MY REPLY TO YOUR TOXIC COMMENT | KANNADA MOTOVLOGGERS UNITY ಇಂದ ಇರ್ಬೇಕು

  Рет қаралды 152,778

Golden Throttle

Golden Throttle

Күн бұрын

Пікірлер: 299
@Loyalkannadiga
@Loyalkannadiga 4 ай бұрын
Namaste ನಾನು ತೇಜಸ್ ಒಬ್ಬ ಅಂಗವಿಕಲ ವ್ಯಕ್ತಿ (handicap person)ನಾನು 2022 ರಿಂದ riding ಮಾಡುತ್ತಿದ್ದೇನೆ ,ಆದರೆ ನಾನು ಯಾವುದೇ social media ದಲ್ಲಿ ಇರಲಿಲ್ಲ. ನಾನು 2023 Jan ಸತೀಶ್ ಅಣ್ಣನನ್ನು ಭೇಟಿಯಾದಾಗ, ಅವರು ನಂಗೆ Instagram ಮತ್ತು KZbin start madi ತುಂಬ ಜನ inspired ಆಗುತ್ತಾರೆ ಮತ್ತೆ ನನ್ನ insta story ge mention madi ನಾನು ನನ್ನ insta story ge share madtini , till now we are doing same , and he is supporting me even in offline and guiding me 🥰 THIS IS CALLED SUPPORTING AND GROWING KANNADA COMMUNITY.💛♥️
@nanminiradio
@nanminiradio 4 ай бұрын
ನನಗೆ ಬೈಕಿಂಗ್ ಬಗ್ಗೆ ಉತ್ಸಾಹ ಇತ್ತು ಆದ್ರೆ ಬೈಕಿಂಗ್ ಬಗ್ಗೆ touring ಬಗ್ಗೆ ಎಷ್ಟೋ ವಿಚಾರಗಳನ್ನ ತಿಳ್ಕೊಂಡಿದ್ದೆ ನಿಮ್ಮ ಪರಿಚಯ ಆದ್ಮೇಲೆ, ನನ್ನ ಬೈಕ್ ಸಂಪೂರ್ಣ Touring setup ಮಾಡಿದ್ದು ನಿಮ್ಮ ಸ್ಫೂರ್ತಿ ಇಂದಲೇ, ನಿಮ್ಮ ಮೇಲೆ ಬಹಳ ಗೌರವ ಮತ್ತೆ ಅಭಿಮಾನ ನನಗಿದೆ ಒಳ್ಳೇದಾಗ್ಲಿ ನಿಮಗೆ 🫶❤️
@Kirikguru
@Kirikguru 4 ай бұрын
OG is always OG❤
@Tufan.7771
@Tufan.7771 4 ай бұрын
Bro do the video on TK
@PK_Pavan
@PK_Pavan 4 ай бұрын
Bro Typical kannadiga olle youtuber adre avn jothe obba idane sede red parasite 🐍 avn inda idella agtirodu
@Instamemer.2.1
@Instamemer.2.1 4 ай бұрын
​@@PK_PavanNija bro
@shashu...
@shashu... 4 ай бұрын
Bro please roast Typical kannadiga
@SohangowdaGowda-pc9yj
@SohangowdaGowda-pc9yj 15 күн бұрын
Golden throttle ❌ kithadi kiran Baket✅
@bopscg1
@bopscg1 4 ай бұрын
Nim bagge gotthu Bro.. Informative quality content kodthira.. Thats why I still watch all to your vlogs eventhough you post rarely.. 8:40 & last 10 seconds of this vlog is slipper shot to all those who post toxic comments on you..
@vinu48284
@vinu48284 4 ай бұрын
100% nange thumba help agidhe bosu nimindha. Yesto janake ideas kelidhe but no reply even after seeing the msgs. Bogolo janake uthara kodo avashyakathe nimgilla. Nivu yenu antha nim followers and subscribers ge gothu.. nan ondu insta post nali nim bage helidhini
@motoman1472
@motoman1472 4 ай бұрын
ನಾನು ನಿಮ್ಮ ಜೊತೆ ಜಾಸ್ತಿ ರೈಡ್ ಮಾಡಿಲ್ಲ ಅಂದ್ರು ಅಣ್ಣ ನಿಮ್ ಜೊತೆ ಇದ್ದ 2 ದಿನ ನೀವು ನನ್ನ ಸ್ವಂತ ತಮ್ಮನ ಹಾಗೆ ನೋಡಿ ಕೊಂಡಿದ್ದೀರಾ . ಅದ್ಯಾವ ನನ್ ಮಗ ಸಪೋರ್ಟ್ ಮಾಡಲ್ಲ ಅಂದ ನನ್ ಮುಂದೆ ಬಂದು ಹೇಳಿ ಇವರ ಬಗ್ಗೆ ನಾನ್ ಉತ್ತರ ಕೊಡ್ತಿನಿ . ನಾನು ಮಿಡ್ಲಕ್ಲಾಸ್ ಹುಡ್ಗ ಒಂದು ಸಣ್ಣ ಉದ್ಯಮ ಸ್ಟಾರ್ಟ್ ಮಾಡ್ಬೇಕು ಅಂತ ಅಣ್ಣನ ಹತ್ತಿರ ಹೆಲ್ಪ್ ಕೇಳ್ದಾಗ ಇಂದೇ ಮುಂದೆ ನೋಡದೆ ಹೆಲ್ಪ್ ಮಾಡಿದ್ರು ಇವಾಗ ಅದೇ ನನ್ನ ಜೀವನಕ್ಕೆ ದಾರಿ ಮಾಡಿ ಕೊಟ್ಟಿದೆ .
