ನಾಗರ ಚೌತಿ, ಪಂಚಮಿ ಪೂಜೆ ವಿಧಾನ , ತಪ್ಪು ತಪ್ಪಾಗಿ ಆಚರಣೆ ಮಾಡಬೇಡಿ ನಾಗದೋಷ ಒಳಗಾಗಬೇಡಿ ಈಕೆಲವು ತಪ್ಪುಗಳು ಮಾಡಬಾರದು

  Рет қаралды 73,234

Veena Joshi

Veena Joshi

Күн бұрын

#ನವನಾಗ_ಶ್ಲೋಕ
ಅನಂತ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ | ಶಂಖಪಾಲಂ ದ್ರತರಾಷ್ಟ್ರಂ ಚ ತಕ್ಷಕಂ ಕಾಲಿಯಂ ತಥಾ || ಏತಾನಿ ನವ ನಾಮಾನಿ ನಾಗಾನಾಮ ಚ ಮಹಾತ್ಮನಂ | ಸಾಯಂಕಾಲೆ ಪಠೇನಿತ್ಯಂ ಪ್ರಾತಕ್ಕಾಲೆ ವಿಶೇಷತ: | ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ll
#ಸುಬ್ರಹ್ಮಣ್ಯ ಅಷ್ಟೋತ್ತರ ಶತ ನಾಮಾವಳಿ
ಓಂ ಸ್ಕಂದಾಯ ನಮಃ
ಓಂ ಗುಹಾಯ ನಮಃ
ಓಂ ಷಣ್ಮುಖಾಯ ನಮಃ
ಓಂ ಫಾಲನೇತ್ರ ಸುತಾಯ ನಮಃ
ಓಂ ಪ್ರಭವೇ ನಮಃ
ಓಂ ಪಿಂಗಳಾಯ ನಮಃ
ಓಂ ಕ್ರುತ್ತಿಕಾಸೂನವೇ ನಮಃ
ಓಂ ಸಿಖಿವಾಹಾಯ ನಮಃ
ಓಂ ದ್ವಿಷನ್ಣೇ ತ್ರಾಯ ನಮಃ || 10 ||
ಓಂ ಶಕ್ತಿಧರಾಯ ನಮಃ
ಓಂ ಫಿಶಿತಾಶ ಪ್ರಭಂಜನಾಯ ನಮಃ
ಓಂ ತಾರಕಾಸುರ ಸಂಹಾರ್ತ್ರೇ ನಮಃ
ಓಂ ರಕ್ಷೋಬಲವಿಮರ್ದ ನಾಯ ನಮಃ
ಓಂ ಮತ್ತಾಯ ನಮಃ
ಓಂ ಪ್ರಮತ್ತಾಯ ನಮಃ
ಓಂ ಉನ್ಮತ್ತಾಯ ನಮಃ
ಓಂ ಸುರಸೈನ್ಯ ಸ್ಸುರಕ್ಷ ಕಾಯ ನಮಃ
ಓಂ ದೀವಸೇನಾಪತಯೇ ನಮಃ
ಓಂ ಪ್ರಾಙ್ಞಾಯ ನಮಃ || 20 ||
ಓಂ ಕೃಪಾಳವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಉಮಾಸುತಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಕುಮಾರಾಯ ನಮಃ
ಓಂ ಕ್ರೌಂಚ ದಾರಣಾಯ ನಮಃ
ಓಂ ಸೇನಾನಿಯೇ ನಮಃ
ಓಂ ಅಗ್ನಿಜನ್ಮನೇ ನಮಃ
ಓಂ ವಿಶಾಖಾಯ ನಮಃ
ಓಂ ಶಂಕರಾತ್ಮಜಾಯ ನಮಃ || 30 ||
ಓಂ ಶಿವಸ್ವಾಮಿನೇ ನಮಃ
ಓಂ ಗುಣ ಸ್ವಾಮಿನೇ ನಮಃ
ಓಂ ಸರ್ವಸ್ವಾಮಿನೇ ನಮಃ
ಓಂ ಸನಾತನಾಯ ನಮಃ
ಓಂ ಅನಂತ ಶಕ್ತಿಯೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಪಾರ್ವತಿಪ್ರಿಯನಂದನಾಯ ನಮಃ
ಓಂ ಗಂಗಾಸುತಾಯ ನಮಃ
ಓಂ ಸರೋದ್ಭೂತಾಯ ನಮಃ
ಓಂ ಅಹೂತಾಯ ನಮಃ || 40 ||
ಓಂ ಪಾವಕಾತ್ಮಜಾಯ ನಮಃ
ಓಂ ಜ್ರುಂಭಾಯ ನಮಃ
ಓಂ ಪ್ರಜ್ರುಂಭಾಯ ನಮಃ
ಓಂ ಉಜ್ಜ್ರುಂಭಾಯ ನಮಃ
ಓಂ ಕಮಲಾಸನ ಸಂಸ್ತುತಾಯ ನಮಃ
ಓಂ ಏಕವರ್ಣಾಯ ನಮಃ
ಓಂ ದ್ವಿವರ್ಣಾಯ ನಮಃ
ಓಂ ತ್ರಿವರ್ಣಾಯ ನಮಃ
ಓಂ ಸುಮನೋಹರಾಯ ನಮಃ
ಓಂ ಚತುರ್ವ ರ್ಣಾಯ ನಮಃ || 50 ||
ಓಂ ಪಂಚ ವರ್ಣಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಆಹಾರ್ಪತಯೇ ನಮಃ
ಓಂ ಅಗ್ನಿಗರ್ಭಾಯ ನಮಃ
ಓಂ ಶಮೀಗರ್ಭಾಯ ನಮಃ
