ನೋಡಿ ಈ ಒಂದು ಕ್ರೀಮ್ ಇಂದ ಕಂಪ್ಲೀಟ್ ಗ್ಲೋ ಬರುತ್ತೆ ಅಂಡ್ ವೈಟ್ ಕೂಡ ಆಗುತ್ತ 💯

  Рет қаралды 7,183

Shri bhanavi volgs

Shri bhanavi volgs

Күн бұрын

##dermatologistrecommended #cetaphil #cetaphilcleanser #whiteningcream #whitening #cetaphilgentleskincleanser #viralskincare #dermatologist #drsugaicompares #drsugaiskincare #skincareroutine #dryskincare #oilyskincare #combinationskincare #affordableskincare
ನೋಡಿ ಈ ಒಂದು ಕ್ರೀಮ್ ಇಂದ ಕಂಪ್ಲೀಟ್ ಗ್ಲೋ ಬರುತ್ತೆ ಅಂಡ್ ವೈಟ್ ಕೂಡ ಆಗುತ್ತೆ
dl.flipkart.co...
dl.flipkart.co...
dl.flipkart.co...
Thank you so much 😍❤️🙏

Пікірлер: 65
@padkumar4816
@padkumar4816 6 күн бұрын
Mam sunscreen name sariyagi thorsilla but next heli
@PrathimaPreethi-jm7xh
@PrathimaPreethi-jm7xh 3 күн бұрын
Thanks.
@chethanaharishkumar2594
@chethanaharishkumar2594 6 күн бұрын
Tumba chenaagi explain madideera,nima mathu ista aythu😊nanu nima tips na follow madona anthideeni,nandu tumbane sensitive oily skin,cleanser moisture lotion gothaythu but face wash name gothagilla pls heli ok 👍 Thank u for sharing honest information ❤
@Shribhanavivolgs124
@Shribhanavivolgs124 6 күн бұрын
@@chethanaharishkumar2594 thank you so much 😊
@Shribhanavivolgs124
@Shribhanavivolgs124 6 күн бұрын
@@chethanaharishkumar2594 link akidini face washdu sis description node
@SeemaHubballi-i5w
@SeemaHubballi-i5w 8 күн бұрын
Super sister ❤️
@veenae2583
@veenae2583 7 күн бұрын
Cetaphil.... sunscreen channagiralva
@bhagyashreesnaiknaik8329
@bhagyashreesnaiknaik8329 12 сағат бұрын
Mam idellla hachidre a caret oil yvg hachbeku
@Shribhanavivolgs124
@Shribhanavivolgs124 11 сағат бұрын
ನಿಮಗೆ ಯಾವಾಗ ಫ್ರೀ ಆಗುತ್ತೆ? ವಾರದಲ್ಲಿ ಮೂರು ಸಲ ಈ ಆಯಿಲ್ ನ ಅಪ್ಲೈ ಮಾಡಿ ಸುಕ್ಕಿರೋದು ಕಮ್ಮಿ ಆಗ್ತಾ ಹೋಗುತ್ತೆ ಹಾಗೆ ಫೇಸ್ ತುಂಬಾ ಅಂದ್ರೆ ತುಂಬಾ ಬ್ರೈಟ್ ಬರುತ್ತೆ
@Rukamini-y4e
@Rukamini-y4e 8 күн бұрын
Tumba chenagi nivu react madthira akka ❤
@Shribhanavivolgs124
@Shribhanavivolgs124 6 күн бұрын
@@Rukamini-y4eಥ್ಯಾಂಕ್ ಯು ಸೋ ಮಚ್
@PremaRavi-qn5jx
@PremaRavi-qn5jx 8 күн бұрын
Very nice product. Super duper
@Shribhanavivolgs124
@Shribhanavivolgs124 8 күн бұрын
Thank u
@lathad7060
@lathad7060 8 күн бұрын
Sunscreen link or name heli
@poojasonar2401
@poojasonar2401 8 күн бұрын
Mam adu sunscreen navu use madabahuda?
