Same here :D .. Great guy who's making a lot of unknown songs famous and attractive, catchy tune and videos. Guruji's explanation is also very nice and concise, it is unable to understand without explanation. _/\_, _/\_ _/\_
@MsPRASANNAK4 жыл бұрын
Me
@madhu.n11844 жыл бұрын
Me
@kanthilakshmishridhar15145 жыл бұрын
ದಾಸರ ಈ ಹಾಡಿನ ಅರ್ಥವೇನಿರಬಹುದೆನ್ನುವ ನನ್ನ ಜಿಜ್ಞಾಸೆಗೆ ಇಂದು ಸೊಗಸಾದ ಉತ್ತರ ದೊರೆತಿದೆ, ಧನ್ಯೋಸ್ಮಿ. ಉತ್ತಮ ಗಾನ, ವಾಕ್ಸಿದ್ಧಿ, ಜ್ಞಾನ ಹೊಂದಿರುವ ತಮಗೆ ಅನೇಕ ನಮನಗಳು 🙏🙏🙏
@ramavijayendra9316 Жыл бұрын
Hari Srinivasa Acharayray Supper ❤🙏🙏🙏🙏🙏
@rajarammysore5 жыл бұрын
ಈ ಕೃತಿಯ ಸೌಂದರ್ಯ ಏನು ಅಂದರೆ ಅರ್ಥವಾಗದೆ ಹೋದರೂ ಕೇಳೋದಕ್ಕೆ ತುಂಬಾ ಚೆನ್ನಾಗಿದೆ...ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತದೆ... ಅರ್ಥವಾದಮೇಲಂತೂ ಅದ್ಭುತವಾಗಿದೆ...ಇಷ್ಟು ಸರಳವಾಗಿ ಇದನ್ನ ವಿವರಿಸಿದ ಆಚಾರ್ಯರಿಗೆ ತುಂಬಾ ಧನ್ಯವಾದಗಳು
@radhika.creations4 жыл бұрын
ತುಂಬಾ ಚೆನ್ನಾಗಿ ಹಾಡಿದ್ದಿರಾ ಮತ್ತೆ ತುಂಬಾ ಚೆನ್ನಾಗಿ ವಿವರಿಸಿದಿರ ಗುರುಗಳೇ . ನಿಮಗೆ ನಮ್ಮ ಹೃದಯದಿಂದ ನಮನಗಳು
I have done sankalpa to listen one day one new dasar krithi without any repetition! Manasu and Kimi abhimani devatha have blessed me today to listen this song performed by you! Thanks for my nithya hosa namajapa!
ಶ್ರೀ ಕೃಷ್ಣಾಯ ನಮಃ 🙏🙏🙏🙏💐💐💐💐 ಶ್ರೀ ಗುರುಭ್ಯೋ ನಮಃ 🙏🙏💐💐 ತುಂಬ ಅದ್ಭುತವಾಗಿ ತಿಳಿಸಿಕೊಟ್ಟಿರಿ. ಧನ್ಯವಾದಗಳು 🙏
@Ravigowda-n9o3 жыл бұрын
ಈ ಹಾಡು ಕೇಳಿದೇ ಆದ್ರೆ ಇದರ ಅರ್ಥ ತಿಳಿದರಲ್ಲಿಲ ಇದರ ಅರ್ಥ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು
@cuteagents20224 жыл бұрын
ಆಚಾರ್ಯರಿಗೆ ತುಂಬಾ ಧನ್ಯವಾದಗಳು ನಾನು ತುಂಬಾ ದಿವಸದಿಂದ ಕೇಳಬೇಕು ಅಂದುಕೊಂಡಿದ್ದ ಪ್ರವಚನ ಕೇಳಿಸಿದರಿ ದೇವರು ಎಲ್ಲರನ್ನು ಒಳ್ಳೆಯದು ಮಾಡಲಿ
@rrcreations89863 жыл бұрын
I did not even know that this song had such a deep thinking marvellous!!
