ನಾಳೆ ಮಣ್ಣೆತ್ತಿನ ಅಮಾವಾಸ್ಯೆ ದಿನ ಮಾಡುವ ಮೃಣ್ಮಯ ವೃಷಭಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ

  Рет қаралды 37,272

Veena Joshi

Veena Joshi

6 күн бұрын

ಶ್ರೀ ನಂದೀಶ್ವರ ಅಷ್ಟೋತ್ತರ ಶತನಾಮಾವಳಿ ll
ಓಂ ನಂದೀಶಾಯ ನಮಃ
ಓಂ ನಂದೀಶ್ವರಾಯ ನಮಃ
ಓಂ ನಂದಿಪುರನಾಯಕಾಯ ನಮಃ
ಓಂ ನಂದಿನೇಕ್ಷಣಾಯ ನಮಃ
ಓಂ ನಂದಿಪುಷ್ಪಪ್ರಿಯಾಯ ನಮಃ
ಓಂ ನಂದಿಪತ್ರಾಯ ನಮಃ
ಓಂ ನಂದಿನಕ್ಷತ್ರಾಯ ನಮಃ
ಓಂ ನಂದಿಜ್ವಾಲಾಯ ನಮಃ
ಓಂ ನಂದಿವೇಷಧರಾಯ ನಮಃ
ಓಂ ನಂದಿಸುಪ್ರಾಯ ನಮಃ 10
ಓಂ ನಂದಿನಾಗರಂಜಿತಾಯ ನಮಃ
ಓಂ ನಂದಿಗಾತ್ರಾಯ ನಮಃ
ಓಂ ನಂದಿದಲಪ್ರಿಯಾಯ ನಮಃ
ಓಂ ನಂದಿವಿಶ್ವಾಯ ನಮಃ
ಓಂ ನಂದಿಶಾಸ್ತ್ರವಿಶಾರದಾಯ ನಮಃ
ಓಂ ನಾದನಂದಿರೂಪಾಯ ನಮಃ
ಓಂ ನಂದಿರೂಪವಿವರ್ಜಿತಾಯ ನಮಃ
ಓಂ ನಂದಿಪಾರಾಯಣಪ್ರಿಯಾಯ ನಮಃ
ಓಂ ನಂದಿನಾರಂಗಫಲಪ್ರಿಯಾಯ ನಮಃ
ಓಂ ನಂದಿನಾದಹಸ್ತಾಯ ನಮಃ 20
ಓಂ ನಂದಿನಾದ್ಯಾಯ ನಮಃ
ಓಂ ನಂದಿನಾನಾರ್ಥವಿಗ್ರಹಾಯ ನಮಃ
ಓಂ ನಂದಿಫಲಾಯ ನಮಃ
ಓಂ ನಾರಿಕೇಳಫಲಪ್ರದಾಯ ನಮಃ
ಓಂ ನಾಟ್ಯಾರ್ಥರೂಪಾಯ ನಮಃ
ಓಂ ನಾಮರೂಪವರ್ಜಿತಾಯ ನಮಃ
ಓಂ ನಾಹಂಕಾರಿಣೇ ನಮಃ
ಓಂ ನಾನೃತಾಯ ನಮಃ
ಓಂ ನಾದಪುರಸ್ಕೃತಾಯ ನಮಃ
ಓಂ ನಂದಿಕವಯೇ ನಮಃ 30
ಓಂ ನಾನಾವಿಧವಿಚಿತ್ರಾಯ ನಮಃ
ಓಂ ನಾಮಾನೇಕವಿಶೇಷಿತಾಯ ನಮಃ
ಓಂ ನಂದಿವಿಜ್ಞಾನಾಯ ನಮಃ
ಓಂ ನಾದ್ಯಾನ್ತಾಯ ನಮಃ
ಓಂ ನಾಶವರ್ಜಿತಾಯ ನಮಃ
ಓಂ ನಾಸ್ತಿವರ್ಜಿತಾಯ ನಮಃ
ಓಂ ನಾಸತ್ಯವರ್ಜಿತಾಯ ನಮಃ
ಓಂ ನಂದಿಸ್ವರ್ಣಾಯ ನಮಃ
ಓಂ ನಂದಿಹೀರಾಯ ನಮಃ
ಓಂ ನಾಥದರ್ಪಹರಾಯ ನಮಃ 40
ಓಂ ನಾಶಾನರ್ಥಾಯ ನಮಃ
ಓಂ ನಾರ್ತಯೇ ನಮಃ
ಓಂ ನಾಥಷಣ್ಮಂಗಳಸ್ಥಲಾಯ ನಮಃ
ಓಂ ನಾಸಕ್ತಾಯ ನಮಃ
ಓಂ ನಾಸಾಬಿಮ್ಬಕವಿರಾಜಿತಾಯ ನಮಃ
ಓಂ ನಾದೃಶಾಯ ನಮಃ
ಓಂ ನಾದ್ಯಾಯ ನಮಃ