@Shribhanavivolgs124
@Shribhanavivolgs124 8 күн бұрын
@@poojasonar2401 ಯೂಸ್ ಮಾಡಿ ಒಳ್ಳೆ ರಿಸಲ್ಟ್ ಇದೆ
@pavithraPavi-of4pi
@pavithraPavi-of4pi 7 күн бұрын
Day cream bagge heli
@Shribhanavivolgs124
@Shribhanavivolgs124 6 күн бұрын
@@pavithraPavi-of4pi ನೆಕ್ಸ್ಟ್ ವಿಡಿಯೋದಲ್ಲಿ ಹೇಳ್ತೀನಿ
@VidyaV-c2g
@VidyaV-c2g 8 күн бұрын
Mam chetapilenda neja Wight agtara pls yli mam
@Shribhanavivolgs124
@Shribhanavivolgs124 8 күн бұрын
💯 white agthari
@VidyaV-c2g
@VidyaV-c2g 8 күн бұрын
Sun screen alli yavdu bettar yeli dry skinge
@Shribhanavivolgs124
@Shribhanavivolgs124 8 күн бұрын
@@VidyaV-c2g ನಾನು ವಿಡಿಯೋದಲ್ಲಿ ತೋರಿಸಿದ್ದೀನಿ ನೋಡಿ ಸನ್ಸ್ಕ್ರೀನ್ ಅದು ತುಂಬಾ ಅಂದ್ರೆ ತುಂಬಾ ಬೆಟರ್ ಸನ್ ಸ್ಕ್ರೀನ್
@kavyamurthy8333
@kavyamurthy8333 7 күн бұрын
Saree draping volg made😊sis simple tips heli
@Shribhanavivolgs124
@Shribhanavivolgs124 6 күн бұрын
@@kavyamurthy8333 ಸಿಸ್ಟರ್ ನಾನು ನನ್ನ ಮಗಳಿಗೆ ಸ್ಯಾರಿ ಉಡಿಸುವುದು ನೀಟಾಗಿ ತೋರಿಸಿದ್ದೀನಿ ಯಾವ ರೀತಿ ಹುಟ್ಟಿಕೊಳ್ಳಬೇಕು ಅಂತ ಹಾಗೆ ಯಾವ ರೀತಿ ಪಿನ್ ಮಾಡಿದ್ರೆ ಒಂದು ಒಳ್ಳೆ ಶೇಪ್ ಬರುತ್ತೆ ಅಂತನು ತೋರ್ಸಿದೀನಿ ಒಂದ್ಸಲಿ ಹೋಗಿ ಚೆಕ್ ಮಾಡಿ ನನ್ನ ಚಾನೆಲ್ ಅಲ್ಲಿ ಇದೆ ಹಾಗೆ ನೆಕ್ಸ್ಟ್ ವಿಡಿಯೋದಲ್ಲಿ ಸಿಂಪಲ್ ಟಿಪ್ಸ್ ಹೇಳ್ತೀನಿ ನಾನು ಆದಷ್ಟು ಸಿಂಪಲ್ ಟಿಪ್ಸ್ ಹೇಳಿ ಕೊಡ್ತಾ ಬರ್ತಾರೆ ಅದು ಯಾವುದು ಟಫ್ ಆಗಿರೋ ಅಂತ ಟಿಪ್ಸ್ ಹೇಳ್ತಾ ಇಲ್ಲ ಹಾಗೆ ಯೂಸ್ ಆಗು ಅಂತ ಹೇಳ್ತಾ ಇದೀನಿ ಹೀಗೆ ಯಾವಾಗಲೂ ಸಪೋರ್ಟ್ ಮಾಡಿ ಸಿಸ್ಟರ್ ಥ್ಯಾಂಕ್ ಯು
@kavyamurthy8333
@kavyamurthy8333 6 күн бұрын
@@Shribhanavivolgs124 tq u ur reply
@shruthigowda1746
@shruthigowda1746 3 күн бұрын
Face wash name plz?
@Shribhanavivolgs124
@Shribhanavivolgs124 3 күн бұрын
@@shruthigowda1746 description ali link akidini sis
@AddulkhaderKhader-un7cm
@AddulkhaderKhader-un7cm 7 күн бұрын
Cetapil avra moisturizer cream heli mam
@Shribhanavivolgs124
@Shribhanavivolgs124 7 күн бұрын
ಸಿಸ್ಟರ್ ನೋಡಿ ವಿಡಿಯೋದಲ್ಲಿ ತೋರಿಸಿದೀನಿ moisturizer cream
@suchithran.sgowda7225
@suchithran.sgowda7225 7 күн бұрын
Sun screen company name please
@Shribhanavivolgs124
@Shribhanavivolgs124 6 күн бұрын
@@suchithran.sgowda7225 ನೆಕ್ಸ್ಟ್ ವಿಡಿಯೋದಲ್ಲಿ ಹೇಳ್ತೀನಿ
@priyagowda6498
@priyagowda6498 8 күн бұрын
Ee product hella link haki sister
@Shribhanavivolgs124
@Shribhanavivolgs124 8 күн бұрын