@doddalingeshgorabal8954
@doddalingeshgorabal8954 4 ай бұрын
Bidi sar. Yaro eno matadiddakke yake tale kedaskotira.. statue of unity ge hodaga iro Kiran bere ivag iro Kiran bere.. avnige nivu estu support madidira anta namage gottu... We love you always..
@TheThrottler
@TheThrottler 4 ай бұрын
Gratitude annod ond irbeku yavatu boys!!!
@im_akshu
@im_akshu 4 ай бұрын
ನಾವು ಕಳೆದ 4-5 ವರ್ಷಗಳಿಂದ ಸ್ನೇಹಿತರು.. ಅಂದಿನಿಂದ ನೀವು ನಮ್ಮನ್ನು ಎಂದಿಗೂ ಹೊರಗಿನವರಂತೆ ನೋಡಲಿಲ್ಲ, ನೀವು ನಮ್ಮನ್ನು ನಿಮ್ಮ ಸ್ವಂತ ಸಹೋದರರಂತೆ ನಡೆಸಿಕೊಂಡಿದ್ದೀರಿ. ನೀವು ನಮ್ಮನ್ನು ನಿಮ್ಮ ಮನೆಗೆ ಆಹ್ವಾನಿಸಿದ್ದೀರಿ ಮತ್ತು ನೀವು ನಮ್ಮನ್ನು ಚೆನ್ನಾಗಿ ನಡೆಸಿಕೊಂಡಿದ್ದೀರಿ. ನಾವು ನಿಮಗೆ ಸಹಾಯಕ್ಕಾಗಿ ಕರೆದಾಗಲೆಲ್ಲಾ, ನೀವು ಎಂದಿಗೂ ಇಲ್ಲ ಎಂದು ಹೇಳಲಿಲ್ಲ. ನೀವು ನಮ್ಮ ಗುಂಪಿಗಿಂತ ಸುಮಾರು 5-6 ವರ್ಷ ಹಿರಿಯರು. ಆದರೆ ನೀವು ಮುಕ್ತವಾಗಿ ಮಾತನಾಡಲು ಎಂದಿಗೂ ಹಿಂಜರಿಯಲಿಲ್ಲ. ಇಂದಿಗೂ ನಾವು ಕರೆ ಮಾಡಿದಾಗ ಅಥವಾ ಭೇಟಿಯಾದಾಗ same vibes. You have not changed. This person is a gem in this community. ಧನ್ಯವಾದಗಳು ಗುರುಗಳೇ.
@Santosh08-p
@Santosh08-p 4 ай бұрын
Brother i am from uttar karnataka when i was doing MBBS in Mysore we had lots stress during lockdown and after but you , dv , msvlogs, dr bro , triplerush , Gotham naidu are stres Buster's for us there was time people demand good content and quality vedio in comment' section but tdy 18+ ,u people were real og for us ❤
@KrishNa-xs3xr
@KrishNa-xs3xr 4 ай бұрын
ಆಗ : ನನ್ನ ಗುರು ಸತೀಶ್ ಅಣ್ಣ, ಬೆಳೆದ ಮೇಲೆ ನನ್ನ ಗುರು 😂 ಗಡ್ಡ ಬೆಳೆಸಿರೋ ಗಾಂಡು ಗುರು iste prapancha
@nagendraprasadbd4469
@nagendraprasadbd4469 4 ай бұрын
Honestly kithadi Kiran avrna first nodidde nim jothe colab agi avru nim jothe video madaga and Sathish eere gowdru sir channel alli avru bandaga... Proud of you sir, once legend is always legend. Nenne monne bandru inen nale nadid hogthare don't worry...
