"'ಹೆಂಗಿದೆ ಸ್ವಾಮಿ ನಮ್ಮ ನ್ಯಾಯಾಂಗ ವ್ಯವಸ್ಥೆ"'??????? ಜೋಶಿ ಮಹಾರಾಜ್ ❤😊 ಧನ್ಯವಾದಗಳು 🎉🎉🎉🎉🎉🎉
@msvp9740Ай бұрын
ನಮ್ಮ ನ್ಯಾಯಲಯ ನಮ್ಮ ದೇಶವನ್ನು ಯಾವ ದಿಕ್ಕಿಗೆ ಕೊಂಡು ಒಯ್ಯುತ್ತದೊ ತಿಳಿಯಲಾಗಿದೆ. ದೇಶದ ಅಧಿಕಾರ ವಹಿಸಿಕೊಳ್ಳ ಬಹುದ.
@nagarajlaxmeshwar6355Ай бұрын
ಎನು... ನ್ಯಾಯಾಧೀಶರೊ.... ಎನು ಕೋರ್ಟೊ..ಎನ್ ಕಾನೂನು ಗಳೋ....ಎನ್ ಸಂವಿಧಾನವೋ...ಹೇ ಗಣೇಶಾ. ..ನಾವೆಂತಾ ಪರಿಸ್ಥಿತಿಯಲ್ಲಿದ್ದೇವೆ...
@rameshkulkarni830Ай бұрын
ಇಂಥಾ ನ್ಯಾಯಂಗ ಇದ್ದರೇ ದೇಶ ಅಧಃಪತನವಾಗುವುದು,
@natureloverlg1138Ай бұрын
ನ್ಯಾಯ ಎಲ್ಲಿದೆ ನಮ್ಮ ದೇಶದಲ್ಲಿ ಇದಕ್ಕೆ ಹೇಳುವುದು ಸಂವಿಧಾನದಲ್ಲಿ ಹಲವು ಸೆಕ್ಷನ್ ಗಳಲ್ಲಿ ಬದಲಾವಣೆ ತರಬೇಕು ಎಂದು
@vasanthkumar9106Ай бұрын
ಓಬೀರಾಯನ ಕಾಲದ ಕಾನೂನು... ದೇವರೇ ಗತಿ
@shivakumarmariswany901Ай бұрын
ಎಲ್ಲವೂ ಕೋರ್ಟ್ ನಿರ್ಣಯ ಮಾಡುವುದಾದರೆ ಸಂಸದ ಏಕೆ ಬೇಕು
@shankar9385Ай бұрын
ನಮಸ್ಕಾರ ಸರ್, ನ್ಯಾಯ ಎಲ್ಲಿದೆ ? ಕಣ್ಣಿದ್ದೂ ಕುರುಡು ,ನ್ಯಾಯ ದೇವತೆ....
@inumatikurtakoti9657Ай бұрын
ಈ ಪ್ರಭುರ್ತಿ ಸಲುವಾಗಿ ಕಾನೂನು ಬದಲಿಸಬೇಕಾಗುತ್ತೆ.
@FunnyBasketball-wv9sgАй бұрын
ಗೌರ್ಮೆಂಟ್ ಆಫೀಸರುಗಳು ಕಳ್ಳತನ ಮಾಡಿ ಜೈಲಿಗೆ ಹೋದರೆ ಲಾಯರ್
@rajendrakrithin990Ай бұрын
ಇವರೇನು ಜಡ್ಜ್ ಗಳ ಅಥವಾ ಬಕೆಟ್ ಗಿರಾಕಿಗಳ😂😂😂😂
@shridharappaji9184Ай бұрын
ಜೈಲಿನಲ್ಲಿರುವ ಮುಖ್ಯಮಂತ್ರಿಯೇ ಕಾರ್ಯ ನಿರ್ವಹಿಸ ಬಹುದಾದರೆ, ಮೊಕದ್ದಮೆ ಎದುರಿಸುತ್ತಿರುವ ಬೇರೆಯವರು ಅವರವರ ಕೆಲಸಗಳನ್ನು ಜೈಲಿನಿಂದಲೇ ಮಾಡಲು ಮೈಲಾರ್ಡಗಳು ಅವಕಾಶ ಮಾಡಿಕೊಡಬೇಕು 😅
@mysteriousHands_MPSАй бұрын
100%
@Basavalingappa-q9sАй бұрын
Judges ರವರು ಒಂದು ಆರ್ಡರ್ ಮಾಡಲಿ ಎಲ್ಲಾ ಖೈದಿಗಳು ಜೈಲಿನಿಂದ ವ್ಯವಹಾರ ಮಾಡಿಕೊಳ್ಳಲಿ 😮😂. ಅಲ್ಲಿಯೇ ಒಂದು ಬಾರನ್ನೂಸಹ ಅವಕಾಶ ಮಾಡಿಕೊಡಲಿ ಕಾನೂನುಸುವ್ಯವಸ್ಥೆ ಇನ್ನುಚೆನ್ನಾಗಿ ಇರಬಜುದು, ಇನ್ನೊಂದುಬೆಂಚ್ ಮುಂದೆ ಬೇಡಿಕೆಇದೊಂದು ಒಳ್ಳೆಯದು.