Link akidini node sis
@priyagowda6498
@priyagowda6498 8 күн бұрын
@Shribhanavivolgs124 TQ sister 😊
@hruthik10ku77
@hruthik10ku77 8 күн бұрын
Madam yavgha oil us madtira Cetaphil product us madtidru parvagilva side effect ilva oil us madodrindha plz tel me
@Shribhanavivolgs124
@Shribhanavivolgs124 8 күн бұрын
ಸಿಸ್ಟರ್ ಮೇಕಪ್ ಆದಾಗ ಹೇಗೆ ಒಂದು ಆಯಿಲ್ ಇಂದ ಆ ಮೇಕಪ್ ನ ರಿಮೂವ್ ಮಾಡ್ತೀವೋ ಆಯಿಲ್ ಹಾಕೋದ್ರಿಂದ ನಮಗೆ ಯಾವುದೇ ಸೈಡ್ ಎಫೆಕ್ಟ್ಸ್ ಆಗಲ್ಲ ಮನೆಮದ್ದು ಟಿಪ್ಸ್ ಹೇಳ್ತೀನಿ ನೋಡಿ ಅದರಿಂದ ಏನು ಪ್ರಾಬ್ಲಮ್ ಆಗಲ್ಲ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಸಿಗುತ್ತೆ ನಾನು ಖುಷ್ಬು ಮ್ಯಾಮ್ ಅವರದು ಒಂದು ಆಯಿಲ್ ಮಾಡಿ ವಿಡಿಯೋ ಹಾಕಿದೀನಿ ನೋಡಿ ಕೂಡ ಒಳ್ಳೆ ರಿಸಲ್ಟ್ ಸಿಗುತ್ತೆ ಆ ಒಂದು ಆಯಿಲ್ ಇಂದ ಸ್ಕಿನ್ ಟೈಟ್ ಬರುತ್ತೆ ಸುಕ್ಕು ಬರೋದು ಕಮ್ಮಿಯಾಗುತ್ತೆ ಇನ್ನು ಸೆಟ್ ಆಫ್ ಇಲ್ಲಿ ಬಂದು ನಾವು ಡೈಲಿ ಬಳಸುವಂತಹ ಕ್ರೀಮು ಹೊರಗಡೆ ಹೋಗ್ಬೇಕಾದ್ರೆ ಹಾಕೋಳೋವಂತ ಒಂದು ಕ್ರೀಮ್ ಆಯಿಲ್ ಮಸಾಜ್ ಮಾಡಿ ನಾವು ಹೊರಗಡೆ ಹೋಗಕ್ಕೆ ಆಗುತ್ತಾ ರೀತಿ ಯಾವುದೇ ರೀತಿ ಸೈಡ್ ಎಫೆಕ್ಟ್ಸ್ ಆಗಲ್ಲ
@hruthik10ku77
@hruthik10ku77 8 күн бұрын
Tq so much
@hruthik10ku77
@hruthik10ku77 8 күн бұрын
Daily us madbavdha oilna matte alum fitkari bagge ondhu vedio madi madam
@Shribhanavivolgs124
@Shribhanavivolgs124 8 күн бұрын
@ ok sis
@Simple_daily_life2018
@Simple_daily_life2018 6 күн бұрын
Namgu support madi
@JaishreeN-b8o
@JaishreeN-b8o 5 күн бұрын
Children's ge use madboda
@Shribhanavivolgs124
@Shribhanavivolgs124 5 күн бұрын
ಆಫ್ಟರ್ 15 years ಯೂಸ್ ಮಾಡಬಹುದು
@sangeethageetha3562
@sangeethageetha3562 8 күн бұрын
Nivu torsiddu suncream yavdhu gottaglilla ella productgalanna carrect agi torsi madam
@Shribhanavivolgs124
@Shribhanavivolgs124 8 күн бұрын
@@sangeethageetha3562ಸಿಸ್ಟರ್ ತೋರ್ಸಿದೀನಿ ಅದ್ ಹೆಸ್ರು ಕೂಡ ಹೇಳಿದೀನಿ
@mamathahr3475
@mamathahr3475 7 күн бұрын
Sunscreen su link kodi... Flipkart alli ee product show agutha illa
@Shribhanavivolgs124
@Shribhanavivolgs124 6 күн бұрын
@@mamathahr3475 ಫ್ಲಿಪ್ಕಾರ್ಟ್ ಅಲ್ಲಿ ಸನ್ಸ್ಕ್ರೀನ್ ಸಿಗಲ್ಲ ಅದು ಹೊರಗಡೆ ಮೆಡಿಕಲ್ ಅಲ್ಲಿ ಸಿಗುತ್ತೆ
@Shribhanavivolgs124
@Shribhanavivolgs124 6 күн бұрын
@@mamathahr3475 ಅದಕ್ಕೆ ನಾನು ಅದರದು ಲಿಂಕ್ ಹಾಕಿಲ್ಲ
@Akashara2
@Akashara2 8 күн бұрын
Oily skin ge Cetaphil cream heli mam neev hele ila
