ತುಂಬಾ ಒಳ್ಳೆಯ ಕಾರ್ಯ ಮಾಡಿದಿರಾ ನಿರಂಜನ್ ಅವರೇ.... ಅನ್ನದಾನ ಮಹಾದಾನ 😍.... ನನ್ನ birthday ಕೂಡ ಅಕ್ಟೋಬರ್ 22...ನಿಮ್ಮ ಹಾಗೆ ನನಗೂ ಕೂಡ ಹೀಗೆ ದಾನಮಾಡುವ ಶಕ್ತಿ ಕೊಡಲಿ..... ಯಾವಾಗಲೂ ಹೀಗೆ ಎಲ್ಲರನ್ನು ನಗಿಸುತ್ತಾ ನಗುತ್ತಾ ಇರಿ ಅಣ್ಣ..... ಒಳ್ಳೇದಾಗ್ಲಿ 😍
@Marthodkar2 ай бұрын
Small minds can think only small things Niranjan. It is real inspiration. First thing when I get back to India this is what I want to do and show my husband what poverty looks like.Ur Scorpio and very emotional guy don’t take it to your heart. I really like you and your better half as people keep growing man.
@srinivasam66442 ай бұрын
ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ನಿರಂಜನ್ ಸರ್... ❤💐💐💐💐💐💐
@rajeshprabhuincharamelodie21212 ай бұрын
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸರ್..ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💛❤️...ನಿಮ್ಮ ಈ ಸಮಾಜ ಸೇವೆ, ಕಲಾಸೇವೆ ಹೀಗೆ ಮುಂದುವರಿಯಲಿ...🙏🥰
@srikar_hk2 ай бұрын
❤❤❤ @Niranjan has been doing this for years! I even got to be part of his birthday celebration a few years back!
@ManasaGururaj2 ай бұрын
Very nice way of celebration!! Lots of respect sir 🎉 Happy belated birthday wishes to you