@slvmohana528Ай бұрын
ಸುಪ್ರೀಂ ಕೋರ್ಟ್ ಕೆಲವೊಮ್ಮೆ ಜೋಕರ್ ನಂತೆ ಮಾತನಾಡುವುದನ್ನು ನೋಡಿದರೆ ನನಗೇ 😂 ಬರುತ್ತೆ .
@sudhahs2518Ай бұрын
ಭಂಡತನ
@nagarajpatil1959Ай бұрын
ನಮ್ಮ ದೇಶದ ನಾಯಂಗ ವೆವಸ್ತೆ ಸುಧಾರಿಸ ಬೇಕಾದರೆ ಇನ್ನು ಮೂರು ಜನ್ಮ ವಾದರು ಸುಧಾರಿಸುವದಿಲ್ಲ ಅನಿಸುತ್ತೆ
@ganeshbhomkar8960Ай бұрын
Oh my God
@prakashnarasimha4531Ай бұрын
ನಮ್ಮ ದೇಶದ ಪರಿಸ್ಥಿತಿ ನೋಡಿದ್ರೆ ಬೇಸರ ಆಗುತ್ತೆ
@shankarbj6141Ай бұрын
ಈ ದೇಶದ ಕಾನೂನು ಕೇವಲ ಮತ್ತು ಕೇವಲ ಜನ ಸಾಮಾನ್ಯರಿಗೆ ಮಾತ್ರ
@marigowda6311Ай бұрын
ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ thumba nachike aguthe sir
@vasundharaiyengar1537Ай бұрын
What a shameful judiciary
@prakashyc222Ай бұрын
ನ್ಯಾಯಾಲಯದ ಮೇಲೇ ನಂಬಿಕೆ ಇಲ್ಲ ದಂತೆ ಆಗುತಿದೆ. Culprits can alive in this country, good people get panishment. Judicial system has to changed .
@yadurajanss6488Ай бұрын
ಅವರನ್ನೇ ಅಲ್ಲಿಗೆ ಮುಖ್ಯಸ್ಥರನ್ನಾಗಿ ಮಾಡಿಬಿಟ್ಟರೆ ಜೈಲುಗಳ ಸ್ಥಿತಿ ಸುಧಾರಿಸುತ್ತದೆ.
@chandrashekarmunirajiah8776Ай бұрын
ನಮ್ಮ ನ್ಯಾಯಾಂಗ ವ್ಯವಸ್ಥೆಗೂ ಕೆಲವು ಬದಲಾವಣೆಗಳ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ
@rajubd6734Ай бұрын
ನಮ್ಮ ಸಂವಿಧಾನದಲ್ಲೇ ಎಡವಟ್ಟು ಇರಬೇಕು.... 🙄🙄
@sparameswarappa9801Ай бұрын
ಇದ್ದರೂ ಇರಬಹುದು ಆದರೆ ನಮ್ಮ Judge ಗಳು ಎಲ್ಲಾ Leftist Judge ಗಳು ಆಗಿದ್ದು ಮುಂದೆ ದುರ್ಬಲರಿಗೆ ನ್ಯಾಯ ಸಿಗುವುದು ಕಂಡಿತ ಅನುಮಾನ
@vanaragasharma1657Ай бұрын
ನ್ಯಾಯಾಧೀಶ ಯಾವುದೋ ಪಕ್ಷಕ್ಕೆ ಮತ ಹಾಕಿರುತ್ತಾರೆ
@prashanthj807Ай бұрын
Supreme court is joke now a days 😂😂😂
@haleshhalesh2261Ай бұрын
ಇನ್ನು ಬ್ರಿಟಿಷ್ ಕಾಲ ಸಂವಿಧಾನ ಇದೆ
@NAGARAJA.MАй бұрын
ಇಂತಹ ವಿಷಯಗಳಲ್ಲಿ ಮೊದಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಸಮಯಕ್ಕೆ ತಕ್ಕ ಹಾಗೆ ಕಾನೂನು ಕೂಡ ಬದಲಾಗುತ್ತಾ ಹೋಗಬೇಕು.
