Рет қаралды 499
ಗೋಕಾಕ ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಸಪ್ತಾಹ ಪ್ರಾರಂಭ
ಶ್ರಿ ಕ್ಷೇತ್ರ ಇಂಚಗೇರಿ ಮಠಕ್ಕೆ ಮಾಘ ಮಾಸದ ಸಪ್ತಾಹಕ್ಕೆ ಹೊರಟ ಹುಬ್ಬಳ್ಳಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಇಂದು ನಾಗನೂರು ಗ್ರಾಮಕ್ಕೆ ವಾಸ್ತವ್ಯ ಹಾಗೂ ಸಪ್ತಾಹ ಕಾರ್ಯಕ್ರಮ ಶ್ರೀ ಸ ಸ ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಪ್ರಾರಂಭವಾಯಿತು.ನಾಳೆ ದಿನಾಂಕ ಜನವರಿ 22/2025 ರಂದು ದಾಸಬೋಧ ವಿಮಲ ಬ್ರಹ್ಮ ನಿರೂಪಣೆ.ಪುರಾಣ ಪ್ರವಚನ ಶ್ರೀ ಸ.ರೇವಣಸಿದ್ದೇಶ್ವರ ಮಹಾರಾಜರಿಂದ ಆಶಿರ್ವಚನ ಹಾಗು ಪುಷ್ಪ ವೃಷ್ಟಿಯೊಂದಿಗೆ ಮಂಗಲಗೊಳ್ಳುವದು.