ಈ ತರ ಒಂದು ಒಳ್ಳೆ ನ್ಯೂಸ್ ಮಾಡಿದ್ರೆ ಕೆಲವರ ಬದುಕು ನಡೆಸಲು ಅವಕಾಶ ಸಿಕ್ಕಂಗೆ ಆಗುತ್ತೆ 🎉🎉🎉❤️❤️
@hanumanthidagod23953 жыл бұрын
🙏🙏🙏🙏🙏🙏🙏🙏
@misriyamicchi93 жыл бұрын
Houdu sir nijavagi helidri
@shivakumarswamyss4788 Жыл бұрын
0
@shivakumarswamyss4788 Жыл бұрын
4:43
@Nagachandra.3 жыл бұрын
ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಸರಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ
@kumarramu41033 жыл бұрын
ಇದನೆಲ್ಲ ನೋಡಲು ನಮ್ಮನ್ನ ಆಡಳಿತ ಮಾಡೋರಿಗೆ ಟೈಮ್ ಇಲ್ಲಾ, ಸಹಾಯ ಮಾಡೋ ಯೋಚನೆ ಕೂಡ ಇಲ್ಲ, ಇಂತಹ ಕಾರ್ಯಕ್ರಮಗಳು ಇನ್ನೂ ಬರಬೇಕು, thank you TV5 🙏👍👌
@lokeshnk32583 жыл бұрын
Thank you T.V5 God bless you 🙏👍 Lokesh Mangalore
@HarishML83 жыл бұрын
Well done Ramakanth sir. We need more journalist like you.
@keerthishree78243 жыл бұрын
I think she's more knowledgeable than some politicians
@rajendracm-w6b3 жыл бұрын
ರಮಾಕಾಂತ್ ಮೊದಲ ಬಾರಿಗೆ ಒಂದು ಒಳ್ಳೆಯ ಸುದ್ದಿ ತೋರಿಸಿದ್ದೀರಿ ನಿಮ್ಮ ಚಾನಲ್ ಅಲ್ಲಿ
@mohammedshaan81143 жыл бұрын
Good very talk with pain 👍👍👍👍👍👍❤️❤️❤️
@shimogaabhi14283 жыл бұрын
ಆ ಹುಡುಗಿಗೆ ಒಂದು ಸಲಾಂ
@rajrohini81433 жыл бұрын
She is great girle I proud of you🥰
@bhanupriya81863 жыл бұрын
Very good job from tv5
@srinivasasr82443 жыл бұрын
ಒಳ್ಳೆಯ ಸಂದೇಶ ನಮ್ಮ ಮೈಸೂರು ಹುಡುಗಿ ಒಳ್ಳೆಯದು ಮಾಡಿ
@sumathisrujan79893 жыл бұрын
Please help in all poor member
@venkateshcvenkateshc94233 жыл бұрын
👏👏Forward in Karnataka people people
@keshavhalemath583 жыл бұрын
ನಿಜ ಸರ್. ಮೊದಲು ಈ ತರದ ಕೆಲಸಗಳನ್ನ ಮಾಡಿ ಸರ್👍🙏
@yamanoormadar58753 жыл бұрын
ತುಂಬು ಹೃದಯದ ಧನ್ಯವಾದಗಳು ನಿಮಗೆ ರಾಜಾರಾಮ್ ಸರ್ ..... ಇಂಥ ಕಠಿಣ ಪರಿಸ್ಥಿತಿಯಲ್ಲಿ ಬಡವರು ಪಡುತ್ತಿರುವ ಕಷ್ಟಗಳನ್ನು ಅರ್ಥಮಾಡಿಕೊಂಡು ಆ ಕಷ್ಟಕ್ಕೆ ಸುಖ ಸಿಗುವಂತೆ ಸಪೋರ್ಟ್ ಮಾಡುತ್ತಿರುವ ನ್ಯೂಸ್ ರಿಪೋರ್ಟರ್ಸ್ ಗಳಿಗೂ ಕೂಡ ತುಂಬು ಹೃದಯದ ಧನ್ಯವಾದಗಳು 🙏🙏
@KrishnaKumar-sq7ny3 жыл бұрын
So nice New
@ganeshhmnaik51193 жыл бұрын
Sir ..plz upload this type of programs so it is better for one who the people suffer poverty it is the best way to helpings the poor people I like this event sir
@venkatachalapathivenkatach88083 жыл бұрын
Good taking
@harishsowmya33923 жыл бұрын
Thanks for tv5
@ashokncarvi65653 жыл бұрын
Good job sir tv5 kannada
@1world1democracy3 жыл бұрын
ಇದೇ ರೀತಿ ಒಳ್ಳೆ programs ಗಳನ್ನಾ ಮಾಡಿ ನಿಮ್ಗೆ ಒಳ್ಳೆ views ಬರುತ್ತೆ
@marystella83653 жыл бұрын
Good job god bless you
@parthasarathi6363 жыл бұрын
Yes we are all so same
@nawazpashs9523 жыл бұрын
👍👍👍
@anilkumarmj21253 жыл бұрын
Very great full... God bless you...