ಓಂ ವಿಶ್ವರೇತಸೇ ನಮಃ
ಓಂ ಸುರಾರಿಘ್ನೇ ನಮಃ
ಓಂ ಹರಿದ್ವರ್ಣಾಯ ನಮಃ
ಓಂ ಶುಭಕಾರಾಯ ನಮಃ
ಓಂ ವಟವೇ ನಮಃ || 60 ||
ಓಂ ವಟವೇಷ ಭ್ರುತೇ ನಮಃ
ಓಂ ಪೂಷಾಯ ನಮಃ
ಓಂ ಗಭಸ್ತಿಯೇ ನಮಃ
ಓಂ ಗಹನಾಯ ನಮಃ
ಓಂ ಚಂದ್ರವರ್ಣಾಯ ನಮಃ
ಓಂ ಕಳಾಧರಾಯ ನಮಃ
#ನಾಗರ ಪಂಚಮಿ ಹಾಡು
ವಾಸುಕಿ ರೂಪನೆ ವೈಯ್ಯಾರದಿಂದ ಸುವಾಸಿನಿಯರು ಅರಿತು | ಪೂಜೆಯ ಮಾಡುವಾ |
ಆ ಶುಭಾ ಚರಿತೆಯ ಕಥೆಯ ನಾ ಪೇಳುವೆ |ಈಶ ಕುಮಾರನೆ ಪಾಲಿಪುದು ಮತಿಯ||೧||
ಬಡ ಬ್ರಾಹ್ಮಣನ ಮಗಳು ಅಕೆಮುಂಚಿ ಎಂಬೋಳು ಗರುಡಪಂಚಮಿ ವೃತವು ತನಗೆನುತಲಿ |
ತರಿಸಿಕೊಡಬೇಕಾದ ಫಲಪುಷ್ಪ ಹ್ಯಾಂಗೆನುತ | ಒಡಹುಟ್ಟಿದಣ್ಣಗೆ ಅರುಹಿದಾ‌ಎಲ್ಳು || ೨ ||
ಅಂದ ಮಾತನು ಕೇಳಿ ಚಂದ್ರಶೇಖರ ತಾನು ಚೆಂದುಳ್ಳ ಕುಸುಮಗಳ ಕೊಯ್ಯುತಿರಲು |
ಒಂದು ಕ್ಯಾದಿಗೆ ಒಳಗೆ ಹೊಂದಿದ್ದ ಶೇಷ ತಾ ಬಂದು ಸೋಕಿದನವನ ಉದರ ಸ್ಥಳವನು || ೩ ||
ವಿಷವು ತಲೆಗೇರಿ ಪರವಶನಾಗಿ ಬಿದ್ದಿರಲು |ಕುಸುಮಲೋಚನೆಗೆ ಬಂದರುಹಿದರು ಬೇಗ |
ಶಿಶುವತಿ ವಲ್ಲಭ ವಿಷವ ಕೋ ನಾಗರಾ ಭೋಗಿಸು ಎಂದರ್ತಿಯಲಿ ತೆರಳಿದಾಳು || ೪ ||
ನೆನೆ ಅಕ್ಕಿ, ನೆನೆಗಡಲೆ ಗೊನೆಯ ಬಾಳೆಯ ಹಣ್ಣು, ಚಿಗುಳಿ, ತಂಬಿಟ್ಟು, ತೆಂಗಿನಕಾಯಿಯು |
ಅರಳು, ಹುರಿಕಡಲೆ,ಹುಣಸಿಯಕಾಯಿ | ಮೊದಲಾದ ಫಲಗಳನೆ ತೆಕ್ಕೊಂಡು ತೆರಳಿದಾಳು || ೬ ||
ರಂಭೆಯರೊಡಗೂಡಿ ಬಂದು ನಿಂತಳೆ ಅನುಜೆ ಚೆಂದದಿ ಅರ್ಘ್ಯಪಾದ್ಯವನೆ ಮಾಡಿ |
ಭಕ್ತಿಯಿಂದಲಿ ಛತ್ರ ಚಾಮರವೆತ್ತಿ ನಿಂತು ಪೂಜಿಸಿದಳು ಕಾಳಿಂಗನ || ೭ ||
ಹಳದಿಯಾ ವಸ್ತ್ರಗಳು, ಬಿಳಿಯ ಜನಿವಾರಗಳು | ಥಳ ಥಳನೆ ಹೊಳೆಯುವಾ ಮುತ್ತಿನಾ ತೊಡುಗೆ|
ನಳ ನಳಿಸುವಾ ಪುಷ್ಪ ಫಲಗಳನೆ ತಕ್ಕೊಂಡು |ಬೆಳಗಿದರು ಧೂಪ ದೀಪಾರತಿಯನು||೮||
ಹುತ್ತದಾ ಮೃತ್ತಿಕೆಯ ಅಕ್ಷತೆಯ ತಕ್ಕೊಂಡು ಅಣ್ಣನಾ ಬೆನ್ನು ತೊಳೆದಳಾಗ |
ಎಷ್ಟೊತ್ತ್ ಮಲಗಿದೆನೆಂದು | ಎಚ್ಚರದಿ ಮೈಮುರಿದು | ಎಚ್ಚರದಿ ಕಣ್ತೆರೆದು ಕುಳಿತನಾಗ|| ೯ ||
ಹರಿಗೆ ಹಾಸಿಗೆಯಾದೆ | ಹರಿಗೆ ಕುಂಡಲವಾದೆ | ಹರಿಯೆ ದ್ರೌಪತಿಯ ಮಾನ ಕಾಯ್ದೆ |
ಒಡಹುಟ್ಟಿದವರ ತಂದೆ ತಾಯಿಯರ | ವಾಲಿಯಾ ಭಾಗ್ಯವಾ ಕಾಳಿಂಗರಾಯ ಕರುಣಿಸು ಎಂದಳು || ೧೦ ||
ಈ ಕಥೆಯ ಹೇಳ್ದವರಿಗೆ ಈ ಕಥೆಯ ಕೇಳ್ದವರಿಗೆ | ಒಡ ಹುಟ್ಟಿದವರಾ ವಾಲೆಯಾ ಭಾಗ್ಯವಾ |
ಮತಿಯನೆಂದೆಂದಿಗೂ | ಕಾಳಿಂಗರಾಯನು ಕರುಣಿಸುವನು | ಜಯಮಂಗಳ ಶುಭಮಂಗಳ || ೧೧ ||
#ಪಂಚಮಿ ದಿನ ಮಣ್ಣಿನ ನಾಗಪ್ಪ ಗಂಡಸರು ಪೂಜೆ ಮಾಡಿ ರಾತ್ರಿ ಮಲಗುವಾಗ ಹುತ್ತಪ್ಪ ಬಡಿಯಬೇಕು ..ಮಾರನೇ ದಿನ ಗಿಡಕ್ಕೆ ಹಾಕಬೇಕು

