No video

Mutual Funds in Kannada - A to Z Complete Guide About Mutual Funds | Mutual Funds Benefits

  Рет қаралды 172,921

ffreedom app - Money (Kannada)

ffreedom app - Money (Kannada)

Күн бұрын

ನಿಮ್ಮ ವೈಯಕ್ತಿಕ ಹಣಕಾಸು ಕೌಶಲ್ಯಗಳನ್ನು ಸುಧಾರಿಸಲು ಬಯಸುವಿರಾ ? ನಿಮಗಾಗಿಯೇ ಇದೆ ffreedom ಅಪ್ಲಿಕೇಶನ್ . ಬಜೆಟ್, ಉಳಿತಾಯ ಮತ್ತು ಹೂಡಿಕೆಯ ಕುರಿತು ಹಲವಾರು ಕೋರ್ಸ್‌ಗಳೊಂದಿಗೆ, ಬಳಕೆದಾರರು ತಮ್ಮ ಹಣಕಾಸಿನ ಸಾಕ್ಷರತೆಯನ್ನು ಹೆಚ್ಚಿಸಬಹುದು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಬಹುದು. ffreedom ಅಪ್ಲಿಕೇಶನ್ ಎಲ್ಲಾ ಹಂತದ ಪರಿಣತಿಗಾಗಿ ಕೋರ್ಸ್‌ಗಳನ್ನು ನೀಡುತ್ತದೆ. ಇಂದೇ ffreedom ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ - ffreedom.com/y...
ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ! - bit.ly/3VEP5x7
ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆಯ ರಾಜಮಾರ್ಗ! - bit.ly/3HG4yr5
ಹಿರಿಯ ನಾಗರಿಕರ ಉಳಿತಾಯ ಯೋಜನೆ - ರೆಗ್ಯುಲರ್ ಇನ್ಕಮ್ ಗಾಗಿ ಈಗಲೇ ಹೂಡಿಕೆ ಮಾಡಿ! - bit.ly/3pkwA4Q
ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ - bit.ly/3HJHyHN
ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ! - bit.ly/3nB8Lp6
ಸ್ಪೋಕನ್ ಇಂಗ್ಲಿಷ್ ಕೋರ್ಸ್ - bit.ly/44wYYRE
ಕಾರ್ ಲೋನ್ ಕೋರ್ಸ್ - ಕಾರು ಖರೀದಿಸುವ ಮುನ್ನ ಇದನ್ನು ನೋಡಿ! - bit.ly/3ntfiCl
ವ್ಯಕ್ತಿತ್ವ ವಿಕಸನ ಕೋರ್ಸ್ - ವೈ ವಿ ಗುಂಡುರಾವ್ ಅವರಿಂದ ಕಲಿಯಿರಿ - bit.ly/3NJEAqh
ಆಹಾರದಲ್ಲಿದೆ ಆರೋಗ್ಯ - ಕೋರ್ಸ್ - bit.ly/3VEJW8m
NPS - ರಾಷ್ಟ್ರೀಯ ಪಿಂಚಣಿ ಯೋಜನೆ ಕೋರ್ಸ್ - ಶ್ರೀಮಂತಿಕೆಯೊಂದಿಗೆ ನಿವೃತ್ತರಾಗಿ - bit.ly/3HL1mu7
ಓದಿನ ಜತೆಗೆ ದುಡಿಮೆ ಮಾಡೋದು ಹೇಗೆ? - bit.ly/42dzlns
ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ! - bit.ly/3B1ZEki
ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್ - bit.ly/3VEPS19
ಲೈಫ್ ಲೆಸನ್ಸ್ ಫ್ರಂ ದಿ ಲೆಜೆಂಡ್ಸ್ - ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಜೀವನಗಾಥೆ - bit.ly/42fypif
ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ - bit.ly/3HK7pz6
ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು? - bit.ly/42p3gII
ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ - bit.ly/3HJ5ISy
ಕ್ರೆಡಿಟ್ ಕಾರ್ಡ್ ಕೋರ್ಸ್ -ಬಡ್ಡಿರಹಿತ ಸಾಲ ಪಡೆಯಿರಿ! - bit.ly/3nIrTRY
ಉತ್ತಮ ಆರೋಗ್ಯಕ್ಕೆ ಪ್ರಾಣಾಯಾಮ! - bit.ly/44wdCIJ
ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್- ಕಾನೂನುಬದ್ಧವಾಗಿ ತೆರಿಗೆ ಉಳಿಸಿ! - bit.ly/3HGNz7W
ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ! - bit.ly/3M0TtTS
ರೆಕರಿಂಗ್ ಡೆಪಾಸಿಟ್ (RD) ಕೋರ್ಸ್ - bit.ly/3M0WcwD
ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ! - bit.ly/3NMTr3l
ಕೊರೊನಾ ನಂತರದ ಜಗತ್ತಿನಲ್ಲಿ ಹಣಕಾಸು ನಿರ್ವಹಣೆ ಹೇಗೆ? - bit.ly/3LDsc8O
ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ? - bit.ly/3LBVtkk
ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ - bit.ly/42wMQ0W
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ! - bit.ly/428scEB
ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ! - bit.ly/44teGgF
ಮನಿ ಅಂಡ್ ಪೇರೆಂಟಿಂಗ್ ಕೋರ್ಸ್ - bit.ly/44AjmkL
ಪ್ರೆಗ್ನೆನ್ಸಿ ಮತ್ತು ಶಿಶು ಆರೈಕೆ - ಕೋರ್ಸ್ - bit.ly/3M0m23X
ಹಣ ಮತ್ತು ಮಕ್ಕಳು - ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ! - bit.ly/3phE4FM
ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ! - bit.ly/41aemjS
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ! - bit.ly/3LDueG2
ಹೆಲ್ತ್ ಇನ್ಶೂರೆನ್ಸ್ ಕೋರ್ಸ್ - ಉತ್ತಮ ಆರೋಗ್ಯ ವಿಮೆ ಖರೀದಿ ಹೇಗೆ? - bit.ly/42aOSnI
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ! - bit.ly/3nIt3wO
#ffreedomapp #personal finance #financialliteracy #budgeting #saving #investing #financialfreedom #moneymatters #wealthmanagement

Пікірлер: 225
@kiranraju4347
@kiranraju4347 Жыл бұрын
ಎಷ್ಟು ಸುಲಭವಾಗಿ ಅರ್ಥ ಮಾಡಿಸಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು ಸರ್.......
@abdulkareembyari495
@abdulkareembyari495 Жыл бұрын
ನೀವು ಮನವರಿಕೆ ಮಾಡಿ ಕೊಡುವ ವಿಧಾನ ಸಣ್ಣ ಮಗು ಕೂಡ ಅರ್ಥಮಾಡಿಕೊಳ್ಳಬವುದು... ಥ್ಯಾಂಕ್ಸ್ ಲಾಟ್ ❤
@chandrashekharah5581
@chandrashekharah5581 2 жыл бұрын
ಉತ್ತಮ ಗುಣಮಟ್ಟದ ಸಲಹೆಗಳು ನಿಮಗೆ ಧನ್ಯವಾದಗಳು, ಸಾರ್
@sharath.m.ssharath4792
@sharath.m.ssharath4792 2 жыл бұрын
ಧನ್ಯವಾದ
@mahivlogs4612
@mahivlogs4612 2 жыл бұрын
One of the best message in middle class family tq Sir..
@sharath.m.ssharath4792
@sharath.m.ssharath4792 2 жыл бұрын
thanks
@cypriandantis4487
@cypriandantis4487 Жыл бұрын
Nicely explained. All the best
@siddappahanagandi
@siddappahanagandi 2 ай бұрын
Super sir
@maheshmahi7188
@maheshmahi7188 2 жыл бұрын
ನಾನು ಈ ಆಯ್ಕೆ ಮಾಡಿ ಮಾಹಿತಿ ತಿಳಿದಿರಲಿಲ್ಲ ಆನಂತರ ಮ್ಯೂಚುಯಲ್ ಫಂಡ್ ಆಯ್ಕೆ ಉತ್ತಮ ಎಂದು ನನ್ನ ಅಭಿಪ್ರಾಯ.
