ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ.. ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ.. ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು.. ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು.. ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ.. ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ.. ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ.. ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು.. ಧನ್ಯನಾದೆ ಪಡೆದುಕೊಂಡು..ಹೊಸ ಜನ್ಮವೋ ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
@Santoshbshetty4 ай бұрын
😊 0:21 😅 0:22
@sunithag29752 ай бұрын
Superb song with beautiful lyrics.. ❤🥰😍
@Oggy_..980210 ай бұрын
Addicted ❤..
@hemuabi966 ай бұрын
Mungaru male 100 years memory😢😢😢❤❤❤
@rcompany5518 Жыл бұрын
Thank you for this masterpiece 🥺
@trash.4m Жыл бұрын
THIS SONG🤤👀🎧
@praveenpravee7751 Жыл бұрын
Feelings...... 🥀💔
@bharathcadbury7405 Жыл бұрын
Anisuthide yako indu - song please ❤
@ChaithraBV-r7z4 ай бұрын
Any one from 2024?
@chandpasha10028 ай бұрын
Super song and music rin is my favourite your all songs super brother and sister 💞💞💞💞❤️❤️❤️🥰🥰
@AshaAsha-x3u4 ай бұрын
Good luck bro good song and slowed reverb ❤😢😊🥺👏👏itz ok bro no one see this video but your. Song is super
@SantoshHandigunda-d1v18 күн бұрын
fentastic song
@motivation...12345 ай бұрын
Addicted 😢
@AishwaryaMutalik-fl6ih Жыл бұрын
Its just beautiful 😍 great work 🙌🏻
@user-pp5ib7og7g11 ай бұрын
Damn Bro ❤
@rocklinetrendingtrailers5561 Жыл бұрын
Bro ninnalle nàanu joteyaagi song slowed maadi please
@nareshshetty2973 Жыл бұрын
Bro you deserve 100k fastly 😢
@ganashriganashri89596 ай бұрын
Olava chanda mama naguta banda manadangalake .........🖤👀🖤👀
@_Punith_creation_06 Жыл бұрын
Bro chanda shetti avardhu made nanavale song plz
@SahilSahil-xd3sq7 ай бұрын
😢this song is beautiful 🎵 💔
@johnks67414 ай бұрын
❤ ❤❤. 😊 I love these songs ❤❤❤❤❤❤❤❤❤❤❤❤❤❤❤❤❤❤ memory
@kumar_video_edits Жыл бұрын
4:42
@abhijith2566 Жыл бұрын
Finally
@yogeshyogi-8929 Жыл бұрын
Super song ❤️and that is feey😢😔☺️☺️☺️❤️❤️
@kumar_video_edits Жыл бұрын
0:40
@shivashaivas Жыл бұрын
Neney thanaka song plz
@PeaceSouL3 Жыл бұрын
Hakidini bro
@shivashaivas Жыл бұрын
Nanu girl bt TQ
@shivashaivas Жыл бұрын
Manasela neney (lucky man film )pplz..
@chandpasha10028 ай бұрын
This song his feel🥺🥺😔😔
@Amitkammar3 ай бұрын
Anyone in 2025❤
@deepikam574 Жыл бұрын
Can we listen all of these on wynk?
@PeaceSouL3 Жыл бұрын
Try to upload✌️
@Radhhey Жыл бұрын
Bro irna monetization apundaa
@PeaceSouL3 Жыл бұрын
No bro
@Unknowncvahwu2211Ай бұрын
☺😇
@johnks67414 ай бұрын
1 boy cheated me 😂😂😂😂 i will listen these songs me little bit happy and i will go to trip means i will fell very very very much happy 😂😂😂😂😂😂💔💔💔💔💔💔💔