@archanabharathraju2410Ай бұрын
Oh my god😂
@shreekarhegde2201Ай бұрын
ಸಂಭವಾಮಿ ಯುಗೇ ಯುಗೇ ಜೈ ಜೈ
@subrahmanyamkn7861Ай бұрын
It is very unfortunate, our law is full of loop holes.
@rajeshacharya-c2pАй бұрын
CASE ADRE KITTU BISAD BEKU SIR AVARANNELLA
@PrakashPatil-us3oiАй бұрын
ನ್ಯಾಯಮೂರ್ತಿಗಳ ಅಭಿಪ್ರಾಯ ಕ್ಕಿಂತ ಸಂವಿಧಾನದಲ್ಲಿರುವ ನಿರ್ದೇಶನಗಳು ಮುಖ್ಯ.
@bhare2001Ай бұрын
If proper judge is not allocated this type of judgement
@manjunathac7541Ай бұрын
Dabba system 😢
@veeranathas3521Ай бұрын
ಓಟು ಹಾಕಿದ ಪೆದ್ದ ಡೆಲ್ಲಿ ಸತ್ ಪ್ರಜೆ ಗಳಿಗೆ ಈ ನ್ಯೂಸ್ ಅರ್ಪಣೆ 😄
@raghuv6600Ай бұрын
ಅಬ್ಬಾ ಎನ್ ಕರ್ನಾಟಕದಲ್ಲಿ ಬದುಕಿರೊರು ಓಟು ಹಾಕಿದ್ರಾ 135 ಸೀಟು
@anjankumar7021Ай бұрын
Our law system is becoming comedy piece and our judges are becoming puppets please close courts and police department it's horrible
@Umeshkumbar-gq3dkАй бұрын
Namma Deshada kanoone sari illa kanoonu strict adaga Matra desh uliyutte
@pushpaprasaad9913Ай бұрын
ಹೌದು ಸರ್, ನಿಮ್ಮ ಅಭಿಪ್ರಾಯ ಸರಿ, ನಮಗೂ ಹಾಗೆ ತುಂಬಾ ಚಿಂತೆಯಾಗಿದೆ
@VPrakash-he3klАй бұрын
It's seems to be Judges are booked,
@srinivasalu4388Ай бұрын
ನೀವು ಹೇಳಿರುವದು ನೂರಕ್ಕೆ ನೂರು ಸತ್ಯ.
@kumarswamykh4533Ай бұрын
A....Nyayalaya galu mattu Nyayadeesher age Taleketti de. Avavannu. dismiss madi
@a.ramakrishnareddy960Ай бұрын
Judiciaryge beku obba yogi adityanath.
@panchaksaris1328Ай бұрын
ಭಯ ಭಯ ಭಯ ಜೀವನ ಭಯ
@M.BBiradarАй бұрын
Jai shree Ram
@vijayshet5450Ай бұрын
ನಮ್ಮ ಗತಿ ಅಧೋಗತಿ
@mrk6657Ай бұрын
ಜೈಶ್ರೀರಾಮ್
@RamachandraMysore-l3eАй бұрын
ರಾಜಕಾರಣಿಗಳು ಒಂದು ಕಾನೂನು ಸಾಮಾನ್ಯರಿಗೆ ಒಂದು ಕಾನೂನು ಇದೇನಾ ನಮ್ಮ ಸಂವಿಧಾನ !?
@bhare2001Ай бұрын
Law has nnot been studied by judges
@nagarajscorerАй бұрын
ಹೌದಾ,🤔, ಹಾಗಾದರೆ ಸಿದ್ದರಾಮಯ್ಯ ಬೇಗನೆ ಜೈಲನ್ನು ಸೇರಲಿ
@revannaprasad6977Ай бұрын
Alla prasadada prabhava.