@maheshmahi7188
@maheshmahi7188 2 жыл бұрын
ತುಂಬಾ ಧನ್ಯವಾದಗಳು ಸರ್, ತಾವು ತಿಳಿಸಿದ ಮಾಹಿತಿ ಎಲ್ಲರಿಗೂ ಉಪಯುಕ್ತ
@sharath.m.ssharath4792
@sharath.m.ssharath4792 2 жыл бұрын
ಧನ್ಯವಾದ
@sathishb7321
@sathishb7321 7 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@prasanna.zodiacbmsd4692
@prasanna.zodiacbmsd4692 2 жыл бұрын
Best best best vedio❤👌👌👌 I have searched soo many vedio to learn but couldn't understand Now i am very cleared Thanks ❤
@felixmenezes2966
@felixmenezes2966 2 жыл бұрын
Very nice presentation in detail about Mutual funds in swachha kannada . Thank you 🙏
@sharath.m.ssharath4792
@sharath.m.ssharath4792 2 жыл бұрын
Thank you
@HEY-DJ
@HEY-DJ 2 жыл бұрын
Watch in 2x speed you will still understand it.
@ajeyagr853
@ajeyagr853 2 жыл бұрын
🤣🤣🔥🔥🔥👌👌👌
@jabeenakhanam7304
@jabeenakhanam7304 2 ай бұрын
Best message for middle class income families thank you sir
@shivajimarathi6823
@shivajimarathi6823 Жыл бұрын
ಅದ್ಭುತ ವಿಶ್ಲೇಷಣೆ 🙏🙏
@venkateshkt6583
@venkateshkt6583 2 жыл бұрын
Good informstion sir pl give best etf s
@gurumurthy2973
@gurumurthy2973 2 жыл бұрын
I am all redy invest in mutual fund sir. Good secure... Thanks sir....💐💐💐💐🙏🙏🙏
@laxmankalliguddi8328
@laxmankalliguddi8328 2 жыл бұрын
Bro ur no pls
@ramachandran.r.3652
@ramachandran.r.3652 2 жыл бұрын
Dear sir...Thank you very mein for sharing Good information about mutual funds.
@sharath.m.ssharath4792
@sharath.m.ssharath4792 2 жыл бұрын
Thanks sir
@mahadevamadu4927
@mahadevamadu4927 Ай бұрын
Good information sir thank you so much sir 🎉
@ffreedomappkannada
@ffreedomappkannada Ай бұрын
thank you
@k.t.venkatachala1255
@k.t.venkatachala1255 2 жыл бұрын
🙏 Thank you very much 🙏 Well explained even a layman can understand it and get motivated
@sharath.m.ssharath4792
@sharath.m.ssharath4792 2 жыл бұрын
thanks sir
@basappakalaguni5589
@basappakalaguni5589 2 жыл бұрын
;
@lakshminagaraj2451
@lakshminagaraj2451 Жыл бұрын
​@@sharath.m.ssharath4792 7😮
@virendrapatil3351
@virendrapatil3351 Жыл бұрын
Monthly 500 &1000 hudike madidare tree & 5year hudike madabahdu. 5 yearnalli duddu sigutta .tq tq sir
@anilsshitekodrshitekodr2220
@anilsshitekodrshitekodr2220 11 ай бұрын
ಧನ್ಯವಾದಗಳು ಸರ್ ಒಳ್ಳೆ ಮಾಹಿತಿ
@girishms3843
@girishms3843 2 жыл бұрын
ತುಂಬಾ ತುಂಬಾ ಚೆನ್ನಾಗಿತ್ತು ಸರ್
@sharath.m.ssharath4792
@sharath.m.ssharath4792 2 жыл бұрын
Thnaks Sir
@rakshitharakshi2580
@rakshitharakshi2580 Жыл бұрын
12%confirm a
@omakraachari3792
@omakraachari3792 Жыл бұрын
ನಿಮ್ಮ ವಿವರಣೆ ಚನ್ನಾಗಿದೆ
@arunkumar.s.v.1363
@arunkumar.s.v.1363 2 ай бұрын
Amazing information sir. Tnx a lot sir
@rajbasav4822
@rajbasav4822 Жыл бұрын
Super sir chanagi arta agotara helidira
@user-dv2hs7ew9l
@user-dv2hs7ew9l Күн бұрын
ನಾವು ಸೈಟ್ ಮೇಲೆ ಇನ್ವಿವೆಸ್ಟ್ ಮಾಡಿದ್ದೇವೆ ಈಗ ಸೇಲ್ ಮಾಡಿ ಇನ್ವೆಸ್ಟ್ ಮಾಡುವುದು ಸರಿಯ ಅಥವಾ ಬೇರೆ ಅಮೌಂಟ್ ಹಾಕುವುದು ಸರಿಯ. ತಿಳಿಸಿ ಸರ್.
