No video

ರಾಯರ ಹತ್ರ ಹೋದಾಗಲೆಲ್ಲ ಪವಾಡ ಆಗಿದ್ದು ನಿಜ | Star Express | Radio City

  Рет қаралды 463,628

Radio City India

Radio City India

2 жыл бұрын

#BagluTegiMeriJaan #jaggesh #daalidhananjaya #aditiprabhudeva #vijayaprasad #suresharts #moniflixstudios #moniflixmedianetwork #kasuresh
.
.
.
Subscribe to Radio City India's KZbin Channel: goo.gl/s5BdYD
Follow Us on
Facebook: / radiocityindia
Twitter: / radiocityindia
Instagram: / radiocityindia
For more Info check out our
Website: www.radiocity.in

Пікірлер: 608
@maitra6130
@maitra6130 10 ай бұрын
ರಾಯರು ನನ್ನ ಪ್ರಾಣ ಉಳಿಸಿದ್ದಾರೆ ಎವರು ನಾನು ಬದುಕಿದ್ದೇನೆ ಅಂದರೆ ರಾಯರೇ ನಂಗ yell ❤❤❤🙏🙏🙏🙏🙏
@nihalc8105
@nihalc8105 2 жыл бұрын
🙏🙏 ರಾಯರ ಆಶೀರ್ವಾದ ಎಲ್ಲರ ಮೇಲೆ ಇರಲಿ 🙏🙏
@agd924
@agd924 2 жыл бұрын
ನಮ್ಮಯ ರಾಯರು 😊 ಪ್ರೀತಿಯ ತವರು 🥰 ಕರುಣೆಯ ದೇವರು 😚 ಅದೇ ರಾಯರ ಪವರು😊
@giridandin243
@giridandin243 2 жыл бұрын
ಜಗ್ಗೇಶ ಸಾರ್ ನಿಮ್ಮ ಈ ತುಂಬು ಹೃದಯದ ಅನುಭವ ಕಷ್ಟದಲ್ಲಿರುವ ಜನರಿಗೆ ದಾರಿದೀಪ ವಾಗಲಿದೆ . ನೀವು ಮಾತನಾಡುತ್ತಾ ಇದ್ದರೆ ರಾಯರೇ ಮಾತನಾಡಿದಂತೆ ಇದೆ ಜಗ್ಗೇಶ್ ಅಣ್ಣ. ವಂದನೆಗಳು
@mkrishna8198
@mkrishna8198 2 жыл бұрын
Nija jaggeshanna ಅಲ್ಲಿಗೆ ಹೋದಾಗ ನನಗೂ ವಿಶೇಷ ಅನುಭವ ಆಗಿದೆ. ರಾಯರ ಅನುಗ್ರಹ ಆಗುತ್ತೆ ಮೈಯೆಲ್ಲ ರೋಮಚಂನವಾಗುತ್ತೆ.,,👋👋👋👋👋
@pavithradevadiga9387
@pavithradevadiga9387 2 ай бұрын
❤💯 🙏
@manjunathgt1929
@manjunathgt1929 2 жыл бұрын
ರಾಯರ ಪವಾಡಗಳು ಅದ್ಭುತ. ಅವು ಅನುಭವಕ್ಕೆ ಬಂದವರಿಗೆ ಅರಿವಾಗುತ್ತದೆ. ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🌹.
@ashwinihanbal7385
@ashwinihanbal7385 Жыл бұрын
Om sri ragavendraya namah
@swathisidd9483
@swathisidd9483 Жыл бұрын
Hwdu nanagu saha nanna jeevanadalli raayaru pavadagalanna madidare haagu nanna swapnadalli kanniskondidare...tumba kushi agute 🙏ಶ್ರೀ ರಾಘವೇಂದ್ರಾಯ ನಮಃ🙏
@shanthahb7739
@shanthahb7739 Жыл бұрын
@@ashwinihanbal7385 lllllllllllllllll
@shanthahb7739
@shanthahb7739 Жыл бұрын
@@swathisidd9483 in
@varadaraj.nvaradaraj.n893
@varadaraj.nvaradaraj.n893 Жыл бұрын
@@ashwinihanbal7385 àaaaaaaaaaaaaaaaaaaaaà