Пікірлер: 244
@rajanirajani8572
@rajanirajani8572 2 жыл бұрын
ನಿಜ್ವಾಗ್ಲೂ ನೀವ್ ಹೇಳಿಕೊಡುವ ಪೂಜೆಗಳು ಅದ್ಭುತ ಅಮ್ಮ.... ಎಲ್ಲಾ ಪೂಜೆಗಳು ತುಂಬಾ ಒಳ್ಳೆ ಫಲ ಕೊಡುತ್ತದೆ. ನಂಗಂತೂ ತುಂಬಾ ಒಳ್ಳೇದಾಗಿದೆ. ನೀವು ನಿಮಗೆ ತಿಳಿದಿದನ್ನ ನಿಸ್ವಾರ್ಥವಾಗಿ ನಮ್ಗೆಲ್ಲಾ ತಿಳಿಸಿಕೊಡುತೀರಾ .. ತುಂಬಾ ಖುಷಿ ಆಗುತ್ತೆ ನಿಮ್ಮನ್ನ ನೋಡಿ. ಸತ್ಯವಾಗಿ ನೀವೇ ನನ್ನ ಗುರುಗಳು 🙏🏻 ನಮ್ಮ ಕುಟುಂಬದಿಂದ ನಿಮಗೆ ಧನ್ಯವಾದ ಅಮ್ಮ.
@sakshitadas7766
@sakshitadas7766 2 жыл бұрын
Thank you Amma very nice
@nagarajuv7679
@nagarajuv7679 2 жыл бұрын
​@@sakshitadas7766
@kamalakshibahtkal185
@kamalakshibahtkal185 2 жыл бұрын
Amma nivu helikotta padmavati ಸ್ತೋತ್ರ ಒಂದೂವರೆ ತಿಂಗಳಿನಿಂದಾ daily ಹೇಳ್ತಾ ಇದೀನಿ. ಇದನ್ನು ನಮ್ಮ ಯಜಮಾ ನರಿಗೋಸ್ಕರ ಹಾಗೂ ಮಗಳಿಗೋಸ್ಕರ ಮಾಡ್ತಾ ಇದೀನಿ ಒಂದು ವಾರದ ಹಿಂದೆ ನಮ್ಮ ಮನೆಯವರಾ business ತುಂಬಾ ಚೆನ್ನಾಗಿ ನಡೀತಿದೆ ಹಾಗೂ ಮಗಳಿಗೆ ಶ್ರಾವಣ ಮೊದಲ ಶುಕ್ರವಾರ ಒಳ್ಳೆ ಕಂಪನಿಯಲ್ಲಿ job ಸಹಾ ಆಯ್ತು . ಈ ಸ್ತೋತ್ರ ವನ್ನು ಹೇಳಿಕೊಟ್ಟ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏 ಆ ದೇವಿಯ ಕೃಪೆ ನಿಮ್ಮ ಮೇಲೆ ಅನುದಿನವೂ ಹೀಗೆ ಇರಲಿ🙏🙏
@VeenaJoshi
@VeenaJoshi 2 жыл бұрын
ತುಂಬಾ ಸಂತೋಷ ಒಳ್ಳೆಯದಾಗಲಿ
@nirmalanirmala6677
@nirmalanirmala6677 2 жыл бұрын
ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿರಮ್ಮ..... ಧನ್ಯವಾದಗಳು ನಂಗೆ ಎಷ್ಟು ವಿಷಯಗಳು ತಿಳಿದವು..... ಧನ್ಯವಾದಗಳಮ್ಮ 🙏🙏🙏🙏🙏
@poornimajoshi5537
@poornimajoshi5537 2 жыл бұрын
Amma ,ಅನಾನುಕೂಲ ಇದ್ದವರಿಗೆ ನೀವುಹೇಳಿದ ವಿಧಾನ ತುಂಬ ಉಪಯುಕ್ತ ವಾಗಿದೆ.. ನೀವು ಹೇಳಿದ ಅರಿಶಿಣ ಮತ್ತು ಹಾಲಿನ ನಾಗಪ್ಪ ಮಾಡಿ ಪೂಜೆ ಮಾಡಿದೆ ಇವತ್ತು..ನಿಜವಾಗಲೂ ಪೂಜೆ ಚೆನ್ನಾಗಿ ಆಯಿತು.🙏 ತುಂಬಾ ತುಂಬಾ ಧನ್ಯವಾದಗಳು.🙏 ಈ ಮಾಹಿತಿ
@roopanaganath4852
@roopanaganath4852 2 жыл бұрын
Had off mam! Great to have you around..I feel this especially because I don't have my mom in law & mom around..feel you are just like my mother now:) Blessing to have you in our life
