Music Class - Sri mahalakshmiya alankarisi karedaru || ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||

  Рет қаралды 2,843

Uma Rao's Music Class

Uma Rao's Music Class

Күн бұрын

Пікірлер: 23
@SPPAL-xx7oz
@SPPAL-xx7oz 5 ай бұрын
Throughly enjoyed the song. Thumba chenage haddideeri.❤
@UmaRaosMusic
@UmaRaosMusic 5 ай бұрын
Thank you so much for watching 🙏
@malathimsbhat1272
@malathimsbhat1272 Жыл бұрын
Beautiful rendition 👌 👌👌🙏🙏🙏🌹
@lakshanishetty5767
@lakshanishetty5767 3 ай бұрын
🙏💐👌
@UmaRaosMusic
@UmaRaosMusic 3 ай бұрын
🙏
@roopakattisri5164
@roopakattisri5164 Жыл бұрын
🙏🏻🙏🏻👌🏻👌🏻
@samarthramesh127
@samarthramesh127 5 ай бұрын
Adhbhuta madam🎉
@UmaRaosMusic
@UmaRaosMusic 5 ай бұрын
ಧನ್ಯವಾದಗಳು🙏
@samarthramesh127
@samarthramesh127 6 ай бұрын
Adhbhuta mam🎉
@UmaRaosMusic
@UmaRaosMusic 6 ай бұрын
ಧನ್ಯವಾದಗಳು🙏
@srishas5805
@srishas5805 4 ай бұрын
Danyosmi🙏🙏😌
@UmaRaosMusic
@UmaRaosMusic 4 ай бұрын
🙏🙏
@umauman5333
@umauman5333 7 ай бұрын
Excellent
@UmaRaosMusic
@UmaRaosMusic 7 ай бұрын
Thank you 🙏
@dvanasuyaanasuya3143
@dvanasuyaanasuya3143 Жыл бұрын
Chennagide
@vkh7342
@vkh7342 10 ай бұрын
ಮೊದಲ ಎರಡು ಹಾಗೂ ಮೂರನೇ ಮತ್ತು ನಾಲ್ಕನೇ ಚರಣ ಯಾವ ರಾಗ ತಿಳಿಸಿ ಗುರುಗಳೇ
@vkh7342
@vkh7342 10 ай бұрын
ತಿಳಿಯಿತು ಮೊದಲ ಎರಡು ಆರಭಿ, ನಂತರ ಮೋಹನ, ನಂತರ ಹಿಂದೋಳ, ಕಡೆಯಲ್ಲಿ ಮಧ್ಯಮಾವತಿ
@surekhavani8780
@surekhavani8780 6 ай бұрын
Nanage lirics beku dayavittu swalpa bold aagi kodi madam
@UmaRaosMusic
@UmaRaosMusic 6 ай бұрын
Please Nimma hindina comment nalli nanna reply nodi. Lyrics kottiddene
@surekhavani8780
@surekhavani8780 6 ай бұрын
Lirics not clear madam
@UmaRaosMusic
@UmaRaosMusic 6 ай бұрын
Thanks for watching 🙏 ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು || ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ ನಾರಾಯಣ ನಿಮ್ಮ ನಾಮ ತಾಳಿ ಪದಕವು ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧|| ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗ ಮುರಿಗೆಯು ವಾಮನ ನಿಮ್ಮ ನಾಮ ವಲಿಯು ಏಕಾವಳಿಯು ||೨|| ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ ಹೃಷಿಕೇಶ ನಿಮ್ಮ ನಾಮ ಋಳಿ ಗೆಜ್ಜೆಯು ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಗಳು ದಾಮೋದರ ನಿಮ್ಮ ನಾಮ ರತ್ನ ಪದಕವು ||೩|| ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು ವಾಸುದೇವ ನಿಮ್ಮ ನಾಮ ಒಲವು ಚೂಡ ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕುಗಳು ||೪|| ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ ಅಚ್ಯುತ ನಿಮ್ಮ ನಾಮ ಮುತ್ತಿನ ಬಟ್ಟದು ||೫|| ಜನಾರ್ದನ ನಿಮ್ಮ ನಾಮ ಝರಿಯ ಪೀತಾಂಬರ ಉಪೇಂದ್ರ ನಿಮ್ಮ ನಾಮ ಉಡಿಗೆ ಗೆಜ್ಜೆಯು ಶ್ರೀಹರಿ ನಿಮ್ಮ ನಾಮ ಕಂಚು ವಳಿಕೆಯ ತೊಡಿಸಿ ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬|| ಸರಸಿಜಾಕ್ಷ ನಿಮ್ಮ ನಾಮ ಅರಶಿಣೆಣ್ಣೆಯ ಹಚ್ಚಿ ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವುನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭
@surekhavani8780
@surekhavani8780 6 ай бұрын
Song tumba chennagide practice maadalu lirics bekaguyte alva
@UmaRaosMusic
@UmaRaosMusic 6 ай бұрын
ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು || ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ ನಾರಾಯಣ ನಿಮ್ಮ ನಾಮ ತಾಳಿ ಪದಕವು ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧|| ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗ ಮುರಿಗೆಯು ವಾಮನ ನಿಮ್ಮ ನಾಮ ವಲಿಯು ಏಕಾವಳಿಯು ||೨|| ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ ಹೃಷಿಕೇಶ ನಿಮ್ಮ ನಾಮ ಋಳಿ ಗೆಜ್ಜೆಯು ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಗಳು ದಾಮೋದರ ನಿಮ್ಮ ನಾಮ ರತ್ನ ಪದಕವು ||೩|| ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು ವಾಸುದೇವ ನಿಮ್ಮ ನಾಮ ಒಲವು ಚೂಡ ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕುಗಳು ||೪|| ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ ಅಚ್ಯುತ ನಿಮ್ಮ ನಾಮ ಮುತ್ತಿನ ಬಟ್ಟದು ||೫|| ಜನಾರ್ದನ ನಿಮ್ಮ ನಾಮ ಝರಿಯ ಪೀತಾಂಬರ ಉಪೇಂದ್ರ ನಿಮ್ಮ ನಾಮ ಉಡಿಗೆ ಗೆಜ್ಜೆಯು ಶ್ರೀಹರಿ ನಿಮ್ಮ ನಾಮ ಕಂಚು ವಳಿಕೆಯ ತೊಡಿಸಿ ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬|| ಸರಸಿಜಾಕ್ಷ ನಿಮ್ಮ ನಾಮ ಅರಶಿಣೆಣ್ಣೆಯ ಹಚ್ಚಿ ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವುನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭
Sri Lakshmi Shobhane with Lyrics  / Sri Vadirajaru / Smt Divya Giridhar
38:04
Aarathi songs|| ಆರತಿ ಹಾಡುಗಳು
7:14
Uma Rao's Music Class
Рет қаралды 267 М.
OCCUPIED #shortssprintbrasil
0:37
Natan por Aí
Рет қаралды 131 МЛН
The Lost World: Living Room Edition
0:46
Daniel LaBelle
Рет қаралды 27 МЛН
Sri Mahalakshmiya Alankarisi
5:10
Mysore Ramachandrachar - Topic
Рет қаралды 1,5 МЛН
Music class - Gajavadana paaliso | ಗಜವದನ ಪಾಲಿಸೋ|
10:20
Uma Rao's Music Class
Рет қаралды 12 М.
Parvati Kalyana | ಪಾರ್ವತೀ ಕಲ್ಯಾಣ
17:17
Naada Ninaadam
Рет қаралды 494 М.
Music class - ಯಾರು ಒಲಿದರೇನು || Yaaru olidarenu
8:34
Uma Rao's Music Class
Рет қаралды 6 М.
Music class - Kande naa udupiya | ಕಂಡೆ ನಾ ಉಡುಪಿಯ| Part -1
9:37
OCCUPIED #shortssprintbrasil
0:37
Natan por Aí
Рет қаралды 131 МЛН