@pavanshet6721
@pavanshet6721 Жыл бұрын
ನನ್ನ ತಾಯಿಯನ್ನ ಉಳಿಸಿಕೊಟ್ಟ ರಾಯರು 🙏😍
@rayarabhaktha
@rayarabhaktha Жыл бұрын
Suprt me
@ravirajnagoji3708
@ravirajnagoji3708 2 жыл бұрын
Nan thayige 7 year makalu agidila, rayar hathra harike madkondidaru ,amele nan hutidu, adu Thursday ne hutideni, Rayaru idare.🙏
@ranisuresh7124
@ranisuresh7124 Жыл бұрын
Howdaa
@ramsanjeevgowda9599
@ramsanjeevgowda9599 Жыл бұрын
🙏
@keerthidevi5002
@keerthidevi5002 Жыл бұрын
Rayarige yaru sati ela
@pubgbrother7825
@pubgbrother7825 Жыл бұрын
Nice 🔥
@hemanths9891
@hemanths9891 Жыл бұрын
Shubhamastu mangalavagali
@maliniupadhya578
@maliniupadhya578 2 жыл бұрын
ರಾಯರೇ ನಮ್ಮ ನಿಮ್ಮ ತಂದೆ
@srikanthkr5690
@srikanthkr5690 2 жыл бұрын
P
@ffs624
@ffs624 2 жыл бұрын
True
@sreemathimuchinnaya9601
@sreemathimuchinnaya9601 2 жыл бұрын
🙏 ok 🙏🙏
@ananthaswamy8045
@ananthaswamy8045 Жыл бұрын
Raaghvendrayanamahaa
@keerthanpoojary3048
@keerthanpoojary3048 Жыл бұрын
🙌🙌🙌
@sunilnaik9724
@sunilnaik9724 2 жыл бұрын
🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏
@shantharamesh5959
@shantharamesh5959 2 жыл бұрын
ಓಂಶ್ರೀರಾಘವೇಂದ್ರಾಯನಮೋ
@GangaGanga495
@GangaGanga495 Жыл бұрын
ಕೇಳ್ಬೇಕಾದ್ರೆ ನಂಗೆ goose bumps bantu ಆಂಡ್ ಕಣ್ಣಲ್ಲಿ ನೀರು ಬಂತು 🙏love u rayare 🙏🙏
@NaveeNKumar-qs7fe
@NaveeNKumar-qs7fe 2 жыл бұрын
ಓಂ ಶ್ರೀ ಗುರುರಾಘವೇಂದ್ರ ಸ್ವಾಮಿಯೇ ನಮಃ ಜೈ ಶ್ರೀ ರಾಮ್ ಜೈ ರಾಮ್
@nagavenik8407
@nagavenik8407 2 жыл бұрын
ರಾಯರು ಇದರೆ ಈದು ನನ್ನ ಅನುಭವಕ್ಕೆ ಬಂದಿದೆ. 🙏🙏🙏🙏🙏
@universalvibes1705
@universalvibes1705 2 жыл бұрын
Swlpa explain madi
@nagavenik8407
@nagavenik8407 2 жыл бұрын
@@universalvibes1705 ನನ್ನ ಅಪ್ಪ ಸತ್ತ ನಂತರ ನನು ಒಂಟಿ ಹೆಣ್ಣು ಕಣ್ಣು ಇರದ ಅಮ್ಮ ನನಗೆ ಎನು ಮಾಡಬೇಕು ಎಂದು ಗೊತ್ತಾಗಿಲ ಸರ್ ಜೀವನ ಪೂರ್ತಿ ಬರೀ ನೂವು ಅಗ ರಾಘವೇಂದ್ರ ದೆವರನು ಬೆಡಿದೆ ನೀನೆ ದಾರಿ ತೋರಿಸು ಅಂಥ. ಆಗ ನನಗೆ ಪಕ್ಕದ ಮನೆಯ ಅಂಕಲ್ ಒಂದು ಕೆಲಸ ಕೂಡಸಿದರು ನಾನು ಅಮ್ಮ ಈಗ ಚೆನ್ನಾಗಿ ಇದಿವಿ ಅಮ್ಮ ಗೇ ಎರಡು ಕಣ್ಣುಗಳು ಕಣಲ 😔ಅದರೆ ರಾಘವೇಂದ್ರ ನಮನು ಬಿಟಿಲ🙏
@universalvibes1705
@universalvibes1705 2 жыл бұрын
