Рет қаралды 7,069
𝐒𝐨𝐧𝐠 ::- 𝐍𝐚𝐚 𝐁𝐚𝐥𝐚𝐥𝐮 𝐍𝐢𝐧𝐧𝐚 𝐏𝐫𝐚𝐧𝐚𝐯𝐚𝐧𝐧𝐞
( ನಾ ಬಾಳಲು ನಿನ್ನ ಪ್ರಾಣವನ್ನೇ )
𝐒𝐢𝐧𝐠𝐞𝐫 ::- 𝐁𝐫𝐨 𝐉𝐨𝐡𝐧 𝐣𝐚𝐧𝐮 𝐤 𝐧𝐝 𝐁𝐫𝐨 𝐆𝐢𝐝𝐞𝐨𝐧
𝐌𝐮𝐬𝐢𝐜 ::- 𝐁𝐫𝐨 𝐆𝐢𝐝𝐞𝐨𝐧
ನಿಮ್ಮ ಉದಾರ ಕೊಡುಗೆಗಳು ನಮ್ಮ ಧ್ಯೇಯ ಮತ್ತು ವ್ಯಾಪ್ತಿಯನ್ನು ಮುಂದುವರಿಸಲು ನಮಗೆ ಸಹಾಯ ಮಾಡುತ್ತವೆ.
Your generous contributions help us to continue our mission and outreach.
Any help Or Support 💪
Mob no ::- 8147682329 ( Gpay Ph ◦paytm)
ನಾ ಬಾಳಲು ನಿನ್ನ ಪ್ರಾಣವನ್ನೇ
ನನಗಾಗಿ ಕೊಟ್ಟೆ ಅಯ್ಯಾ (2)
ನಾ ಜೀವಿಸಲು ನಿನ್ನ ರಕ್ತವನ್ನೇ
ನನಗಾಗಿ ಕೊಟ್ಟೆ ಯೇಸಯ್ಯಾ (2)
ನನ್ನ ಪಾಪವನ್ನು ನೀ ಶಿಲುಬೆಯಲ್ಲಿ
ಕ್ಷಮಿಸಿ ಬಿಟ್ಟೆ ಯೇಸಯ್ಯಾ (2)
ಯೇಸುವೇ ಯೇಸುವೇ ನೀ ನನ್ನ ತಂದೆ
ನಿನ್ನ ಮಗನಾಗಿ ನನ್ನ ಮಾಡಿದೆ
ನಿನ್ನ ಮಗಳಾಗಿ ನನ್ನ ಮಾಡಿದೆ (2)
Alll my lovable Friends Please Support This Song....
Please Subscribe this Channel
like & Share with your. Friends
𝐉𝐞𝐬𝐮𝐬 𝐥𝐨𝐯𝐞'𝐬 𝐘𝐨𝐮 𝐆𝐎𝐃 𝐁𝐥𝐞𝐬𝐬 𝐘𝐨𝐮 𝐀𝐥𝐥....