@parvathib4430
@parvathib4430 2 жыл бұрын
Thank you so much 🙏🙏madam nevu namagoskra hestu kashta paduthhiira nemage koti koti 🙏🙏🙏🙏🙏🙏galu
@madhurivenkatesh2968
@madhurivenkatesh2968 2 жыл бұрын
ಧನ್ಯವಾದಗಳು ಅಮ್ಮಾ ನಾಗರ ಪೂಜಾ ವಿಧಾನ ತಿಳಿಸಿ ಕೊಟ್ಟಿದಕ್ಕೆ 🙏🏻
@chandralaalbur9851
@chandralaalbur9851 2 жыл бұрын
Mami neevu bhal chand heli kodtiri .. Thankq so much.. god gives you lots n lots of blessings
@bharathisangam2505
@bharathisangam2505 2 жыл бұрын
ತುಂಬಾ ಧನ್ಯವಾದಗಳು, ತಮಗೆ ದೇವರ ಕೃಪೆ ಸದಾ ಇರಲಿ🙏🙏💐💐
@pushpavathi.mkusuma5793
@pushpavathi.mkusuma5793 2 жыл бұрын
Maathe, Thanks a lot. 🙏🙏. Maathe, athyadhutha, wonderful, nimage pranamagalu maathe. Maathe, nimage thilisuhudhakke padhagalu saladhu Maathe🙏🙏🙏🙏🙏🙏. 💐💐🌺👏👏
@madhuridixit3313
@madhuridixit3313 2 жыл бұрын
Thank you so much dear ma'am 😘ಹಾಡು ಬರೆದು ಹಾಕಿದ್ದೀರಿ 🙏🙏❤❤💯👍👍
@shwethasweety47
@shwethasweety47 2 жыл бұрын
Amma thank you so much I keep doing and follow you I personally have changed so much I am much peaceful 🙏
@sumabellur7218
@sumabellur7218 2 жыл бұрын
ಅದ್ಬುತ ಆಚರಣೆಗಳನ್ನು ಭಹಳ ಸ್ಪಷ್ಟವಾಗಿ ಸರಳವಾಗಿ ತಿಳಿಸಿಕೊಡೋತ್ತಿದ್ದೀರಾ ಧನ್ಯವಾದಗಳು joshiyavarige🙏🏻🙏🏻🙏🏻🙏🏻🙏🏻🙏🏻
@prabhasp8258
@prabhasp8258 2 жыл бұрын
ಧನ್ಯವಾದಗಳು ವೀಣ, ಎಷ್ಟು ಚೆನ್ನಾಗಿ ಹೇಳಿಕೊಡುತ್ತೀರ,
@jayalakshmimalkood4195
@jayalakshmimalkood4195 2 жыл бұрын
👌👌👌👌🙏🙏🙏🙏🙏bahala chennagi nagaratna chuti habbada nemavannu tilisiddiri dhanya vadagalu🙏🙏🙏
@aparnas5458
@aparnas5458 2 жыл бұрын
ನಮಸ್ಕಾರ, ಶ್ರಾವಣ ಮಾಸದ ಗಡಿಬಿಡಿಯಲ್ಲೂ ಕೂಡ ನಮಗೆಲ್ಲರಿಗೂ ಪೂಜೆಯ ಪದ್ಧತಿಯನ್ನು ತಿಳಿಸಿಕೊಟ್ಟ ನಿಮಗೆ ಅನೇಕ ಧನ್ಯವಾದಗಳು. ಇದರ ಹಿಂದಿನ ಶ್ರಮವನ್ನು ನಾನು ಊಹಿಸಲಿಕ್ಕೂ ಸಾಧ್ಯವಿಲ್ಲ.
