‘ಮುಸ್ಲಿಂ’ ಹುಡುಗಿಯ ಯಕ್ಷಾಭಿಮಾನ ! ಧರ್ಮವನ್ನು ಮೀರಿ ಕಲೆಯನ್ನ ಪ್ರೀತಿಸುವ ಅರ್ಷಿಯಾ!

  Рет қаралды 253,360

Namma Kudla News 24x7

Namma Kudla News 24x7

Күн бұрын

Пікірлер: 552
@vishwanathask2777
@vishwanathask2777 Жыл бұрын
ಅರ್ಷಿಯಾ, ನಿಮಗೆ ತುಂಬಾನೇ ಅಭಿನಂದನೆಗಳು.ನಿಮ್ಮಿಂದಾಗಿ ನಮ್ಮ ಯಕ್ಷಗಾನ ಕಲಾ ಕ್ಷೇತ್ರಕ್ಕೂ ತುಂಬಾನೇ ಗರಿಮೆ ಹೆಚ್ಚಾಗಿದೆ. ನಿಮ್ಮ ಈ ಕಲಾಸಕ್ತಿಯನ್ನು ಬೆಳೆಸಿ ಪೋಷಿಸಿದ ಆ ನಿಮ್ಮೆಲ್ಲಾ ಕಲಾ ಗುರುಗಳಿಗೂ ಅಭಿನಂದನೆಗಳು.ನಿಮ್ಮ ಬಹುದಿನದ ಕನಸು 'ಮಹಿಸಾಸುರ'ಪಾತ್ರಗಾರಿಕೆ ಆದಷ್ಟು ಬೇಗ ಈಡೇರಲಿ ಎಂದು ನನ್ನ ಹಾರೈಕೆ:ವಿಶ್ವನಾಥ,ಉಡುಪಿ
@sarojinrai8297
@sarojinrai8297 2 ай бұрын
Nimage devaru olle hayusya harogya suka shanthi kodali endhu haresuthene. Nimma hase ederali.
@MureshAnchan
@MureshAnchan 12 күн бұрын
​@ee hisarojinrai8297qpp
@trueadmirer
@trueadmirer Жыл бұрын
ಯಕ್ಷಗಾನವೆಂದರೆ ಪಂಚಪ್ರಾಣ ❤ ನಾವು ಕರಾವಳಿಯವರೂ ಅಲ್ಲ, ಮಲೆನಾಡಿನವರೂ ಅಲ್ಲ ಮಧ್ಯ ಕರ್ನಾಟಕದವರು ಆದರೆ ಯಕ್ಷಗಾನ ನನ್ನ ಅತ್ಯಂತ ಪ್ರೀತಿಯ ಕಲೆ.‌ ಇಂಥ ಅನನ್ಯ ಅದ್ಭುತ ಕಲೆಗೆ ಧರ್ಮ, ಜಾತಿಯ ಅಡೆತಡೆಯಿಲ್ಲ ಅಂತ‌ ತೋರಿಸಿಕೊಟ್ಟ ಹೆಮ್ಮೆಯ ಕನ್ನಡತಿ ಅರ್ಷಿಯಾ 🎉 ನಿಮಗಿದೋ ವಂದನೆ. ನಿಮ್ಮಂತಹ ಕಲಾರಾಧಕರ, ಕಲಾವಿದರ ಸಂಖ್ಯೆ ಹೆಚ್ಚಾಗಲಿ. ನಿಮಗೆ ದೇವರು ಒಳ್ಳೆಯದು ಮಾಡಲಿ...💐👍
@narahariraokaikamba811
@narahariraokaikamba811 4 жыл бұрын
ಅರ್ಷಿಯಾ, ನಿಮಗೆ ಶುಭವಾಗಲಿ, ಈ ಯಕ್ಷಗಾನ ಕಲೆ ನಿಮಗೆ ಇನ್ನೂ ಹೆಚ್ಚಿನ ಕೀರ್ತಿಯನ್ನು ತಂದು ಕೊಡಲಿ.
@JanardhanaNayak-j1k
@JanardhanaNayak-j1k 24 күн бұрын
ಅರ್ಷಿಯಾ ನಿಮಗೆ ಶುಭವಾಗಲಿ, ಈ ಯಕ್ಷಗಾನ ಕಲೆ ನಿಮಗೆ ದೇವರು ಆಶಿರ್ವಾದ ಇದೆ ನಿಮಗೆ ಶುಭವಾಗಲಿ ಜನಾರ್ದನ ನಾಯಕ್ ಜಯನಗರ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ.
