ನಮ್ಮ ದೊಡ್ಡಬಳ್ಳಾಪುರದ ಇತಿಹಾಸವನ್ನು ಕೆದಕಿ ಸಂಪೂರ್ಣವಾಗಿ ವಿವರಿಸುತ್ತಿರುವ ನಿಮಗೆ ಅಭಿನಂದನೆಗಳು ಹಾಗು ಧನ್ಯವಾದಗಳು ಗುರುಗಳೇ🙏ಶುಭವಾಗಲಿ👍
@nisargayadhukonagatta554 Жыл бұрын
ಧನ್ಯವಾದಗಳು ಧರ್ಮಣ್ಣ 🎉ನಿಮಗೆ 💯ಒಳ್ಳೆಯದಾಗಲಿ🎉 ನಿಮ್ಮ ಪ್ರಯತ್ನಗಳು ಮತ್ತೂ ಸಪಳಗಳಾಗಲಿ 🙏ನಮ್ಮ ಊರಿನ ಬಗ್ಗೆ ನಿಮಿನಿಂದ ತಿಳಿದುಕೊಳ್ಳಲು ಬಹಳ ಸಂತೋಷವಾಗುತ್ತೆ 👍
@srikumar2485 Жыл бұрын
ನಮ್ಮ ಊರಿನ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ವಂದನೆಗಳು ಸರ್ 🎉🎊👏👏👌👌👌👌
@dr.chikkahejjajimahadev2348 Жыл бұрын
ನಮ್ಮ ಊರು ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಕ್ಕಹೆಜ್ಜಾಜಿ . ದೊಡ್ಡ ಕೆರೆ ಇದೆ.
@mohans4479 Жыл бұрын
ನಮ್ಮ ದೊಡ್ಡಬಳ್ಳಾಪುರದ ಇತಿಹಾಸವನ್ನು ವಿವರಿಸಿದ್ದಕ್ಕೆ ಧನ್ಯವಾದಗಳು
@venkateshav6827 Жыл бұрын
ಪ್ರೀತಿಯ ಧರ್ಮಣ್ಣ, ನಿಮ್ಮ ಹುಡುಕಾಟಕ್ಕೆ ನಮ್ಮ ನಮನಗಳು.
@Dr.SD4079 Жыл бұрын
ಆ ಸುಂದರ ದೇವಾಲಯದ ಸುಣ್ಣ ಬಣ್ಣ ಕಂಡಿರುವುದು ಸಂತಸ ಆದರೆ ತುಂಬು ಕೇಸರವಾಗಿರುವುದು ಸಹ ಸಂತಸ ಇದಕ್ಕೆ ಹಿಂದುತವದ ಮಜಲು ಮಾಡದಿದ್ದರೆ ಸಾಕು😍🙏
@raveendras.n9356 Жыл бұрын
ಆತ್ಮೀಯ ಅರೆನಹಳ್ಳಿ ಅವರಿಗೆ ನಮ್ಮ ಕುಲ ಬಾಂಧವರ ಪರವಾಗಿ ತುಂಬು ಹೃದಯದ ಧನ್ಯವಾದಗಳು ಕಾರಣ ನಮ್ಮ ಊರಿಗೆ ಬಂದು ನಮ್ಮ ಊರಿನ ಇತಿಹಾಸವನ್ನ ನಮಗೆ ಇನ್ನೊಮ್ಮೆ ನೆನಪು ಮಾಡಿಕೊಟ್ಟಿದ್ದಕ್ಕೆ ಮುಂದುವರಿಯಲಿ ತಮ್ಮ ಸೇವೆ ಹೀಗೆ ಮತ್ತು ಉಳಿದ ಸಂಚಿಕೆಯಲ್ಲಿ ಇನ್ನೂ ಹೆಚ್ಚು ಹೆಚ್ಚು ಮಾಹಿತಿಯನ್ನ ತಿಳಿಸಿ 🙏🙏🙏🙏👌👌👌👍👍👍👍
@aswathanarayanakn5710 Жыл бұрын
ವಿಷ್ಣುವರ್ಧನ ನ ಮಗ ಒಂದನೇ ನರಸಿಂಹ. ಈ ನರಸಿಂಹ ನ ಮಗ ಬಲ್ಲಾಳ (2ನೇ ಬಲ್ಲಾಳ )ಇವನನ್ನು ವೀರ ಬಲ್ಲಾಳ ಎಂದೂ ಕರೆಯಲಾಗಿದೆ. ವೀರ ಬಲ್ಲಾಳ ವಿಷ್ಣುವರ್ಧನ ನ ಮೊಮ್ಮಗ.
