumbai indians team onara alva sir ei vishaya helieilla but top 10 nalli namma indian eirodu cushi agutti i love india i love rcb i love mumbai indians
Matha bank yellarigu jeevanada ondhu anivaryathe ashte illi yaru yarigu shathrigalalla mithraru alla but headithanadhindha yaru ishtondu sadhaneya mileigallu thalupalu sadyavilla. Jai hindh