ಕಾಕ ಇವತ್ತು ಏನು ಸ್ಪೆಷಲ್ ನಾಟಿ ಕೋಳಿ ಅವರೇಕಾಳು ಸಾರು ರಾಗಿ ಮುದ್ದೆ😋 ಹಾಗಾದರೆ ಪುಲ್ ಸಂಪ್ ಇವತ್ತು... ಗಿಚ್ಚಿಗಿಲಿಗಿಲಿ ಕಾಕಾ😋😋😋😋😋 ಅಪ್ಪಟ ಕನ್ನಡಿಗರ ದೇಸಿ ಅಡುಗೆ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬರುತ್ತಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ವೀಡಿಯೋಗಳು ಬರಲೆಂದು ಶುಭ ಹಾರೈಸುತ್ತೇನೆ ಎಲ್ಲರಿಗೂ ಶುಭವಾಗಲಿ... ಕಾಕ ಗಿಚ್ಚಿಗಿಲಿಗಿಲಿ👌❤
@KiladiCooking Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಕೋಟಿ ಕೋಟಿ ವಂದನೆಗಳು 🫡🙏🙏🙏
@NTA986 Жыл бұрын
ಸಂಪ ಇವತ್ತ😂😂
@ManjuManju.m-uv7nd Жыл бұрын
Py😊
@NTA986 Жыл бұрын
@@shakunthala3630 ಕುಂಡ್ಯಗ ಹಾಕೋ......
@JilanSabMullar Жыл бұрын
❤❤❤❤❤
@anandgowda6377 Жыл бұрын
ನಾನು ನೋಡಿದ ಮೊದಲ ಅಪ್ಪಟ ಕನ್ನಡದವರ ಅಡುಗೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಹೀಗೆ ಮುಂದುವರಿಯಲಿ.ಜೈ ಹಿಂದ್ ಜೈ ಕರ್ನಾಟಕ ಮಾತೆ.ಕನಕಪುರ ಹುಡುಗ.
@KiladiCooking Жыл бұрын
ತುಂಬಾ ಧನ್ಯವಾದಗಳು ಸರ್
@siddubhanjantri7456 Жыл бұрын
❤
@JagadeeshaC-yl4gu Жыл бұрын
@@thippeswamy3345 how many Gnanapitha Award get telugu language...Don't Think silly about kannada language
@dhanuserkala1586 Жыл бұрын
ತಮಿಳುನಾಡಿನ ವಿಲೇಜ್ ಕುಕಿಂಗ್ ಚಾನೆಲ್ ತರಹ ನೀವೂ ಉನ್ನತ ಮಟ್ಟಕ್ಕೆ ಬೆಳೆಯಿರಿ ❤️❤️❤️
@KiladiCooking Жыл бұрын
ಧನ್ಯವಾದಗಳು
@HARSHITHN-gx3yb Жыл бұрын
@@KiladiCooking Thumba Chennagi madidera videography, adre nimmade ada content style nalli madodu ennu chenag erutte ano bavane nanadu. yen helthira ?
@jnanananda2553 Жыл бұрын
ತುಂಬಾ ರುಚಿಯಾದ ಆಹಾರ👈
@rahulshinde123 Жыл бұрын
🥰👌ಕಿಲಾಡಿ ಕುಕಿಂಗ ಚಾನೆಲ್ ನಿಮ್ಮ ವಿಡಿಯೋ ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು 🙏♥️
@KiladiCooking Жыл бұрын
ಧನ್ಯವಾದಗಳು ಸರ್
@ಮಹೇಶ್ಸೂರ್ಯರತ್ನ Жыл бұрын
ಹಣೆ ಮೇಲೆ ಭಂಡಾರ ನಿಮ್ಮ ಮನಸು ಬಂಗಾರ ಮಂಜಪ್ಪ ಮಾವ ನಾಟಿ ಕೋಳಿ ಸಾರು ಮಸ್ತ್👌 ನಾವು ಬರ್ತಿವಿ ಊಟಕ್ಕೆ ಮಾವ
@KiladiCooking Жыл бұрын
ಧನ್ಯವಾದಗಳು ಸರ್ ಸ್ವಾಗತ ಬನಿ ಮೆಡ್ಲೇರಿ
@damapavankumar86 Жыл бұрын
Kannadigas are our brothers... Love from Tirupati AP.. Your language and my Telugu is similar... Your affection for Telugu people is so great! We love you!