@youtubeuser5372
@youtubeuser5372 3 ай бұрын
Whatevee you told 100%true, if anyone have diffrnece it should be professional they should educate audience. Adan bittu bere avr personal life bagge matadbardu. Dv avr wife bagge tk mathadiddu tappu. Avn iro ella videos allu bere avrna provoke tara matadod tappu. Views onde jeevna alla. Character important
@PreethuGowdruVlogs
@PreethuGowdruVlogs 4 ай бұрын
Golden anna bage helake thumba ede comment section ondu sali nodudre 100% positive 0% negative comments eruthe… yak andre nan kanda matake anna bike related yene edru help madathare nan dream ride gu thumba help madudru avre personal agii call madi enquire madatha edru yela edene hege edene antha yela help mada edare, avr radhe nodi nan domi na ready madasidene and satish anna is like a teacher in biking field…. Thank you so much anna ❤ for helping me everytime
@Soulmates__stories
@Soulmates__stories 4 ай бұрын
Neevu enu anta namge gottu bro…Eega Eega bandiror eno heltare anta tale kediskobedi…always with you😃✌️
@RaghuTumkur
@RaghuTumkur 3 ай бұрын
ಸತೀಶ್ ಅಣ್ಣ ನಮಗೂ ನೀವೇ ಗುರುಗಳು, ಕ್ಯಾಮೆರಾ ಬಗ್ಗೆ, ಬೈಕ್ ಬಗ್ಗೆ, ಸ್ಥಳಗಳ ಬಗ್ಗೆ ತುಂಬಾ ಮಾಹಿತಿ ಕೊಟ್ಟಿದ್ದೀರಾ ನನಗೆ ರೈಡ್ ಬಗ್ಗೆ ನಿಮ್ಮ ಮಾತುಗಳು 🙏🙏
@kishordj5879
@kishordj5879 4 ай бұрын
ನಿಮ್ vlogs ನ ಈಗಿಂದ ನೋಡ್ತಿಲ್ಲಾ , day one ಇಂದಾನು ನೋಡ್ತಿದ್ದೀವಿ ಏನಕ್ಕು ತಲೆ ಕೆಡುಸ್ಕೋ ಬೇಡಿ vlogs ಮಾಡಿ ಸರ್...ನಿಮ್ ಜೊತೆ ರೈಡ್ ಮಾಡಿನೆ ಎಷ್ಟೋ ಜನ ಗೊತ್ತಾಗಿದ್ದು....
@manjunathscorpio
@manjunathscorpio 4 ай бұрын
Bro leav it.. U do ur work...don't bother about these nonsense people.... I have seen some of ur vlogs. Very nice..ಇನ್ನು ಜಾಸ್ತಿ ಲಾಗ್ ಮಾಡಿ... ನಾವು ಸುಪೋರ್ಟ್ ಮಾಡ್ತಿವಿ
@keerthiraj-yq6mr
@keerthiraj-yq6mr 4 ай бұрын
Guru mottovloging community alli bad comments baroke start agidde typicall kannadiga e community bandmele
@hemanthgowda007
@hemanthgowda007 4 ай бұрын
Howda frnd
@anushgamingyt5341
@anushgamingyt5341 4 ай бұрын
100 percent
@ranjithan1828
@ranjithan1828 4 ай бұрын
ನಿಜವಾಗ್ಲೂ ಅವ್ನು ಅತಿಯಾಗಿ ಅಡ್ತಾನೆ
@Uritha0idya
@Uritha0idya 4 ай бұрын
Immatures disagree to this
@Hjsrjsjsj
@Hjsrjsjsj 4 ай бұрын
Giving indirect taunts and thinking Nan obne sari bere yaru sari Ila
@_bkvlogs
@_bkvlogs 4 ай бұрын
Well said bro😊 Actuallly neevella chennag irtiraa.. but kelvobbru irtaare .. sumne eneno matadi tand haaktaare.. worst ppl.. enu madok agalla
@travelimpression6802
@travelimpression6802 4 ай бұрын
0:08 childs bro dontworry we stand with u and community
@chethans90
@chethans90 4 ай бұрын
ಗೋಲ್ಡನ್ ತ್ರಾಟಲ್ ಅಣ್ಣ ನಿಮ್ಮ ಚಾನಲ್ ಹಾಗೆ ನೀವು ಮತ್ತೆ ನಿಮ್ಮ ವಿಚಾರಗಳು ಸಹ ಗೋಲ್ಡ್ ಇದ್ದ ಹಾಗೆ..ಹಣ್ಣು ಕೊಡೋ ಮರಕ್ಕೆ ಕಲ್ಲಿನ ಏಟು ಜಾಸ್ತಿ.. ಜುಟ್ಟು ನನ್ ಮಕ್ಳು ಗೆ ಎಲ್ಲಾ ಸಮಜಾಯಿಷಿ ಕೊಡೆ ಅವಶ್ಯಕತೆ ನಿಮಗೆ ಇಲ್ಲ .. ನಿಮ್ಮ ಕೆಲ್ಸಾ ಹೀಗೆ ಮುಂದುವರಿಸಿ
@itsmemanu847
@itsmemanu847 4 ай бұрын
ಕಿತ್ತಡಿ ತುಂಬಾ ಒಳ್ಳೆವರು ಸ್ವಲ್ಪ ಸಹವಾಸದೋಷ ಬಿಟ್ರೆ ಮೊದ್ಲಿನ್ ಕಿತ್ತಡಿನ ನೋಡ್ಬಹುದು 👍🏻
@amitbanavasi
@amitbanavasi 4 ай бұрын
As a beginner travel motovlogger I know most of the motovloggers adrallli yelaru super but golden throttle why special for me past from two years in my journey his guidance and brotherhood i cannot forget 🫶 we love you bro as a traveller you are always an inspiration. One thing i would like to tell to all current and upcoming travel motovloggers please respect our seniors ❤️🫶 without them we would have not achieved anything as a vloggers🫡 ಹೆಸರು, ದುಡ್ಡು ಬರುತ್ತೆ ಹೋಗುತ್ತೆ ಪ್ರೀತಿ ವಿಶ್ವಾಸ importent 🫡🫡
@vinayvishnu6279
@vinayvishnu6279 4 ай бұрын
love from vinay bro , you are in right path don't worry about side ways neev belibekuuu bro , nam kannada belibekuu....