ಓಂ ನಾದಬಿನ್ದುಸ್ವರೂಪಿಣೇ ನಮಃ
ಓಂ ನಾದಾನ್ತರೂಪಾಯ ನಮಃ
ಓಂ ನಾದಾನ್ತವಿಗ್ರಹಾಯ ನಮಃ 50
ಓಂ ನಾರ್ಯರ್ಧದೇಹಾಯ ನಮಃ
ಓಂ ನಾಮಸಹ್ಸ್ರವಿಶೇಷಿತಾಯ ನಮಃ
ಓಂ ನಾಮಾಲಾಪವಿನೋದಿತಾಯ ನಮಃ
ಓಂ ನಂದಿನಗಾಧಿಪಾಯ ನಮಃ
ಓಂ ನಂದಿನಗಲೋಕವಾಸಿನೇ ನಮಃ
ಓಂ ನಂದಿನಗಾಧೀಶಾಯ ನಮಃ
ಓಂ ನಂದಿನವಾವರಣಾಯ ನಮಃ
ಓಂ ನಂದಿನವವಿದ್ರುಮಾಧರಾಯ ನಮಃ
ಓಂ ನಂದಿನವಶಕ್ತಿನಾಯಕಾಯ ನಮಃ
ಓಂ ನಂದಿನವಯೌವನಾಯ ನಮಃ 60
ಓಂ ನಂದಿಧರ್ಮಾಯ ನಮಃ
ಓಂ ನಂದಿನರಕವರ್ಜಿತಾಯ ನಮಃ
ಓಂ ನಂದಿನಯನತ್ರಯಾಯ ನಮಃ
ಓಂ ನಂದಿನರೇಶಾಯ ನಮಃ
ಓಂ ನವನೀತಪ್ರಿಯಾಯ ನಮಃ
ಓಂ ನಾಗರತ್ನಧರಪ್ರಿಯಾಯ ನಮಃ
ಓಂ ನಂದಿಸಿದ್ದಾಯ ನಮಃ
ಓಂ ನಂದಿಮಣಿಭೂಷಣಾಯ ನಮಃ
ಓಂ ನವನಂದಿವೀರಾಯ ನಮಃ
ಓಂ ನವನಂದಿವೀರಾಶ್ರಯಾಯ ನಮಃ 70
ಓಂ ನವನಂದಿವಿಶ್ವಾಯ ನಮಃ
ಓಂ ನವನಂದಿತಪಸೇ ನಮಃ
ಓಂ ನವನಂದಿಜ್ಯೋತಿಷೇ ನಮಃ
ಓಂ ನಭಃಪತಯೇ ನಮಃ
ಓಂ ನವಾತ್ಮಭುವೇ ನಮಃ
ಓಂ ನಷ್ಟಶೋಕಾಯ ನಮಃ
ಓಂ ನರ್ಮಾಲಾಪವಿಶಾರದಾಯ ನಮಃ ಓಂ ನಯಕರ್ತ್ರೇ ನಮಃ
ಓಂ ನಂದಿನವಾಯ ನಮಃ
ಓಂ ನವವಿಧಿಪ್ರಿಯಾಯ ನಮಃ 80
ಓಂ ನವಕ್ಲ್ಪಕತರವೇ ನಮಃ
ಓಂ ನರವರದಾಯ ನಮಃ
ಓಂ ನಕಳಂಕಾಯ ನಮಃ
ಓಂ ನವಗ್ರಹಪ್ರಿಯಾಯ ನಮಃ
ಓಂ ನವ್ಯಾವ್ಯಯಭೋಜನಾಯ ನಮಃ
ಓಂ ನವಸುನ್ದರಾಯ ನಮಃ
ಓಂ ನಮಜ್ಜನತಮೋಗುಣಾಯ ನಮಃ
ಓಂ ನಖೋತ್ಪನ್ನಾಯ ನಮಃ
ಓಂ ನವವಿದ್ರುಮಪ್ರಭಾಯ ನಮಃ
ಓಂ ನವಸಿದ್ಧವೇಷಧರಾಯ ನಮಃ 90
ಓಂ ನಮೋಘಾಯ ನಮಃ
ಓಂ ನವಪರಾಯ ನಮಃ
ಓಂ ನವಗುಣಾಯ ನಮಃ
ಓಂ ನವಗುಣಾತೀತಾಯ ನಮಃ
ಓಂ ನವಸ್ವರೂಪಿಣೇ ನಮಃ
ಓಂ ನವಬೀಜಾಯ ನಮಃ
ಓಂ ನವಭದ್ರಾಯ ನಮಃ
ಓಂ ನವಪುರುಷಾಯ ನಮಃ
ಓಂ ನವಜ್ಞಾನಿನೇ ನಮಃ
ಓಂ ನವಾನನ್ದಮೂರ್ತಯೇ ನಮಃ 100
ಓಂ ನವಪಂಚಲೋಕೇಶಾಯ ನಮಃ
ಓಂ ನಂದಿಧ್ವಜಾಯ ನಮಃ
ಓಂ ನಂದಿಚಂದ್ರಾಯ ನಮಃ
ಓಂ ನಂದಿದೀಕ್ಷಾಯ ನಮಃ
ಓಂ ನಂದಿನಗಾಧಿಪಾಯ ನಮಃ
