ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@mahantappamanur97212 жыл бұрын
ನಮ್ಮ ಊರಿನ ಸ್ಮಾರಕದ ಬಗ್ಗೆ ನಾಡಿನ ಜನರಿಗೆ ವಿಡಿಯೋದ ಮೂಲಕ ತಿಳಿಸಿದಕ್ಕೆ ತುಂಬ ಧನ್ಯವಾದಗಳು. ನೀವು ಆಗಲೇ ಕೇಳ್ತಾ ಇದ್ದರಿ ಮೇಲಕ್ಕೆ ನೀರು ಹೇಗೆ ಏರಿಸಿರಬಹುದು ಅಂತ, ನೀವು ಪ್ರಾರಂಭದಲ್ಲಿ ಹೇಳಿದ್ರಲ್ಲ ಕಾವಲುಗಾರರ ಗೋಪುರ ಅಂತ ಅದರ ಎತ್ತರದ ಮೇಲೆನೆ ಒಂದು ನೀರಿನ ಶೇಖರಣಾ ಘಟಕವಿದೆ (ವಾಟರ್ ಟ್ಯಾಂಕ್) ಅದರ ಮೂಲಕ ನೀರು ಹರಿಸಿರುವ ಸಾಧ್ಯತೆ ಇದೆ.
ನಾವು ಬಿಜಾಪುರ ದಲ್ಲೇ ಇದ್ರೂ ಕೂಡ ಇಷ್ಟೋಂದು ಮಾಹಿತಿ ನಮಗೆ ಇರಲಿಲ್ಲ ಸರ್... ತುಂಬಾ ಧನ್ಯವಾದಗಳು ನಿಮಗೂ ನಾಗರಾಜ ಸರ್ ಅವರಿಗೂ ಹೊಂಬಳ ಸರ್ ಅವರಿಗೂ.ನಿಮ್ಮ ಎಲ್ಲ ವೀಡಿಯೋ ನೋಡಿ ತುಂಬಾ ಖುಷಿಯಾಯಿತು.ಹಾಗೇ ಮುಂದುವರೆಸಿ ಪರಮ್ ಸರ್.. ನಿಮಗೆ ನಮ್ಮ ಬೆಂಬಲ ಸದಾ ಇದೆ.ಛಾಯಾಗ್ರಹಣ ಕೂಡ ತುಂಬಾ ಚೆನ್ನಾಗಿದೆ ಸರ್. ನಾಗರಾಜ ಸರ್ ಅವರ ವಿವರಣೆ ಕೂಡ ತುಂಬಾ ಚೆನ್ನಾಗಿದೆ. ಕಾಲ್ ಮಾಡಿ ಅವರಿಗೆ ಈ ಬಗ್ಗೆ ತಿಳಿಸಿದೆ.. ವಿಜಯಪುರ ದ ಭವ್ಯ ಪರಂಪರೆ ಪುಸ್ತಕ ಅವಶ್ಯವಾಗಿ ತೆಗೆದುಕೊಳ್ಳುವೆ.
ನಮಸ್ಕಾರ ಪರಮ್ ಸರ್ ಏನ್ರಿ ಬಿಜಾಪುರದ ಎಲ್ಲಾ ಪ್ರವಾಸಿ ತಾಣಗಳನ್ನು ಹೆಕ್ಕಿ ಹೆಕ್ಕಿ ತಗೆದು ನಮಗೆಲ್ಲ ತೊರಸತಿದಿರೆಲ್ಲ ಈ ನಿಮ್ಮ ಕಾರ್ಯ ಸಾಮಾನ್ಯದಲ್ಲ ಸರ್ ನಿಮ್ಮ ಜೊತೆಗೆ ನಾಗರಾಜ ಕಾಪ್ಸಿ ಸರ್ ತುಂಬಾ ವಿವರಣೆ ನೀಡುತ್ತಿದ್ದಾರೆ ತುಂಬಾ ಧನ್ಯವಾದಗಳು ಸರ್
@naveenakumara60622 жыл бұрын
Camara man kanlilva...?
