Munirathna ಹಿಸ್ಟರಿ ಗೊತ್ತಿಲ್ವಾ? ಬಿಬಿಎಂಪಿ ಫೈಲ್‌ಗಳನ್ನೇ ಸುಟ್ಟಾಕಿದ್ರು: Chaluvaraya Swamy| Vijay Karnataka

  Рет қаралды 37,853

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ದಲಿತರ ಮತ್ತು ಮಹಿಳೆಯರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಮುನಿರತ್ನ ಶಾಸಕನಾಗಿರಲು ಅನರ್ಹ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಪ್ರಕರಣದಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅವರಿಗೆ ಅವಕಾಶ ಕೊಡಬಾರದು ಎಂದರು. ಹಾಗಾದರೆ ಅವರು ಏನು ಮಾತನಾಡಿದ್ದಾರೆ. ಅದರ ಪೂರ್ಣ ವಿಡಿಯೋ ಇಲ್ಲಿದೆ.
Chaluvaraya Swamy About Bjp Munirathna Slurs On Women And The Vokkaliga Community Abuse Bbmp Contractor
#munirathna #chaluvarayaswamy #bbmp
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 48
@ceopeesolar
@ceopeesolar 2 күн бұрын
ಎಲ್ಲರ ಇತಿಹಾಸ ನೂ ಬೇಕಾದಷ್ಟಿದೆ. ಆದರೆ. ಯಾರಿಗೂ.ಹೇಳಕ್ಕೆ ಆಗದೆ ಇರೋ.ವ್ಯವಸ್ಥೆ ಇದೆ
@anithar9950
@anithar9950 2 күн бұрын
ಅವರು ಬಿಬಿಎಂಪಿ ಫೈಲ್ ಸುಟ್ಟು ಹಾಕಿದ್ರು, ನಿಜ, ನೀವೇನು ಅವಸರದ್ದು ಕೀಳ್ತಾ ಇದ್ರಾ
@NagendraCc-zi2el
@NagendraCc-zi2el 2 күн бұрын
ಆ ನನ್ ಮಗ ಅಂತವ್ನೆ ಬಿಡಿ ಸರ್
@user-lb4us3kx5i
@user-lb4us3kx5i 2 күн бұрын
ಹೆಲೋ ಗುಲಾಮ್ಸ್ ನಿಮ್ಮ ಪುಟ್ಕೋಸಿ ನಾಯಕ ಚನ್ನಾರೆಡ್ಡಿಯನ್ನು ಯಾವಾಗ ಅರೆಸ್ಟ್ ಮಾಡಿಸುತ್ತೀರ
@ravichandraravi9616
@ravichandraravi9616 2 күн бұрын
Howdu sir nam congress nale eddru avru😂😂
@ಸಾಮಾನ್ಯನಾಗರೀಕ
@ಸಾಮಾನ್ಯನಾಗರೀಕ 2 күн бұрын
ತಂದೆಯಂತೆ ಮಗ ತಾಯಿಯಂತೆ ಮಗಳು ಹಾಗಾಗಿ ತಾವೇ ಕಾರಣರು
@satishshetty1781
@satishshetty1781 2 күн бұрын
ಹೊರಗಿದಗ ನೀನು ಏನು ಮಾಡ್ತಿದೆ... ಈಗ ಹೇಳ್ತಿಯ
@vijaykanthv1764
@vijaykanthv1764 Күн бұрын
Voter ID case open madi
@mphemavathi7863
@mphemavathi7863 2 күн бұрын
Muni .D k shivakumar kothwal snehetharu 😂😂😂😂😂😂😂
@ravichandraravi9616
@ravichandraravi9616 2 күн бұрын
Muni congress product 😂😂
@radhaj4350
@radhaj4350 2 күн бұрын
ಲೊ ಚಂಗುಲಿ
@user-rg6rv2vh4f
@user-rg6rv2vh4f Күн бұрын
Munirathana Congress nali hudaga correct hega hella . munirathananan Ready madidu Congress party
@ಸಾಮಾನ್ಯನಾಗರೀಕ
@ಸಾಮಾನ್ಯನಾಗರೀಕ 2 күн бұрын
ಪಾಪ ಕುಮ್ಮಿನ ಹಾಳು ರಾ ಜೊತೆ ಸಿಕ್ಕಿಸಿದ್ದು ಸಾರ್... ಆಗ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಇರಲಿಲ್ಲ ತಾವು ಬಚಾವಾಗಿರಬಹುದು... 😂
@yogeshbhuvan7433
@yogeshbhuvan7433 2 күн бұрын
Congress party li iddaga suttakidu
@Nimmappakano
@Nimmappakano 2 күн бұрын
Pls yen agide ivr bagge yen madidare heli pls
@ms-vm8cf
@ms-vm8cf 2 күн бұрын
Udaharane nim cm maga thane😂😂
@thammannagowda9539
@thammannagowda9539 Күн бұрын
Avnu congress nalle idnnalla ?!
@padmanabharaju329
@padmanabharaju329 2 күн бұрын
Anti hindu
@padmanabharaju329
@padmanabharaju329 2 күн бұрын
Ninu layakka ,
@padmanabharaju329
@padmanabharaju329 2 күн бұрын
Avaga yava party alli idru , you idt
@sandroetn6907
@sandroetn6907 2 күн бұрын
Yella tamil telugu hindi avrna hodisbeku avaga namma Karnatakakke olledhu aagutthe
@manjunathbm6396
@manjunathbm6396 2 күн бұрын
Adella suttu haakdaaga nimma congress Alle iddru...yaake nimma niyattina naayaka sidanna krama tagondilla???
@padmanabharaju329
@padmanabharaju329 2 күн бұрын
Bvrsi politics
@user-oi8bv3lj6p
@user-oi8bv3lj6p Күн бұрын
R.ajaakeeyada Mu kya Arhateyandre Geddettin Baala Hidiyodu anta
@padmanabharaju329
@padmanabharaju329 2 күн бұрын
Corrupt fellow
@padmanabharaju329
@padmanabharaju329 2 күн бұрын
Avarige support madidya bkf
Как подписать? 😂 #shorts
00:10
Денис Кукояка
Рет қаралды 5 МЛН
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 35 МЛН
АЗАРТНИК 4 |СЕЗОН 2 Серия
31:45
Inter Production
Рет қаралды 1 МЛН
Как подписать? 😂 #shorts
00:10
Денис Кукояка
Рет қаралды 5 МЛН