@atharvaarts6416
@atharvaarts6416 2 жыл бұрын
ಸರ್ ಮ್ಯೊಚಲ್ ಫಂಡ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಿರಿ ....ತುಂಬಾ ಧನ್ಯವಾದಗಳು
@vishwanath6176
@vishwanath6176 Жыл бұрын
Which one better mutual fund
@vishwanath6176
@vishwanath6176 Жыл бұрын
Any one rep sir
@gurumurthy3852
@gurumurthy3852 Ай бұрын
ನಾನು. ಮೈಚುಯಲ್. ಫಂಡ್. ನಲ್ಲಿ. ಹಾಕಬೇಕು. ನಿಮ್ಮ.. ಹತ್ತಿರ. ಮಾತನಾಡಲು. ನಂಬರ್. ಬೇಕು.. ಅಥವಾ. ನಿಮ್ಮನ್ನು. ಎಲ್ಲಿ. ಭೇಟಿ. ಮಾಡಬೇಕು. ದಯವಿಟ್ಟು. ತಿಳಿಸಿ.. ಧನ್ಯವಾದಗಳು. ಸರ್
@rameshpatil4703
@rameshpatil4703 2 жыл бұрын
Will you suggest best mutual fund
@nagarajakumbarhosakodihall1757
@nagarajakumbarhosakodihall1757 Жыл бұрын
Seper and good very very information
@divakarshetty1313
@divakarshetty1313 11 ай бұрын
Best guidance. 👌 🎉
@manjunathaaddeppara889
@manjunathaaddeppara889 2 жыл бұрын
Good massage sir. Sir nimma attira swlpa matadbeku ...... Please
@maktumsabbetageri6610
@maktumsabbetageri6610 16 күн бұрын
ಮ್ಯೂಚುವಲ್ ಫಂಡದಲ್ಲಿ ಹಣ ಹೂಡಿಕೆ ಮಾಡಿ ಉದ್ಧಾರ ಆದೋರು ಯಾರಾದ್ರು ಇದ್ದರೆ ಹೇಳಿ,ನಾನು investment ಮಾಡುತ್ತೇನೆ.
@satishkumars2303
@satishkumars2303 Жыл бұрын
Leave this freedom app channel, start your own KZbin channel..nice presentation 👏❤️
@tradersan
@tradersan Жыл бұрын
ಉತ್ತಮವಾದ ಮಾಹಿತಿ
@pradeepraj7006
@pradeepraj7006 2 жыл бұрын
Practical agi investment madodu next video dalli heli sir
@ningarajmala5653
@ningarajmala5653 8 ай бұрын
Yes
@ugaragolneerwaneshwara719
@ugaragolneerwaneshwara719 2 жыл бұрын
Sir laabhansha guarantee illa andri. But naavu hakiro namma dudd adru return agutta sir
@ashokreddy4781
@ashokreddy4781 2 жыл бұрын
Y
@prasanna.zodiacbmsd4692
@prasanna.zodiacbmsd4692 2 жыл бұрын
Remarkable speech❤ Excelnt information
@allroundcomments4578
@allroundcomments4578 Жыл бұрын
Tqs for ur deep information
@user-gi8zs8eb3z
@user-gi8zs8eb3z Жыл бұрын
U explained very well
@rajendranranganathan3032
@rajendranranganathan3032 3 ай бұрын
Good information tq
@devaraju8315
@devaraju8315 Жыл бұрын
Best videos sir middle class parson
@santhoshnegalur5524
@santhoshnegalur5524 2 жыл бұрын
Plz do videos on investment in bonds (Golden Pi)
@sharath.m.ssharath4792
@sharath.m.ssharath4792 2 жыл бұрын
sure
@krishnamona518
@krishnamona518 2 жыл бұрын
Nice information.