@praveen5147Ай бұрын
Confused & waste court. Govt should reform judicial system.
@vinayshetty7277Ай бұрын
Nam supreme court ge yellaru seri chappal li hodibeku.. Thu 1crore cases pending ide court li
@VenkateshS-vl1vzАй бұрын
ನಮ್ಮ ದೇಶದಲ್ಲಿ ಯಾವುದಕ್ಕೂ ಸ್ಪಷ್ಟತೆ ಇಲ್ಲ.... ಬರಿ ಗೊಂದಲ ದ ವಿಷಯಗಳು..
@_hawk24Ай бұрын
ನಮ್ಮ ದೇಶದಲ್ಲಿ ನ್ಯಾಯ ಅನ್ನೋದು ನಿಜಕ್ಕೂ ಸತ್ತೋಗಿದೆ ನಿಜಕ್ಕೂ ಅಸಯ್ಯ ಆಗುತ್ತೆ ಚಿ ಚಿ ಚಿ 🤧🤮
@puttannadevistuti3957Ай бұрын
When he went to jail. Kick out from the CM post. no further entry to political field. He is always criminal
@muralidharbhat1497Ай бұрын
How to react I don't know.
@chandrashekaramurthyks5301Ай бұрын
We didi not expect this order
@KrishnaReddy-g5fАй бұрын
Supreme Court namma Deshadalli ideya anisuthe!
@sadanandaab3183Ай бұрын
Good speech
@neon2902Ай бұрын
Haagadre namma sidda nu ready aagbidthane..
@thimmaiahmu251Ай бұрын
Only extremely greedy people want to retain their chair even if they are kept in JAIL, shows the extent of shameless ness the person is.
@RAJAKAMALRRАй бұрын
Yes sir ur right , now a days we r seeing so many cases decision has shocking us. I am really missing our Ranjan Gogai sir
@n.rnagaraju111Ай бұрын
Shame on our Nation law. They are layers
@SURYAPRAKASH-xn2nnАй бұрын
Sir it is most unfortunate that our judicial system is being misinterpreted by judges as per their whims and fancies.
@thirumalacharkstdc4353Ай бұрын
Good joker
@srinivasamurthy7694Ай бұрын
Fantastic
@Mr1151956Ай бұрын
Great thanks to our law. Today onwards our suspended officers can do their duty by law.
@b.kvallabha5119Ай бұрын
God save us.
@KhaliDas-q8fАй бұрын
Avnu aparadi sir.
@bhaskarkulkarni7571Ай бұрын
🙏🙏
@cksangram9208Ай бұрын
This clearly indicate thier judicial judgement acumen
@UdayKumar-hg9ucАй бұрын
ಮೋದಿ ಯವರಿಗೆ ಹೇಳಿ ಕ್ರಮ ಕೈಗೊಳ್ಳಲು ಹೇಳಿ ಸರ್.. ಮೋದಿ ಅವರ ತಾಕತ್ತು ಏನು ಅಂತ ತೋರಿಸಬೇಕು.
ಪ್ರತಿ ಖೈದಿಗಳಿಗೂ ಇದೇ ಅವಕಾಶವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸುವುದು ಸೂಕ್ತ. ಅಲ್ಲದೆ ಅವರವರ ವೈಯಕ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದು ಅತಿಶಯೋಕ್ತಿಯಲ್ಲ ವೆಂದು ಪರಿಭಾವಿಸಿ ಬಹುದು
@govardhanswamy4098Ай бұрын
ಸರ್ ಜಾರ್ಜ್ ಗಳಿಗೆ ಓಪನ್ ಬೆಂಕಿ ಗೆ ಹಾಕಬೇಕು ನಮ್ಮಗೆ ನೋಡಲು ಅಸ್ಯ ಆಗುತ್ತೆ
@shamalaramesh9555Ай бұрын
Dhanyavaadagalu Joshi sir avare nimma vivaranegalige,ee reethi mosada shakuni buddhi ya aadalitha da ruvaari yaarendu ellarigu goththiddaru enu maadalaagada asahya kara paristhithi,kallarigu ee reethiya sammaanave 🤷♀️🤷♀️🤷♀️🤦♀️🤦♀️🤦♀️🤷♀️🤷♀️🤷♀️