@@nagavenik8407 super
@nagavenik8407
@nagavenik8407 2 жыл бұрын
@@universalvibes1705 🙏🙏🙏
@shwethadharmaraj8053
@shwethadharmaraj8053 2 жыл бұрын
Nangu anubhava agide 🙏🙏🙏
@chaitra.s.n8537
@chaitra.s.n8537 2 жыл бұрын
ನನ್ನ ತಂದೆ ತಾಯಿ ನನ್ನ ಜೀವ ಜೀವನ . ನನ್ನ ಸರ್ವಸ್ವ ರಾಯರು 🙇🙇🙇🙇🙇🙇🙇🙇🙇🙇😢
@rayarabhaktha
@rayarabhaktha Жыл бұрын
ದಯವಿಟ್ಟು ಬೆಂಬಲಿಸಿ
@geethagiri3732
@geethagiri3732 Жыл бұрын
ಕೇಳ್ತಾ ಕೇಳ್ತಾ ಮನಸ್ಸು ತುಂಬಿ ಕಣ್ಣಲ್ಲಿ ನೀರು ಬಂತು. ಓಂ ಶ್ರೀ ರಾಘವೇಂದ್ರಾಯ ನಮಃ 🙏🙏
@shankargoudapatil5405
@shankargoudapatil5405 7 ай бұрын
🚩ಓಂ ಶ್ರೀ ರಾಘವೇಂದ್ರಯ ನಮಃ🚩🌿🌸🌺🌼🌹 ಜಗ್ಗೇಶ್ ಅಣ್ಣ ನೀವು ರಾಯರ ಪವಾಡಗಳ ಬಗ್ಗೆ ಹೇಳುತ್ತಿದ್ದರೆ ದೇಹದಲ್ಲಿ ರೋಮಾಂಚನ ಗೊಳ್ಳುತ್ತದೆ ಧನ್ಯವಾದಗಳು 🙏
@sindhurapallampathi4013
@sindhurapallampathi4013 Жыл бұрын
I don't know why but while listening to Sir words tears rolled in my eyes and I am getting goosebumps May be it is the symptom of Sri Raghavendra swamy presence in every common man heart Om shri Raghavendraya namaha
@madansingh5872
@madansingh5872 2 жыл бұрын
ಶ್ರೀ ಗುರುರಾಯರ ಎಲ್ಲ ಕಷ್ಟ ಜೀವಿಗಳಿಗೂ ಒಳ್ಳೆದು ಮಾಡಪ್ಪ 🙏🙏🙏🙏🙏
@rayarabhaktha
@rayarabhaktha Жыл бұрын
Please support
@Rockyramesh56
@Rockyramesh56 2 ай бұрын
ಜೈ ಗುರು ರಾಘವೇಂದ್ರ ಜೈ ಗುರು ರಾಘವೇಂದ್ರ ಜೈ ಗುರು ರಾಘವೇಂದ್ರ ಜೈ ಗುರು ರಾಘವೇಂದ್ರ ಜೈ ಗುರು ರಾಘವೇಂದ್ರ ಜೈ ಗುರು ರಾಘವೇಂದ್ರ
@hekanthappa9605
@hekanthappa9605 Жыл бұрын
ಜಗ್ಗೇಶ್ ಅವರ ಕುಟುಂಬಕ್ಕೆ ರಾಯರು ಒಳ್ಳೆದು ಮಾಡಲಿ🙏🏻
@santhoshkumar-xk2sh
@santhoshkumar-xk2sh 2 жыл бұрын
ರಾಯರ ಪವಾಡ ಅದ್ಭುತ, ಶ್ರೀ ಗುರುರಾಘವೇಂದ್ರಯಾ ನಮ:💐
@Vnsh_777
@Vnsh_777 11 ай бұрын
ನಿಮಗೇನಾದ್ರೂ ಅನುಭವ ಆಗಿದಿಯ ಅಣ್ಣ
@sunithagangamma4816
@sunithagangamma4816 Ай бұрын
ಎಷ್ಟು ಕೇಳಿದರೂ ಸಾಲದು ❤🙏🌹🙏
@1671Channel
@1671Channel Ай бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@sreegiri2022
@sreegiri2022 2 жыл бұрын
ರಾಯರು ಅಂತ ಹೇಳಿದ್ರೆ ಅದೇನೋ ಮನಸಿಗೆ ತುಂಬಾ ಇಷ್ಟ ಸಂತೋಷ ಆಗುತ್ತೇ
@malathiru3355
@malathiru3355 2 жыл бұрын
ಅಣ್ಣಾ ನಿಮ್ಮಷ್ಟು ಭಕ್ತ ರಲ್ಲಾ ನಾನು, ಆದರೂ ನನಗೆ ಗುರುರಾಯರ ಆಶೀರ್ವಾದ ಇದೆ. ನನಗೂ ನಿಮ್ಮ ಹಾಗೆ ಕೆಲವು ಅನುಭವ ಹಾಗಿದೆ.