@JanardhanaNayak-j1k
@JanardhanaNayak-j1k 24 күн бұрын
ಅರ್ಷಿಯಾ ನಿಮಗೆ ಶುಭವಾಗಲಿ, ಈ ಯಕ್ಷಗಾನ ಕಲೆ ನಿಮಗೆ ದೇವರು ಆಶಿರ್ವಾದ ಇದೆ ನಿಮಗೆ ಶುಭವಾಗಲಿ ಜನಾರ್ದನ ನಾಯಕ್ ಜಯನಗರ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ.
@kamalakarbhomkar4845
@kamalakarbhomkar4845 Жыл бұрын
Very very good excellent
@solarpanel6716
@solarpanel6716 4 жыл бұрын
This girl is remarkable and well understood.She is an example to Muslim community who are bent upon discouraging any art ,dance,singing and cultural activities which are unislamic.As we all know art has no religion,boundary,colour and limitations to particular gender or group.Hats off to this talented girl.More over one should congratulate her parents and family who have given their blessing in encouraging her desire to become a great yakshagana artist.Let us wish her all the best.
@pandurangkotian2229
@pandurangkotian2229 2 жыл бұрын
All the best harshi keep it up this is my bagful blessings to u harshi beta all the best0
@avinashk.s5016
@avinashk.s5016 4 жыл бұрын
ನಿಮ್ಮ ಕನಸು ಆದಷ್ಟು ಬೇಗ ಈಡೇರಲಿ ಎಂದು ಪರಮಾತ್ಮನಲ್ಲಿ ಪ್ರಾತಿಸುತೇನೆ.👍👍🌷🇾🇪
@Govindabhatiche
@Govindabhatiche Ай бұрын
ನಿಮ್ಮ ಸಾಧನೆಗೆ ತುಂಬಾ ಅಭಿನಂದನೆಗಳು ದೇವರಾದ್ಯೆ ನಿಮ್ಮಗಿರಲಿ
@vikaskumbhar1627
@vikaskumbhar1627 25 күн бұрын
Koti koti namaskar
@aishwaryasm9262
@aishwaryasm9262 4 жыл бұрын
Thanks aarshiya akka all'the best' and please continue your good dream 🌺🌺
@PrabhuPrabhu-ph5tr
@PrabhuPrabhu-ph5tr 4 жыл бұрын
ಒಬ್ಬ ಭಾರತಿಯಳಾಗಿ,ಕನ್ನಡತಿಯಾಗಿ ಈ ನೆಲದ ಶ್ರೀಮಂತ ಕಲಾ ಸಂಸ್ಕೃತಿಯ ಪ್ರತಿಭಾವಂತೆ ಶ್ರೀಮತಿ ಅರ್ಷಿಯರವರಿಗೆ ತುಂಬಾ ತುಂಬಾ ಧನ್ಯವಾದಗಳು, ಇತರರಿಗೂ ಅನುಕರಣೀಯ
@shanthammathammanna6458
@shanthammathammanna6458 2 жыл бұрын
All the best.
@NiranjanKumar-ey4vi
@NiranjanKumar-ey4vi Жыл бұрын
Kannadathi alla maraya tulunadinawlu ivlu
@sureshmulye2392
@sureshmulye2392 23 күн бұрын
Punyatma...aar tuluvedi 👍
@prasadshetty9640
@prasadshetty9640 4 жыл бұрын
Ohoo thank you so much dear aarshiya sister... Now i am a big fan your... I think u r doing very well job.. Keep it up and god bless you...
@rakeshphadke7020
@rakeshphadke7020 2 жыл бұрын
🙏good luck my sister.... ಒಳ್ಳೆಯದಾಗಲಿ ಮಗಳೇ... ಮುಂದುವರಿಸು 🙏
@joythishenoy8446
@joythishenoy8446 Жыл бұрын
👌👌 ಮುಂದುವರೆಸಿ,ಯಶಸ್ವಿಯಾಗಲಿ.
@TNARAYANACHAR
@TNARAYANACHAR Ай бұрын
ನಮ್ಮ ಜಬ್ಬಾರ್ ಸರ್ ಇಲ್ವಾ ಹಾಗೆ ತುಂಬಾ ಜನ ಹೀಗೆ ಬರ್ಲಿ. ತುಂಬು ಹೃದಯ ದ ಸ್ವಾಗತ.