@BornBeastBiker
@BornBeastBiker 4 ай бұрын
ನನ್ನ Questions ge answer ila , Comment aki delete madodu , Ha comment nali ಯಾವುದೇ ರೀತಿ Direct answers ಇಲ್ಲ , ಅಷ್ಟು ಮಾತಾಡುವವರು ಕೇವಲ 10 ನಿಮಿಷ Live ಬಂದಿ ವಿಷ್ಯ ಕ್ಲಿಯರ್ ಮಾಡು intention ಇಲ್ಲ , ಎಲ್ಲಿ ಲೈವ್ ಬಂದರೆ ಜನಕ್ಕೆ ಅವರ ಬಗ್ಗೆ ಗೊತ್ತಾಗುತ್ತೆ ಅನ್ನೋ ಹೆದರಿಕೆ ಅಷ್ಟೇ ..... ನೀವು ಫ್ಯಾನ್ಸ್ ಆದವರು , ಅಣ್ಣ ಹೋಗಿ ಲೈವ್ ಅಲ್ಲಿ ಆನ್ಸರ್ ಮಾಡಿ , ಯಾಕೆ ಲೈವ್ ಹೋಗ್ತಿಲ್ಲ ಅಣ್ಣ ಅಂತ ಕೇಳಿ.... ನೀವು ಏನೇ ಹೇಳಿದರೂ ಆ ವ್ಯಕ್ತಿ ಬರಲ್ಲ... ಅದರಲ್ಲೇ ಗೊತ್ತಾಗುತ್ತೆ
@ramygs
@ramygs 4 ай бұрын
ಅದ್ಯಾರೋ‌ ಅಂಡ್ ಶಂಡ್ ಗಳ ಕಾಮೆಂಟ್ ಗೆಲ್ಲಾ ರಿಪ್ಲೈ ಕೊಡ್ತೀರಲ್ಲಾ ಬ್ರದರೂ. ನಿಮ್ ಟೈಂ ವೇಸ್ಟ್ ಅಷ್ಟೇ.
@ShivTravelStories
@ShivTravelStories 4 ай бұрын
ಕನ್ನಡ ಉಳಿಸಿ ಕನ್ನಡ ಬೆಳೆಸಿ ❤ ಕನ್ನಡ motovlogging ಕಮ್ಯುನಿಟಿ ಗ್ರೋತ್ ಆಗ್ಬೇಕು
@TOXICU27
@TOXICU27 4 ай бұрын
ಉಳಿಸೋದುಬೇಡ , ಬೆಳೆಸೋದು ಬೇಡ , ಬಳಸೋಕೆ ಹೇಳುದ್ರೆ ಸಾಕು
@rasthekathe
@rasthekathe 19 күн бұрын
I am following u before Gowtham Naidu and KKF , no need to feel for it sir, actually i like ur videos,script and narration is better than KKF and others, its all individual liking and perception, so dont worry bro i am ur subscriber from 2019.. things which come last will last longer.. so is ur moyovlogging.. Golden throttle ur the OG👍
@varada85
@varada85 4 ай бұрын
Guru thale kedsko bedri.. this is just to break the unity among kanandigas.. we shall stand united more stronger ..
@manjunathprasad3773
@manjunathprasad3773 4 ай бұрын
Sathishanna baki vishyada bagge tale kedisjobedi,nevu thuba busy irthira, varakke ond vlog haki saku thumba ista padthivi, thumba tale bisi madko bedi, olle content tanni saku, happy gowri Ganesha festival, devara hiriyara aashirwad nimma melirali, wish you good luck, GO AHEAD MAY GOD BLESS YOU.