@hm_yadav_64
@hm_yadav_64 Жыл бұрын
ನಾನು ಮಂತ್ರಾಲಯ ರಾಘವೇಂದ್ರ ಮಠಕ್ಕೆ ಹೋಗಿದಿನಿ ತುಂಬಾ ಒಳ್ಳೆ ಅನುಭುವ ಮತ್ತು ಅಲ್ಲಿ ಒಳ್ಳೆ ವಾತಾವರಣ ಸೃಷ್ಟಿ ಆಗತ್ತೆ ಮನಸಲ್ಲಿ ಎಲ್ಲ ಕಲ್ಮಶಗಳನ್ನು ಹೊರಹಾಕುತ್ತದೆ ಮತ್ತು ಅಲ್ಲಿ ಇರುವಾಗ ದೇವರ ಸೇವೆ ಮತ್ತು ಒಳ್ಳೆ ಸೇವೆ ಮಾಡ್ಬೇಕು ಜೀವನದುದ್ದಕ್ಕೂ ಅನ್ಸತ್ತೆ ಎಲ್ಲಾನೂ ಭಗವಂತ ರಾಯರ ಮಠದ ಪುಣ್ಯ ಕ್ಷೇತ್ರ ಕಾರ್ಯ. ಎಂದು ತಿಳಿದಿದ್ದೇನೆ ಮತ್ತು ಒಳ್ಳೆ ಕಾರ್ಯ ಕೆ ಎಲ್ಲರೂ ನಮ್ಮೆಲ್ಲರ ಆರಾಧ್ಯ ದೈವ ಭಕ್ತಿ ಅದ ಮಠಕ್ಕೆ ಬನ್ನಿ ಎಂದು ಕೋರುತ್ತೇನೆ ... ಓಂ ನಮೋ ರಾಘವೇಂದ್ರಯ ನಮಃ🕉️🌿
@jaykumarjaykumar-kl6vu
@jaykumarjaykumar-kl6vu 5 ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@mohanbs841
@mohanbs841 5 ай бұрын
When i got accident at the age of 6year old and got hospitalised with sever nd serious injuries my mom prayed to rayaru miracle I got out of danger that's the power of Shri rayaru 🙏❤️
@lathaglathaharish7354
@lathaglathaharish7354 Жыл бұрын
ನಿಜ ಸಾರ್ ನಾನು ಒಂದು ದಿನ ಮನಸ್ಸಿನಲ್ಲಿ ರಾಯರೇ ನನ್ನ ಮಕ್ಕಳು ಹಾಗೂ ನಾನು ಮದುವೆಯಾದ ದಿನಾಂಕ ಹಾಗೂ ನನ್ನ ಪತಿಯ ಜನ್ಮ ದಿನಾಂಕ ಎಲ್ಲಾ ಗುರುಗಳ ಸಂಖ್ಯೆಯಲ್ಲಿ ಇದೆ ಆದರೂ ನನ್ನ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಡಕು ಇದೆ ಎಂದು ಕೊರಗುತ್ತಿದ್ದೆ ಒಂದು ದಿನ ರಾತ್ರಿ ಸುಮಾರು ಬೆಳಗಿನ್ ಜಾವ ರಾಯರ ಸಪ್ನದಲ್ಲಿ ಬಂದರು ಮಗಳೇ ನೀನು ಚಿಂತಿಸಬೇಡ ನೀ ಒಂದು ಬಾರಿ ನಿನ್ನ ಮಕ್ಕಳನ್ನು ಕರೆದುಕೊಂಡು ಬಾ ಮಂತ್ರಾಲಯಕ್ಕೆ ಎಂದು ಹೇಳಿದರು ಆ ತಕ್ಷಣವೇ ರಾಯರು ಮಾಯವಾದರೂ ಇದು ನನ್ನ ಜೀವನದಲ್ಲಿ ನಡೆದ ಅದ್ಭುತ ಘಟನೆ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
@sridevitg2385
@sridevitg2385 2 жыл бұрын
ರಾಯರ ಪವಾಡ ಒಂದಲ್ಲ ಎರಡಲ್ಲ ಹೇಳ್ತಾ ಇದ್ರೆ ಮೈಯೆಲ್ಲ ರೋಮಾಂಚನವಾಗುತ್ತೆ 🙏🙏🙏
@rayarabhaktha
@rayarabhaktha Жыл бұрын
Suprt me
@satishtorgal7050
@satishtorgal7050 Жыл бұрын
ನನ್ನ ಮೇಲೂ ರಾಯರ ಕೃಪೆ ಇದೆ 🙏
@sureshgodda2013
@sureshgodda2013 Жыл бұрын
ನಿಜ ಸರ್ ಅಲ್ಲಿ ಅಂತಹ ಅದ್ಭುತ ಪವಾಡ 🙏ಇದೆ
@vanjakshid8554
@vanjakshid8554 Жыл бұрын
ಓಂ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏
@Madhusudhan-gl8kb
@Madhusudhan-gl8kb 19 күн бұрын
ರಾಯರೇ ನನ್ನ ತಪ್ಪುಗಳನ್ನು ಕ್ಷಮಿಸಿ 🙏🙏🙏
@raghunandanasharma7178
@raghunandanasharma7178 2 жыл бұрын
ಬಹಳ ತೂಕದ ಮಾತುಗಳು. ಬಹಳ ಸಂತೋಷ ಆಯ್ತು . ಬೇರಾರಿಗೂ ಕಾಣದ ಜಗ್ಗೇಶರ ಒಂದು ಆಯಾಮವು ರಾಯರಿಗೆ ಕಂಡಿದೆ. ಪುಣ್ಯವಂತರಿವರು. ಬಹಳಷ್ಟು ಮಾಗಿ, ಬಹಳಷ್ಟು ಪಕ್ವವಾದ ವ್ಯಕ್ತಿ ಇವರು ಎನ್ನುವುದು ರಾಯರ ಬಗ್ಗೆ ಹೇಳುತ್ತಿರುವ ಶಬ್ದಗಳಲ್ಲೇ, ಅವರ ಆತ್ಮವಿಶ್ವಾಸದಲ್ಲಿಯೇ ಕಾಣುತ್ತಿದೆ. ರಾಯರೆಡೆಗೆ ಕಳಿಸಿಕೊಟ್ಟ ಇವರ ತಾಯಿ ದೊಡ್ಡ ಪುಣ್ಯವತಿ. ನಿಜಕ್ಕೂ. ಅಪರೂಪದ ಸಂದರ್ಶವನ್ನು ಮಾಡಿದ ರೇಡಿಯೋ ಸಿಟಿ ಚಾನೆಲ್ಲಿಗೂ ಧನ್ಯವಾದಗಳು. ❤❤