@guruprasadp6651
@guruprasadp6651 2 жыл бұрын
You are the true Artist and Role Model for the present generation 🙏
@seetharamj7908
@seetharamj7908 2 жыл бұрын
Arshiya you are a wonderful artist. Keep enjoying your passion. Our appreciation to her parents for helping her to realize their daughter's dream
@baleshkatti1689
@baleshkatti1689 4 жыл бұрын
ಈ ಯಕ್ಷಗಾಣ ಕಲಾವಿದೇಗೆ ನನ್ನ ಅಬಿನಂದನೇಗಳು
@basavarajukanchi2534
@basavarajukanchi2534 4 жыл бұрын
ಸಾಮಾಜಿಕ ಸಾಮರಸ್ಯಕ್ಕೆ ಸಹೋದರಿ ಅರ್ಷಿಯಾ ಮಾದರಿಯಾಗಿದ್ದಾರೆ,ಅವರ ಈ ಕಲಾಪೋಷಣೆ ಹೀಗೆಯೇ ಮುಂದುವರಿಯಲಿ,ಅವರು ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲಿ
@nagarajkulal7853
@nagarajkulal7853 4 жыл бұрын
Great sister... All the best.... God bless u......Good luck and keep it up your good job...........ತುಂಬು ಹೃದಯದ ಅಭಿನಂದನೆಗಳು....
@BhuvaneshThumbe
@BhuvaneshThumbe 20 күн бұрын
Shubhavagali sis🎉🎉🎉
@nateshs8513
@nateshs8513 2 жыл бұрын
ಯಕ್ಷ ಗಾನ ಅಂದ್ರೇ =ಜೀವ, 👏👏👏👏
@ehosbett
@ehosbett 4 жыл бұрын
Our best wishes to Arshiya. Yakshagana is one of the very difficult form art. And when we think of performing this act with kind of costumes one can imagine how difficult it is. Arshiya you are exceptional. When we come to Mangalore we will make it point that we see your performance on stage. Keep spirit up. Once again our choicest blessings.
@nagarajur6103
@nagarajur6103 3 жыл бұрын
ನಮ್ಮ ಕರುನಾಡಿನ ಸೋದರಿಗೆ ತುಂಬಾ ತುಂಬಾ... ಧನ್ಯವಾದಗಳು..👍
@NiranjanKumar-ey4vi
@NiranjanKumar-ey4vi Жыл бұрын
Karudainavlu alla marre tulunadinavru awru
@nirmalashekhar8261
@nirmalashekhar8261 Жыл бұрын
ಬಹಳ ಬಹಳ ಸಂತೋಷ ವಾಯಿತು. ನಿಮ್ಮ ಕನಸು ನನಸಾಗಲಿ ಹೀಗೆ ಇನ್ನೂ ಪ್ರವರ್ಧಮಾನಕ್ಕೆ ಬಾ ಮಗಳೇ ಆ ದೇವರು ನಿನಗೆ ಸಕಲ ಮಂಗಳವನ್ನುಂಟು ಮಾಡಲಿ
@udaypoojary5666
@udaypoojary5666 Жыл бұрын
Dsys
@maheshbhat6293
@maheshbhat6293 Жыл бұрын
ಅಮ್ಮ ನಿವು ಈ ಕಲೆಯನ್ನು ಮುಂದುವರೆಸಿ ಓಳ್ಳೆಯದಾಗಲಿ.
@2001meghna
@2001meghna Жыл бұрын
Hat's up Arshiya.......We Proudly say Jai tulunadu, Carry-on,.. Always we support, don't look for religion 🙏🙏🙏
@kallurayatr1577
@kallurayatr1577 Жыл бұрын
ಗಂಡು ಕಲೆಯ ಅದ್ಭುತ ಮುಸ್ಲಿಂ ಯುವತಿಗೆ ಪ್ರಣಾಮಗಳು
@musthafak.n.h.musthafa8608
@musthafak.n.h.musthafa8608 4 жыл бұрын
ನಾವು ಜಾತಿ ಭೇದ ಮಾಡಬಾರದು ಆದರೆ ನಮ್ಮ ಇಸ್ಲಾಂ ಧರ್ಮ ಯಾವುದು ಕಲಿಸುತ್ತದೆ ಅದನ್ನೇ ನಾವು ಪಾಲನೆ ಮಾಡಬೇಕು ಪೈಗಂಬರ್ ಮಹಮ್ಮದ್ ಮುಸ್ತಫಾ (ಸ.ಅ)ಆದರ್ಶ ತತ್ತ್ವ ನಮಗೆ ಕಲಿಸುತ್ತದೆ ಅದನ್ನೇ ನಾವು ಮಾಡಬೇಕು
@ShankarBShetty
@ShankarBShetty 4 жыл бұрын
Bad comments na bagge neevu, gamana koduvude thangi. Devaru olleyadu maadali nimage!