@0910bala Жыл бұрын
Never knew Doddaballapura had such an enterprising history. Thanks for the lovely episode Dharma Sir
@raguupadhya2317 Жыл бұрын
ನಮಸ್ಕಾರ ಸರ್ ಆರೋಗ್ಯ ಕಾಪಾಡಿಕೊಳ್ಳಿ ಸರ್ ಬಿಸಿಲು ಜಾಸ್ತಿ ಇದೆ ❤❤❤
@anilravi9203 Жыл бұрын
Your series on our rich history is only getting more beautiful. I am amazed by your fabulous research and then delivery to us. Thank you for providing it every week. Let this go on forever.
@manamohangrmanamohangr7687 Жыл бұрын
ಧಮ೯ಣ್ಣ ರಲ್ಲಿ ನನ್ನ ಮನವಿ ನಮ್ಮ ಊರು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮ ಈ ಊರು ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ಕೇಂದ್ರ ಈ ಬಗ್ಗೆ ಒಂದು ಎಪಿಸೋಡು ಮಾಡಿ ಈ ಕಾರ್ಯಕ್ರಮಕ್ಕೆ ಎಲ್ಲಾ ತರಹದ ಸಹಕಾರ ನೀಡುತ್ತವೆ
@thejasvim4402 Жыл бұрын
ನಿಮ್ಮ ಇತಿಹಾಸ ತಿಲಿಸಬೇಕಂಬ ಕಾಳಜಿಗೆ ಧನ್ಯವಾದಗಳು. ಧ್ವನಿ ಅಲ್ಲಲ್ಲಿ ತಪ್ಪಿದೆ, ಮುಂದಿನ ಭಾಗಗಳಲ್ಲಿ ಸರಿ ಇರಬಹುದೆಂದು ಆಶಿಸುವೆ😊
@MohanKrishna-sj7hh Жыл бұрын
Lived in bangalore for the past 61years any historical description about kannada Nadu makes us so proud, rich history amazing places We are blessed
@ವಿಸ್ಮಯಲೋಕ-ದ3ಡ Жыл бұрын
ದೇವನಹಳ್ಳಿ ಕುರಿತು ವಿಡಿಯೋ ಮಾಡಿ ಸರ್
@anand14545 Жыл бұрын
ಧರ್ಮಣ್ಣ ಸರ್ ನಾನು ಕೂಡಾ ಒಬ್ಬ ಪವರ್ ಲೂಮ್ ನೇಕಾರ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಮ್ಮೂರು..❤❤
@anithaani2830 Жыл бұрын
Mysuru na k.r.nagradhaliro kapadi kesthra.bagge thilisi sir 🙏.
@vyashreea2577 Жыл бұрын
ನನ್ನ ಅಪ್ಪ ಅವೆನ್ಯೂ ರಸ್ತೆಯಲ್ಲಿ ಸೀರೆ ನೇಯ್ತಾ ಇದ್ರು ಸರ್, ಮಗ್ಗದ ಹಿಂದೆ ಇಂಥಾ ಇತಿಹಾಸ ಇದೆ ಅಂತಾ ಗೊತ್ತಿರ್ಲಿಲ್ಲ , Thank you Sir 😊❤️🙏🙏
@narayananbala9661 Жыл бұрын
Appreciate your efforts in bringing out historical information and importance of places. Looking for more episodes. 🎉
@shylajaashok9970 Жыл бұрын
ಅದ್ಭುತವಾದ ಸಂಚಿಕೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
@niroopnaik9670 Жыл бұрын
Nammuru
@basanthkp4095 Жыл бұрын
Namma doddaballpurian😍
@whitehorse_creation8026 Жыл бұрын
We r blessed to have a person like u sir keep on inspiring our youths
@mmuniraja61 Жыл бұрын
ದೊಡ್ಡ ಬಳ್ಳಾ ಪುರ ಗ್ರಾಮದ ಇತಿಹಾಸ ತಿಳಿಸುತ್ತಿರುವ ತಮಗೆ ಧನ್ಯವಾದಗಳು
@GNB0421 Жыл бұрын
Sir chikkaballapura dha bagge heli sir . Nandhi bhoga nandeeshwar devalaya bagge helu
@lalithamoon3757 Жыл бұрын
Doddaballapur Andre manasigeno aanada baalyada nenapu how can i express my feelings huttida ooru
@yallappametagar-gk5oq Жыл бұрын
Kumararamana bagge video madi
@ramur7111 Жыл бұрын
Namma ooru namma hemme
@shobharani.mahadevaiah1096 Жыл бұрын
Thank-you very much sir you come to my town and give so much information about my doddaballapur no one come and give this much information about my town heartily thank-you sir 😊🎉
@arunkumarbv6224 Жыл бұрын
Sound clear ಇರಲ್ಲ ಸಾರ್ ನಿಮ್ಮ ವಿಡಿಯೋಗಳಲ್ಲಿ
@sharanakumar1843 Жыл бұрын
I love Doddaballapur
@satishkrishnamurthy6323 Жыл бұрын
History is never thought in this way in any classroom, we never come to know about our culture and tradition without such personal research Thank you very much sir
@smkdba Жыл бұрын
You are great sir..!! It is really tough to collect such old information. Hants off to all Nekaras..