ಓಂ ನಂದಿದ್ವಾರಾಯ ನಮಃ
ಓಂ ನಂದಿತ್ರಿಲೋಕಾಯ ನಮಃ
ಓಂ ನಂದಿಲೋಕಪ್ರಿಯಾಯ ನಮಃ 108
ll ಇತಿ ಶ್ರೀ ನಂದಿಶ್ವರ ದೇವತಾ ಅಷ್ಟೋತ್ತರ ಶತ ನಾಮ ಸಂಪೂರ್ಣಮ್ ll

Пікірлер: 394
@krishnavm2688
@krishnavm2688 3 күн бұрын
ಅಮ್ಮ ನನಗೆ ಹೆಣ್ಣು ಮಗು ಬೇಕು ಅಂತ ಕೇಳಿ ದಕ್ಕೆ ನೀವು ಆರ್ಶಿವಾದ ಮಾಡಿದಿರಿ ...ಅದೇ ರೀತಿ ನೀವು ಹೇಳಿಕೊಟ್ಟ ಗೌರಿ ಗಣೇಶ ಹಬ್ಬಕ್ಕೆ ಮುತ್ತುಪ್ಪು ಕಟ್ಟಿದೆ evaga ನಿಮ್ಮ arshivaada ದೇವರ ದಯೆ ಇಂದ ಹೆಣ್ಣು ಮಗು ಹಾಗಿದೆ ಅಮ್ಮ ...Tq ಸೋ much Amma love u...Amma .....nivu ಹೇಳಿದ ಪದ್ಮಾವತಿ ವ್ರತ ಹರಿಕೆ ಮಾಡಿದೀನಿ ಅಮ್ಮ ನನ್ನ ಮಗಳಿಗೆ ವರುಷ thunbavava ವೊಳಗೆ ತಿರಿಸ್ತೀನಿ ಅಮ್ಮ ...❤❤❤❤❤❤❤❤❤❤❤❤❤❤❤❤❤❤❤❤
@VeenaJoshi
@VeenaJoshi 3 күн бұрын
ತುಂಬಾ ಸಂತೋಷ ಒಳ್ಳೆಯದಾಗಲಿ
@anuradham1620
@anuradham1620 3 күн бұрын
​@@VeenaJoshiಎಲ್ಲರಿಗೂ ರಿಪ್ಲೈ ಮಾಡುತ್ತಿದ್ದೀರಾ ನನ್ನ ಮಗಳಿಗೆ ಹೆಸರು ಹೇಳುತ್ತಾ ದಯವಿಟ್ಟು ಪ್ಲೀಸ್ ನಿಮ್ಮ ಕಾಲ್ ಬೀಳ್ತೀನಿ ಹೇಳಿ ಹೇಳಿ ಹೇಳಿ ಹೇಳಿ
@Vidya-q1s
@Vidya-q1s 3 күн бұрын
Amma nanage arogyada samasye kadta ide sanjeevini rangoli hakta iddini eshtu dina rangoli hakabeku samasye parihara agutte alva amma
@trayantimirji2804
@trayantimirji2804 3 күн бұрын
🙏🙏
@tukaramrathod4158
@tukaramrathod4158 3 күн бұрын
Amma namaste 🙏🙏
@user-mc6hh6sw5e
@user-mc6hh6sw5e 3 күн бұрын
ಪ್ರತಿಯೊಂದು ಪೂಜೆಯನ್ನು ಸಂಕಲ್ಪದೊಂದಿಗೆ ಹೇಳಿಕೊಡುತ್ತಿರುವ ನಿಮಗೆ ಸಾಷ್ಟಾಂಗ ನಮಸ್ಕಾರಗಳು.