@umeshpoojary9147
@umeshpoojary9147 4 жыл бұрын
Gared my sister
@Fathima-q8k
@Fathima-q8k 2 ай бұрын
Allahannannu bhaya padu janarannalka
@seetharamshetty8141
@seetharamshetty8141 26 күн бұрын
All the best Arshiya.keep if up and you will reach your destination of our yakshagana kale. God will bless you to achieve.
@gopalaloor5001
@gopalaloor5001 11 ай бұрын
ಅಷ್ಟೊಂದು ಆಸೆ ಇದ್ದೋರು ಹಿಂದೂ ಆಗಿ ಹುಟ್ಟಬಾರದೆ ಛೆ ಆದ್ರೂ ತುಂಬಾ ಒಳ್ಳೇದು 👌👌👌🙏🙏🙏all the ಬೆಸ್ಟ್ ಇನ್ನು ಒಳ್ಳೆ ಒಳ್ಳೆ ವೇಷ ಗಾರಿಕೆಯಲ್ಲಿ ಮುಂದುವರಿಯಲಿ ಯಶಸ್ಸು ಕಾಣಲಿ 👍
@sankaraparayangod356
@sankaraparayangod356 4 жыл бұрын
Great sister u r great Indian lady 👍I love yakshagana. I love ur performance. U have too bigg bright future😊👍
@kenchegowda71
@kenchegowda71 4 жыл бұрын
Today I found a really indian daughter I should salute her the whole society should encourage this kannadithi
@sureshmulye2392
@sureshmulye2392 23 күн бұрын
Not kannadti..pure TULUVEDI.She is frm Tuluvedi 👍
@siddhramhalemani4458
@siddhramhalemani4458 4 жыл бұрын
ಆ ಸಹೋದರಿಗೆ ಯಕ್ಷಗಾನ ಮೈ ಮನ ಸೇರಿಕೊಂಡಿದೆ.ಆದರೆ ಜಾತಿಯನ್ನ ಅವಳಿಗೆ ಅಂಟಿಸ ಬೇಡಿ.ನಾನ್ಸೆನ್ಸ್.
@stharanathshetty2210
@stharanathshetty2210 3 жыл бұрын
ALL THE BEST SISTER
@vijayalakshmivijaya7883
@vijayalakshmivijaya7883 6 ай бұрын
ಕಲಿಯಬೇಕೆನ್ನುವ ಅವರಿಗೆ ಯಾವ ಜಾತಿ ಇರುವುದಿಲ್ಲ ಆಗದವರು ಬೇಡದಿರುವ ಮಾತಾಡುತ್ತಾರೆ ಎಲ್ಲರಿಗೂ ಎಲ್ಲವನ್ನು ಕಲಿಯುವ ಬುದ್ಧಿ ಪರಮಾತ್ಮ ಕೊಟ್ಟಿದ್ದಾನೆ ಅದನ್ನು ಉಪಯೋಗಿಸಿಕೊಳ್ಳಬೇಕು ಆಗದವರು ಅದು ಆಗಲ್ಲ ಇದು ಆಗಲ್ಲ ಅಂತ ಮೂಲೆಯಲ್ಲಿ ಕುಳಿತುಕೊಂಡು ಕಾಲ್ ಎಳೆಯುವ ಕೆಲಸ ಮಾಡುತ್ತಾರೆ
@jayaramp4113
@jayaramp4113 4 жыл бұрын
ಸಹೊದರಿ ಆರ್ಷಿಯ ಯಕ್ಷಗಾನ ಕಲೆಯಲ್ಲಿರುವ ಎಲ್ಲಾ ಆಸೆಗಳು ಈಡೇರಲಿ.ಕಲೆಯಲ್ಲಿ ಉನ್ನತ ಮಟ್ಟಕ್ಕೆರಿ ತುಳುನಾಡಿನಲ್ಲಿ ಮಾತ್ರವಲ್ಲ ಭಾರತದಲ್ಲಿ ಮಾತ್ರವಲ್ಲ ಇಡಿ ಜಗತ್ತಿನಲ್ಲೆ ಹೆಸರುವಾಷಿಯಾಗಿ ನಿಮ್ಮಹೆಸರು ರಾರಾಜಿಸುವಂತಾಗಲಿ ಎಂದು ನಿಮ್ಮ ಅಣ್ಣನಾಗಿ ಆ ದೇವರಲ್ಲಿ ಬೇಡಿ ಹರಸುತ್ತೇನೆ. ನಮಸ್ತೆ.