@boeingpameesha95503 ай бұрын
ಶುಭ ಸಂಜೆ, ಶ್ರೀಮಾನ್. ಹರೇ ಕೃಷ್ಣ ಹರೇ ರಾಮ್. जय बोलो राधेश्याम, सबका शुभ हो श्रीमान, कृपा करो भगवान, यही सत्य है श्रीमान, कर भला सो हो भला इंसान। जय जवान, जय किसान, आप ही हैं इंसान के भाग्यवान और भगवान। जय हिन्द, जय भारत, सर्व श्रेष्ठ भारत।🙏🏼
@MayurNaganur3 жыл бұрын
ಆಚಾರ್ಯರಿಗೆ ತುಂಬಾ ಧನ್ಯವಾದಗಳು
@ganeshnayak6263 жыл бұрын
After listening to such great pravachan from guruji, there are some illiterate people who have that guts to dislike such great videos. Very sad 😔
@vijayendraav11482 жыл бұрын
AVS AVS
@twttt19Ай бұрын
knowledge is power🙏
@chinmayeemp8 ай бұрын
ನಿಮ್ಮ ಪ್ರವಚನ ಕೇಳಿದ ಕೂಡಲೆ ಸಾಂಗ್ ಕೇಳಿದೆ ಹಾಗಾಗಿ ಹಾಡು ಅರ್ಥ ಐತು. ಸುಂದರವಾಗಿ ವಿವರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
@leelavathileelavathi3262 Жыл бұрын
Jai Shree Krishna❤❤❤
@nagendraacharya1692 жыл бұрын
So nicely & masterfully explained d coded shri purandara dasa's kriti 🙏🙏🙏
@prasannakumar73727 жыл бұрын
ದಾಸರು ಬರೆದ ಈ ಹಾಡು ನನಗಂತೂ ತಿಳಿಯಲಿಲ್ಲ, ನಿಮ್ಮ ಈ ಉಪನ್ಯಾಸ ನೀಡಿದ ರೀತಿ ತುಂಬಾ ಚೆನ್ನಾಗಿದೆ, ನಿಮ್ಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ನಮಸ್ಕಾರ ಸ್ವಾಮಿ.
@narayankulkarni2924 Жыл бұрын
Vid Pawamanachar Kallapur awar padarvindagalli anekanek vandanegalu. Hari sarvottam vayujeevottam.
Excellent acharare. Really enjoyed your explanation. Very treasured lecture
@rajabhushan68602 жыл бұрын
Gugalige Namaskara. Blessed to listen to such a beautiful explanation to such a complicated Purandaradasa pada. Heard the song so many time but understood the real meaning from your kind Pravachana. Thank you Guruji. Thanks for uploading such a wonderful pravachanam. Dhanyosmi.
@amithgowda15543 жыл бұрын
Nimma aadyathmika jnaana ke hrudaya poorvaka namaskaragalu Guruji... nimma ella maathu aa devaru namage kotta nudi muttugalu 🙏🙏🙏🙏🙏🙏
@RaviRavi-gt8bv8 ай бұрын
ಅದ್ಭುತ 👍👌🙏🌹
@ushadevis.ushas.97984 жыл бұрын
ಗುರುಪಾದಕ್ಕೆ ನಮನಗಳು ಅತ್ಯುತ್ತಮ ಅಧ್ಯಾತ್ಮಿಕ ತಾತ್ಪರ್ಯ ಧನ್ಯವಾದಗಳು 🙏🙏🙏
@nagarajanaagu18872 жыл бұрын
Hai
@honestly6792 жыл бұрын
Namaskara: thank you Sir, Vid. Kallapura Pavamanachar. Though i guessed this kirtan had some philosophical meaning i could not make out what exactly. It has now been cleared from this wonderful elucidation. Namaskara.
@raghavendraprasadlolur80956 жыл бұрын
Hare Sreenivasa. Upanasya Thumba chennagidi. Dhanyosmi.