@VeenaJoshi
@VeenaJoshi 2 күн бұрын
Thanks to all
@anusuyat3862
@anusuyat3862 3 күн бұрын
ಪ್ರಾರಬ್ದ ಕರ್ಮಗಳನ್ನು ಬೇಗ ಕಳೆದುಕೊಳ್ಳುವ ಮಾರ್ಗ ತಿಳಿಸಿ ಮಾ,ನಮ್ಮ ದಿನಚರಿ ಹೇಗಿರಬೇಕು ಆಧ್ಯಾತ್ಮಿಕ ವಾಗಿ ಇರಬೇಕು ಹೇಳಿಕೊಡಿ ಮಾ🙏
@krishnamurthypatavardhan9431
@krishnamurthypatavardhan9431 20 сағат бұрын
🙏🏻🙏🏻 ನಮಸ್ತೆ
@BoseAjaykumar
@BoseAjaykumar 3 күн бұрын
ಜೈ ಶ್ರೀರಾಮ್ ವೀಣಾ ಜೋಶಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಪೂಜೆ ಹೇಗೆ ಮಾಡಬೇಕು ಅಂತ ತಿಳಿಸಿದ್ದಕ್ಕೆ ಧನ್ಯವಾದಗಳು ರೀ ಜೈ ಶ್ರೀರಾಮ್
@kavitakurabar9325
@kavitakurabar9325 3 күн бұрын
ಅಮ್ಮ🙏🙏 ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು🙏 ಆ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ತಾಯಿ🙏🙏🙏🙏🙏
@beerlingpadadalli6360
@beerlingpadadalli6360 2 күн бұрын
ಅಮ್ಮ 10 ವರ್ಷದಿಂದ ನಾನು ಸರ್ಕಾರಿ ಹುದ್ದೆಗಾಗಿ ತುಂಬಾ ಪ್ರಯತ್ನ ಪಡತಿದೀನಿ ಅಮ್ಮ ಆದ್ರೆ ಸ್ವಲ್ಪ ಅಂಕಗಳಿಂದ ನನ್ನ ಸರ್ಕಾರಿ ಹುದ್ದೆ ಸಿಗ್ತಿಲ್ಲ ಅಮ್ಮ, ಅದಕ್ಕೆ ನಾನು ಏನು ಮಾಡಬೇಕು, ಯಾವು ಪೂಜೆ ಮಾಡಬೇಕು ಅಂತ ದಯವಿಟ್ಟು ತಿಳಿಸಿ ಕೊಡಿ ಅಮ್ಮ ನೀವೇ ನನ್ನ ಪಾಲಿನ ದೇವರು 🙏ದಯವಿಟ್ಟು ದಾರಿ ತೋರಿಸಿ ಕೊಡಿ ಅಮ್ಮ, ಪ್ರಾಮಾಣಿಕ ಪ್ರಯತ್ನಕ್ಕೆ ಬೆಲೆ ಬೇಕು ಅಲ್ವಾ ಅಮ್ಮ, ದಯವಿಟ್ಟು ನನ್ನ ಈ ಸಮಸ್ಯೆಗೆ ಪರಿಹಾರ ತಿಳಿಸಿ ಕೊಡಿ ಅಮ್ಮ ಪ್ಲೀಸ್ 🙏🙏💐💐
@sowmya1085
@sowmya1085 2 күн бұрын
🙏
@praveenhiremath7820
@praveenhiremath7820 2 күн бұрын
🌹🙏🙏🙏🙏🌹
@VinodVinod-il2op
@VinodVinod-il2op 2 күн бұрын
🙏🙏🙏
@poorvivishrutpatil1513
@poorvivishrutpatil1513 3 күн бұрын
ಶಿವ ಮತ್ತು ನಂದಿ ರಂಗೋಲಿ ನೀವು ತುಂಬಾ ಚೆನ್ನಾಗಿ ಬಿಡಿಸಿದ್ದೀರಿ, ನಮಗೂ ತಿಳಿಸಿ ಕೊಡಿ ಅಮ್ಮ 🙏🏻 ನಾಳೆ ನಾವೆಲ್ಲರೂ ಆ ಶಿವನ ಪಾರಿವಾರದ ಪೂಜೆ ಮತ್ತು ವೃಷಭ ವನೇರಿದ ಶಿವನನ್ನು ರಂಗೋಲಿಯಲ್ಲಿ ಬಿಡಿಸುತ್ತೇವೆ ದಯವಿಟ್ಟು🙏🏻 🙏🏻 ಅಮ್ಮ
@rupakrish6633
@rupakrish6633 3 күн бұрын
🙏🏻 thank you so much ಅಕ್ಕಾ
@varadarajkundar9076
@varadarajkundar9076 Күн бұрын
🙏🏻💐
@pooja.n.c.naranapura7306
@pooja.n.c.naranapura7306 2 күн бұрын
ಅಮ್ಮ ನಿಮಗೆ ಕೋಟಿ ಕೋಟಿ ಪ್ರಣಾಮಗಳು.......🙏🙏🙏🙏
@annappaeannappae8051
@annappaeannappae8051 3 күн бұрын