@shardhasridharbangera5395
@shardhasridharbangera5395 Жыл бұрын
Ashiya is great girl. V all bless her for her future . Keep it up Ashiya beta👌👌👍👍
@padmanabhapadmanabha9429
@padmanabhapadmanabha9429 4 жыл бұрын
Dear aarshiya thanks thank you so much you done a great job,,,,,,,keep continues,,,,,blesses,,,,,,
@raghavendraachar1851
@raghavendraachar1851 Жыл бұрын
She is not only an upcoming artist but also a symbol of unity in coastal culture. Every yakshagana lover will appreciate her efforts. Best wishes to her
@ishwaribhat8619
@ishwaribhat8619 2 жыл бұрын
Super sister.Nimma matu keli tumba kushee aytu.Nanu putturnavle.Yirodu Bangalore.👌👌👌👌👌👌👌
@vinodakarkera7468
@vinodakarkera7468 2 ай бұрын
Arshiya well done magale All the best for your future carrier Enchine dumbu pole Deverna blessings always with you... God bless you .
@bhaskarmendon9995
@bhaskarmendon9995 2 жыл бұрын
My dear sister you are Great Lady. God bless you my dear sister. All Brothers n sisters support Arsia.
@raghusalian1800
@raghusalian1800 4 жыл бұрын
kalege jati beda illa, keep it up Arshi. Pray for wonderful life ahead. God bless you.
@yogishyogish8652
@yogishyogish8652 Жыл бұрын
🙏🙏ನಿಮ್ಮ ಕಲಾಭಿಮಾನಕ್ಕೆ ಕೋಟಿ ನಮನಗಳು 👏👏👏ಕಲೆ ಅನ್ನೋದು ಜಾತಿ ಧರ್ಮದ ಎಲ್ಲೆ ಮೀರಿ ಎಲ್ಲರೂ ಪ್ರೀತಿಸುವ ಒಂದು ಬೇರೇನೇ ಪ್ರಪಂಚ 👍👍ಈ ಕಲೆಗೆ ಒಲಿದು ನೀವು ಯಕ್ಷಕಲಾಮಾತೆಯ ಹೆಮ್ಮೆಯ ಕುವರಿ ಆದಿರಿ 🥰🥰🥰ನಿಮಗೆ ಏನೇ ಹಿಂಜರಿಕೆ ಬೇಡ... ಧೈರ್ಯವಾಗಿ ಮುಂದುವರಿಯಿರಿ... ಒಂದು ದಿನ ನೀವು ಯಕ್ಷರಂಗದಲ್ಲಿ ಶ್ರೇಷ್ಠ ಕಲಾವಿದೆ ಆಗುವಿರಿ 🙏🙏🙏
@brahmashreekalavedikesubsc4575
@brahmashreekalavedikesubsc4575 Ай бұрын
ಒಳ್ಳೆ ವಿಷಯ
@vittalanirkuku777
@vittalanirkuku777 Жыл бұрын
👌👌👌👌
@KavithaKavitha-qm9vg
@KavithaKavitha-qm9vg 4 жыл бұрын
ಆಲ್ ದ ಬೆಸ್ಟ್ ತಂಗಿ👍👍👍😘
@stanydsa4720
@stanydsa4720 Жыл бұрын
Great news. A beautiful Muslim Girl and proud artist from Mangalore.