@chanduchandra9350 Жыл бұрын
thumba danyavadagalu sir namma doddaballapura ethihasavanna tilisuvudakke
@brother-k1g Жыл бұрын
ಸರ್ ಹೊಸ ಕ್ಯಾಮರಾ ಅಲ್ಲಿ ಸೂಪರ್ ಬರ್ತಾ ಇದೆ ವಿಡಿಯೋ
@chandrashekara7704 Жыл бұрын
ನಮ್ಮೂರು ದೊಡ್ಡಬಳ್ಳಾಪುರ ❤
@swamypandith6294 Жыл бұрын
ನಿಮ್ಮ ಸಾಧನೆ ಅದ್ಭುತ, ನನ್ನ ನಮನಗಳು.
@thyagarajesh184 Жыл бұрын
7:20 My ancestral family belongs to silk weaving community in that region. It is nice to hear about their 1000 year old legacy.
@yellowNred Жыл бұрын
Get ready for the rich heritage of Doddaballapura, Karnataka. 🇮🇳❤️🌹🙏
@rangadhamiahmg2003 Жыл бұрын
ದೋಡ್ಡಬಳ್ಳಾಪುರ ತಾ ಚಿಕ್ಕ/ದೂಡ್ಡಮಂಕ್ನಾಳ ಗ್ರಾಮದ ಇತಿಹಾಸ ತಿಳಿಸಿ ಸಾರ್.
@vvhavinalhavinal2045 Жыл бұрын
Gurugale voice kadime ede
@kavithasanju2564 Жыл бұрын
Tq u sir nam doddaballapur bagge tilisidakke
@bharathchakravarthy4218 Жыл бұрын
ರೋಮಾಂಚಿತನಾದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏻
@shaabulnafisa442 Жыл бұрын
Thanks fr great information sir thank you
@chethangowda6846 Жыл бұрын
Sir shivamoga du kuda madi
@mohanapa4014 Жыл бұрын
Thank you sir . Wel come our town
@lakshmanbhaskar4061 Жыл бұрын
Happy Morning Sir Dhanyavadagalu 🙏🙏 Hats off to Your Efforts in bring out Our Great Golden Karnataka History 🙏🙏
@narasimhasn4027 Жыл бұрын
Sir nam Anekal bage salpa video s madi plz🙏🏽
@shobharani.mahadevaiah1096 Жыл бұрын
Please go to all doddaballapur temple and give all the information sir to all my doddaballapur people and all over the country is very necessary because my doddaballapur history is hidden and not everyone recognize my town and you come and tell its history. A small change creates a big happiness
@manohardhananjay235 Жыл бұрын
Sir there is a ruined fort near sasalu... Any idea what's the stala purana of that?
@krisharao7163 Жыл бұрын
Nice Dermi namaste good
@harishmysore6666 Жыл бұрын
Hari Om.
@padmashreepranesh3814 Жыл бұрын
I am also from doddaballapura my father is artist writing boards from 45years
@sariyadgopal6669 Жыл бұрын
Very good information sir thank u
@speak_charlie Жыл бұрын
Dharwad do visit
@manjunathmahesh5352 Жыл бұрын
Thank you so much for the information about our town sir .🙏🙏
@shivashankarpamundalar1456 Жыл бұрын
Sir very informative.....thank you for sharing...
@raviprincemalvtray4548 Жыл бұрын
Plz ಬನ್ನಿ sir ❤
@ravibs5120 Жыл бұрын
Good morning sir Bangalore 🙏
@byraj Жыл бұрын
ಇಂದು ನಾನು KSEAB ಮಲ್ಲೇಶ್ವರದಲ್ಲಿ ನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ಸಂತೋಷವಾಗಿದೆ ಸರ್
@rajagopalmn7643 Жыл бұрын
Great Work.
@darshandarshan3724 Жыл бұрын
Thumbaa danyavadagalu sir
@sanjumanju317 Жыл бұрын
Happy afternoon sir 🌹🙏
@kemparaju7532 Жыл бұрын
Sir your episodes are coming up really well ♥. I request you to add all the locations you visit in the description box so that it helps us to visit those places. Thank you once again for showing many hidden histories 🙏