@Shribhanavivolgs124
@Shribhanavivolgs124 8 күн бұрын
@@Akashara2 oliy skin avru kuda e Cetaphil use madbodu
@shwetalifestylevlog9
@shwetalifestylevlog9 8 күн бұрын
Sis nanu use madidde bt pimple agitttu❤
@Shribhanavivolgs124
@Shribhanavivolgs124 6 күн бұрын
@@shwetalifestylevlog9 ಸಿಸ್ಟರ್ ಜಾಸ್ತಿ ಪಿಂಪಲ್ಸ್ ಆಯ್ತಾ
@ShreyasMourya123
@ShreyasMourya123 6 күн бұрын
ನೀವು ಮತ್ತೆ ಕ್ಯಾರಟ್ ಆಯಿಲ್ ಹಾಕಿದ್ರಿಂದ ನಾನು ಗ್ಲೋ ಆದೆ ಅಂದ್ರಲ್ಲ. ಇವಾಗ ನೋಡುದ್ರೆ ಇದ್ರು ಬಗ್ಗೆ ಹೇಳ್ತಾ ಇದಿರಲ್ಲ
@SannPatre
@SannPatre 8 күн бұрын
Akka kan athra dark sarkal Ede henandu krim heli
@Shribhanavivolgs124
@Shribhanavivolgs124 8 күн бұрын
@@SannPatre next video dali heltini
@Luvis-h5l
@Luvis-h5l 7 күн бұрын
Sis banghu he ಒಂದು ಒಳ್ಳೇ crem heli Mela glow used ಮಾಡಿದೀನಿ ಬಟ್ ಬಿಸಿಲು ಹೋದ್ರೆ 5ಮತ್ತೆ ಜಾಸ್ತಿ ಆಗುತ್ತೆ
@Shribhanavivolgs124
@Shribhanavivolgs124 6 күн бұрын
ಇವತ್ತಿನ ವಿಡಿಯೋದಲ್ಲಿ ಹಾಕಿದ್ದೀನಿ ಪಿಗ್ಮೆಂಟೇಶನ್ ಕ್ರೀಮ್ ಒಂದ್ಸಲಿ ಹೋಗಿ ಚೆಕ್ ಮಾಡಿ
@swethar9968
@swethar9968 7 күн бұрын
Nim skin oily na
@Shribhanavivolgs124
@Shribhanavivolgs124 6 күн бұрын
ನನ್ ಸ್ಕಿನ್ ಡ್ರೈ ಸ್ಕಿನ್
@ShreyasMourya123
@ShreyasMourya123 6 күн бұрын
ಖುಷ್ಬು ಮೇಡಂ Use ಮಾಡೋ ಆಯಿಲ್ ಅಂತ ಹೇಳಿದ್ರಲ್ಲ ಮೇಡಂ
@Shribhanavivolgs124
@Shribhanavivolgs124 6 күн бұрын
ನಾವ್ ಹಾಕೋ ಕ್ರೀಮ್ ಜೊತೆಗೆ ಆಗಾಗ ಕೆಲವೊಂದು ಟಿಪ್ಸ್ನ ಯೂಸ್ ಮಾಡ್ತಾ ಇದ್ರೆ ಫೇಸ್ ತುಂಬಾ ಚೆನ್ನಾಗಿ ಆಗುತ್ತೆ ಹಾಗೆ ಆಯಿಲ್ ಹಾಕೊಳೋದ್ರಿಂದ ಸುಖ ಕಮ್ಮಿ ಆಗುತ್ತೆ ಬ್ರೈಟ್ ಆಗುತ್ತೆ ಅಂತ ಹೇಳಿರೋದು ನಾನು
@Shribhanavivolgs124
@Shribhanavivolgs124 6 күн бұрын
ಅವರು ಒಂದು ವಿಡಿಯೋದಲ್ಲಿ ಈ ಆಯಿಲ್ ಬಗ್ಗೆ ಹೇಳಿದ್ರು ತೋರಿಸಿದ್ರು ಅದ್ರಿಂದ ನಮಗೂ ಗೊತ್ತಾಗಿದ್ದು
@AshaAshu666
@AshaAshu666 5 күн бұрын
Thank for 5subscribers keep safort me frendS
@shruthihc1464
@shruthihc1464 8 күн бұрын
Super sister😊❤
@Shribhanavivolgs124
@Shribhanavivolgs124 8 күн бұрын
@@shruthihc1464 thank you ❤️so much sis
@pranithashetty3564
@pranithashetty3564 7 күн бұрын
Mam suncream photo kalsi Video dalli clear agi gothaguthilla
To Brawl AND BEYOND!
00:51
Brawl Stars
Рет қаралды 17 МЛН
Правильный подход к детям
00:18
Beatrise
Рет қаралды 11 МЛН
جوش هاي صورتمو اينطوري خوب شدن!!!
21:09
Pada پاداحلي 사헬
Рет қаралды 195 М.