Thanks Amma
@poorvivishrutpatil1513
@poorvivishrutpatil1513 3 күн бұрын
ಅಮ್ಮ ನಮಸ್ತೆ 🙏🏻 ನಮ್ಮ ಹಬ್ಬಗಳ ಆಚರಣೆಯ ಹಿಂದಿರುವ ಅರ್ಥಗಳನ್ನು ಸರಿಯಾಗಿ ಶಾಸ್ತ್ರ ಪ್ರಕಾರವಾಗಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು🙏🏻🙏🏻 🙏🏻
@msnishanadar7614
@msnishanadar7614 3 күн бұрын
Ammma 🙏🙏🙏🙏
@ganeshmedleri6014
@ganeshmedleri6014 3 күн бұрын
Amma namsthe 🙏
@PavithraPavi-rh5qk
@PavithraPavi-rh5qk 3 күн бұрын
Amma❤️
@ramyaraaja1436
@ramyaraaja1436 3 күн бұрын
Ammaaa 🙏🏻🙏🏻🔱🙏🏻🙏🏻🙏🏻🙏🏻
@chandrakala3005
@chandrakala3005 3 күн бұрын
Hari Om ❤
@bharatigudagur9069
@bharatigudagur9069 3 күн бұрын
ವೃಷಭ ಪೂಜಾ ವಿಧಾನವನ್ನು ಸವಿಸ್ತಾರ ವಾಗಿ ತಿಳಿಸಿಕೊಟ್ಟಿ ದಕ್ಕೆ ಅನಂತ ನಮನಗಳು ಅಮ್ಮ.🙏🙏
@basammachuri9993
@basammachuri9993 3 күн бұрын
🙏🙏🙏🙏🙏🙏ಅಮ್ಮಾ
@shashikalapankaja1206
@shashikalapankaja1206 3 күн бұрын
Amma 🙏🙏🙏🙏
@SHANTHAMKM
@SHANTHAMKM 3 күн бұрын
❤️❤️❤️❤️❤️🙏🙏🙏🙏🙏Amma
@nagarathnanagugj3998
@nagarathnanagugj3998 3 күн бұрын
🙏🙏🙏🙏🙏ಅಮ್ಮ
@anupamajagadish233
@anupamajagadish233 3 күн бұрын
Amma 🙏🏽🙏🏽🙏🏽
@hemanthbp9415
@hemanthbp9415 3 күн бұрын
Tq amma
@khushigalli4916
@khushigalli4916 3 күн бұрын
Jai shree krishna 🙏🙏🙏
@nirmalaga2860
@nirmalaga2860 3 күн бұрын
Thanks Amma.❤
@user-yd5zv3zv2i
@user-yd5zv3zv2i 3 күн бұрын
🙏 🙏🙏🙏🙏
@user-qw7nj2jp6j
@user-qw7nj2jp6j 3 күн бұрын
Amma namskkar
@sunilpatil1209
@sunilpatil1209 3 күн бұрын
Tqs Amma🙏🙏
@mamathagirish9141
@mamathagirish9141 3 күн бұрын
🙏🙏🙏💐
@snehamane320
@snehamane320 3 күн бұрын
Namste amma
@ranjithanagesh3965
@ranjithanagesh3965 3 күн бұрын
Thank you amma❤❤❤
@sunitharamesh3780
@sunitharamesh3780 3 күн бұрын
Namaste amma❤❤❤
@manjulakamatagi6705
@manjulakamatagi6705 3 күн бұрын
Amma 🙏🙏🙏🙏🙏🌹🌹🌹🌹🌹
@user-bj7dm9fn5z
@user-bj7dm9fn5z 2 күн бұрын
🕉️🙏🌹🎉🎋🥥
@sheelajagruthi8126
@sheelajagruthi8126 3 күн бұрын
Thank you amma.