@naikdb5354
@naikdb5354 Жыл бұрын
Yakshagana I know since my childhood.. I know it is a tough and masculine play,quite traditional and ancient.generally feminine roll also played by male artists. Acceptance of this challenging roll by Ms Arshiya Tanu Vitla in spite of all odds,is quite appreciable and worth rewarding. I wish her great success in her extraordinary endeavours.She deserve encouragement from all sources. God bless her. Dayanand Naik (Ahmedabad)
@sunipraveen1580
@sunipraveen1580 Ай бұрын
Very good Arshiya avare All the best
@prakashnayakk9856
@prakashnayakk9856 25 күн бұрын
ಶುಭಾಶಯಗಳು.
@omprakashak4030
@omprakashak4030 4 жыл бұрын
Grate sister Go ahead God bless you
@rafiyasultana4558
@rafiyasultana4558 4 жыл бұрын
All the best
@harishtokotu6204
@harishtokotu6204 4 жыл бұрын
Nimma entha kale hige munde erali sisstar danyavada nimage
@sunithakoppa592
@sunithakoppa592 Ай бұрын
ಶುಭವಾಗಲಿ
@vinodpoovappadv3714
@vinodpoovappadv3714 4 жыл бұрын
All the fast.Go ahead in your choosen field. There is no boundaries for the art and artists.
@sudhakarsaliyan823
@sudhakarsaliyan823 4 жыл бұрын
Great sister... God bless u.. Enu thumba etharake beleyali nima kale.
@manimanish4908
@manimanish4908 4 жыл бұрын
ಅಕ್ಕ ನಿಮ್ ಪಾದಕ್ಕೆ ಶರಣು ನೀವೂ ದೇವಿಯ ಪಾತ್ರ ಮಾಡಲೇ ಬೇಕು ನಿಮ್ಗೆ ದೇವಿಯ ಆನುಗ್ರಹ ಖಂಡಿತಾ ಇದೆ🙏🙏🙏🙏🙏
@chinnumta2431
@chinnumta2431 4 жыл бұрын
My sister arshiya,,,, yelrigu blood group irute but my sister blood group "y""+(yakshagan group) olledannu manasali idi kettadannu kanasantha ankolli,,,, all tha best akka
@purvacharia3386
@purvacharia3386 6 ай бұрын
ಧರ್ಮವನ್ನು ಮಿರಿ ಕಲೆಯನ್ನ ಆಯ್ಕೆ ಮಾಡಿಕೊoದು ಬೆಳೆಯುತ್ತ ಇದ್ದೀರಾ ಶುಭವಾಗಲಿ ಭವಿಷ್ಯದಲ್ಲಿ ನಿನ್ನಂತ ಹತ್ತಾರು ಹಾರ್ಸಿಯಗಳು ಸಮುದಾಯದಿಂದ ಬರಲಿ ಎಲ್ಲಾ ಸಮುದಯದವರು ಪ್ರೊಸ್ತಹಿಸಲಿ ಹಾರ್ಸಿಯಾ ಸಿಸ್ಟೆರ್ ತುಂಬಾ ಎತ್ತರಕ್ಕೆ ಬೆಳೆಯಲಿ ❤🎉❤🎉❤🎉
@sharadams4373
@sharadams4373 Ай бұрын
Greatarshiya🙏🙏👌👌
@ravichandrasherigarravicha9860
@ravichandrasherigarravicha9860 4 жыл бұрын
Super sister.... Nimma kale heege munduvariyali.... God bless you....
@prasannaprasu5092
@prasannaprasu5092 25 күн бұрын
Good luck Arshiya,
@narayanabhandary3797
@narayanabhandary3797 4 жыл бұрын
Society has to learn from this a lot....
@dineshnaik1945
@dineshnaik1945 8 ай бұрын
ನಿಜವಾದ ಆತ್ಮ ಧೈರ್ಯವುಲ್ಲಾ , ಅತ್ಯ0ತ ಆತ್ಮಶಕ್ತಿ ಉಲ್ಲಂತಹ ಹೆಣ್ಮಗಳು ದೇವರು ನಿನ್ನನ್ನು ಆಶೀರ್ವದಿಸಿ ಸಹೋದರಿ 👌👌
@shrikanthpowerhouse5474
@shrikanthpowerhouse5474 4 жыл бұрын
Aarshiya you are millstone, of humanity. art is not having any boundaries, pl go head god bless you, and all yr family members, first we are human beings than comes hindu,Muslim Sikhs,Isayi, don't care for any bullshit comments.