@shivakumarjskumar506713 күн бұрын
Ok thanks
@girisha5357 Жыл бұрын
ಇಷ್ಟೇ ಜೀವನದ ಉತ್ತುಂಗ ಸ್ಥಿತಿ ಬ್ರದರ್ ಇದರ ಮುಂದೆ ಕೋಟಿ ಹಣ ಹೆಣಕ್ಕೆ ಸಮಾನ ❤❤❤❤
@Meat_cooker Жыл бұрын
ಬ್ರೋ ಅವೆಲ್ಲಾ ಬಾಯಿ ಮಾತಿನ ಕಂತೆ ಅಷ್ಟೇ...ನಿನ್ ಕೈಲಿ ಎಷ್ಟ್ ಕೋಟಿ ಇರುತ್ತೋ ಅಷ್ಟ್ ಲಕ್ಷುರಿ ಲೈಫ್ ಬಾಳಬಹುದು...ಹಣ ಇಲ್ಲಾಂದ್ರೆ ಹೆಣಕ್ಕಿಂತ ಕಡೆ ತಿಳ್ಕಂಡು ಬಿಡು
@DrShyamRAJ Жыл бұрын
ಎಲ್ಲಾ ವಿಡಿಯೋಗಳನ್ನ ನೋಡ್ತಾ ಇದ್ದೀನಿ, ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ. ಕನ್ನಡಿಗರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
@KiladiCooking Жыл бұрын
ತುಂಬಾ ಧನ್ಯವಾದಗಳು
@girisha5357 Жыл бұрын
ಮಂಗಳೂರು ಜನತೆ ಒಮ್ಮೆ ರುಚಿ ನೋಡಲಿ ❤❤❤❤
@TaufiqTaufiq-l1o Жыл бұрын
Sir super agi aduge madidiraa nange nonveg tumbaa ishtaa i will try
@MantappaKutni-zg8rc7 ай бұрын
ಕಾಕಾ ಇವತ್ತ್ ಸೂಪರ್ ನಾಟಿ ಕೋಳಿ ಅವರೇಕಾಳು ಸಾರು ❤❤❤
@prashanthkumarbr1768 Жыл бұрын
It's the same concept as a village cooking all the best
@bhamabhama9944 Жыл бұрын
Vajratara mudde bangaratara saara.❤
@nagaraj.b.m6302 Жыл бұрын
ನಾಗಣ್ಣ ಸೂಪರ್ ಆಗಿ ಮೂಡಿ ಬರ್ತಿದೆ ನಿಮ್ಮ ವಿಡಿಯೋ.