@dr.d.meenakshi9797
@dr.d.meenakshi9797 2 жыл бұрын
Bahalaa dhanyavaadagalu mam
@arpitakulkarni7715
@arpitakulkarni7715 2 жыл бұрын
Thank you mami hiv helikotta hage sankalp sahit madodarind phala sigta ide nd nan amma padamavati shlok parayan dinda nan tammanige job nalli olle designation siktu idella nimminda.... Anant koti dhanyavaad galu mami ri🙏🙏
@sudhan371
@sudhan371 2 жыл бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ವೀಣಾ ರವರೆ ನಾವು ಪ್ರತಿವರ್ಷ ಮಾಡುತ್ತಾ ಬಂದಿದ್ದೀವಿ 🙏🌼🙏🌼🙏🌼🙏🌼🙏🌼🙏🌼🙏
@nijagunikallimani243
@nijagunikallimani243 2 жыл бұрын
Namaste Veena Amma nanu padmavati mantra helataideni namagalu hostelanalli iralli anta helede adare avalige alli arakagalila avalige bahala arama illa manege vapasa bandidare addakķe iga padmavatimantra helabeka bedavadayavittu heli
@ramabhukebag6928
@ramabhukebag6928 2 жыл бұрын
Tumba dhanyavadgalu 🙏🏻🙏🏻
@CANivedita2618
@CANivedita2618 2 жыл бұрын
🙏🙏 ನಿಮ್ಮ ಈ ಸೇವೆಗೆ ಮನಃಪೂರ್ವಕವಾಗಿ ವಂದಿಸುವೆ
@veenawaman2595
@veenawaman2595 Жыл бұрын
🙏🙏🙏, thank you
@karthikdb2576
@karthikdb2576 2 жыл бұрын
Thank you amma 🙏🙏 vara mahalaxmi habbada video gagi kayuttiruve amma
@rajeshwarikarajagi6145
@rajeshwarikarajagi6145 2 жыл бұрын
Thank you so much Amma 🙏🙏 detail information..
@laxmipadaki8506
@laxmipadaki8506 2 жыл бұрын
ಧನ್ಯವಾದಗಳು ಮ್ಯಡಮ್.🙏🙏
@gayatrikulkarni1259
@gayatrikulkarni1259 2 жыл бұрын
Tq for the detailed information
@roopaprasad8170
@roopaprasad8170 2 жыл бұрын
Thank you for this wonderful video
@prajnap6917
@prajnap6917 2 жыл бұрын
Thank you so much mam 🙂
@latabelgaumkar2308
@latabelgaumkar2308 2 жыл бұрын
Thanks a lot Ma'am 🙏
@_Entertaiment_with_Cricket
@_Entertaiment_with_Cricket 2 жыл бұрын
Veena Akka neu yavade pooje helidru yastu neelanjan deepa & samaya hachtiralla tumba kushiaagtada yalladakku time togotiri neu ratre niddi madtiro illo Akka yakandra Nam bramens nema nettya mugiyodilla🙏🏻❤
@renukag.p4213
@renukag.p4213 2 ай бұрын
Amma my son went for studies so he is coming back next week can i do this pooja on Wednesday or Thursday please🙏🙏 tell amma
@bhagyabbb859
@bhagyabbb859 2 жыл бұрын
TX Amma, ivattu nanu arishinidinda nagappananna madi puje madide.
@dhanyathavinay6662
@dhanyathavinay6662 2 ай бұрын
Madam kallina nagappa ildidre belli nagappage thanu hakboda
@Shna2383M
@Shna2383M 2 жыл бұрын
Amma varamahalakshmi habba bagge heli....much awaited...nim previous videos li kooda ella amma ....please upolad the video about varamahalakshmi vratha ... preparation ge yenen beku anthaadru heli amma....yeshte youtubers edru nim video goakarane wait madthidivi amma....first time madtha erodu amma ...Pregnant eroru varamahalakshmi vratha acharisbahuda amma.... waiting for your next video amma
@VeenaJoshi
@VeenaJoshi 2 жыл бұрын
ಖಂಡಿತಾ ಹಾಕುವೆ
@basavaprabhu3543
@basavaprabhu3543 2 жыл бұрын
@@VeenaJoshi amma namaste , niv heli kothage padmavati stotra na July 1st inda helta idini but 4days inda nam tangi horgade agidale , gotto gottildeno mutirtini , evaga stotra helbeko helbardo anno gvandaladalli idini dayavitu tilistira..🙏🙏
@chetanakatti9477
@chetanakatti9477 2 жыл бұрын
Very nice 👏👏
@raguk9271
@raguk9271 2 жыл бұрын
🙏🙏 amma kallali kettisi maneyalli horage hakabhada amma plz ans madi amma
@saraswathi1224
@saraswathi1224 Жыл бұрын
Saraswathi nimma padagalige namaskaragalu amma nanu vidave agidene nanage ganddu makkalu ella magalu aliya eddare mommagalu eddale nanu hege puje madabeku heli amma 🙏🙏
@sharadarao3964
@sharadarao3964 2 жыл бұрын
Madam panchami divasa gandasru nagappange jodu janivara haakbahuda
@pratibhapurohit1816
@pratibhapurohit1816 2 жыл бұрын
Thanks amma 🙏🙏🌹🥀🌷
@mamatharamesh4898
@mamatharamesh4898 2 жыл бұрын
Tq Amma..rangoli mould Elli siguthe amma
@pallaviharish8584
@pallaviharish8584 2 ай бұрын
If we have stone can we make it on silver plate??