@rameshfarmer2148
@rameshfarmer2148 Жыл бұрын
Jaggesh ji 🙏🙏🙏 Rayaru has done wonderful things in my life OM SHRI GURU RAGHAVENDRAYA NAMAHA 🙏🙏🙏
@shilpashilpashilpa8938
@shilpashilpashilpa8938 2 жыл бұрын
ಶ್ರೀ ರಾಘವೇಂದ್ರಾಯ ನಮಃ ಅಣ್ಣ ಜಗ್ಗಣ್ಣ ರಾಯ ರಾಯರನ್ನು ನಿಮ್ಮ ರೂಪದಲ್ಲಿ ನೋಡುತ್ತೇವೆ ಅಣ್ಣ
@anithavasudev9551
@anithavasudev9551 2 жыл бұрын
Gurugala ashirwada nimma mele hagu namma mele yavagalu irali, om sri raghavendraya namaha 🙏🙏🙏🌷🌷🌷
@dbn4782
@dbn4782 2 жыл бұрын
Om sri guru raghavendraya namaha 💐💐 Thank you Jaggesh sir
@apparaosavaram7103
@apparaosavaram7103 2 жыл бұрын
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@khmanjunathmanjunath174
@khmanjunathmanjunath174 2 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ
@nivedithascneetu5019
@nivedithascneetu5019 Жыл бұрын
Om shri guru raghavendra ya namaha
@rsru8655
@rsru8655 2 жыл бұрын
Jaganna👍Beautifully explained you're God's gift to Kannada Industry, Rayara Daye🙏 All the Best Rajyasabha Member🙏
@GovindarajkRocky
@GovindarajkRocky 2 жыл бұрын
ಕಲಿಯುಗದ ಕರುಣಾಮಯಿ ಗುರು ರಾಘವೇಂದ್ರ ಸ್ವಾಮಿ ಓಂ ಗುರು ರಾಘವೇಂದ್ರ ಸ್ವಾಮಿ ನಮಃ 🙏
@gayathris9938
@gayathris9938 2 жыл бұрын
🙏🏼🙏🏼🙏🏼🙏🏼🙏🏼ನಿಮ್ಮ ಮಾತಿನಿಂದ ಕಣ್ಣಲಿಗಳು ತುಂಬಿ ಬಂದಿದೆ
@parthasarathi4487
@parthasarathi4487 2 жыл бұрын
ನನಗೂ ಸಹ ಕಣ್ಣಲ್ಲಿ ನೀರು ಬಂದಿತು
@ranguranganath644
@ranguranganath644 Жыл бұрын
ನನ್ನ ಜೀವನದಲ್ಲಿ ನೀವು ಮಾಡಿದ ಪವಾಡಗಳಿಗೇ ನಾನು ಜೀವನ ಪೂರ್ತಿ ನಿಮ್ಮ ದಾಸನದೆ ಪ್ರಭು ಓಂ ಶ್ರೀ ಗುರು ರಾಘವೇಂದ್ರ ಯ ನಮಃ🙏🙏🙏
@rayarabhaktha
@rayarabhaktha Жыл бұрын
Please support
@ranguranganath644
@ranguranganath644 Жыл бұрын
@@rayarabhaktha ಏನಾಯ್ತು
@sumanthyuvan5215
@sumanthyuvan5215 10 ай бұрын
🙏ನನ್ನ ಬದುಕಿನಲ್ಲಿ ಸಂಕಷ್ಟದಲ್ಲಿರಾಯರನ್ನು ಬೇಡಿದಾಗ ರಾಘವೇಂದ್ರ ಕುಲಕರ್ಣಿ ಅನ್ನುವ ವ್ಯಕ್ತಿ ನನ್ನ ಸಹಾಯಕ್ಕೆ ಬಂದು ಅನ್ನ ಹಣ ನೀಡಿ ಸಹಾಯ ಮಾಡಿದರು ಇವತ್ತು ಬದುಕಿರೋದುಕ್ಕೆ ರಾಯರೇ ಕಾರಣ. ನಮೋ ಅತ್ಯಂತ ದಯಾಳವೇ ❤❤
@nanduaqua7432
@nanduaqua7432 2 жыл бұрын
Naanu kuda rayaranna thumba nambthene. Naanu marthuru raayaru nanna marethilla, naanu nanna yella board exam hall ticket na matadalle pooje maadesde yella exam nalli pass aade. Naanu NTT training maaduvaga rayara bagge project work maadbeku antha heledru next day ne nange obrenda Mantralaya dinda prasada banthu naanu distinction nalle pass aade. 🙏