@acharyaacharya3580
@acharyaacharya3580 2 жыл бұрын
ಅದ್ಭೂತ ಕಲಾವಿದೆ ಅಶಿರ್ಯ ಅವರೇ ನಿಮ್ಮ ಮಾತು ಕೇಳುವುದಕ್ಕೆ ತುಂಬಾ ಖುಷಿ ಯಾಗ್ತಾದೇ ಒಳ್ಳೆಯದಾಗಲಿ ನಿಮಗೆ
@drd.s.ramachandrarao612
@drd.s.ramachandrarao612 2 жыл бұрын
May God bless you our child,
@aminamin-iz2vl
@aminamin-iz2vl 4 жыл бұрын
super....👌👍👏👏🙏
@srikanthsharma1979
@srikanthsharma1979 2 жыл бұрын
ಅಭಿನಂದನೆಗಳು
@sudhakarbl9240
@sudhakarbl9240 Ай бұрын
ಗುಡ್ ಲಕ್ ಅರ್ಷಿಯಾ
@shekharsanil7138
@shekharsanil7138 3 жыл бұрын
Kalavide arshiya nimage pura 🇮🇳 bharatha deshada gouravada sigalide nimmannu hetta taaige koti koti pranaam very great 👍arshiya.
@yashodab5253
@yashodab5253 Жыл бұрын
Yakshagaana is one of the art. Not caste. Hari Om 🕉
@jayaramajayaram8579
@jayaramajayaram8579 2 жыл бұрын
VERY VERY GOOD WARK Sister, God bless you 🙏🙏🙏🙏🙏
@ganeshbhat8434
@ganeshbhat8434 Жыл бұрын
All the best sister.May our Shri Mahalingeshwara bless you for bright feature
@bhaskarmendon9995
@bhaskarmendon9995 Жыл бұрын
Congratulations my dear sister Arshiya. God bless you..
@gc.somashekarsomu2762
@gc.somashekarsomu2762 6 ай бұрын
ನಿಮ್ಮ ಕಲೆಗೆ ನನ್ನ ಧನ್ಯವಾದಗಳು 🙏
@rajeshgnayak3306
@rajeshgnayak3306 Ай бұрын
Very proud of you ❤best of luck, madam 👏 👍
@anjalicreations143
@anjalicreations143 2 жыл бұрын
ಅಕ್ಕ ನಿಮ್ ಆಶೀರ್ವಾದ ನನ್ ಮೆಲೇ ಈರಲಿ 🙏
@devikiran3456
@devikiran3456 2 жыл бұрын
ದೇವರ ಆಶೀರ್ವಾದ ಸದಾ ಇರಲ್ಲಿ ಸಹೋದರಿ 🙏
@harishk1259
@harishk1259 4 жыл бұрын
ನಿಜವಾಗ್ಲೂ ಹ್ಯಾಟ್ಸ್ ಆಫ್ ಸಹೋದರಿ ನಿಮ್ಮಂಥವರು ಇನ್ನೂ ತುಂಬಾ ಜನ ಬರ್ಬೇಕು... ಇಂಥ ಕಾರ್ಯಕ್ರಮ ಬರ್ಬೇಕು.... ನಾನು ಒಬ್ಬ ಯಕ್ಷ ಪ್ರೇಮಿಯಾಗಿ ಹೇಳ್ತೇನೆ ನೀವು ಮುಂದುವರಿಸಿ...
@ganeshbabu3340
@ganeshbabu3340 2 жыл бұрын
All the best sister, I will keep prayers for you to your dreams come true, from Ganesh Babu,kollegal,chamarajnagar dist.
@kamalaskham2950
@kamalaskham2950 2 жыл бұрын
Great my daughter
@padmakarshetty5535
@padmakarshetty5535 2 жыл бұрын
Very good hats up to u we all support to u all the best realy a great kalavide and also brave god bless u
@s.kgatty1654
@s.kgatty1654 4 жыл бұрын
ನಿಮ್ಮ ಕೋರಿಕೆ ಈಡೇರಲಿ, ಶುಭಾಶಯಗಳು.