@rajeshwaritrajeshwarit8663
@rajeshwaritrajeshwarit8663 2 жыл бұрын
Amma nanage sankalpa mantra baredu haki please helalu anukula aguthe
@shashikalahangal2192
@shashikalahangal2192 2 жыл бұрын
thank u so much.
@pavithram7186
@pavithram7186 2 жыл бұрын
Amma u said that for skin problems u we'll say something to do pls reply Amma
@kushijai6912
@kushijai6912 2 жыл бұрын
Namasthe veena amma.. Namma maneyalli saavu aagide. Nivu helikotta pooje, rangoli, devaranaama parayana madabahuda . Ilaa andre 1 varsha mugida nanthara madabekaa. Dayavittu answer kodi. Please
@madhumathi6157
@madhumathi6157 2 жыл бұрын
ಅಮ್ಮ ನಿಮಗೆ ನನ್ನ ಧನ್ಯವಾದ ಅಮ್ಮ ದೇವರು ನಿಮಗೆ ಒಳ್ಳೆದು ಮಾಡಲಿ ಎಂದು ಬೇಡಿಕೊಳುತೆನೆ 🙏🙏🙏 ಅಮ್ಮ ನಗಮ್ಮನೆಗೆ ಮಡಿಲು ತುಂಬೇಕ ಹೇಗೆ ತ್ಲಿಳಿಸಿ ಅಮ್ಮ pls🙏🙏
@snehan4540
@snehan4540 2 жыл бұрын
Bagina kodovaga belki nagappa kotidare adake pooja madbahuda amm.. Matte adan plate alli itre saka athava villed yele mele ittu halu hakbeka
@vinoda8190
@vinoda8190 2 жыл бұрын
thank u 🙏🙏🙏🙏 amma
@jyothipatil2576
@jyothipatil2576 2 жыл бұрын
Thank you so much madam, 🙏 madam 🙏👌
@shwethabhat6517
@shwethabhat6517 2 жыл бұрын
Amma namma udupiyalli chowthige yenu madalla panchamige naavu nagara kallu muttuva haagilla purohitaru navu kondu hoda haalu bonda yella avare abhisheka madi prasada koduttare amma 🙏 yenu maduvudu?
@VeenaJoshi
@VeenaJoshi 2 жыл бұрын
ಹೌದು ನಾವು ಮಂಗಳೂರಿನಲ್ಲಿ ಐದು ವರುಷ ಇದ್ದೆವು ನೀವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಅಲ್ಲಿಯೆ ಕುಳುತು ಅಷ್ಟೋತ್ತರ ಹೇಳಿ ಕೈಮುಗಿದು ಬನ್ನಿ
@shwethabhat6517
@shwethabhat6517 2 жыл бұрын
🙏🙏
@akshatabhavani4088
@akshatabhavani4088 2 жыл бұрын
Thanku akka shravan Masi nali mangal var ekadasi bandare mangala gauri ya Pooja maada bahuda dayavittu tiles kodi akka 🌺🌺🌺🌺🌺🌺🌷🌷🌷🌷🙏🙏🙏🙏
@geethashesharaj7849
@geethashesharaj7849 2 жыл бұрын
Thank you so much akka 🙏🙏🙏
@divakarkulkarni1733
@divakarkulkarni1733 2 жыл бұрын
ತುಂಬಾ ಧನ್ಯವಾದಗಳು ಅಮ್ಮ 🙏🙏
@manjulam8714
@manjulam8714 2 жыл бұрын
ಅಮ್ಮ ತುಂಬಾ ಧನ್ಯವಾದಗಳು 🙌🙌🙌
@SS-qk9np
@SS-qk9np 2 жыл бұрын
Thank u amma
@akshatabhavani4088
@akshatabhavani4088 2 жыл бұрын
Akka mangala gauri ya Pooja vidhi vidan tilise kodi 🌷🌷🌷🌺🌺🌺🌺🌼🌼🌼🌻🌻🌻🙏🙏🙏🙏🙏🙏
@mutturaj7596
@mutturaj7596 2 жыл бұрын
Amma Huttappana Raatri badibeku and next day Gidakke hakbeku anta barada haakiddira but adara bagge videodalli helilla nivu? Please heli adonda vishaya
@nakshtrashivarajnaik2224
@nakshtrashivarajnaik2224 2 жыл бұрын
Amma krishna panchmrta abiseka da bagge tilisi amma nange edta krisna puje madokke Nan hattra krishna murthi ede amma adke
@umadeviravihal515
@umadeviravihal515 2 жыл бұрын
Namaskar amma 🌹🌹🙏 TQ soo much amma
@shakunthala8718
@shakunthala8718 2 жыл бұрын
Thanks akka ❤️❤️🙏🙏
@savitharavi8385
@savitharavi8385 2 жыл бұрын
Thank u so much amma 🙏🙏🙏🙏🙏
@varshabhaskar8044
@varshabhaskar8044 2 жыл бұрын
Dhanyavaadagalu amma🙏🙏🙏🙏🙏🙏
@shrutijoshi9220
@shrutijoshi9220 2 жыл бұрын
Mami gandasru nam maneli yaru eralla.. nam atte maga sannav hana madave aagilla avan kaili madsbahuda..ava swalpa huchh hana mami
@vivekkulkarni2570