@madhushree3742
@madhushree3742 2 жыл бұрын
👌
@geethageetha4758
@geethageetha4758 2 жыл бұрын
ಜಗ್ಗೇಶ್ ಸರ್ ನೀವು ನನ್ನ ಕನಸಿನಲ್ಲಿ ತುಂಬಾ ಸಲಿ ಬಾರುತೀದ್ರಿ ನಾನು ಯಾಕೆ ಜಗ್ಗೇಶ್ ಅವರು ಬಾರುತಾರೆ ಅಂತ ಅನ್ನುಕೋಳ್ಳುತೀದೆ ನನ್ನ ಪರಿಚಯ ಇರೋರು ನನಗೆ ತುಂಬಾ ರೇಗುಸುತೀದ್ರು ನಾನು ಎಎಎ ಆ ತರ ಆಲ್ಲ ಅವಲು ರಾಯಾರ ಭಕ್ತರು ನನಗೆ ರಾಯಾರು ಅವರ ರೂಪದಲ್ಲಿ ಬಾರುತೀದ್ದಾರೇನೋ ಅಂತ ಅನ್ನುಕೋಳ್ಳುತೀದ್ದೆ ನೀವು ಬಃದಿ ನನಗೆ ಜೋರು ಮಾಡುತೀದ್ರಿ ನಾನು ಯಾಕೆ ಯಾಕೆ ಅನ್ನುಕೋಳ್ಳುತೀದೆ ನೀವು ತುಳಸಿ ಮಣೆ ತಗೋಡು ಎ ಬಾರಮ್ಮ ನೀನು ರಾಯರ ಹತ್ತಿರ ಅಂತ ಹೇಳಿ ಅವರ ಪೋಟೋ ಕೈಯಲ್ಲಿ ಹಿಡಿದಿರಿ ನಾನು ಆಗನಿಂದ ಗುರುವಾರ ಆದಗಾಲೆಲ್ಲ ರಾಯರ ಮಠ ಕ್ಕೆ ಹೋಗುತೀದಿನೀ ಈ ಮಂಟ ಮಂತ್ರದಿಂದ ತುಂಬಾ ನೋದಿದೆ ರಾಯರ ಮಠ ಹೋಗಿ ಬಾರುತೀದಿನೀ ನನಗೆ ಸ್ವಲ್ಪ ಸ್ವಲ್ಪ ದಾರಿ ತೋರಿಸುತೀದ್ದಾರೆ ರಾಘವೇಂದ್ರ ಸ್ವಾಮಿ ರಾಯರು ನೀವು ರಾಯರ ರೂಪದಲ್ಲಿ ನನ್ನ ಕನಸಿನಲ್ಲಿ ಬಂದಿದ್ರಿ ಸರ್
@rajunraj5321
@rajunraj5321 2 жыл бұрын
Om sree guru raghavendraya namaha🙏🙏🙏
@raghavendradesai6571
@raghavendradesai6571 2 жыл бұрын
I think if you go deep devotion with Guru Raghavendra one day you wiil have realDsrshanum from Branda ana all the best sir.
@meenarajgopal4810
@meenarajgopal4810 2 жыл бұрын
ಓಂ..ಶ್ರಿ.. ರಾಘವೇಂದ್ರಾಯ ನಮಃ.. ಓಂ ಶ್ರೀ ರಾಘವೇಂದ್ರಾಯ ನಮಃ. ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ
@hknmurthy1698
@hknmurthy1698 2 жыл бұрын
ನಿಜಕ್ಕೂ ರಾಯರು ರೋಗ ನಿವಾರಕರು.
@sagarsagar2543
@sagarsagar2543 2 жыл бұрын
ಅವರ ಹತ್ತಿರ ಹೋದರೆ ಮುಗೀತು.ನಮ್ಮ ಕಷ್ಟ ಪರಿಹಾರ ಆಗುತ್ತೆ
@amulyaraghvendra3118
@amulyaraghvendra3118 2 жыл бұрын
True sir every single word you told is right who has experienced can only tell and fell I prayed to raghavendra swamy that my dtr should get 96%in pucexamanta while praying to God she got exactly she got 579/600 it is exact 96.5%while praying flower fell from raghavendra swamy it is true
@ramyav4150
@ramyav4150 Жыл бұрын
For me also while praying flower fell from raghavendra swamy..it ll happen for me too ah? After flower fell in how many months it happened pls replu
@geethalingaraju3646
@geethalingaraju3646 2 жыл бұрын
Namma mele karune thorisi gurugale Sri guru raghavendrya namaha
@kemparajgowda2131
@kemparajgowda2131 2 жыл бұрын
Om sri Raghavendra namah
@sudhas9007
@sudhas9007 2 жыл бұрын
@@kemparajgowda2131 llll
@JaiShriRamJaiRaghuveer
@JaiShriRamJaiRaghuveer 2 жыл бұрын