@shashikalaballary7783
@shashikalaballary7783 Жыл бұрын
Thanks sir for information.
@murthynm8558
@murthynm8558 2 жыл бұрын
Sir example 100000 rupes mechirerul fandalli onedsala inwestu madudrey 20 hiergey andaju retrnu yestu. Seguthe yelli
@Ravi-cw1ox
@Ravi-cw1ox Жыл бұрын
How to invest? Where we have to contact? After investing what is the proof? How we ll get?
@vahinprasad2027
@vahinprasad2027 9 ай бұрын
Sir well explained.tq
@veeranagoudac2552
@veeranagoudac2552 2 жыл бұрын
Sir 2022 nalli Google pay Inda invest Madoke agta illa.. plz athara bagge detai ago invest madodara ondu video Madi sir.. plz
@hemalathalatha4807
@hemalathalatha4807 Жыл бұрын
Good advise sir thanks
@user-gi8zs8eb3z
@user-gi8zs8eb3z Жыл бұрын
Sir how to do fundamental analysis and technical analysis please make video over those matters
@Amazing_Views8055
@Amazing_Views8055 2 жыл бұрын
Sir elli investment madodu full information kodi sir estu investment madidre returns estu barutte
@manjunathah6031
@manjunathah6031 Жыл бұрын
Good information
@faiyazahamed4263
@faiyazahamed4263 22 күн бұрын
Sir labhadalli ardhadastu taxalle hogibidutte alla sir.
@basavantkhot3631
@basavantkhot3631 Жыл бұрын
Thank you sir tumba chennagi mf bagge Tilisidiri.
@sujathakrishna1668
@sujathakrishna1668 2 жыл бұрын
Very good information
@sunilsunilgowda8790
@sunilsunilgowda8790 Жыл бұрын
Super explanation sir
@rajeswariveeru3579
@rajeswariveeru3579 Жыл бұрын
Good information sir Tq u
@Mine_fire1
@Mine_fire1 2 жыл бұрын
I have a question about SIP. For example I am paying rs. 500 every month under SIP. If I don't have required amount in my account in a month what happens?
@shivaramknaidu3473
@shivaramknaidu3473 2 жыл бұрын
U can invest when u have... It's not compulsory... Next month you can invest 2 times or 3 times... It depends on you
@vinayakacp1054
@vinayakacp1054 Жыл бұрын
Sir is there a chance that the fund gets closed and all the investment wiped up???
@ashwiniprashanth3611
@ashwiniprashanth3611 2 жыл бұрын
Explained well
@sharath.m.ssharath4792
@sharath.m.ssharath4792 2 жыл бұрын
thanks Madam
@sikandarbalikayi4257
@sikandarbalikayi4257 Жыл бұрын
Nice information
@nnkannadatv7520
@nnkannadatv7520 2 жыл бұрын
Direct fund and reguguler fund we how can diside sir ... ಡಿಪೆಂಡಿಂಗ್ on ಆಪ್ಲಿಕೇಶನ್ or indiusival fund
@sharath.m.ssharath4792
@sharath.m.ssharath4792 2 жыл бұрын
Sir direct means you directly invest through mutual apps, websites. Regular means through agent.
@HandSHealthCare
@HandSHealthCare Жыл бұрын
excellent.
@chandrashekarks6446
@chandrashekarks6446 Жыл бұрын
ಧನ್ಯವಾದಗಳು ಸರ್
@krishnamurthyh7558
@krishnamurthyh7558 4 ай бұрын
Lumpsum mutual funds information pls sir
@manjub375
@manjub375 9 ай бұрын
👌👌👌🙏
@jayalakshmibc1230
@jayalakshmibc1230 2 күн бұрын
Exit load ಎಂದರೆ ಏನು ಸರ್
@basukattimani1988
@basukattimani1988 2 жыл бұрын
Sir long term (sip) process demo video madi
@rajeshpoornima
@rajeshpoornima 2 жыл бұрын
mutual SIP is best
@vasupavan2400
@vasupavan2400 Жыл бұрын
Excelnt information
@nagarajanagaraja8382
@nagarajanagaraja8382 2 жыл бұрын
Thanks so much
@bharathgk77
@bharathgk77 Жыл бұрын
Kudos bro.. glad that we have Kannada channel like this... On to the point...