@namithasalian63293 жыл бұрын
ಈ ದಾಸ ಪದದ ಅರ್ಥ ಈವತ್ತು ತಿಳೀತು 🙏🚩
@srivatsa62804 жыл бұрын
ಹರೇ ಶ್ರೀನಿವಾಸ 🙏🙏
@ChintuPatil-zd9oe21 күн бұрын
🙏🙏❤
@sandeepsadashiv87246 жыл бұрын
Thumbha arthapoornavagidhe hare sriniavsa🙏🏼🙏🏼🙏🏼🙏🏼🙏🏼
@shivannaveerannachakrasali39422 жыл бұрын
Namskea gurugale
@muralikrishna6275 жыл бұрын
ಎಷ್ಟೋ ದಿನಗಳಿಂದ ಈ ದಾಸರ ಪದ ನಿಗೂಢ ಅರ್ಥ ವನ್ನು ತಿಳಿಯಲು ಬಯಕೆ, ಆಚಾರ್ಯ ಅವರಗೆ ನನ್ನ ನಮಸ್ಕಾರ ಮತ್ತು ದನ್ಯವಾದಗಳು
@rajagopalansharma28437 жыл бұрын
Acharyara Nsmasksra. The explanation is very useful for a common man like me who does not know the correct meaning. Thanks for explanation.
Thank you for this wonderful video guruji. Very lucidily explained..
@SkyBoxOfficeIndia4 жыл бұрын
೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ ೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ ೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ ೪: ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ ೫: ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ ೬: ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ ೭: ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು(?) ಒಬ್ಬಗೆ ಕೈಯೇ ಇಲ್ಲ ೮: ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ ೯: ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ ೧೦: ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ ೧೧: ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ(?) ಎರಡು ಸೋಕವು ಒಂದು ತಾಕಲೇ ಇಲ್ಲ ೧೨: ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ (ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ
@shilparoji64764 жыл бұрын
Sooper
@gopigopi70343 жыл бұрын
Super
@radhika.creations4 жыл бұрын
ಹೃತ್ಪೂರ್ವಕ ಧನ್ಯವಾದಗಳು
@Ravigowda-n9o3 жыл бұрын
💕👍
@pavanjoshi80882 жыл бұрын
ಆಚಾರ್ಯರಿಗೆ ನಮಸ್ಕಾರಗಳು
@karanamsrinivasulu10324 жыл бұрын
Jai Sri Krishna 🙏🙏🙏
@GeethaPrasad-o6yАй бұрын
Super
@sharath70864 жыл бұрын
Purandara dasara padgalu evergreen
@poornimaganiga15644 жыл бұрын
Thank you guruji 🙏🙏🙏🙏
@somasekarasidiginamale12963 жыл бұрын
Superb philosophical interpretation!!!
@nimigantotti20243 жыл бұрын
Such a nice explanation the songs from Dasaru, but we do not understand when we sing. Thanks so much for explaining so well. Acharyarige anantha vandanegalu. I love your style and some humor which makes it interesting. Anantha dhanyavadagalu.
@vinaykumar5629 ай бұрын
🙏🙏🙏🙏🙏🙏
@aruna22803 жыл бұрын
7:05, 25:00 and many other instances LOL Great explanation achare 🎉
@bhoomikashastry81697 жыл бұрын
Very well explained the today's scenario .. great dasara kruti and great explanation by you gurugale... I follow all your pravachana . Looking forward for more
Super sir.... Excellent explanation... Thank you very much....
@VidyaprasannaMagadi6 жыл бұрын
Dhanyavadagalu
@ammaamma8786 Жыл бұрын
🙏🏽🙏🏽🙏🏽🙏🏽
@padmakalacreations21902 жыл бұрын
👍🙏
@svsystems8946 жыл бұрын
very well explained the today's life great dasara kruti .I follow all your pravachana.
@padmasrinivasan5736 жыл бұрын
O
@drlingarajuhs35206 жыл бұрын
arthapoorna mathugalu..sharanu
@pushpanarayan11504 жыл бұрын
Very nicely explained the life
@susheelaraomatti30506 жыл бұрын
Fantastic.nimma swara tumbaaa chenngide.