@lalithalallu7215
@lalithalallu7215 3 күн бұрын
🙏🙏🙏veenama 🌹 ♥️
@jyothinm721
@jyothinm721 3 күн бұрын
Namaste amma🙏🙏🙏❤❤❤
@Soumya-nj8wl
@Soumya-nj8wl 3 күн бұрын
Danyavadagalilu amma
@padmaramesh7448
@padmaramesh7448 3 күн бұрын
🙏🙏🙏❤
@varalaxmikulkarni7752
@varalaxmikulkarni7752 3 күн бұрын
Amma Namaste 🙏❤️
@ranjithamorab
@ranjithamorab 3 күн бұрын
Lovely amma .love you.
@laxmimudagal1109
@laxmimudagal1109 3 күн бұрын
🙏🙏🙏❤️❤️
@premakmverynicesong7723
@premakmverynicesong7723 3 күн бұрын
Namasthe Amma 🙏🏿 🙏🏿 🙏🏿 🙏🏿 🙏🏿
@chidu7485
@chidu7485 3 күн бұрын
ನಮಸ್ತೆ ಅಮ್ಮ ನಮ್ಮಗೆ ಬಾಡಿಗೆ ಮನೆ ಸಿಗ್ತಾಇಲ್ಲ ಮನೆ ಸಿಗೋದಕೆ ಪರಿಹಾರ ತಿಳಿಸಿ ಅಮ್ಮ 🙏💐
@SwatiMiriji
@SwatiMiriji 3 күн бұрын
Namasste amma ❤❤😊😊🙏🙏🙏🙏
@maruthimaru1739
@maruthimaru1739 3 күн бұрын
Thanku so much amma❤
@Jyotiapsara
@Jyotiapsara 3 күн бұрын
Thank you amma❤🙏🙏🙏🙏🙏
@SavitreSutar-md2wx
@SavitreSutar-md2wx 3 күн бұрын
🙏🙏🌹
@ramyaramalingaiah3174
@ramyaramalingaiah3174 3 күн бұрын
🙏🙏🙏 namaste amma
@YamunaPatil1
@YamunaPatil1 3 күн бұрын
Namaste Amma
@bhagyalakshmik.g.2136
@bhagyalakshmik.g.2136 3 күн бұрын
ಹರೇ ಶ್ರೀನಿವಾಸ 🙏🙏🙏🙏🙏ಶುಭೋದಯ ಶುಭ ಗುರುವಾರ 🙏🙏🙏🙏🙏🌹🌹🌹🌹🌹
@vaishalishetty802
@vaishalishetty802 3 күн бұрын
🙏🙏❤️
@umadeviravihal515
@umadeviravihal515 3 күн бұрын
Namaskar amma 🌹🌹🙏🙏 TQ soo much amma
@user-wp6oo9tr2f
@user-wp6oo9tr2f 3 күн бұрын
ಅಮ್ಮ ಹರೇ shreenivasa ಯಾವಾಗ್ಲೂ ನಿಮ್ ನೋಟಿಫಿಕೇಶನ್ ಯಿಂದ yella ವೃತ ಹಬ್ಬ ಹರಿದಿನ ಗೊತ್ತಾಗುತ್ತಿತು ವಟ ಸಾವಿತ್ರಿ ಪೂಜೆ gotaglil ಸಡನ್ ಆಗಿ hige ಯೌಟ್ಯೂಬ್ alli gotytu sanje devar ದಯೆಯಿಂದ pooje ಚನ್ನಾಗಿ ayitu. Nim ಆಶೀರ್ವಾದ irali. ನಿಮ್ mele ತುಂಬಾ ವಿಶ್ವಾಸ್ ಇದೆ ಅಮ್ಮ yavadu tappsal ಅಂತಾ Nim ಅನಾನುಕೂಲ ಕಾರಣ ದಿಂದಾ ಹೀಗಾಗಿರಬಹುದು ನಿಮ್ video gagi ಕಾಯುತ್ತೇವೆ Hare ಶ್ರೀನಿವಾಸ 🙏