@KiladiCooking Жыл бұрын
ಧನ್ಯವಾದಗಳು 🙏🙏🙏
@LaxmiputraKamankar Жыл бұрын
Nati koli Super Aduge navu barativi yava ura kaka nimmadu all the best
@N2Explainer Жыл бұрын
ನಾನ ಹೇಳಿದ್ದನ್ನ ಮಾಡಿದ್ದೇಕೆ ತುಂಬಾ ಧನ್ಯವಾದ 😊❤
@KiladiCooking Жыл бұрын
ತುಂಬಾ ಧನ್ಯವಾದಗಳು
@ramumrparu9391 Жыл бұрын
Bayali neru bantu super kakare ivattu sanpa 😋 natikoli sari mudde super 👌👍💐🙏
@KiladiCooking Жыл бұрын
❤️❤️❤️ Thank you
@ammu474 Жыл бұрын
Ragi mudhe super❤
@KiladiCooking Жыл бұрын
Thank you
@sheelapoojari8151 Жыл бұрын
Supar kaka sampu evattu sampu 😁😁🌹🌹👌
@bhagavathprasadpasupuleti2068 Жыл бұрын
delicious, super preparation 😅
@khadarbashakwati9114 Жыл бұрын
ಸೂಪರ ಅಡುಗೆ 👌👌👌
@KiladiCooking Жыл бұрын
Thank you
@hulmanihussain Жыл бұрын
Good very neet and clean cooking enjoy yourself
@KiladiCooking Жыл бұрын
Thank you 🙏
@jambunathasavanur2834 Жыл бұрын
ತುಂಬಾ ಚೆನ್ನಾಗಿ ಇದೆ ನಮ್ಮ ಕರ್ನಾಟಕ ದವರು ನೀವು ಮಾಡುತ್ತಿರುವ ಶ್ರಮಕ್ಕೆ ಅಭಿನಂದನೆಗಳು ನೀವು ಇನ್ನು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬುದು ನನ್ನ ಆಶಯ
@KiladiCooking Жыл бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು
@Ravindrababu293 Жыл бұрын
All the best ur doing ur best like village cooking
@raffiullakhan4416 Жыл бұрын
Villege cooking karnataka fast time good bless you
Ruchiyada Adige .matte nimma matu harate wow superb god bless you all ❤️❤️👍🙏
@KiladiCooking Жыл бұрын
Thank you so much
@p.kfamilyrecipes Жыл бұрын
ನಾವು ಮಟನ್ ಜೊತೆ ಇತಿಕಿದ ಅವರೆಬೇಳೆ ಹಾಕ್ತಿವಿ ತುಂಬಾ ಚೆನಾಗಿರುತ್ತೆ, ನೀವು ಮಾಡಿದ ನಾಟಿ ಕೋಳಿ ಅವರೆಕಾಳು ಸಾಂಬರ್ ನೋಡ್ತಾ ಇದ್ರೆ ಬಾಯಲ್ಲಿ ನೀರು ಬರುತ್ತೆ ಅಷ್ಟು ಚೆನ್ನಾಗಿ ಮಾಡಿದ್ದೀರ ಅಣ್ಣ👌👌👌
@KiladiCooking Жыл бұрын
ತುಂಬಾ ಧನ್ಯವಾದಗಳು
@ವನಸಿರಿ Жыл бұрын
ಬಾಯಲ್ಲಿ ನೀರು ಗುರು 😋😋😋
@KiladiCooking Жыл бұрын
❤️❤️❤️❤️
@baramappapoojar5771 Жыл бұрын
ಸೂಪರ್ ನಿಮ್ಮ ನಂಬರ್ ಕೂಡಿ
@saikartikcreates2592 Жыл бұрын
🎉 nice cook annara namaga
@nageshhg9331 Жыл бұрын
Belitira guru beliri olledaagli ❤❤
@KiladiCooking Жыл бұрын
Thank you
@dvivek9722 Жыл бұрын
Manjpkaka namugu Kari ri pa nanu uttarkar nataka BELGAVI mansha I have tried all of ur recipies... Yummy taste
@KiladiCooking Жыл бұрын
Welcome sir
@thepowerofyouthdevalapur6449 Жыл бұрын
ಮಂಜಪ್ಪ ಮಾವ ಸಂಪ್ ಇವತ್ತು.. 😎👆
@manjunathgaddale Жыл бұрын
Very.supeb.kaka
@KiladiCooking Жыл бұрын
Thank you
@geethal586810 ай бұрын
SUPER SUPER 👌👌
@KiladiCooking10 ай бұрын