@keerthivittal56097 жыл бұрын
namaskara acharare deep subject but easily explained super
@amarbabuamarbabu4942 жыл бұрын
🙏🙏🙏🎉🎉🎉
@manjunathrs94663 жыл бұрын
Jai Sri Lakshmi narayana namo namaha
@sureshrao43427 жыл бұрын
Thumbha channgeda pavmanachradu thanks
@raghavendermetpally13956 жыл бұрын
dhanyavaadagalu
@adhyapatil50784 жыл бұрын
Thank u sir
@lakshmikaranam95615 жыл бұрын
Nice information about the whole thing
@maheshbhat84524 жыл бұрын
Very nice
@swarnakannan40244 жыл бұрын
Beautiful voice and explanation 🙏🙏
@shambhu1j053 жыл бұрын
The song at 39:20 which song is it? Wow swamiji sings also very nice.. I couldn't find the source or details of this song at 39:20. Do any one know please share.
@vijaybharani80352 жыл бұрын
kzbin.info/www/bejne/onqUi4t-lp56lck it's this song
@adarshgopal10536 ай бұрын
search "tappugala pariharisuva" by dasoham
@pratheekshapnayak75506 жыл бұрын
Nice 👌👌
@vinaykumar5625 жыл бұрын
sri krishnarpana mastu ..swami.....
@SureshSuresh-cb2df4 жыл бұрын
ನಿಮಗೆ ಕೋಟಿ ಕೋಟಿ ವಂದನೆಗಳು.ಹರಿ ಓಂ
@Ajithgurukul7 жыл бұрын
Very well explained acharyare.
@gururajan29516 жыл бұрын
Well explanation. Really sooooper
@sharath70864 жыл бұрын
Yuvakaru nodbeku
@pundaleekakamath29516 жыл бұрын
Super and perfect explanation
@lathabhat61094 жыл бұрын
ಟೊಣಪೆ ಅಂದರೆ ಅರ್ಥ ವೇನು.. 🙏
@saraswathivattam11584 жыл бұрын
ಟೊಣಪೆ ಎಂದರೆ ಏಟು, ಹೊಡೆಯುವುದು, ತಿವಿಯುವುದು ...
@girishkulalkulal59514 жыл бұрын
Hari om
@madhusudhanahr45845 жыл бұрын
Very good explanation of purundhara dasa song
@lakshmanabheemarao73954 жыл бұрын
ಅತಿ ಸುಂದರ. ಇಡೀ ಜೀವನವನ್ನು ವರ್ಣಿಸಿರುವ ದಾಸರೆಂದರೆ ಪುರಂದರದಾಸರಯ್ಯ
@srinivasmn28375 жыл бұрын
Very nice narration
@knowthyselfaum65745 жыл бұрын
The puzle put forth by dasaru... Mullu koneya mele mooru kereya katti eradu baridu ondu tumbale illa Tumbalilada kerege bandaru muvaroddaru ibbaru kuntaru obbage kaale illa Kaalilada oddarige kottaru mooru emmegala eradu baradu ondakke karuve illa Karuvillada emmege kottaru mooru honnugala eradu savakalu ondu sallale illa Sallada honnugalige bandaru mooru notagaru ibbaru kurudaru obbage kanneilla Kannilada notagarige kotaru mooru orugala eradu haallu ondake okkale illa Okkalillada oorige bandaru mooru kumbararu ibbaru choncharu obbage kaaiye illa Kaaiyillada kumbararu madida mooru madikegala eradu odaku ondakke budave illa Budavillada gadigege hakidaru akkigala eradu hanjakki ondu beyalleilla Beyallilada akkige bandaru moovaru nentaru ibbaru unnaru obbage hasive illa Hasivillada nentarige kotaru mooru tonapegala, eradu takadu onndu takaleilla Takalillada tonapeya takisi SADGATIYA eeyabeku PURANDARA VITTALARAYA...