@prateekr3681
@prateekr3681 2 жыл бұрын
Mutual funds are regulated by AMFI and AMFI created by SEBI. Please mention this
@sharath.m.ssharath4792
@sharath.m.ssharath4792 2 жыл бұрын
It is there sir. Please go through entire video
@revannasiddappa182
@revannasiddappa182 Жыл бұрын
Amfi strand for..?
@sunilsunilgowda8790
@sunilsunilgowda8790 Жыл бұрын
Thank you🙏 sir
@pnsureshkumarsureshkumar8209
@pnsureshkumarsureshkumar8209 5 ай бұрын
ಒಂದೇ ಬಾರಿಗೆ ಹಣ ಕೊಡಬಹುದಾ ರೂ.1 ಲಕ್ಷ, ಎರಡು ಲಕ್ಷ ಹಾಗೆ ( ಮ್ಯೂಚಲ್ ಫಂಡ್ ನಲ್ಲಿ )
@abdulkareembyari495
@abdulkareembyari495 Жыл бұрын
ತಿಂಗಳಿಗೆ ಡಿಫರೆಂಟ್ ಡಿಫರೆಂಟ್ ಅಮೌಂಟ್ ಕಟ್ಟಬವುದ ಅಂದರೆ ಒಂದು ತಿಂಗಳು 3000 ನಂತರದ 5000 ಹೀಗೆ ಕಟ್ಟಬವುದ???
@bheemshankar_pk
@bheemshankar_pk Жыл бұрын
Good 👍
@pradeepskallolli8996
@pradeepskallolli8996 Жыл бұрын
Thank you sir
@premg13
@premg13 Жыл бұрын
Nice
@vishnuj4436
@vishnuj4436 2 жыл бұрын
Fantastic information in one video.....
@parashivamurthy7693
@parashivamurthy7693 2 жыл бұрын
super sir
@bhimappachougale9251
@bhimappachougale9251 2 жыл бұрын
Hege madabeku sir
@shivakumarswamy2102
@shivakumarswamy2102 Жыл бұрын
Super 👌
@srinivas226
@srinivas226 2 жыл бұрын
Thankyou sir 🙏
@chandrikans9576
@chandrikans9576 23 күн бұрын
I am 50yrs old .how it is helpful for me.
@anuradhakakde5787
@anuradhakakde5787 2 жыл бұрын
Is there link between national economy and share market?
@sharath.m.ssharath4792
@sharath.m.ssharath4792 2 жыл бұрын
Growth of economy in a way reflects the growth of stock market. But as RBI governor has stated many times there is a disconnect between economic growth and stock market growth in recent days. Beyond economic situation stock market also works on demand and supply theory and also on multiple global factors
@sharath.m.ssharath4792
@sharath.m.ssharath4792 2 жыл бұрын
Thank you for a good query Anuradha Kakde
@harishabm8138
@harishabm8138 2 жыл бұрын
🙏 Thanks
@nagareddynayak1338
@nagareddynayak1338 2 жыл бұрын
Super sir
@jayarajanchan4963
@jayarajanchan4963 Жыл бұрын
Yella ok sir hanavannu hege draw madodu sir adrabagge swalpa mahithi kodi sir
@SureshPattar-tu3nt
@SureshPattar-tu3nt 3 ай бұрын
ಸರ ಈ ಮ್ಯೂಚುಯಲ್ ಫಂಡ್ ಬ್ಯಾಂಕಲ್ಲಿ ಮಾಡ್ತಾರೋ ಅಥವಾ ಆನ್ಲೈನ್ ನಲ್ಲಿ ಮಾಡುತ್ತಾರ ಸ್ವಲ್ಪ ಹೇಳಿ
@UshaDevi-bd5df
@UshaDevi-bd5df 2 жыл бұрын
Pls tell about small cap
@shalichinthanlicshalichint9509
@shalichinthanlicshalichint9509 2 жыл бұрын
Sie superrrt👍👍👍🙏🙏🙏
@jagadeeshaimanda81
@jagadeeshaimanda81 Жыл бұрын
Thank you
@neethab.v2616
@neethab.v2616 Жыл бұрын
Sir already yenu information ilde invest madtha idre..aga ilinda thegdu lumpsum alli hakbeka ?? Or hege
@hmsubramanya4642
@hmsubramanya4642 Жыл бұрын
Pls manage fund managers yaaru tilisi
@puttubelagola4932
@puttubelagola4932 2 жыл бұрын
Sir tell me for beginner..Shall we go throw by SBI Bank..