@DoddaBasava-x1s
@DoddaBasava-x1s 4 ай бұрын
ನಾನು ಬೈಕ್ vloging ನೋಡಿದ್ದೆ ನಿಮ್ಮಿಂದ ಬ್ರೋ ಸ್ಪಿಟಿ ride. Gujarat ride ನೋಡಿದೀನಿ ಬ್ರೋ ❤❤
@AbhigajaDboss
@AbhigajaDboss 18 күн бұрын
ಆಯೋ ಬಿಡಿ ಬ್ರೋ ನಾವ್ ಇದೀವಿ ನಿಮ್ ಜೊತೆ ವಿಕ್ರಂ ಅವ್ರ ಫಾಲೋವ್ರಸ್ ❤
@Darshansaamratvlogs
@Darshansaamratvlogs 4 ай бұрын
Iduuu actually community naa safe agi tagondogoduuu andree.. sumne jagla avelaaa I like ur vedio sir ♥️ keep going
@dhanajaya4482
@dhanajaya4482 4 ай бұрын
Bro ನಾನು ಕಿತ್ತಡಿ ಕಿರಣ್ follow ಮಾಡಿದೆ ನಿಮ್ಮಿಂದ ಅಣ್ಣ ❤❤❤❤❤
@puneethg1517
@puneethg1517 4 ай бұрын
Same
@brutalkid5290
@brutalkid5290 4 ай бұрын
Same
@skdharwad236
@skdharwad236 4 ай бұрын
Same
@sidduchinnu5926
@sidduchinnu5926 3 ай бұрын
Unfalow madi report madi 😢
@ANU-Presents
@ANU-Presents 21 күн бұрын
This channel is a decent channel, viewers should watch content in the channel... dont worry about subscribers and other things ...if u like content like and support or else be neutral , dont spoil others minds.
@Devalayadarsana1613
@Devalayadarsana1613 15 күн бұрын
ನಾನು ನಿಮ್ಮ ಹಳೆ ವಿಡಿಯೋ ತುಂಬಾ ನೋಡಿದೀನಿ ಕಿರಣ್ ಪಲ್ಸರ್ ನಲ್ಲಿ ನೀವು ತುಂಬಾ ಪ್ಲೇಸ್ ಗಳಿಗೆ ಹೋಗಿದೀರಾ ಯಾಕ್ ಏನಾಯ್ತು ಅವನಿಗೆ
@darshan.vloger2440
@darshan.vloger2440 4 ай бұрын
I totally agree with you bro and i know what is your responsibility and conversation 🙏🙏
@IcicipreduntialLifeinsurance
@IcicipreduntialLifeinsurance 4 ай бұрын
Neev helidh nija sir.. 2021 indha naan nim videos na nodthaa bartha idheni.. Aa time nalli kithadi kiran new comer agidhru.. Neev avagale avaranna nim jothele karkond hogidhri...
@Jollyrideskannada
@Jollyrideskannada 4 ай бұрын
Irrespective of all this pls end madi evella ..etara obru obru video madi haktidre aste enna jasti agatte😢ond meeting Maadi end madi evella neev doddoru ...adru last dialogue masth bro😂😂😂film ali madidku sarthaka neevu ...olle dialogue delivery 😂
@GKBuddy2.0
@GKBuddy2.0 4 ай бұрын
By seeing all this controversy Its like Seniors vs juniors Adre juniors yen shatanu kithkonalla aste 😅
@RK...6969
@RK...6969 4 ай бұрын
😂😂
@PRAVEENKUMAR-pe5qx
@PRAVEENKUMAR-pe5qx 4 ай бұрын
39K Antha thalekedkobeda guru ivathalla nale 339 K madthya antha nanage nambike ide please continue your wonderful vlogs god bless you
@RohithReddy-wv7we
@RohithReddy-wv7we 4 ай бұрын
Much Love From BBB🦁🧿
@gajendragm6187
@gajendragm6187 4 ай бұрын
Good thoughts, don’t worry about bad comments. If you are in public few unusual comments are common. Best of luck Satish
@Dharmamohith50
@Dharmamohith50 4 ай бұрын
ಬ್ರದರ್ ನಮ್ಗೆ ನಿಮ್ಮ ಬಗ್ಗೆ ಗೊತ್ತು ಬಿಡಿ ಬ್ರದರ್ ಯಾಕಂದ್ರೆ ಪಲ್ಸರ್ 150 ನ ಡಾಮಿನಾರ್ 400 ಜೊತೆ ಕರ್ಕೊಂಡ್ ಹೋಗಿದರ ಅಂದ್ರೆ ಅದರಲ್ಲೇ ಗೊತ್ತಾಗುತ್ತೆ ನೀವ್ ಎಸ್ಟ್ ಸಪೋರ್ಟಿವ್ ಅಂತ, ಕೆಲವರಿಗೆ ನಿಮ್ ಬಗ್ಗೆ ಸರಿಯಾಗ್ ಗೊತ್ತಿಲ್ಲ ಅನ್ಸುತ್ತೆ , My favourite motovloger Golden throttle Satish bro ಯಾಕಂದ್ರೆ ನಾನು ಸುಮಾರು ವರ್ಷದಿಂದ motovlaging ವಿಡಿಯೋ ನೋಡುತ್ತಿದ್ದೇನೆ ಆದ್ರೆ ಇವರ ಲಡಾಖ್ ನ 1 ವಿಡಿಯೋ ನೋಡಿ ಕಳೆದು ಹೋದೆ ಅವಾಗಿಂದ ಇಲ್ಲಿವರುಗು ಇವರ ವಿಡಿಯೋಗೋಸ್ಕರ ಕಾಯುತ್ತಿರುತ್ತೇನೆ. ನಾನು ಯಾರು ಅಂತ ಇವರಿಗೆ ಗೊತ್ತಿಲ್ಲ ಅವರು ಯಾರು ಅಂತ ನಾನು ಇಲ್ಲಿವರಿಗೂ ನೋಡಿಲ್ಲ ಆದ್ರೂ 1 ಕಮೆಂಟ್ ಹಾಕಿದ್ರು ರೆಸ್ಪೆಕ್ಟ್ ಫುಲ್ಲಾಗಿ ರಿಪ್ಲೇ ಮಾಡುತ್ತಾರೆ so anyday my vote for Golden throttle...❤
@jeevanrocky07
@jeevanrocky07 4 ай бұрын
Tital nodi Nan Toxic Movie promotion ankonde , toxic Kanndiga ✅.