@abhishekmiragi90112 жыл бұрын
ನಮಗೆ ಗೊತ್ತಿರದ ಸ್ಥಳಗಳನ್ನು ಪರಿಚಯಿಸಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು sir
@msdyoutubechannel51672 жыл бұрын
ನಾಗರಾಜ್ ಕಾಪಸಿ ಸರ್ ಅವರ ಮಾರ್ಗದರ್ಶನ ತುಂಬಾ ಚೆನ್ನಾಗಿದೆ
@saddammullabijapurvijayapu8062 жыл бұрын
ನಮ್ಮ ಐತಿಹಾಸಿಕ ಸ್ಮಾರಕಗಳನ್ನು ಸ್ಥಳೀಯ ಜನರಿಂದ ಅಧೋಗತಿಗೆ ಬಂದಿದೆ..... ಅದನ್ನು ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ..... ಪರಮ ಸರ್ ಅವರಿಗೆ ಈ ಕುಮುಟಗಿ ಬೇಸಿಗೆ ಅರಮನೆಯನ್ನು ಪರಿಚಯಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ರೀ 🙏🙏💐💐🥰🥰
@Munnabhay1432 жыл бұрын
Yes
@kalpanabhatt21842 жыл бұрын
ನಾಗರಾಜ್ ಸರ್ ನೀವು ಪೊಲೀಸ್ ಅಧಿಕಾರಿ ಅಂತ ತಿಳಿದು ತುಂಬಾ ಖುಷಿಯಾಯಿತು, ನಿಮ್ಮ ಕೆಲಸದ ಮಧ್ಯೆ ಬಿಜಾಪುರದ ಬಗ್ಗೆ ತಿಳಿದುಕೊಂಡು ನಮಗೂ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@nammakarnataka882 жыл бұрын
Thanku..
@chaudappsr21902 жыл бұрын
@@nammakarnataka88 ನಿಮ್ಮ, ಡ್ಯೂಟಿ ಎಲ್ಲಿ ತಿಳಿಸಿ ಹಾಗೆ ನಿಮ್ಮ ಕಾಂಟಾಕ್ಟ್ ನಂಬರ್ ಕೊಡಕಾಗೂತ್ತಾ ನಿಮ್ಮ ಹತ್ತಿರ ಮಾತಡಬೇಕು ದಯವಿಟ್ಟು
@somashekharaknsomu88592 жыл бұрын
Howda wow wow
@dilipkumar.sdilipgaja77753 ай бұрын
s @@chaudappsr2190
@ravuthosamani26182 жыл бұрын
ನಮ್ಮೂರಿನ ಬೇಸಿಗೆ ಅರಮನೆ ಬಗ್ಗೆ ಸ ವಿಸ್ತಾರವಾಗಿ ವಿವರಿಸದ್ದಿರಿ ಧನ್ಯವಾದಗಳು ಸರ್💐👍
@h.s.prasannakumar11062 жыл бұрын
NAGARAJ KAKASI ರವರಿಗೆ ತುಂಬು ಹೃದಯದ ಧನ್ಯವಾದಗಳು ವಿಜಯಪುರದ ಸಂಪೂರ್ಣ ಇತಿಹಾಸವನ್ನು ತಿಳಿಸಿದ್ದಕ್ಕೆ
@rk.mullur2002 жыл бұрын
Nagraj tapasi, "kakasi "ಅಲ್ಲ 🤔
@nammakarnataka882 жыл бұрын
ಕಾಪಸಿ/Kapasi
@Viralvideos-jv2th2 жыл бұрын
You got the best guide.. really liked the way he is explaining everything
@kalpanabhatt21842 жыл бұрын
ಅವರು ಪೊಲೀಸ್ ಆಫೀಸರ್ ಸರ್ ಗೈಡ್ ಅಲ್ಲ
@Viralvideos-jv2th2 жыл бұрын
@@kalpanabhatt2184 Guide I mean who is guiding you about the place, not by profession. But knowing now he is police officer I am more impressed and really thankful.
@gundappa62222 жыл бұрын
ಇ ವಿಲಾಸವನ್ನು ಏಳೆಕೆ ಧನ್ಯವಾದಗಳು ಪರಂ ಸರ್ ಮತ್ತು ಸೂಪರ್ ವಿಡಿಯೋ& ಜಮಖಂಡಿ ತಾಲೂಕು ಅರಮನೆ ಈದ್ ಸರ್ ದಯವಿಟ್ಟು ವಿಡಿಯೋ ಮಾಡಿ ಪರಂ ಸರ್
@udayuday23112 жыл бұрын
ನಾಗರಾಜ್ ಕಾಪಸಿ ಸರ್, ಧನ್ಯವಾದಗಳು ನಿಮಗೆ.
@VPJAMADAGNI2 жыл бұрын
Guide, ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಾರೆ. Excellent Guide.👌🙏🙏
@shaasbros14332 жыл бұрын
ನಾಗರಾಜ್ ಕಾಪಸೆಯವರು ಸಹೃದಯಿ ವಿಚಾರವಂತರು. ಹಾಗೂ ಅತ್ಯುತ್ತಮ ಗೈಡ್.. 👍
@nammakarnataka882 жыл бұрын
Thanku..
@shaasbros14332 жыл бұрын
@@nammakarnataka88 u welcome sir..