@VeenaJoshi
@VeenaJoshi 3 күн бұрын
ಈ ಸಲ ಪ್ರವಾಸದಲ್ಲಿ ವಟಸಾವಿತ್ರಿ ವ್ರತ ಹಾಕಲು ಆಗಿಲ್ಲ ಖಂಡಿತ ಮುಂದೆ ಯಾವುದೂ ತಪ್ಸಲ್ಲ ಎಲ್ಲವೂ ಹೇಳಿ ಕೊಡುವೆ ಕ್ಷಮೆ ಇರಲಿ
@user-wp6oo9tr2f
@user-wp6oo9tr2f 3 күн бұрын
@@VeenaJoshi ನೀವು ದೊಡ್ಡವರು nim ಮಗಳು ನಾನು nanu tappagi ಮಾತಾಡಿದ್ದರೆ nive ನನ್ನನು ಕ್ಷಮಿಸಿ 🙏ಹರೇ ಶ್ರೀನಿವಾಸ
@lalita792
@lalita792 3 күн бұрын
ಅಮ್ಮ ವಟಸಾವಿತ್ರಿ ವ್ರತ ಮುಗಿತಾ ಅಮ್ಮ ಗೊತೆಗಲಿಲ್ಲ ನಿಮ್ಮ ವಿಡಿಯೋ ನೋಡುವಾಗಿನಿಂದ ಕ್ಯಾಲೆಂಡರ್ ನೋಡುವುದು ಮರೆತುಬಿಟ್ಟೆ ಪರವಾಗಿಲ್ಲ ಅಮ್ಮ ಮುಂದೆ ಇದೆಯಲ್ಲ ಭೀಮನ ಅಮಾವಾಸ್ಯ ಅಮ್ಮ ದೇವರು ಕೊಟ್ಟ ವರ ಅಮ್ಮ ನೀವು ನಮಗೆ ನೀವು ಹೇಳಿದ್ದ ಎಲ್ಲ ಪೂಜೆ ಯನ್ನು ನಾನು ಮಾಡಿದ್ದೇನೆ ತುಂಬಾ ತುಂಬಾ ಒಳ್ಳೆಯದು ಆಗಿದೆ ಅಮ್ಮ ನನ್ನ ಪಾಲಿಗೆ ನೀವೇ ದೇವರು 🙏🙏🙏🙏🙏ಅಮ್ಮ ದೇವತೆ ನನ್ನ ತಾಯಿ ನೂರುಕಾಲ ಸುಖವಾಗಿ ಬಾಳಿ ಅಮ್ಮ ❤💞💞💞💞💞ಅಮ್ಮ,,,,,,,,,,,
@shrinivasasha6067
@shrinivasasha6067 3 күн бұрын
🙏🏻🙏🏻🙏🏻🙏🏻🙏🏻🙏🏻🙏🏻 Amma 🌹🌹🌹🌹🌹
@mytrikumari6319
@mytrikumari6319 3 күн бұрын
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vachanasiddhanth4540
@vachanasiddhanth4540 3 күн бұрын
Dhanyavadagalu amma 🙏🙏
@user-tv4wj4ir1c
@user-tv4wj4ir1c 3 күн бұрын
❤ಅಮ್ಮ ನಮಸ್ಕಾರ ❤
@anithasiddesh791
@anithasiddesh791 3 күн бұрын
❤❤❤❤❤😊
@sarithanayak6849
@sarithanayak6849 3 күн бұрын
🙏🙏🙏🙏❤❤
@lavanyav5385
@lavanyav5385 3 күн бұрын
Amma namaste 🙏🙏🙏🙏🙏🙏🙏🙏🙏🌹🙏🌹🙏🌹🌹🌹🌹🌹🌹🌹🌹🌹🌹🌹🌹🌹🌹🌹
@HemrajLatha
@HemrajLatha 3 күн бұрын
Amma.thumba.danyavadagaluu.
@preranashrishail5271
@preranashrishail5271 3 күн бұрын
Namaste amma
@pavithraprakash8292
@pavithraprakash8292 3 күн бұрын
Amma namaste ❤❤❤ Amma
@karthikk2327
@karthikk2327 3 күн бұрын
🙏🙏ಅಕ್ಕಾ
@madhuridixit3313
@madhuridixit3313 3 күн бұрын
👏👏👏👏❤️❤️❤️❤️
@snehabatkurki8030
@snehabatkurki8030 3 күн бұрын
Tq very much amma.