@venuviki9303
@venuviki9303 4 ай бұрын
Bro respect for ur passion bro ❤ i have seen 4-5 year back ur the responsibil person comeing to traveling . And It is not necessary to prove u sir 🙂 . for the bad comments 😢
@Dhanu18vk
@Dhanu18vk 4 ай бұрын
Love from dv❤
@pkgaming5445
@pkgaming5445 4 ай бұрын
Ellargu repley madoke hogbedi bro Idunnella just leave it bro ❤
@lakshmishar7102
@lakshmishar7102 4 ай бұрын
Idu eng aythu ondhu mogu na parents avna degree life vargu odsi saki admele gf/lover bandi madve admele avrge importance koti parents enu madila andhege aythu alva😅😅😅❤ bidi bro ignore
@lakshmishar7102
@lakshmishar7102 4 ай бұрын
Aste😅❤
@adityapatate936
@adityapatate936 4 ай бұрын
I saw your Spiti vlog that time, you have given so many tips to him that time.
@gulabitalkiescreations7781
@gulabitalkiescreations7781 4 ай бұрын
Moto vlog nodoke suru maadidde nimma videogalan naanu nodiddu bro don't varry nivu belitira swalp letagali 🤗
@HARSHIT-h1u
@HARSHIT-h1u 4 ай бұрын
I still remember the way u thought kithadi kiran that he should be in left line of the road🚨
@raju_anjin
@raju_anjin 4 ай бұрын
Brooo niv start madi brooo niv yargint yen kammi illa..... Consistancy maintain madi ... saku Matte marketting madi .... yella youtubers iga marketting madine belita irodu niv grow madi torsi amele yella nimmana nodi innu urkotare 😂 ATB bro ❤🎉
@regbsareg2902
@regbsareg2902 4 ай бұрын
Golden Throttle Sathish ಅವರು ಮುಂಚೆ ಇಂದಾನೂ ಒಟ್ಟಾರೆ ಕನ್ನಡ motovloging community ಬೆಳೀಬೇಕು anta genuine ಆಗಿ ಹೇಳ್ತಿದ್ದಾರೆ ಮತ್ತೆ ಎಲ್ಲರನ್ನೂ ಸಪೋರ್ಟ್ ಮಾಡಿದ್ದಾರೆ.
@RajTravelwithRaja
@RajTravelwithRaja 3 ай бұрын
Bro you are right. I have watched your ride with Kithadi Kiran. You was so supportive in initial ride to Kithadi Kiran.
@ಕಾರ್ತಿಕ್-ತ9ಳ
@ಕಾರ್ತಿಕ್-ತ9ಳ 3 ай бұрын
ಕಿತ್ತಾಡಿ ಕಿರಣ್ ನಿನ್ನೆ ಒಂದು ವಿಡಿಯೋ ಶಾರ್ಟ್ ಹಾಕಿದ್ರು , ಸಾವಿರಾರು ಜನ ಆತನಿಗೆ ಊಹಿಸಿದ್ದಾರೆ ನೋಡಿ a ವಿಡಿಯೋ 😅
@manjunathsunkad7375
@manjunathsunkad7375 4 ай бұрын
Bro u have very good heart .. don't care about dirty people......niyattige kaala illa iga ella taluku baluku ge bele.....avanu gottagidde nimminda bro......
@sachik4455
@sachik4455 4 ай бұрын
Golden heartu guru nimdu ❤
@dmsannakumbri32
@dmsannakumbri32 3 ай бұрын
Kannadalli modl moto vlog nodiddu nimmde ❤
@rdx321321
@rdx321321 4 ай бұрын
Nice reply , appreciate it for clearing the things
@shivurosshugar391
@shivurosshugar391 3 ай бұрын
Brother Nim suport tumba chennagide ella beginners Rider's galige, Evan our north karnataka Rider's galigu.