@ThulasiSuvarna-yn4yn
@ThulasiSuvarna-yn4yn Ай бұрын
Halli halliyallu gurutisuxantagali. Proud of you sister
@sharadams4373
@sharadams4373 Ай бұрын
A greatartist from karavaliin India👌👌🙏🙏🙏🙏🙏
@padmanabhapadmanabha9429
@padmanabhapadmanabha9429 4 жыл бұрын
Thank you nammakudla,,,doing such a wonderful programme,,,,,,,,
@yashodab5253
@yashodab5253 Жыл бұрын
All the best Arshiya Hari Om 🕉
@appenamage8773
@appenamage8773 4 жыл бұрын
Arshiya super artist...god bless you
@sudhakarshetty5615
@sudhakarshetty5615 4 жыл бұрын
Arshiya god bless you keep it up🙏👍👍
@sridharmurthy4336
@sridharmurthy4336 4 жыл бұрын
Very proud of you
@keshavbanjan1975
@keshavbanjan1975 3 жыл бұрын
ಕಲೆ..ಹಾಗೂ.ಸಂಗೀತ.ಇವುಗಳಿಗೇ.ಜಾತಿ ಬೇದ. ಬೇಡ.. ಸಂತೋಷ
@satishshetty4129
@satishshetty4129 4 жыл бұрын
ನಿತಿನ್ ಸರ್ ...ಒಳ್ಳೆಯ ನಿರೂಪಕ‌ರು ನೀವು ..ಆದರೆ ಬರುವ ಅತಿಥಿಗಳಿಗೆ ಮಾತನಾಡಲು ಬಿಡಿ .
@suryakulalyaanesureshkulal6207
@suryakulalyaanesureshkulal6207 2 жыл бұрын
Super sister life lli munde hogi yakshagaana dalli full saport Hindu pablicity 🚩🙏🙏🙏
@vinayashetty7299
@vinayashetty7299 4 жыл бұрын
Well done Ashriya 👍
@gangadharshetty5684
@gangadharshetty5684 4 жыл бұрын
God bless you,
@ganeshprasad9540
@ganeshprasad9540 6 ай бұрын
ನಿಮಗೆ ಜಯವಾಗಲಿ
@vijiyendravijiyendra5278
@vijiyendravijiyendra5278 2 жыл бұрын
Hatsup sister only humanity of peoples
@devarayanayak5698
@devarayanayak5698 2 ай бұрын
ಸಹೋದರಿ ಕಲೆಗೆ ಜಾತಿ ಇಲ್ಲ.ನಿಮ್ಮಕಲೆಗೆ ನನ್ನ ನಮಸ್ಕಾರ.
@ChandruShekar-i6h
@ChandruShekar-i6h Ай бұрын
Very good arshaya kala dave nevu❤
@chandrasa1234
@chandrasa1234 2 жыл бұрын
Congratulation. My. Sister. God. Bless. You
@loknathshetty8273
@loknathshetty8273 6 ай бұрын
Great
@KaToWellington5
@KaToWellington5 2 жыл бұрын
Wow, you are great Arshiya 😍
@manohargr4029
@manohargr4029 2 жыл бұрын
Ok Medam keep it up blessings yakshagana. & god blessings to you medam
@sandeeprai1517
@sandeeprai1517 2 жыл бұрын
Hats off to this girl. Arshiya realy a brave girl. She achived something beyond my imagination. Standing against the odds of the society is not anybody's Cup of tea. For this girl sky is the only limit. May God bless this girl.
@Harishchandra-rb8gd
@Harishchandra-rb8gd 2 жыл бұрын
All the best sister 🙏🙏🙏🚩🚩
ತುಳು ಸುದ್ದಿಲು 27-11-2024
36:24
Namma Kudla News 24x7
Рет қаралды 2 М.
How Much Tape To Stop A Lamborghini?
00:15
MrBeast
Рет қаралды 235 МЛН
快乐总是短暂的!😂 #搞笑夫妻 #爱美食爱生活 #搞笑达人
00:14
朱大帅and依美姐
Рет қаралды 13 МЛН
Players push long pins through a cardboard box attempting to pop the balloon!
00:31
སྒོམ་རིམ་ཐོག་མཐའ་བར་གསུམ་དང་སྤྱོད་འཇུག་ཆེན་མོ། ༼ ཉིན་གསུམ་པ།༽
3:03:06
སྤྱི་ནོར་ྋགོང་ས་ྋསྐྱབས་མགོན་ཆེན་པོ་མཆོག
Рет қаралды 92 М.
ಗಂಟುಕಲ್ವೆ(ಗೆ)...GANTUKALVE(GE).. YAKSHA THELIKE FULL EPISODE
1:25:37