Рет қаралды 95,730
ನೀ ಇರಲು ಜೊತೆಯಲ್ಲಿ...ಎಂಬ ಹಳೆಯ ಕನ್ನಡ ಚಿತ್ರಗೀತೆಯನ್ನು ಎ.ಎಸ್ ಬ್ಯಾಂಡ್ ವಗ್ಗ ತಂಡವು ಸುಮಧುರವಾಗಿ ನುಡಿಸುವ ಚಿಕ್ಕ ಪ್ರಯತ್ನವನ್ನು ಮಾಡಿದೆ. ಈ ಗೀತೆಯನ್ನು ಸಂಗೀತ ಲೋಕದ ದಿಗ್ಗಜರಾದಂತಹ ಎಸ್ ಪಿ ಬಾಲಸುಬ್ರಮಣ್ಯಂ ಹಾಗೂ ಎಸ್ ಜಾನಕಿ ಇವರ ಕಂಠದಿಂದ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರಗೀತೆ ವಾದನ ನಿಮಗೆ ಇಷ್ಟವಾದಲ್ಲಿ ಚಾನಲನ್ನು ಸಬ್ಸ್ಕ್ರೈಬ್ ಮಾಡಿ.. ಮುಂದೆ ಬರುವಂತಹ ವಿಡಿಯೋಗಳಿಗೆ ಸಹಕರಿಸಿ.. ಧನ್ಯವಾದಗಳು 🙏🙏
Listen to one of the romantic hits of SP Balasubramaniam and S Janaki , " Nee Iralu Jotheyalli " from the hit film Guna Nodi Hennu Kodu .
#asband #band #hamsageetham #music #kannada #daivaradhane #mangalore #bantwal #drums #kannadasongs #kudla #tulunadaculture #tulu #tulunadu #trumpet #musician #kannadafilm #spb #spbalasubrahmanyam #oldisgoldsongs #sjanaki #costalculture #costal #udupi #kundapura #traditional #bandset #musical #clasicalmusic #sangeeta #sangeet #sarigama #sarigamapa #sarigamasajje #kannada#tigerdangerous #tigerdance #dasara #mangaloredasara #mangalorestyle #beats #trending