@abdnishanths9930
@abdnishanths9930 4 ай бұрын
Golden throttle one of the best Moto vlogger no doubt 🙌🙌 avr yeshte beldidru yavag message madudru esht doubt keludru reply madi yella explain madtare,thank you soo much for that broo. And nim videos li kodo information matra next level bro....thumba kalthidivi bro nimminda 🙌🙌❤️🙏
@sanjugaja1
@sanjugaja1 4 ай бұрын
ಗುರು ಬಿಡು ಯಾರೋ ಒಬ್ಬ ತಲೆ ಕೆಟ್ಟೋನು ಆತರ ಅಕ್ತನೆ , ನಾನು ನಿಮ್ಮ ವಿಡಿಯೋ ತುಂಬಾ ವರ್ಷ ಇಂದ ನೋಡ್ಕೊಂಡ್ ಬಂದಿದೀನಿ ನೀನು ಏನು ಅಂತ ನಮ್ಗೆ ಗೊತ್ತು
@NaveenNaveen-se7by
@NaveenNaveen-se7by 4 ай бұрын
Nange gothu anna 🥺🫂 Hero experts first ride ನಿಮಜೊತೆನೆ ಮಾಡಿ ದು ಅಜಿತ್ ಅವರ ಜೊತೆ ರೈಡ್ ಮಾಡಿದ್ದು ಅವರಿಗೆ ಜಾಸ್ತಿ ಕ್ಲೋಸ್ ಮೊದಲು ಸತೀಶ್ ಅಣ್ಣ ಗೋಲ್ಡನ್ ರೋಟಲ್ ಅವರು ಇದ್ದಿದ್ದು ನನಗೆ ಗೊತ್ತಿರೋ ಮಟ್ಟದಲ್ಲಿ 🙏🏻 ನಾನು ಹೇಳಿದ್ದು ಕರೆಕ್ಟ್ ಇದ್ರೆ ರಿಪ್ಲೈ ಮಾಡಿ ಅಣ್ಣ
@GKBuddy2.0
@GKBuddy2.0 4 ай бұрын
Golden throttle atra iro biking knowledge skills ninnatra yen shatanu illa videos center nli yavdo hudgi photo yvado haki beliyadalla kammi subscribers irbodu adre knowledge ide Aste @golden throttle ❤
@chandrukiccha8901
@chandrukiccha8901 4 ай бұрын
Hi brother love from SMR and dove raj live and DV in kannada✨❤
@ridarkeerthi1338
@ridarkeerthi1338 4 ай бұрын
Yaru ene helidu NAU nimgene support madodu broóooooo❤❤
@chandrashekarchandu857
@chandrashekarchandu857 4 ай бұрын
Nive alvla sir. Avanige helikottiddu Siradi ride ge karkondu hogiddu Pulsur bikelli
@narendrababu2439
@narendrababu2439 2 ай бұрын
Who is kithaadi where is Kithaadi
@tungeshkumartungesh7355
@tungeshkumartungesh7355 4 ай бұрын
That time kiran learning time
@anandp2329
@anandp2329 4 ай бұрын
Bro nivu thale kediskobedi .. nivu yavaglu happy aggi kushiyagi irbeku bro..avana comment ge thale kediskobedi
@rajeshg3349
@rajeshg3349 4 ай бұрын
💯%ಗೋಲ್ಡನ್ ಟಾಕ್ 🔥💪👊⭐🤗🙏🙏🙏🙏🙏
@adarshmv3040
@adarshmv3040 4 ай бұрын
Anna I ws waiting for your this kind of phase ... It's lit 💥
@bharathgowda5844
@bharathgowda5844 4 ай бұрын
Lalli 🤡 RP 🪣
@Manukmkannada
@Manukmkannada 4 ай бұрын
Lalli thulli.. Ne controversy creat madthirodu..
@sankethsanketh6082
@sankethsanketh6082 4 ай бұрын
Golden throttle sir niv yen anta namg chenngi gottu niv kottiro long ride tips yaru kottilla nan nimma old subscriber ❤
@madhusudhanmsd4282
@madhusudhanmsd4282 4 ай бұрын
Bro don't worry we all know u and kiran friendship, u helped the kiran in his early days how to ride and make video in motovolg because of u we know about kiran.
@SanthoshSanthu-wp2il
@SanthoshSanthu-wp2il 4 ай бұрын
1st govt awaru you tube vlog madodu ban madbeku.....you tube nallu jagala
@rockstargamer1938
@rockstargamer1938 4 ай бұрын
Nim bagi gothu anna bbb mathe mj bro avru ride complete madi 4am ge nivhu cake cut madsi congratulations heldri mathe ride ge GoPro kuda kothidhre ❤
@call_me__tyson_1239
@call_me__tyson_1239 4 ай бұрын
@golden throttle is the parent ಅಂದ್ರೆ ಅಪ್ಪ KZbin ನಲ್ಲಿ ಮೊದಲ ಕನ್ನಡ motovlog channel create ಮಾಡಿರೋದ್ರಲ್ಲಿ ಇವ್ರು ಒಬ್ರು ಒಪ್ಕೋತೀನಿ ಹಳೆ old generation ಗಿಂತ new generation ಚೆನಾಗಿದೆ ಆದ್ರೆ ಯೋಚನೆ ಮಾಡಿ ನಿಮ್ ಅಪ್ಪ ಇದ್ದಿದ್ಕೆ ನೀವು ಇರೋದು ಅರ್ಥ ಆಯ್ತಾ 😂
@hero090
@hero090 4 ай бұрын
GT sir, Nimge full respect ide. Adre please aa Madhu Aunty jote serod bidi...Avn doddu keppurtulle
@shadow_man4279
@shadow_man4279 4 ай бұрын
Last comment 10:00 😂😂😂💯
@himalayancrusader
@himalayancrusader 4 ай бұрын
OG is always OG. Bidi bhai thale kedskobedi. Nimna modlindanu nodkond bandidivi navu.