@vivekkulkarni2570 2 жыл бұрын
In shravana can we do 4 shivalinga in solasomara if yes pls explain it 🙏🙏🙏
@sragvigangavathi5261
@sragvigangavathi5261 2 жыл бұрын
Varamahaalakshmi habbada pooje tilisi namaste
@sharadachowdappa6308
@sharadachowdappa6308 2 жыл бұрын
👌🙏💐
@savitadange4718
@savitadange4718 2 жыл бұрын
Medam navu chouti dina mannina nagappa tandu pooja madutteve hige madabhuda mam matte nivu helida ritiyalli a mannin ngappage madabhuda mam please tilasi wait maduttene
@VeenaJoshi
@VeenaJoshi 2 жыл бұрын
ನಿಮ್ಮ ಮನೆಯಲ್ಲಿ ಪದ್ದತಿ ಹೇಗಿದೆ ಹಾಗೆ ಮಾಡಿ
@pratibhavasanth5402
@pratibhavasanth5402 2 жыл бұрын
ಅಕ್ಕ 🙏🙏ಧನ್ಯವಾದಗಳು 🥰🥰🙏🙏
@raghunathg8340
@raghunathg8340 2 жыл бұрын
Amma prati Deena kalasa yiduteve sampattu sukravara Laxmi Pooja aa kalasake madabahuda athava bere kalasa yidabeka heli Amma please
@shridevikambarpatil3045
@shridevikambarpatil3045 2 жыл бұрын
Daily pooje maaduva nagappanige pooje Maadbahuda, adare adu onde kutiruv nagappa. Jodu nagappa alla maneyelli idabahuda
@pavithram7186
@pavithram7186 2 жыл бұрын
Amma wht time we hv to do this pooja
@nethraraghunath8668
@nethraraghunath8668 2 жыл бұрын
Thank you sooo much mam but I have one doubt navu maneyalli chouthi dina nagappana baredu pooje madida mele nagappa kallu alli baredirthivalla adanna hege visarjane madodu ?
@nagavenimohan1788
@nagavenimohan1788 2 жыл бұрын
ಮೇಡಂ ಮಂಗಳವಾರ ನಾಗರ ಪಂಚಮಿ ದಿನ ನಾಗರ ಕಲ್ಲಿಗೆ ಹಾಲು ಹಾಕಿ ಬಹುದು ಮೇಡಂ ತಿಳಿ ಸಿ ದಯವಿಟ್ಟು ತಿಳಿಸಿ 🙏 ನಾನು ‌ತುಂಬಾ ಗೊಂದಲ ದಲ್ಲೀದ್ಧೆನೆ ಮೇಡಂ 🙏
@basavarajpyati9762
@basavarajpyati9762 2 жыл бұрын
ಧನ್ಯವಾದಗಳುಅಮ್ಮ
@vishivani821
@vishivani821 2 жыл бұрын
🙏🙏🙏
@ramyaraaja1436
@ramyaraaja1436 2 жыл бұрын
Amma nam maneli atte irvaga modlu manninnda nagappan pooje madta idrante ivaga bittidare ..aaadu dosha barutta ? Nan madve ago 6 year aitu... nange adra bagge yen gotila , nav Sullia dalli nagan katte ge halu yelaneeru abhisheka ke kodta idvi batru pooje madodu akade
@jayalakshmimeti1255
@jayalakshmimeti1255 2 жыл бұрын
🙏🙏🙏🙏🙏👌
@sunilprasad495
@sunilprasad495 2 жыл бұрын
Belliya nagappa nige pooje madabahuda madam
@sunilprasad495
@sunilprasad495 2 жыл бұрын
Chautiya dina belli nagappanige pooje madabahuda
@poojaraghavendra3758
@poojaraghavendra3758 2 жыл бұрын
Hi mam, ನಮ್ಮ ಅತ್ತೆ ಮನೆಲ್ಲಿ ಬೆಳ್ಳಿ ನಾಗಪ್ಪ ಹಾಲು ಎರೆಯುತ್ತಾರೆ ನಾನು ಮತ್ತೆ ನನ್ನ ಗಂಡ ಬೇರೆ ಊರಿನಲ್ಲಿ ಇರೋದು ನಾವೂ ದೇವಸ್ಥಾನದಲ್ಲಿ ಕಲ್ಲು ನಾಗರಗೆ ಹಾಲು ಎರೆಯುತ್ತೆನೆ ಹೀಗೆ ಮಾಡಬಹುದು ಅಮ್ಮ.. Please replay madi
@deepmasiddapur
@deepmasiddapur 2 жыл бұрын
Thanku amma
@shobhasangolli2410
@shobhasangolli2410 2 жыл бұрын
Make vedio on mangal gouri pooja
@shrideviphadnis8370
@shrideviphadnis8370 2 жыл бұрын
Thanks re Veena akka
@kalpanasomesh5996
@kalpanasomesh5996 2 жыл бұрын
ಅಮ್ಮ last year ಮಣ್ಣಿನ ನಾಗಪ್ಪನ ಪೂಜೆ ಮಾಡಿದೆ ಈ ವರ್ಷ ಬೆಳ್ಳಿ ನಾಗಪ್ಪನಿಗೆ ಪೂಜೆ ಮಾಡಬಹುದು ಅಮ್ಮ
@yeeterninjaorigami2393
@yeeterninjaorigami2393 2 жыл бұрын
Chowti divasa belli nagappa ge mane olaga devara maneyalli ittu halu hakabahuda
@prathapda709
@prathapda709 2 жыл бұрын
Namaste Akka Tuesday my 5th day of period naanu naaga poojege hogabahuda?