Very good to listen ರಾಯಾರ mahime.. Thank you ಜಗಣ್ಣ
@GuruG.M.S
@GuruG.M.S 4 ай бұрын
ನಿಜವಾಗಲೂ sir ಕರೆದರೆ ಖಂಡಿತಾ ಬರ್ತಾರೆ ನಮ್ಮ raayaru
@rameshkattiraichur4860
@rameshkattiraichur4860 2 жыл бұрын
There r no words to express my happiness.Just I do👏👏👏👏👏👏👏
@ndevaki265
@ndevaki265 Жыл бұрын
Om Sri Gurubhyo Namaha Sarve Jana Sukkino bhavatu Namma muddu Rayau 🙏🙏🙏🙏🙏❤
@nayangowda6232
@nayangowda6232 2 жыл бұрын
ನನ್ನ ತಂದೆ 🙏 ನನ್ನ ಗುರುಗಳು ಶ್ರೀ ಗುರು ರಾಘವೇಂದ್ರಯ ನಮಃ
@Abhishek-id3hy
@Abhishek-id3hy Жыл бұрын
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 🙏💐🙏💐🙏💐 ರಾಯರೇ ನನ್ನ ಪ್ರೀತಿಯನ್ನು ಉಳಿಸಿ ನನ್ನ ರಮ್ಯ ಮತ್ತು ನನ್ನನು ಒಂದು ಮಾಡಿ ಗುರು ರಾಯರೇ 🙏🙏🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏 ರಾಯಾರಿದ್ದಾರೇ 🙏🙏🙏🙏🙏
@RaghuML-rp5wc
@RaghuML-rp5wc 7 ай бұрын
ಓಂ ಶ್ರೀ ಗುರು ರಾಘವೇಂದ್ರ ನಮೋ 🎉
@dayadaya7100
@dayadaya7100 2 жыл бұрын
🙏🙏🙏 ರಾಯರು ನಮ್ಮ ತಂದೆ ತಾಯಿ 🙏🙏🙏🙏🙏🙏🙏🙏🙏🙏🙏
@susmitashetty7430
@susmitashetty7430 Жыл бұрын
ನಿಜವಾಗ್ಲೂ sir ನಾವು ಕರದ್ರೆ ನಿಜವಾಗ್ಲೂ ರಾಯರು ಬರ್ತಾರೆ
@priyanktkale7293
@priyanktkale7293 4 күн бұрын
Guru Raghvendray Namah 🙏🙏🙏🙏❤️
@ಕಲಾಚೇತನ್ಯKALACHETANYA
@ಕಲಾಚೇತನ್ಯKALACHETANYA Жыл бұрын
ಶ್ರೀ ಗುರು ರಾಘವೇಂದ್ರ ವೈಭವ 🙏🙏🙏🙏🙏
@sureshbagewadi5979
@sureshbagewadi5979 2 жыл бұрын
Rayare namm jeevanakke artha kotta devaru, blessed to be Rayarmaga
@sumakrshna71
@sumakrshna71 2 жыл бұрын
You are very lucky I have never seen Rayara Bhaktha like you
@pushpav204
@pushpav204 2 жыл бұрын
ಧನ್ಯ ವಾದಗಳು ಸರ್ ನಿಮ್ಮ ಅನುಭವ ಅಂಚಿ ಕೊಂಡಿದಕ್ಕೆ 🙏🏻
@sunandahalagatti5574
@sunandahalagatti5574 2 жыл бұрын
Jaggnna nanu nimmañ ondi sal bettiàg beknna please
@bhagyastorebhushan4998
@bhagyastorebhushan4998 Жыл бұрын
ರಾಯರೇ....ನನ್ನ ಪ್ರತೀ...ಉಸಿರು🙏🙏🙏🙏🙏🙏🙏🙏🙏🙏🙏🙏🙏🙏🙏
@vanineelrao3067
@vanineelrao3067 5 күн бұрын
Om sri Raghavendraya namaha
@chethanr9144
@chethanr9144 3 ай бұрын
❤om❤sri❤guru❤raghavenadraya❤namaha❤
@lmnrao
@lmnrao 2 жыл бұрын
Soujanya namaste...i start my day with your program..you have a magical voice...💐💐
@prabhakarhiremath1943
@prabhakarhiremath1943 Жыл бұрын
ನಾನು ರಾಯರನ್ನು ನಂಬಿದ್ದೆನೆ ಓಂ ಗುರು ರಾಘವೇಂದ್ರಾಯ ನಮಃ..
@vijjubiradar8893
@vijjubiradar8893 2 жыл бұрын
OM SHREE GURUBHYO NAMAHA🙏
@vishwanatham829
@vishwanatham829 2 жыл бұрын
..🙏🙏..ಓಂ ಶ್ರೀ ಗುರು ರಾಘವೇಂದ್ರಾಯ ನಮಃ..🙏🙏..
