Munirathna ಕೊತ್ವಾಲನ ಶಿಷ್ಯ, ಟೈಗರ್‌ ಅಶೋಕ್‌ ಕುಮಾರ್‌ ಬಿಚ್ಚಿಟ್ಟ ಸ್ಪೋಟಕ ಸತ್ಯ | Interview | Vijay Karnataka

  Рет қаралды 13,564

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಶಾಸಕ ಮುನಿರತ್ನ ಹೇಳಿದ್ದೆಲ್ಲಾ ಆಗಿದ್ದಾನೆ, ಮುನಿರತ್ನನ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಟೈಗರ್‌ ಅಶೋಕ್‌ ಕುಮಾರ್‌! | Tiger Ashok Kumar | Munirathna | Interview #TigerAshokkumar #munirathna #policestory
ಜಾತಿ ನಿಂದನೆ ಹಾಗೂ ಲಂಚ ಬೇಡಿಕೆ ಆರೋಪದಡಿ ಬಂಧನವಾಗಿದ್ದ ಆರ್‌ ಆರ್‌ ನಗರದ ಹಾಲಿ ಶಾಸಕ ಮುನಿರತ್ನ ಜಾಮೀನು ಪಡೆದಿದ್ದರು. ಆದರೆ ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಕೇಸ್‌ನಲ್ಲಿ ಮತ್ತೆ ಅರೆಸ್ಟ್‌ ಆಗಿ ಬಂಧನವಾಗಿದ್ದಾರೆ. ಸದ್ಯ ಹೆಚ್ಚಿನ ವಿಚಾರಣೆಗೆ ಎಸ್‌ಐಟಿ ವಹಿಸಿದ್ದು ತೀವ್ರ ತನಿಖೆ ಎದುರಿಸುತ್ತಿದ್ದಾರೆ. ಮುನಿರತ್ನ ರಾಜಕೀಯಕ್ಕೆ ಬರುವ ಮೊದಲು ಬಡ ಕುಟುಂಬದಲ್ಲಿ ಹುಟ್ಟಿ ಅವರ ತಾಯಿ ಇಡ್ಲಿ ಮಾಡಿ ಜೀವನ ನಡೆಸುತ್ತಿದ್ದರು ಎಂದು ಅವರೇ ಸ್ವತಃ ಹೇಳಿಕೆ ನೀಡಿದ್ದರು. ಆದಾದ ಬಳಿಕ ಅವರು ಹಂತ ಹಂತವಾಗಿ ಬೆಳೆದು ಕಾಂಟ್ರ್ಯಾಕ್ಟರ್‌ ಆಗಿ ಕಾರ್ಪೋರೇಟರ್‌ ಆಗಿ ಶಾಸಕರಾಗಿ ಸಚಿವರಾಗಿ ರಾಜಿಕೀಯದಲ್ಲಿ ಭದ್ರವಾಗಿ ನೆಲೆಯೂರಿಕೊಂಡಿದ್ದರು. ಆದರೆ ಇಂದು ಅದೇ ಮುನಿರತ್ನ ಜೈಲಿನಲ್ಲಿದ್ದಾರೆ. ಈ ಮೊದಲು ಮುನಿರತ್ನ ಎಲ್ಲಿದ್ದರು? ಅವರ ಮೂಲ ಎಲ್ಲಿ? ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಯಾರ ಜೊತೆ ಸಂಪರ್ಕದಲ್ಲಿದ್ದರು, ಮುನಿರತ್ನ ತಮ್ಮ ಕೊರಂಗು ಕೃಷ್ಣನ ಜೊತೆ ಹೆಗೇಲ್ಲಾ ಇದ್ದರು? ಇದೆಲ್ಲದರ ಕುರಿತು ನಿವೃತ್ತ ಪೊಲೀಸ್‌ ಅಧಿಕಾರಿ ಟೈಗರ್‌ ಬಿ.ಬಿ. ಅಶೋಕ್‌ ಕುಮಾರ್‌ ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಕೆಲ ಇಂಟ್ರಸ್ಟಿಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ ಅದರ ವಿವರ ಇಲ್ಲಿದೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 18
@yashodharabembalore9412
@yashodharabembalore9412 2 сағат бұрын
ನೀವು ಮೊದಲು ಮಾಡಬೇಕಾಗಿದ್ದ ಕೆಲಸವೇ ಅದಾಗಿತ್ತು mr ಅಶೋಕ್ ಕುಮಾರ್.
@abdulaleem3096
@abdulaleem3096 2 сағат бұрын
B.G. Iyyappa , was served in Shimoga Dodpet P.S.after words in Bhadravathi Old Town P.S. A good Officer..
@husseinsab6590
@husseinsab6590 3 сағат бұрын
Sir namaste sir 🙏🙏🎉🎉
@mahadevprasad8107
@mahadevprasad8107 3 сағат бұрын
Hai sir namasthe 🙏
@gangadharr10
@gangadharr10 3 сағат бұрын
Sir ನಮಸ್ಕಾರ ಸರ್
@eagle-eye630
@eagle-eye630 Сағат бұрын
ನೀವು ಕೈಗೊಂಡಿರುವ ಕ್ರಮ ಸ್ವಲ್ಪ ಅಧಿಕ ಪ್ರಸಂಗ ರೀತಿ ಕಾಣುತ್ತಿಲ್ಲವೇ Mr. Ashok?
@ghousemumtaz4187
@ghousemumtaz4187 2 сағат бұрын
ಮುನಿಯನಂತ ಲೋಫರ್ಗಳು ಇನ್ನೂ ಅನೇಕ ಜನ ಬ್ಲೂಜೆಪಿ ಯಲ್ಲಿ ಇದ್ದಾರೆ
@PradeepKumar-cy1mq
@PradeepKumar-cy1mq 12 минут бұрын
Many loafers in Congress Party also
@honnarajuraju9384
@honnarajuraju9384 3 сағат бұрын
Right now right Sir
@parthavishwanath
@parthavishwanath Сағат бұрын
04:23 minus 57 degree 😮
@varshithgowda1948
@varshithgowda1948 2 сағат бұрын
Super
@nagarathnav.d.3383
@nagarathnav.d.3383 Сағат бұрын
Super 👍
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 38 МЛН
Players vs Corner Flags 🤯
00:28
LE FOOT EN VIDÉO
Рет қаралды 70 МЛН
iPhone or Chocolate??
00:16
Hungry FAM
Рет қаралды 39 МЛН
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 38 МЛН