@VeenaJoshi
@VeenaJoshi 2 жыл бұрын
Bleeding elladiddare hogi
@Latha.J.N
@Latha.J.N 2 жыл бұрын
🙏🙏🙏🙏🙏🙏Shree gurubhyonamaha KLEEM KRUSHNAYA NAMAHA Raam RAAMAAYA NAMAHA 🙏🙏🙏🙏🙏
@sathyabhamabs6308
@sathyabhamabs6308 2 жыл бұрын
amma namaste, Nagappana astotara tilisi
@yeeterninjaorigami2393
@yeeterninjaorigami2393 2 жыл бұрын
Belli nagappa ge devara maneyalli ittu madabahuda
@lvpujar3959
@lvpujar3959 2 жыл бұрын
🙏🙏🙏 amma devara munde sankalapa madi hoorage naga pooja madabahuda
@VeenaJoshi
@VeenaJoshi 2 жыл бұрын
ಎಲ್ಲಿ ಮಾಡತೀರಾ ಅಲ್ಲಿಯೇ ಸಂಕಲ್ಪ ಮಾಡಿ
@jayasaiakshu9416
@jayasaiakshu9416 2 жыл бұрын
Amma nam maneli panchamidina haalu haako paddati. Avattu maadbahuda amma plss heli ivrdondu vichitra paddati adakkagi maa plss
@VeenaJoshi
@VeenaJoshi 2 жыл бұрын
ಮಾಡಿ
@jayasaiakshu9416
@jayasaiakshu9416 2 жыл бұрын
@@VeenaJoshi Thank u amma
@ananyajoshi9260
@ananyajoshi9260 2 жыл бұрын
Amma pregnant women Nagapage haalu hakabahuda ...pls heli Amma...Nange three months complete agidhe
@VeenaJoshi
@VeenaJoshi 2 жыл бұрын
ವಿಡಿಯೋ ನೋಡಿ ಹೇಳಿದ್ದೇನೆ
@gouriag3744
@gouriag3744 2 жыл бұрын
Nagapa ge garike haakabahuda
@shanthivinay4428
@shanthivinay4428 2 жыл бұрын
Thank you so much Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@jagdishjagdish5180
@jagdishjagdish5180 2 жыл бұрын
Namaste amma
@shubhanand3884
@shubhanand3884 Жыл бұрын
Madam 4th day date....naga chouti habba maadboda?
@trilok.k4thbtrilok729
@trilok.k4thbtrilok729 2 жыл бұрын
Amma somavara chouti dina estottige Nagara kallu pooje muguskolbeku tilsi dayavittu. Yakandre magange 8 o clok ge schoolge hogbeku adakkagi
@VeenaJoshi
@VeenaJoshi 2 жыл бұрын
7 o clock haki
@trilok.k4thbtrilok729
@trilok.k4thbtrilok729 2 жыл бұрын
@@VeenaJoshi dhanyavadagalu amma
@yanviyanvi5690
@yanviyanvi5690 2 жыл бұрын
Naga ದೋಷ pariharake dosa edre matra pooje madbeka parihara poojeyannu yar bekadru madisabavda
@shrideviphadnis8370
@shrideviphadnis8370 2 жыл бұрын
Veena akka sutaka mugida mele kalash puje madabahuda
@shrideviphadnis8370
@shrideviphadnis8370 2 жыл бұрын
Veena akka sutaka tirida mele kalash puje madabahuda plz tilisi Kodi akka, nangu puje madabeku anta ase
@shrideviphadnis8370
@shrideviphadnis8370 2 жыл бұрын
Plz Veena akka tilisi Kodi Veena akka nimm Ella video's nodtini sumar kalitidini nimminda ,
@mamathamamatha4617
@mamathamamatha4617 2 жыл бұрын
Amma shravana shanivara Venkateswara swami poje helkodi Amma hege madbeka anta
Как не носить с собой вещи
00:31
Miracle
Рет қаралды 1,2 МЛН
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 130 МЛН
Бенчик, пора купаться! 🛁 #бенчик #арти #симбочка
00:34
Симбочка Пимпочка
Рет қаралды 3,6 МЛН
Human vs Jet Engine
00:19
MrBeast
Рет қаралды 122 МЛН
Как не носить с собой вещи
00:31
Miracle
Рет қаралды 1,2 МЛН