@mahanteshhiremath36382 жыл бұрын
Yes finally...nammurigi bandidiri sir... Kumatagi summer palace... Thx sir 💐🙏
@faizullamedleri67662 жыл бұрын
ಇಷ್ಟು ದಿನ ಮುಚ್ಚಲ್ಪಟ್ಟ ಇತಿಹಾಸ ಜಗತ್ತಿಗೆ ಪರಿಚಯಿಸಿದ ನಿಮಗೆ ಧನ್ಯವಾದಗಳು.
@swathinswathi58052 жыл бұрын
ಸೂಪರ್ ಅಣ್ಣ ನಿಮಗೆ ಧನ್ಯವಾದಗಳು
@basavarajkodekal14362 жыл бұрын
ನಾಗರಾಜ್ sir ಸೂಪರ್ sir ನೀವೂ...
@indian84532 жыл бұрын
My favourite place 🥰 naanu7-8sala hogidini ellige besige ginta malegal dalle maja barodo illi garden hachhu hasiragi erodarind 🤗😊
@ವಿದ್ಯಾvk2 жыл бұрын
ನಮ್ಮ ಊರಿಗೆ ಸ್ವಾಗತ ಪರಂ ಸರ್ .ಸೂಪರ್ ಗೈಡ್ .all the best ur team
@shivalingmadar12412 жыл бұрын
Sir namdu Bijapur naavu nimm ella video nodtivi ri tumbaa chennagi yalla haleya smarakagalannu torsi mattu vivarane madtiri sir tqs sir 🙏🙏🙏
@faizan45642 жыл бұрын
Sir we are very proud of u for explaining Vijayapura
@nagaraja.hnagaraja20482 жыл бұрын
ಆಗ ತುರ್ಕರ ಜೊತೆ ಇದ್ದೀರಿ, ಈಗ ಮರಾಠಿಗಳ ಜೊತೆ ಇದ್ದೀರಿ, ಈಗ ಅವೆಲ್ಲ ಹಿಂದೂ ಎನ್ನುತ್ತಿದ್ದೀರಿ,, ಉತ್ತರ ಕರ್ನಾಟಕದಲ್ಲಿ ಐದು ನದಿ ಹರಿಯುತ್ತಿದ್ದರೂ,,, ತಿಕ್ಕ ತೊಳೆದುಕೊಳ್ಳಲು ಚಿರಗೆ ನೀರು ಕೊಂಡಿದ್ದೀರಾ,, ಕನ್ನಡದ ಬಗ್ಗೆ ಅಭಿಮಾನ ಇಲ್ಲ
@indian84532 жыл бұрын
Devar hippargi namma uru🥰
@smb37382 жыл бұрын
Namdu ade ri
@indian84532 жыл бұрын
@@smb3738 ok ri Ewag taluk aagide DHP🤗
@roshan7041Ай бұрын
Excellent guide, superb explanation.
@anilgadiwaddar21182 жыл бұрын
Sooper nagaraj sir
@nammakarnataka882 жыл бұрын
Thanku...
@jaya.mgowdaru7862 жыл бұрын
ಪರಮ್ ಸರ್ ನಾವಂತು ಇದೆಲ್ಲ ಟೊರಿಸಂ ಮಾಡೋದಕ್ಕೆ.ಆಗೋದಿಲ್ಲ ನಿಮ್ಮ ದಯದಿಂದ ಯು ಟ್ಯೂಬ್ ನಲ್ಲಿ ನೋಡಿದಹಾಗೆ.ಆಯಿತು
@AadityaChalawadi-gn2df2 ай бұрын
ನಮ್ಮೂರು ನಮ್ಮ ಹೆಮ್ಮೆ ❤
@siddarthhuddar54202 жыл бұрын
ಶವರ್ ಕಲ್ಪನೆ wow
@timmanna15662 жыл бұрын
ಸೂಪರ್ sir
@shruthi93nayak62 жыл бұрын
Param osm.history bagge nimge tumba interest IDE Great...namma mysore navru.
@jeevanvkkaradigudd45002 жыл бұрын
Tq so much param sir nagraj sir
@Payaniga242 жыл бұрын
ಅದ್ದೂರಿ moviie ಸುಟಿಂಗ್ place sir 👌👌👌👌
@wefixbgm93772 жыл бұрын
Historian Kapse was my batchmate in police dept in 2012
@bhushankulkarni69922 жыл бұрын
Is he still serving in police department?
@indian84532 жыл бұрын
Tq so much 🤝 Param sir and nagaraj sir
@dilipkumar.sdilipgaja77753 ай бұрын
Lots Of Information Sir
@sachinawati92932 жыл бұрын
Welcome param sir and kalamadhyama
@darshank23072 жыл бұрын
namma uru kumatagi😍
@janasevaka98102 жыл бұрын
Ene heli thumbha chennagide nivu adara mele kelavaru eneno baridavare,kallinalli ,kethiddara,anthavarige swalpa heli param.