@Bharathgowda6942
@Bharathgowda6942 4 ай бұрын
ನೀವು ಸತೀಶ್ ಈರೇಗೌಡ ಅವರು ಮೊದ ಮೊದಲು ಅವರಿಗೆ ತುಂಬಾ ಸಹಾಯ ಮಾಡಿದ್ದೀರಾ ನಿಮ್ಮ ಹಳೆ ಚಂದಾದಾರರಿಗೆ ಗೊತ್ತು
@sangamvirat2457
@sangamvirat2457 4 ай бұрын
bro avru heliddu nim bagge alla, neevu support madtidira andmele nim bagge antha yak ankotira, yar yaru ivaga controversy bagge mathadtidaro avrige helidare bidi, sumne nimdu ond opinion irli antha yak video madtira, leave it 🙏🏻
@vintagewatches6025
@vintagewatches6025 4 ай бұрын
Kithadi Kiran jujubi 1 lakhs views ivaga bartide adu TK inda bartha ide. It's very short lived 😅😅
@g0s_vlogs237
@g0s_vlogs237 4 ай бұрын
Hello brother i am watching ur video for the first time and i liked ur matured talking ,after seeing all this toxicity i understood how much amount of jealousy they have . Happy to subscribe ur channel now .
@gagangowda4199
@gagangowda4199 4 ай бұрын
Last dialogue benki gold❤
@Darashuuu
@Darashuuu 3 ай бұрын
Bro Kiran nim jothe trip madidru nim support indha avanu e riti agirodu bucket 🪣 kiran
@bharathdevadiga1m594
@bharathdevadiga1m594 4 ай бұрын
Maturity level ♾️
@RaghuTumkur
@RaghuTumkur 3 ай бұрын
ನಮ್ ಸತೀಶ್ ಅಣ್ಣ 🤙
@Manoj056
@Manoj056 4 ай бұрын
Sakallva bro sumne yak controversy alvva nevu harsha BBB Mohan yalla namgu TK channel start madak inda gottu but Nev sumne evaga edunna Jasthi madodh beda edu illi stop agle Nev yen antha gottu uneducated peoples comments ignore made sumne aytha personal age nevu kithadi Kiran jotile jagla madkond controversy continue agodu ista illa alvva❤️‍🩹💪 DV in Kannada na yestu support madudhve ade thara nemgu support seguthi the throttler avru node BMW m1000r review yest age ettu ade thara navu nem gang avru madre but nevu matte edunna continue madbedi as a genuine educated subscriber age helthaedine nem group avrdu yardu ondh swllpa nu mareyade kadme agalla sumne BBB heli sumne end made sumne agre
@Akashplays-v2i
@Akashplays-v2i 4 ай бұрын
Sir i am see you since from 3 to 4 years you are the best sir❤❤ And you must groww❤❤
@rakshithgowda677
@rakshithgowda677 4 ай бұрын
ನೀವೇನು ಅಂತ ನಮ್ಮಗೇ ಗೊತ್ತು ಬಿಡಿ ಸಾರ್... ಇವಾಗಿಂದ ನಿಮ್ನ ನಾನು ನೋಡ್ತಿಲ್ಲ... ❤🫶
@Jagnnath14
@Jagnnath14 4 ай бұрын
Bro, I am your past 3 years subscriber tale ne kedskobede bro some immature people's will be there❤
@Naveen_shiva
@Naveen_shiva 4 ай бұрын
Namdu story share madidiri
@darshangowda3808
@darshangowda3808 4 ай бұрын
let's end this problem sir ❤
@cryptomoonbuz
@cryptomoonbuz 4 ай бұрын
You are very good, learnt a lot on bike maintenance
@akashgh837
@akashgh837 4 ай бұрын
Sir I have been following u for very long time like since u we're with name is madhu kithadi Kiran and u we're doing moto vlogs together don't I got to know abt so many things from u ppl sir
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
How Strong Is Tape?
00:24
Stokes Twins
Рет қаралды 96 МЛН
Bikers/Automobile Adda | Gold Class | @DVINKANNADA @Triple_Rush @GowthamNaidu
2:17:24
Gold Class With Mayuraa
Рет қаралды 178 М.
Z900 REVIEW💥ಈ ಸೂಪರ್ ಬೈಕಲ್ಲಿ ಅಂತದ್ ಏನಿದೆ⁉️#kawasaki
8:17
ಟಿಪಿಕಲ್ ಕನ್ನಡಿಗ
Рет қаралды 540 М.
ROASTING @TypicalKannadiga !
14:15
Red parasite
Рет қаралды 137 М.
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН