ನಾನು ಹೇಳಿದ್ದೆ ಅಣಬೆ ಪಲ್ಯ ಮಾಡ್ರಪ್ಪ ಅಂತಾ ಮಾಡಿದಕ್ಕೆ ಧನ್ಯವಾದಗಳು, ತುಂಬಾ ಚನ್ನಾಗಿದೆ, ಯಲ್ಲರಿಗೂ 👏👏
@KiladiCooking5 ай бұрын
ತುಂಬಾ ಧನ್ಯವಾದಗಳು ಸರ್
@manjunathgobbani5 ай бұрын
ಅಂತೂ ನೀವು ಹೇಳಿದಕ್ಕೆ ವಿಡಿಯೋ ಮಾಡಿದ್ದಾರೆ.. ಧನ್ಯವಾದಗಳು ನಾಗರಾಜ್ ಅವ್ರೆ😊
@nagarajmutkoor68715 ай бұрын
👏👏
@shrishailpatil1505 ай бұрын
ಪಲ್ಯ ಅಲ್ಲ ಕಬ್ಬಾಬ
@vishnucreation2225 ай бұрын
Nagu 😂
@sharank41545 ай бұрын
ಕನ್ನಡದಲ್ಲೆ ಹೇಳಪ ಬೆಂಗಳೂರು ದೊರೆ 😂 ಬೆಂಗಳೂರು ಜನ ತುಂಬಾ ಚಂದದ ಕನ್ನಡ ಮಾತಾಡತಾರೆ
@KariyappaSachin5 ай бұрын
ಕ್ಯಾಮರಾ ಮ್ಯಾನ್ ಬಹಳ ಸೊಗಸಾಗಿ ವಿಡಿಯೋ ಮಾಡಿದ್ದೀರಿ ಧನ್ಯವಾದಗಳು. ಒಳ್ಳೆಯ ರುಚಿಯಾದ ಆಹಾರ ವಿಧಾನಗಳನ್ನು ತಿಳಿಸಿರುವದಕ್ಕೆ ಅಭಿನಂದನೆಗಳು.
@KiladiCooking5 ай бұрын
ಧನ್ಯವಾದಗಳು
@mynubashamr39355 ай бұрын
ನಿಮಗೆಲ್ಲ ಪ್ರಾಯೋಜಕರು ಯಾರು ಅಂತ ಒಂದು ವಿಡಿಯೋದಲ್ಲಿ ಹೇಳಿಲ್ಲ ನೀವು ದಯಮಾಡಿ ಯಾರು sponcer ಮಾಡ್ತಾರೆ ಅಂತ ಮುಂದಿನ ವಿಡಿಯೋದಲ್ಲಿ ಹೇಳಿ ಅವರಿಗೊಂದು ಹೃದಯಪೂರ್ವಕ ಧನ್ಯವಾದಗಳನ್ನು ನಮ್ಮ *ಕನ್ನಡ* ಜನತೆ ಹೇಳುತ್ತಾರೆ ಎಂಬುದು ನನ್ನ ಭಾವನೆ❤❤ ಜೈ ಮೆಡ್ಲೇರಿ ಹುಲಿಗಳು ❤ ಜೈ ಕಿಲಾಡಿ cooking KZbin channel 🎉🎉🎉🎉🎉🎉🎉❤❤❤❤❤❤❤🎉🎉🎉
@pandubagilad5 ай бұрын
Beautiful weather and tasty 😋 food
@KiladiCooking5 ай бұрын
Thank you
@girishkrish31495 ай бұрын
ಇಂತ ಅಣಬಿ ಎಲ್ಲಿ ಸಿಗತವ ಹೇಳ್ರಿ ಪಾ ನಾವು ಮಡ್ಕೊಂಡು ತಿಂತೇವಿ....❤
ಸೂಪರ್ ಕಾಕಾ ನಮ್ಗೂ ನಿಮ್ಮ ಕೈರುಚಿ ನೋಡೋ ಅವಕಾಶ ಸಿಗುತ್ತ 😋😋
@KiladiCooking5 ай бұрын
Welcome sir
@kirans59205 ай бұрын
Kakan cooking next level, but Bangalore dore English superb 😅😅
@JyothibhaJyothi-gl2ls5 ай бұрын
ಎನ್ ಪಾ ರಾಣೆಬೆನ್ನೂರು ಕಾಕಾ ಸಂಪ್ಪ್ ಇವತ್ತು
@shankarsridhar24025 ай бұрын
Mushroom rice and Mushroom kabab super guys.
@KiladiCooking5 ай бұрын
Thank you so much sir
@VINAYAK.VINAYAK.5 ай бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️
@KiladiCooking5 ай бұрын
♥️♥️♥️♥️♥️♥️♥️🫡 Thank you sir
@ShivaKumar-ty1kh5 ай бұрын
ಸೂಪರ್ ಕಾಕಾ ಅವರೇ ಶಿವು ಅವರೇ ಮಸ್ತು ಆಗಿ ಮಾಡಿ ಇದ್ದೀರಾ. ಮಶ್ರೂಮ್ ಕಬಾಬ್ ಮತ್ತು ಫ್ರೈಡ್ ರೈಸ್ ಮಸ್ತು ಮಾಡಿರಿ ಕಾಕಾ ಅವರೇ ಅಡಿಗೆ ಜೈ ರಾಣಾ ಬೆನ್ನೂರ್ ಮೆಡ್ಲೇರಿ ಬಾಯ್ಸ್ . ನನ್ನಗೆ ತುಂಬಾ ಇಷ್ಟ ಆಯಿತ್ತು ನಿಮ್ಮ ಅಡಿಗೆ ರುಚಿ ಸೂಪರ್..... 🌹♥️♥️🌹👌👌👌
@KiladiCooking5 ай бұрын
ತುಂಬಾ ಧನ್ಯವಾದಗಳು ಸರ್
@ShivaKumar-ty1kh5 ай бұрын
ಸದಾ ನಿಮಗೆ ಸ್ವಾಗತ ಕಾಕಾ ಮತ್ತು ಶಿವು ಅವರೇ ಧನ್ಯವಾದಗಳು ನಿಮಗೆ 🌹♥️🌹👌👌👌👌👌👌🌹🌹
@dachhu50035 ай бұрын
ಕಾಕಾ ಅಣಬೆ ನೀವೇ ಹೋಗಿ ಹೊಲದಾಗ ಹುಡುಕಿ ಕಿತ್ತು ತಂದು ಮಾಡ್ರಿ ಇನ್ನು ಚೆಂದ ಇರುತ್ತಿ