@thejasgowdatj97522 жыл бұрын
thumba thanks sir mane alle kuthu thumba vishya thilkola hage madtgidhira🙏
@NagarajSnd-n7f4 ай бұрын
Nagaraj Sir.👃👃🎉🎉
@pushpakrishnamurthi7119 Жыл бұрын
Thanks for information sir
@anandha122 жыл бұрын
Impressive water cooling system 🙌
@prakasholekar80942 жыл бұрын
ನಮ್ಮ ವಿಜಯಪೂರ್
@babyrani28492 жыл бұрын
Nagraj sir nan heero aagbitru 😊😊😊😊😊👌👌👌👌🙏🙏🙏
@mahavernagappa51042 жыл бұрын
Caymra man super
@husainchattaraki43312 жыл бұрын
Nice video 👍👌
@sayyadnadaf71782 жыл бұрын
ನಿಮ್ಮ ಎಲ್ಲಾ ವಿಡಿಯೋ ಸುಪರ್ ಸ್ಟಾರ್ ಸೂಪರ್
@mallikarjunaawati64212 жыл бұрын
Estu dina wiat madtaediddu ee monoment goskar sir,tumba tumba danyvadagalu sir param &nagaraj sir, good luck
@prabhasprajwal2 жыл бұрын
Super sir
@manjunathpai61532 жыл бұрын
Good information and work sir
@mohammedusman30242 жыл бұрын
❤️ HATOFF BROTHER TRU INDIAN 💯🎉
@mahavernagappa51042 жыл бұрын
V nice video
@chandruchandus56492 жыл бұрын
Guide super
@drshiva.utlasar.39612 жыл бұрын
awesome
@ramshinabzhalramshinabzhal6119 Жыл бұрын
✨❤️
@vasuvasu90152 жыл бұрын
Super video. Sar
@syedsawood662 жыл бұрын
Good work on your body
@muzika32382 жыл бұрын
Salam hai sir Apko
@mr.kaggod2 жыл бұрын
Sir Hampi bagge detail series madii
@tajmahal49702 жыл бұрын
👌
@vijayalaxmiarikeri31542 жыл бұрын
ಇದು ಚಿಕ್ಕದು ಅಂದರೆ ಉದಯಪುರದ ಅರಮನೆಯಲ್ಲಿ ಇನ್ನೂ ಚಿಕ್ಕದಿದೆ ರೂಮ್
@sureshukkali14822 жыл бұрын
ನಮ್ಮ ಊರು
@akshaylingoji90982 жыл бұрын
Sir navu gokak nalli beeranagaddi anta namm uralii kapasi antaa iddre sir nimd yav Uru sir
@chandruGG052 жыл бұрын
Sir Nanu bahala dinagaluenda kethaedini nivvu Yake s l bhayrappa sir avara interview madthaella ??
@soumyabhuvith5352 жыл бұрын
👌 place
@akasharjuangi79052 жыл бұрын
When you came sir i am in kumatagi
@manjulanj73192 жыл бұрын
👌👌🙂
@HumanHopes2 жыл бұрын
Wah..Adilshahi... Sultans architect and its. Kingdom... In namaah hemeya karnataka Bijapura
@deepugowda80662 жыл бұрын
anna helmet akondu bike ride maadi🙏🙏
@chandrashekar-kg7oi2 жыл бұрын
Eega ella haalagirodhu super Innu haalagli haaladhavra kattada
@nazeerkhan30732 жыл бұрын
ಎಂತಹ ಶ್ರೇಷ್ಠ ವಿಚಾರ ಪಾ ಗುರುವೇ ನಿಂದು, ಒಳ್ಳೇದು ಆಗಲಿ.
@ashabandi13732 жыл бұрын
Syper
@Malnadubro2 жыл бұрын
Sir up nali water tank madalu sadya illa because adu mannina itaki inda madidara
@arjunshetty41922 жыл бұрын
Param, Use a stabilized camera or simply use go pro in your many contents The video will be shaking when the man walks
World richest kingdom hampi plz hampi bagge video maadi
@akashnagure37742 жыл бұрын
Hi sir
@ಕನ್ನಡನ್ಯೂಸ್-ಢ8ಘ2 жыл бұрын
ಹೂ sir... Yess sir 😆
@achuthosur61132 жыл бұрын
Mostly those pipe using for creating vaccum by leather balloon to lift water, these ballon used by kammars furnace hot iron products, once if you sucks water it will come continuously, like we suck petrol from drum
@Param, you should stress more on not to damage the historical monuments by writting on the walls in every video. People needs to be educated about all this.
@AbhiShek-qm5zw2 жыл бұрын
Nange adil shah avra kale'gintha namma eegina janangada kalavidara kai chalaka ishta aythu godegala mele