@amarendrag1178
@amarendrag1178 2 жыл бұрын
Sir. Fixed deposit thara ondesali ondu nirdhishta mottavannu mutual funds nalli haakabahudaa? Haage hakida mottada interest prati tingalagomme padeya bahudaa? Athavaa ondu varshamda nantara interest annu padeyabahudaa? Dayavittu tilisi.
@sharath.m.ssharath4792
@sharath.m.ssharath4792 2 жыл бұрын
ಸರ್ ಲಪ್ ಸಮ್ ಹೂಡಿಕೆ ಮಾಡಬಹುದು. ಆದರೆ ನಿರ್ದಿಷ್ಟ ತಿಂಗಳಿಗೆ ಇಂತಿಷ್ಟು ಬಡ್ಡಿ ಪಡೆಯಲು ಸಾಧ್ಯವಿಲ್ಲ. ಮ್ಯೂಚುಯಲ್ ಫಂಡ್ ಗಳು ಮಾರುಕಟ್ಟೆ ಏರಿಳಿತಕ್ಕೆ ಒಳಪಟ್ಟಿರುತ್ತದೆ
@ttsgrup8242
@ttsgrup8242 2 жыл бұрын
Tq sir
@SureshPattar-tu3nt
@SureshPattar-tu3nt 3 ай бұрын
ಸರ್ ಮ್ಯೂಚುಯಲ್ ಫಂಡ್ ಅಲ್ಲಿ ತಿಂಗಳ ತಿಂಗಳ ಕಟ್ಟಿದ್ರೆ ಒಳ್ಳೆಯದ ಯಾಕಂದ್ರೆ ಮಿಡ್ಲ್ ಕಾಲ್ ಕ್ಲಾಸಲ್ಲಿರೋ ಪ್ರತಿಯೊಬ್ಬ ಪ್ರಸನ್ ಕೂಡ ಮಂತ್ಲಿ ಕಟ್ಟೋದಕ್ಕೆ ಸಾಧ್ಯ ಹಾಗಾಗಿ ಮಂತ್ಲಿ ಮಂತ್ಲಿ ಕಟ್ಟೋದ್ರಿಂದ ನಮಗೆ ಲಾಭ ಜಾಸ್ತಿ ಸಿಗುತ್ತಾ ಅಥವಾ ಇಲ್ಲ ಅದನ್ನು ಸ್ವಲ್ಪ ಸಂಪೂರ್ಣವಾಗಿ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಅಥವಾ ಒಂದೇ ಸಲ ಡಿಪೋಜಿಟ್ ಮಾಡೋದು ಒಳ್ಳೇದಾ
@maktumsabbetageri6610
@maktumsabbetageri6610 16 күн бұрын
12.5% tax ಹೋಗತ್ತೆ.
@karthikd2917
@karthikd2917 Жыл бұрын
Edu yav thara madsodu sir
Пройди игру и получи 5 чупа-чупсов (2024)
00:49
Екатерина Ковалева
Рет қаралды 4,1 МЛН
Cute kitty gadgets 💛
00:24
TheSoul Music Family
Рет қаралды 14 МЛН
If Barbie came to life! 💝
00:37
Meow-some! Reacts
Рет қаралды 76 МЛН
Hasya Ranjane Gangavathi Pranesh Comedy Video || @AnandAudioComedy | Kannada Comedy
2:34:41
Anand Audio Kannada Comedy
Рет қаралды 4,1 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,1 МЛН