Thank you so much
@rukminigopi2247 Жыл бұрын
Wow nice. Traditional food
@KiladiCooking Жыл бұрын
Thank you 😊
@NaagveniNaagveni Жыл бұрын
Haaaaaayammyyyyyyy
@radhikamanjunath41996 ай бұрын
Supre👌
@KiladiCooking6 ай бұрын
Thank you
@shashikantangadi Жыл бұрын
ಕಾಕಾ ಶ್ರಾವಣದಾಗ ತಿನೊದಿಲ್ಲ ಕಾಕಾ 😋😋
@raghukankaa1164 Жыл бұрын
ಸೂಪರ್ ಕಾಕಾ 👍💛❤️💛❤️
@KiladiCooking Жыл бұрын
Thank you
@vinayakvadaganve25016 ай бұрын
Benki❤🎉🎉
@jkpetroleums3072Ай бұрын
Uppit mast ada
@raghur2847 Жыл бұрын
Super bro namma rattihalli boys nanu shikaripura huduga ಇನ್ನೂ ಹೆಚ್ಚು ಅಡುಗೆ ಮಾಡಿ. ನಮಗೂ ಊಟ ಹಾಕಿ by freands
@krishnagowda7935 Жыл бұрын
ಎ ಅನ್ನರ ಏನ್ರೀ ಮಸ್ತ್ ಮಸ್ತ್ ಅಡಿಗೆ ಮಾಡ್ತೀರ ಪ್ಪ super
@KiladiCooking Жыл бұрын
ಧನ್ಯವಾದಗಳು
@Themachinegunsuki Жыл бұрын
All the best full support ❤
@KiladiCooking Жыл бұрын
Thank you sir
@bharamumpichchi3531 Жыл бұрын
Nimma e kiladi Cooking channel Banettarakke beleyali all the best 👍 Super Kaka ❤
@KiladiCooking Жыл бұрын
ತುಂಬಾ ಧನ್ಯವಾದಗಳು
@anandhamanandha53228 ай бұрын
🤤🤤🤤🤤super
@KiladiCooking8 ай бұрын
Thank you 😋
@lingarajkori3865 Жыл бұрын
Super ri manjappkaka
@KiladiCooking Жыл бұрын
Thank you sir
@basavarajms2218 Жыл бұрын
Super bidappa mava sravanaa dagaa
@NanjundaHulimavu Жыл бұрын
ಶ್ರಾವಣ ಮುಗಿಲಿ ನಾವು ಒಂದು ರೌಂಡು ಚಾಲು ಮಾಡ್ತೀವಿ. 👌🤤
@RanjithRanjith-di4ov Жыл бұрын
Full sompu realy great
@KiladiCooking Жыл бұрын
Thank you
@naveensavanth4956 Жыл бұрын
Superb wow
@KiladiCooking Жыл бұрын
Thanks 🤗
@shankarhc3659 Жыл бұрын
Super kannri....
@KiladiCooking Жыл бұрын
Thank you
@vijayakumargatti2867 Жыл бұрын
ಮಾಸಲಿ ಉರುದು ಕುಟ್ಟಿರು ದಕ್ಕ ಸೂಪರ್
@ashwiniminakshi4352 Жыл бұрын
Super brother's all the best for your team wish you good luck
@KiladiCooking Жыл бұрын
Thank you 🙏
@prashanthanchinamani4897 Жыл бұрын
All the best friend
@KiladiCooking Жыл бұрын
Thank you
@siddhudraco496 Жыл бұрын
Uttara karnataka davru aagidru mudde madi tintiddira Andre great nivu.✌️
@KiladiCooking Жыл бұрын
Thank you sir
@pagalfoujikb5231 Жыл бұрын
Love from vijayapur❤❤❤
@sureshpujar4212 Жыл бұрын
ಕಾಕಾ ಸಂಪ ಇವತ್ತು ಸೂಪರ್ ಕಾಕಾ
@VijayaLakshmi-zi4bl5 ай бұрын
❤❤wow super ❤❤
@KiladiCooking5 ай бұрын
Thanks ri
@shlokh5025 Жыл бұрын
Bahala chennagide neev aduge maduva shaily fantastic kaka God bless you all team❤❤❤ from manglore