Рет қаралды 120,097
ಮುತ್ತು ಐದನು ಎತ್ತಿ ಕೊಡುವಳು
ಮುತ್ತೈದೆ ಲಕ್ಷ್ಮಿ
ನಿತ್ಯ ಪೂಜಿಪಾ ಸತ್ಯವಂತಳೆ
ಕರುಣಿ ಕಟ್ಟಾಣಿ
ಅರಿಶಿನ ಕುಂಕುಮ ಕಂಚುಕ ಕಡಗ
ಕರಿಮಣಿ ಮಾಂಗಲ್ಯ
ದನಕಾ ಕನಕ ಮುತ್ತುರತ್ನ
ವಜ್ರ ವೈಡೂರ್ಯ
ಭಂಗವ ಕಳೆಯುವ ರಂಗನಾಯಕಿ
ಅನಂತಮಾತೆ ಲಕ್ಷ್ಮಿ
ಬೃಂಗ ಪುತ್ತಲೆ ಭವ ಭಯ ಹಾರಿಣಿ
ಮಂಗಳಾಂಗ ಹರಿಣೀ
ಆಪದ್ಬಾಂಧವ ಶ್ರೀನಿವಾಸನ
ಹೃದಯ ಕಮಲದೊಳ್ನೆಲಿಸಿ
ಶರಣೆಂದವರ ಕರೆಯೆ ಕೇಳುವ
ಸೌಭಾಗ್ಯ ಲಕ್ಷ್ಮಿ
Muttu aidanu etti koḍuvaḷu
muttaide lakshmi
nitya pujita satyavantaḷe
karuṇi kaṭṭāṇi
ariśina kuṅkuma kan̄chuka kaḍaga
karimaṇi māṅgalya
danakā kanaka muttu ratna
vajra vaiḍūrya
bhaṅgava kaḷeyuva raṅga nāyaki
anantamāte lakṣmi
br̥ṅga puttale bhava bhaya hāriṇi
maṅgaḷāṅga hariṇī
āpadbāndhava śrīnivāsana
hr̥daya kamaladoḷnelisi
śharaṇendavara kareye kēḷuva
saubhāgya lakṣmi