@Deepak-zp1pe3 жыл бұрын
ತನ್ನ ಅರಿವಿನ ಮಟ್ಟ ಅಂತ ಹೇಳುತ್ತಿದ್ದೀರಿ ಆದರೆ ಆ ಹುಡು ಗಿ ನ್ಯೂಸ್ ರಿಪೋರ್ಟರ್ಸ್ ಗಳಿಗಿಂತ ಅದ್ಬುತವಾಗಿ ಮಾತನಾಡಿದ್ದಾಳೆ ....
@KingOfMiraculousTV3 жыл бұрын
ಬಡ ಪರಿಸ್ಥಿತಿ ಒಂದು ಗ್ರಾಮ ಮಾತ್ರ ಅಲ್ಲ ಇಡೀ ನಮ್ಮ ದೇಶದೆಲ್ಲೆಡೆ ಇದೆ ಸ್ವಲ್ಪ ನಮ್ಮ ಮಾಹಿತಿಯನ್ನು ನ್ಯೂಸ್ ನಲ್ಲಿ ಹಾಕಿ ಮೋದಿ ಅವರಿಗೆ ತಿಳಿಸಿ
@savithasupersocutebabysavi27883 жыл бұрын
👌👌👌👌❤️
@shivaputra37793 жыл бұрын
Ramakanth Ur ALWAYS GUD
@roopashree24663 жыл бұрын
Great sir hats off to you sir
@anamika36013 жыл бұрын
God bless u my chaild
@swagathhk5173 жыл бұрын
Ramakanth sir good news keep up the work 👍
@pj...kalekinge48693 жыл бұрын
Great shashirekha......
@hari78853 жыл бұрын
ನಮಗೂ ಬಾಡೀಗೆ ಕಟ್ಟಿ ಕಟ್ಟೀ ಸಾಕಾಗಿದೆ ನಮಗೂ ಜಾಗ ಬೇಕು 😭😭😭😭😭
@shivarshetty94483 жыл бұрын
ಕೇಳು ಗುರು ನಾನು ಈ ತರ ಡೈಲಾಗ್ ಚನ್ನಾಗಿ ಹೊಡಿತೀನಿ ನನಗೂ ಓಂದು ಸೈಟ್ ಕೊಡಿ ನಾನು ಬಡವ ಅನ್ನು ಗುರು
@madhugmgowda59063 жыл бұрын
Super guru
@nagus81443 жыл бұрын
Howadu brother😭😭😭
@nagini52113 жыл бұрын
ಬೆತ್ತಲೆ ಜಗತ್ತು ಶೀರ್ಷಿಕೆಯಡಿ ದೊಡ್ಡ ದೊಡ್ಡ ಲೇಖನ ಮಾಡುತ್ತಿದ್ದ ಬರಹಗಾರ ಪ್ರತಾಪಸಿಂಹ ಭೇಟಿ ನೀಡಿ ನೊಂದವರ ನೆರವಿಗೆ ಸ್ಪಂದಿಸಲಿ
@sumithrakumalasumithrakuma60293 жыл бұрын
Dayavittu nanatha badavarige please mane kodade idru paravagila one site adru kodi gudisaladaru akodi erthivi badige maneina mkukthi kodisi sir