@kanthammak8920
@kanthammak8920 2 жыл бұрын
ಜಗಣ್ಣ 👌🙏🙏🙏🙏
@raghukulkarni8718
@raghukulkarni8718 2 жыл бұрын
Om Sree guru Raghavendra kapadu guruve🙏🙏🙏🙏🙏🙏🙏🙏🙏🙏🙏🙏🙏🙏🙏 😭😭🌹🌹🌹🌹🌹🌹🌹🌹🌹🌹
@manjunathsagar318
@manjunathsagar318 2 жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏
@venkataramuvenkataramu5960
@venkataramuvenkataramu5960 2 жыл бұрын
ರಾಯರೇ ನಮ್ಮ ಸರ್ವಸ್ವ
@naveenkumargm2176
@naveenkumargm2176 2 жыл бұрын
ಜಗ್ಗಣ್ಣ ರಾಯರ ಬಗ್ಗೆ ನಿಮ್ಮ ಮಾತಲ್ಲಿ ಕೇಳುತ್ತ ಇದ್ದರೆ ಇನ್ನ ಕೇಳಬೇಕು ಅನ್ನಿಸುತ್ತೆ .....ರಾಯರ ಅನುಗ್ರಹ ಹೀಗೆ ಇರಲಿ...
@punithpower9859
@punithpower9859 9 сағат бұрын
Rayare kapadi namunna ewartara ne pls om shree poojyaya ragavendrayya sathyadarma rathayacha bajatham kalparukshayya namathamm kamadenave❤
@Mano3820
@Mano3820 2 жыл бұрын
Really really I felt gurugalu is there 🙏🙏🙏
@yashaswinik2369
@yashaswinik2369 2 жыл бұрын
🙏😊ರಾಯರಿದ್ದಾರೆ🌸 🙏
@nammabharathahinduthvabhar2310
@nammabharathahinduthvabhar2310 2 жыл бұрын
ಜಗ್ಗಣ್ಣ ನೀವೇ ಧನ್ಯವಾದಗಳು 🙏
@ramyav4150
@ramyav4150 Жыл бұрын
What he is saying can you pls explain in english
@shivakadlimatti2621
@shivakadlimatti2621 26 күн бұрын
Om shree guru Raghavendra namah
@maarundathi3501
@maarundathi3501 2 жыл бұрын
Om sri ragavendraya namaha🙏🙏🙏🙏🙏🙏🙏🙏🙏🙏🙏🙏🙏🙏♥️♥️♥️♥️♥️♥️♥️♥️♥️♥️♥️♥️🌹🌹🌹🌹🌹🌹🌹🌹🌹🌹🌹🌹🌹🌹gurugala padakke hagu nimma bhaktige ssdtanga namaskaragalu🙏🙏🙏🙏🙏🙏🙏🙏🙏🙏🙏🙏
@Baba-hd4mc
@Baba-hd4mc 2 жыл бұрын
🙏🌺Poojya Raghavendraya 🌺🙏Sathya Dharma Rathayacha 🙏🌹Bhajantham Kalpavrikshaya🙏🌺Namahtha kaamadhenave🙏🌹I have lots of problem and tention,kapadu thande,Gururaya😭😭😭🙏🌺
@MangulaG
@MangulaG 2 ай бұрын
Om shree guru raghavendraya namaha
@rayariddare4748
@rayariddare4748 2 жыл бұрын
Om Sri Raghvendra Swamy 🙏🙏🙏
@chinnammakenera197
@chinnammakenera197 2 жыл бұрын
Om Shri Guru Ragavendra swamiji namaha 🙏🙏🙏🙏🙏
@rashmichitra8166
@rashmichitra8166 2 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ
@tejas_shastri_official
@tejas_shastri_official Жыл бұрын
Nange Nijawagiyo Goose Bumps Bantu 😊 Very Fentastic Sit
@TGgamerz2009
@TGgamerz2009 25 күн бұрын
Sri Raghavendra swamy gala daye indane nanu nanna makkalu badukiddeve.. jaggesh heltirodu Sathya
@Rajeshwari-x2y
@Rajeshwari-x2y 8 күн бұрын
Sri guru ragavendraya namaha kapadappa please.appa Nan thankan kapadp
@dhanrajraju3450
@dhanrajraju3450 Жыл бұрын
OM SRI GURU RAGHVENDRAYA NAMAHA KAPPADU 💛❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mkanilkumar748
@mkanilkumar748 4 ай бұрын
Ok namo raghavendra yanamaha
@vshallkobe
@vshallkobe 2 жыл бұрын
Sri Raghavendraya Namaha 🙏🏻🙏🏻🙏🏻
@sugunas302
@sugunas302 2 жыл бұрын
Wonderful 🙏🙏🙏
@lokanath9582
@lokanath9582 2 жыл бұрын
ಅದ್ಭುತ 🙏
@arunaanu8999
@arunaanu8999 2 жыл бұрын
om Guru Raghavendra namaha 🌺🙏🌺
@padmanarayana9746
@padmanarayana9746 2 жыл бұрын
Om guru Raghavendraya namaha 🙏🙏🙏🙏🙏🙏💐💐💐💐💐💐💐💐💐💐💐💐💐
Son ❤️ #shorts by Leisi Show
00:41
Leisi Show
Рет қаралды 8 МЛН
Double Stacked Pizza @Lionfield @ChefRush
00:33
albert_cancook
Рет қаралды 120 МЛН
Pleased the disabled person! #shorts
00:43
Dimon Markov
Рет қаралды 32 МЛН