@user-dm4mm5jg3e
@user-dm4mm5jg3e 3 күн бұрын
Thank u madam 🙏🏻🙏🏻🙏🏻
@anantht.s.6056
@anantht.s.6056 3 күн бұрын
ಧನ್ಯವಾದಗಳು ವೀಣಾ ರವರಿಗೆ
@arunashrinath6705
@arunashrinath6705 3 күн бұрын
ನಮಸ್ತೇ ಅಮ್ಮ 🙏🙏🙏🙏🙏🌷🌷🌷🌷🌷🙇🙇
@mrakash5213
@mrakash5213 3 күн бұрын
Akka thanks akka❤❤❤❤❤
@user-gl4lf2qr7x
@user-gl4lf2qr7x 3 күн бұрын
Amma namaskar Amma
@akshatabirajdarakshata3695
@akshatabirajdarakshata3695 3 күн бұрын
Ty soo much Akka 🙏 😊
@trivenistribalu2742
@trivenistribalu2742 3 күн бұрын
ತುಂಬಾ ತುಂಬಾ ಧನ್ಯವಾದಗಳು ಮೇಡಂ.. 🙏🙏🙏🙏🌹🌹🌹
@sharadasharada2678
@sharadasharada2678 3 күн бұрын
Namaste amma 🙏🏼🙏🏼
@maruthimaru1739
@maruthimaru1739 3 күн бұрын
Waiting for your upcoming videos amma.❤
@manikr5952
@manikr5952 3 күн бұрын
Amma namskara ❤❤
@MeenaRajuMeena-vm4ji
@MeenaRajuMeena-vm4ji 3 күн бұрын
Thank you for your valuable video amma 🙏🙏❤
@MRLAKSH-ue7kz
@MRLAKSH-ue7kz 3 күн бұрын
🎉 ಧನ್ಯವಾದಗಳು 🎉 ಅಮ್ಮಾ 🎉
@user-jt5wc5ux6q
@user-jt5wc5ux6q 3 күн бұрын
Amma namaste,,🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏
@jayaereshimi9864
@jayaereshimi9864 3 күн бұрын
🙏🕉️🌿
@kavitha.B1815
@kavitha.B1815 3 күн бұрын
ಧನ್ಯವಾದಗಳು ಅಮ್ಮ 🙏💐
@maitravatim.g673
@maitravatim.g673 3 күн бұрын
ಧನ್ಯವಾದಗಳು ಅಮ್ಮ ❤
@rajeshwarinaganur7217
@rajeshwarinaganur7217 3 күн бұрын
🙏🏿🙏🏿🙏🏿🙏🏿🙏🏿
@sonusonu-dt8ii
@sonusonu-dt8ii 3 күн бұрын
❤amma❤🙏🙏🙏🙏🙏❤amma❤ Mannetihina amavaseya bagge tumba vivaravagi tilisi koteddera ❤🙏danyavadagalu amma❤ Gothragala kurithu tilisikodi 🌹amma🌹🙏🙏🙏🙏🙏🙏
@renukacbiserotti6668
@renukacbiserotti6668 3 күн бұрын
Namaskar Amma 💐🙏🙏🙏
@shailaangadi4986
@shailaangadi4986 3 күн бұрын
🙏🙏🙏🙏
@nivedithanivee5838
@nivedithanivee5838 3 күн бұрын
Amm rushaba tunba changide ,♥️♥️♥️♥️♥️
@siddeshm.b4512
@siddeshm.b4512 3 күн бұрын
ನಮಸ್ತೆ ಅಮ್ಮ 🙏🙏🙏
@ramabhukebag6928
@ramabhukebag6928 3 күн бұрын
Thanyavadgalu 🙏🏻🙏🏻
@deepikajirage3911
@deepikajirage3911 3 күн бұрын
Namaste Amma ♥️♥️♥️♥️♥️ first comment
@Sanu18189
@Sanu18189 3 күн бұрын
ಅಮ್ಮ ನಮಸ್ಕಾರ ಎತ್ತು ತುಂಬಾ ಚೆನ್ನಾಗಿದೆ,🙏🙏🙏🙏
@gayithrianilkumar5523
@gayithrianilkumar5523 3 күн бұрын
🙏🌹🥰
@savitam073
@savitam073 3 күн бұрын
ನಮಸ್ತೆ ಅಮ್ಮ 🙏🙏 ❤️
ИРИНА КАЙРАТОВНА - АЙДАХАР (БЕКА) [MV]
02:51
ГОСТ ENTERTAINMENT
Рет қаралды 12 МЛН
OMG🤪 #tiktok #shorts #potapova_blog
00:50
Potapova_blog
Рет қаралды 18 МЛН
1 or 2?🐄
00:12
Kan Andrey
Рет қаралды 43 МЛН
Final muy increíble 😱
00:46
Juan De Dios Pantoja 2
Рет қаралды 49 МЛН
ಚಾತುರ್ಮಾಸದಲ್ಲಿ ಹಾಕುವ ಕೆಲವು ರಂಗೋಲಿಗಳು.....
12:02
ಆಧ್ಯಾತ್ಮ ವಾಣಿ Channel (Adhyatma vaani)
Рет қаралды 8 М.
ИРИНА КАЙРАТОВНА - АЙДАХАР (БЕКА) [MV]
02:51
ГОСТ ENTERTAINMENT
Рет қаралды 12 МЛН